Indian Railway: ಮಕ್ಕಳ ಮೇಲೆ ಕೊನೆಗೂ ದಯೆ ತೋರಿದ ರೈಲ್ವೆ ಇಲಾಖೆ: ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ? ಮಕ್ಕಳ ಜೊತೆ ನೀವು ಹೋಗ್ತೀರಾ?

Indian Railway: ಮಕ್ಕಳ ಮೇಲೆ ಕೊನೆಗೂ ದಯೆ ತೋರಿದ ರೈಲ್ವೆ ಇಲಾಖೆ: ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ? ಮಕ್ಕಳ ಜೊತೆ ನೀವು ಹೋಗ್ತೀರಾ?

Indian Railway: ಸ್ನೇಹಿತರೆ ರೈಲ್ವೆ ಬಸ್ ಹಾಗೂ ಇನ್ನಿತರ ಯಾವುದೇ ಮಾರ್ಗವಾಗಲಿ ಮಕ್ಕಳೊಂದಿಗೆ ಪ್ರಯಾಣಿಸುವುದು ಸವಾಲಿನ ಕೆಲಸವೇ ಆಗಿರುತ್ತದೆ. ಅವರ ಕಪಿಚೇಷ್ಟೆ ಹಾಗೂ ತುಂಟತನ ಒಂದೆಡೆಯಾದರೆ ಅಪ್ಪಿ ತಪ್ಪಿ ಜೋರಾಗಿ ಬ್ರೇಕ್ ಹಾಕಿದರೆ ಅದನ್ನು ತಡೆಯುವಂತಹ ಶಕ್ತಿ ಇಲ್ಲದಂತಹ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಇದನ್ನು ಓದಿ: ಭಾರತ ಟಿ 20 ಕ್ರಿಕೆಟ್ ತಂಡದಲ್ಲಿ ಮೊದಲು ಇವರಿಬ್ಬರನ್ನು ಕಿತ್ತು ಹಾಕಿ ಎಂದ ರವಿ ಶಾಸ್ತ್ರೀ- ಕಿಂಗ್ ಕೊಹ್ಲಿ ಬಗ್ಗೆ ಕೂಡ ಹೇಳಿದ್ದೇನು ಗೊತ್ತೇ??

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಭಾರತೀಯ ರೈಲ್ವೆ, (Indian Railway) ಪೋಷಕರು ಟ್ರೈನ್ನಲ್ಲಿ ಮಕ್ಕಳೊಂದಿಗೆ ಆರಾಮದಾಯಕ ಪ್ರಯಾಣ ಮಾಡಲು ವಿಶೇಷವಾದ ಸೌಲಭ್ಯವನ್ನು ನೀಡುತ್ತಿದೆ. IRCTC ಸದ್ಯ ರೈಲಿನಲ್ಲಿ ಬೇಬಿ ಬರ್ಥ್ ಫೆಸಿಲಿಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಮಕ್ಕಳೊಂದಿಗೆ ರೈಲು ಪ್ರಯಾಣವು ಯಾವುದೇ ತೊಂದರೆಗಳಿಲ್ಲದೆ ಬಹಳ ಅಹಲ್ಲಾದಕರವಾಗಿ ಮಾಡಬಹುದಾಗಿದೆ. ಏಕೆಂದರೆ ಮಗು ನಿಮ್ಮ ತೊಡೆಯ ಮೇಲೆ ಕುಳಿತು ನಗುವುದು ಹಾಗೂ ಪ್ರಯಾಣಿಸುವಾಗ ಕೆಲವು ಮಾಹಿತಿಗಳ ಕುರಿತು ಪ್ರಶ್ನೆ ಮಾಡುವುದು ಯಾರಿಗೆ ತಾನೇ ಸಂತೋಷವನ್ನು ತಂದು ಕೊಡುವುದಿಲ್ಲ ಹೇಳಿ?

ಇದೆಲ್ಲವನ್ನು ಗಂಭೀರವಾಗಿ ಪರಿಶೀಲಿಸಿದಂತಹ ರೈಲ್ವೆ ಹೊಸ ವಿನ್ಯಾಸದೊಂದಿಗೆ ಆಸನಗಳನ್ನು ಮಾಡಲಾರಂಬಿಸಿದೆ. ಈ ಹಿಂದೆಯೂ ರೈಲುಗಳಲ್ಲಿ ಶಿಶು ಜನನ ಸೌಲಭ್ಯಗಳಿದ್ದವು. ಆದರೆ ಅದರ ಪ್ರಾಯೋಗಿಕ ಪ್ರಯೋಜನಗಳು ಜನರಿಗೆ ಒದಗುತ್ತಿರಲಿಲ್ಲ, ಈ ಕಾರಣದಿಂದ ಇದರ ಕುರಿತು ಕಟ್ಟುನಿಟ್ಟಾದ ಕ್ರಮವನ್ನು ವಹಿಸಿರುವಂತಹ ರೈಲು ಹಿಂದಿನ ಗಿಂತಲೂ ಆರಾಮದಾಯಕ ಮತ್ತು ಐಷಾರಾಮಿ ಪ್ರಯಾಣದ ಸೌಲಭ್ಯಗಳನ್ನು ಪೋಷಕರಿಗಾಗಿ ಕಲ್ಪಿಸಿ ಕೊಡುತ್ತಿದೆ. ಇದನ್ನು ಓದಿ: ತಗೋಳಪ್ಪಾ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಒಂದು ಹೆಜ್ಜೆ ಮುಂದೆ ಹೋದ ಚೇತನ್- ಇಷ್ಟು ದಿನ ಸೈಲೆಂಟ್ ಆಗಿ ಇದ್ದು ಈಗ ಬೇಡಿಕೆ ಇಟ್ಟದ್ದು ಏನು ಗೊತ್ತೇ??

ಹೌದು ಗೆಳೆಯರೇ ಮಗುವಿಗಾಗಿ (Indian Railway) ಆಸನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ತಾಯಿ ಮತ್ತು ಮಕ್ಕಳು ಯಾವುದೇ ಅಡೆತಡೆಗಳಿಲ್ಲದೆ ಪ್ರತ್ಯೇಕ ಸೀಟ್ ನಲ್ಲಿ ಕುಳಿತು ಪ್ರಯಾಣಿಸಬಹುದಾಗಿದೆ. ಹೌದು ಗೆಳೆಯರೇ ಮೊದಲ ಸೀಟ್ನಲ್ಲಿ ಮಗುವಿಗೆ ಗಾಯವಾಗುವ ಅಪಾಯವಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊಸ ಆಸನವನ್ನು ಅಳವಡಿಕೆ ಮಾಡಿರುವಂತಹ ರೈಲ್ವೆ ಸಂಸ್ಥೆಯು ಎಲ್ಲಾ ಕಡೆಯಿಂದಲೂ ಆಸನವನ್ನು ಸೀಲ್ ಮಾಡಲಾಗಿದೆ.

 ಇದರಿಂದ ಮಗು ಬೀಳುವುದಿಲ್ಲ. ಅಲ್ಲದೆ ಆಸನವನ್ನು ಸಂಪೂರ್ಣ ಮುಚ್ಚಲಾಗುವುದು ತಾಯಿ ಮಗುವಿಗೆ ಹಾಲುಣಿಸಲು ಕೂಡ ಯಾವುದೇ ತೊಂದರೆ ಆಗುವುದಿಲ್ಲ. ಹೀಗೆ ಮಹಿಳೆ ಮತ್ತು ಮಕ್ಕಳು ಪ್ರಯಾಣಿಸುವ ಸಂದರ್ಭದಲ್ಲಿ ಎದುರಿಸುತ್ತಿದ್ದಂತಹ ತೊಂದರೆಗಳನ್ನು ತಲೆಯಲ್ಲಿ ಇಟ್ಟುಕೊಂಡು ರೈಲ್ವೆ ಇಲಾಖೆ (Indian Railway), ಈ ರೀತಿಯಾದಂತಹ ಅಳವಡಿಕೆಗಳನ್ನು ಜಾರಿಗೆ ತಂದಿರುವುದು ಜನರಿಗೆ ಸಂತೋಷದ ಸುದ್ದಿಯಾಗಿದೆ. ಇದನ್ನು ಓದಿ: ಈ ಬೆಳೆ ಬೆಳೆದರೆ, ವರ್ಷಕ್ಕೆ 40 ಲಕ್ಷ ಆದಾಯ ಫಿಕ್ಸ್ – ಅದು ಒಂದು ಎಕರೆಗೆ. ಆದರೆ ಒಳಗಿರುವ ಮರ್ಮವೇನು ಗೊತ್ತೇ?