Gold Rate: ಇದಪ್ಪ ಅದೃಷ್ಟ ಅಂದ್ರೆ- ಅಂಗಡಿಗೆ ಮುಗಿಬಿದ್ದ ಜನ- ಸತತ 12 ದಿನಗಳ ಬಳಿಕ ಕುಸಿದ ಚಿನ್ನ ಬೆಲೆ. ಎಷ್ಟಾಗಿದೆ ಗೊತ್ತೇ??

Gold Rate: ಇದಪ್ಪ ಅದೃಷ್ಟ ಅಂದ್ರೆ- ಅಂಗಡಿಗೆ ಮುಗಿಬಿದ್ದ ಜನ- ಸತತ 12 ದಿನಗಳ ಬಳಿಕ ಕುಸಿದ ಚಿನ್ನ ಬೆಲೆ. ಎಷ್ಟಾಗಿದೆ ಗೊತ್ತೇ??

Gold rate: ಸ್ನೇಹಿತರೆ, ಯಾರಿಗೆ ತಾನೇ ಚಿನ್ನ ಬೆಳ್ಳಿಯಂತಹ ಆಭರಣಗಳನ್ನು ಖರೀದಿಸಲು ಇಷ್ಟವಿರುವುದಿಲ್ಲ ಹೇಳ? ಶ್ರೀಮಂತ ವ್ಯಕ್ತಿಗಳಾದರೆ ತಾವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವ ಅಂತಹ ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಗಿ ಇಂತಹ ಲೋಹಗಳ ಬೆಲೆಯೂ ಎಷ್ಟೇ ದುಪ್ಪಟ್ಟಾಗಿದ್ದರು ಕೂಡ ಹಿಂದೆ ಮುಂದೆ ಯೋಚಿಸದೆ ಅತಿ ಹೆಚ್ಚು ಹಣವನ್ನು ಖರ್ಚು ಮಾಡಿ ಖರೀದಿಸುತ್ತಾರೆ. ಆದರೆ ಮಧ್ಯಮ ವರ್ಗದವರು ಇಂತಹ ಆಭರಣಗಳನ್ನು ಖರೀದಿಸಲು ಯಾವಾಗ ಚಿನ್ನ ಬೆಳ್ಳಿ ಆಭರಣಗಳ ಬೆಲೆ ಕಡಿಮೆಯಾಗುತ್ತದೆ? ಎಂಬುದನ್ನು ಎದುರು ನೋಡುತ್ತಿರುತ್ತಾರೆ. ಇದನ್ನು ಓದಿ: ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.

ಅಂಥವರಿಗಾಗಿ ಇದು ಸುದಿನ ಎಂದರೆ ತಪ್ಪಾಗಲಾರದು, ಹೌದು ಗೆಳೆಯರೇ ಮಾರುಕಟ್ಟೆಯಲ್ಲಿ 12 ದಿನಗಳ ಬಳಿಕ ಚಿನ್ನ ಮತ್ತು ಬೆಳ್ಳಿಯ ದರ ಕುಸಿತಗೊಂಡಿತು ಗ್ರಾಹಕರು ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದ್ದಾರೆ. ಹೌದು ಗೆಳೆಯರೇ ಕಳೆದ ಶುಕ್ರವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಳೆಯಲ್ಲಿಯೂ ಬಾರಿ ಮಟ್ಟದ ಇಳಿಕೆ ಕಂಡುಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನಲ್ಲಿಯೂ ಈ ಎರಡು ಲೋಹಗಳ (Gold rate) ಬೆಲೆ ಕುಸಿತ ಕಂಡಿದೆ.

ಇದು ಜನರಿಗೆ ಬಾರಿ ಸಂತಸವನ್ನು ತಂದಿದ್ದು, ಹಗ್ಗವಾಗಿರುವ ಚಿನ್ನದ ಬೆಲೆಯ (Gold rate) ಮಾಹಿತಿಯನ್ನು ಕಂಡು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಭರಣಗಳನ್ನು ಖರೀದಿಸುತ್ತಿದ್ದು ದೀಪಾವಳಿ ಹೊತ್ತಿನಲ್ಲಿ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 65,000 ಏರಿಕೆಯಾಗಲಿದೆ ಮತ್ತು ಬೆಳ್ಳಿ ದರವು ಕೇಜಿಗೆ 80,000 ವರೆಗೂ ಹೆಚ್ಚಳವಾಗುತ್ತದೆ ಎಂಬ ಮಾಹಿತಿಯು ಕೂಡ ಹೊರಬಿದ್ದಿದೆ.

ಬುಲಿಯನ್ ಮಾರುಕಟ್ಟೆ ದರದಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ತೀರಾ ಕುಸಿತ: ಬುಲಿಯನ್ಸ್ ಅಸೋಸಿಯೇಷನ್ ಪ್ರತಿದಿನವೂತನ ಅಧಿಕೃತ ವೆಬ್ಸೈಟ್ ಆದ https://ibjarates.com ನಲ್ಲಿ ಪ್ರತಿದಿನ ಚಿನ್ನ ಹಾಗೂ ಬೆಳ್ಳಿ ಆಭರಣಗಳ ದರವನ್ನು ನಮೂದಿಸುತ್ತಲೇ ಇರುತ್ತಾರೆ. ಅದರ ಅನ್ವಯ ಶುಕ್ರವಾರ ಮಧ್ಯಾನ 12 ಗಂಟೆಗೆ ಬಿಡುಗಡೆ ಮಾಡಿದ ದರದ ಪ್ರಕಾರ (Gold rate) ಪ್ರತಿ 10 ಗ್ರಾಂ ಚಿನ್ನಕ್ಕೆ 61,037 ರೂಪಾಯಿಗಳಾಗಿದ್ದು ಬರೋಬ್ಬರಿ 548 ರೂಪಾಯಿ ಇಳಿಕೆಯಾಗಿದೆ. ಇದನ್ನು ಓದಿ: ನಿಮ್ಮ ಮಗಳ ಮದುವೆಗೆ ಸರಿಯಾಗಿ 27 ಲಕ್ಷ ಸಿಗಬೇಕು ಎಂದರೇ ಇಂದಿನಿಂದಲೇ ಈ ಕೆಲಸ ಮಾಡಿ ಸಾಕು. ಸರಿಯಾಗಿ 27 ಲಕ್ಷ ಸಿಗುತ್ತದೆ. ಏನು ಮಾಡಬೇಕು ಗೊತ್ತೇ?

ಅದರಂತೆ ಕೇವಲ 72,354 ರೂಪಾಯಿಯಲ್ಲಿ 1 ಕೆಜಿ ಬೆಳ್ಳಿಯನ್ನು ಪಡೆಯಬಹುದಾಗಿತ್ತು. ಇದರ ದರವು ಬರೋಬ್ಬರಿ 2431 ಕಡಿಮೆಯಾಗಿದೆ. ಅದರಂತೆ ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಬೆಲೆಯೂ ತೀವ್ರ ಏರಳಿತವಾಗುತ್ತಿದ್ದು ಜನರು ಕಡಿಮೆ ಇದ್ದಂತಹ ಸಮಯದಲ್ಲಿ ಆಭರಣಗಳ ಭರಾಟೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.