Horoscope: ಇಷ್ಟು ದಿವಸ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಒಳ್ಳೆಯ ಸಮಯ. ಯಾವ್ಯಾವ ರಾಶಿಗಳಿಗೆ ಅದೃಷ್ಟ ಶುರು ಗೊತ್ತೇ??
Horoscope: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳ ಸಂಚಾರ ಸ್ಥಾನಪಲ್ಲಟವು ವ್ಯಕ್ತಿಯ ಜೀವನದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹೀಗಾಗಿ ಅಂತಹ ಸಮಯದಲ್ಲಿ ಯೋಗ ದೆಸೆ ಹಾಗೂ ಸಾಡೇಸಾತುಗಳು ಸೃಷ್ಟಿಯಾಗುವುದು. ಕೆಲವೊಮ್ಮೆ ನಕಾರಾತ್ಮಕ ಪರಿಣಾಮ ಬೀರಿದರೆ ಹೆಚ್ಚಿನ ಬಾರಿ ಶುಭಫಲವನ್ನು ಕೆಲ ರಾಶಿಗಳ ಮೇಲೆ ಬೀರುತ್ತದೆ. ಸದ್ಯ ಗ್ರಹಗಳ ರಾಜಕುಮಾರನೆಂದ ಕರೆಯಲ್ಪಡುವಂತಹ ಬುಧನು ಮೇಷ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವನ್ನು ರಚನೆ ಮಾಡಿದ್ದು, ಇದು ಯಾವ ರಾಶಿಯವರ ಮೇಲೆ ಹೆಚ್ಚು ಮಂಗಳಕರವಾದ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಲಿದ್ದೇವೆ. ಹಾಗಾಗಿ ಬುದ್ದಾದಿತ್ಯ ರಾಜಯೋಗದ ಲಾಭವನ್ನು ಯಾವ ರಾಶಿಯವರು ಪಡೆದು ಕೊಳ್ಳಲಿದ್ದಾರೆ? ಎಂಬುದನ್ನು ತಿಳಿಯಬೇಕಿದ್ದರೆ ಮುಂದೆ ಓದಿ. ಇದನ್ನು ಓದಿ: ಈ ತಿಂಗಳು ನೀವು ಕರೆಂಟ್ ಬಿಲ್ ಕಟ್ಟಬೇಕೇ?? ಬೇಡವೇ?? ಇಲ್ಲಿದೆ ನೋಡಿ ಸರಿಯಾದ ಉತ್ತರ. ಅದು ಯಾರು ಕಟ್ಟಲೇಬೇಕು ಗೊತ್ತೇ??
Horoscope– ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಬುಧಾದಿತ್ಯ ಯೋಗದ ಫಲಪ್ರದಾಯಕ ಲಾಭ ಒಲಿಯಲಿದ್ದು, ಇದರಿಂದಾಗಿ ನಿಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚಿನ ಲಾಭವನ್ನು ಕಾಣುತ್ತೀರಿ. ನಿಮ್ಮ ಅತಿಯಾದ ದಕ್ಷತೆ ಹಾಗೂ ಕಾರ್ಯವೈಕರಿಯನ್ನು ನೋಡಿ ಮೇಲಾಧಿಕಾರಿಗಳು ಗೌರವಿಸುವರು ಇದರೊಂದಿಗೆ ವೇತನ ಹೆಚ್ಚಾಗುವ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ. ಎಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರ್ಗೆ ಸಂಬಂಧಿಸಿದಂತಹ ವ್ಯಾಪಾರ ಮಾಡುವವರಿಗೆ ಇದು ಅತ್ಯಂತ ಲಾಭದಾಯಕ ಯೋಗ.
Horoscope– ಕುಂಭ ರಾಶಿ: ಈ ಯೋಗದಿಂದ ನೀವು ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಪಡೆಯಲಿದ್ದೀರಿ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಅತ್ಯಂತ ಒಳ್ಳೆಯ ಸಮಯವಾಗಿದ್ದು, ಮಾಡುವಂತಹ ಪ್ರತಿಯೊಂದು ಕೆಲಸದಲ್ಲೂ ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆದುಕೊಳ್ಳಲಿದ್ದೀರ. ಆದಾಯದ ಮೂಲಗಳು ದುಪಟ್ಟಾಗುತ್ತದೆ. ಹಣವನ್ನು ಹೂಡಿಕೆ ಮಾಡುವಂತಹ ನಿಮ್ಮ ಚಿತ್ತಹರಿಸುವಿರಿ. ವೈಯಕ್ತಿಕ ಜೀವನದ ಕಡೆಗೂ ಹೆಚ್ಚಿನ ಸಮಯ ಹಾಗೂ ಪ್ರೀತಿಯನ್ನು ನೀಡುವ ಸುದಿನ.
Horoscope– ಮೀನ ರಾಶಿ: ಈ ಯೋಗವು ಮೀನ ರಾಶಿಯವರಿಗೆ ಸಾಕಷ್ಟು ಮಂಗಳಕರವಾದ ಲಾಭವನ್ನು ಕರುಣಿಸಲಿದ್ದು, ಇದರಿಂದ ನಿಮ್ಮಲ್ಲಿ ಆತ್ಮ ವಿಶ್ವಾಸ ದುಪ್ಪಟ್ಟಾಗುತ್ತದೆ. ವ್ಯಾಪಾರದಲ್ಲಿಯೂ ಹೆಚ್ಚಿನ ಪ್ರಗತಿ ಕಾಣವಿರಿ. ಹೊಸ ಮನೆ ಅಥವಾ ಜಮೀನು ಖರೀದಿಸಲು ಯೋಜನೆಯ ನಡೆಸಿದ್ದರೆ ಅದನ್ನು ಈ ಸಮಯದಲ್ಲಿ ಕಾರ್ಯರೂಪಕ್ಕೆ ತರುವಿರಿ. ಒಹ್ ಹೊ ಅಬ್ಬಬ್ಬಾ; ಕರಿಬೇವನ್ನು ಬಳಸಿ ಹೀಗೆ ಮಾಡಿದರೇ ಏನೆಲ್ಲಾ ಲಾಭ ಆಗುತ್ತೆ ಗೊತ್ತೇ?? ತಿಳಿದರೆ ಅಂಗೇ ಕಿತ್ತು ತಿಂತಿರಾ.