ಕರುನಾಡ ವಾಣಿ
ಇದು ನಿಮ್ಮ ಧ್ವನಿ

ONDC: ಸ್ವೀಗ್ಗಿ, ಜೋಮೋಟೋ ಸಂಸ್ಥೆಗಳಿಗೆ ಶಾಕ್: ONDC ಅಲ್ಲಿ ಅರ್ಧ ಕಡಿಮೆ ಬೆಲೆ; ಆರ್ಡರ್ ಮಾಡುವುದು ಹೇಗೆ ಗೊತ್ತೇ?? ಮೋದಿ ಸರ್ಕಾರದ ಮಾಸ್ಟರ್ ಸ್ಟ್ರೋಕ್.

101

ONDC: ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸ್ವಿಗ್ಗಿ, ಜೊಮೊಟೋದಂತಹ ಸಂಸ್ಥೆಗಳು ಆನ್ಲೈನ್ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಒದಗಿಸುವಲ್ಲಿ ಬಹಳನೇ ಜನಪ್ರಿಯತೆ ಕಂಡಿದೆ. ಆದರೆ ಇವುಗಳಿಗೆ ಟಕ್ಕರ್ ಕೊಡುವ ರೀತಿಯಲ್ಲಿ ಮತ್ತೊಂದು ಹೊಸ ಅಪ್ಲಿಕೇಶನ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಆರಂಭವಾಗಿದೆ. ಇದು ಜನರಿಗೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಆನ್ಲೈನ್ ಆಹಾರಗಳನ್ನು ತಲುಪಿಸುವ ಮೂಲಕ ಅಲ್ಪಾವಧಿಯಲ್ಲಿ ಜನಪ್ರಿಯತೆ ಕಂಡಿದೆ. 

ಹೌದು ಗೆಳೆಯರೇ, ONDC ಅಂದ್ರೆ ‘ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್’ ಎಂಬ ಸಂಸ್ಥೆಯು ದೇಶದಲ್ಲಿ ಈ ಕಾಮರ್ಸ್ ವ್ಯವಹಾರಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. 2022 ಏಪ್ರಿಲ್ ತಿಂಗಳಿನಲ್ಲಿ ONDC ಅಧಿಕೃತವಾಗಿ ಪ್ರಾರಂಭವಾಯಿತು ಪ್ರಸ್ತುತ ಈ ಒಂದು ಪ್ಲಾಟ್ಫಾರ್ಮ್ ನಲ್ಲಿ ಪ್ರತಿದಿನ 10,000ಕ್ಕೂ ಹೆಚ್ಚು ಗ್ರಾಹಕರು ಆರ್ಡರ್ ಮಾಡುತ್ತಾರೆ. Indian Railway: ಮಕ್ಕಳ ಮೇಲೆ ಕೊನೆಗೂ ದಯೆ ತೋರಿದ ರೈಲ್ವೆ ಇಲಾಖೆ: ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ? ಮಕ್ಕಳ ಜೊತೆ ನೀವು ಹೋಗ್ತೀರಾ?

 ಇದರ ಸೇವೆಯು ದೇಶದ ಬರೋಬ್ಬರಿ 240 ನಗರಗಳಲ್ಲಿ ಲಭ್ಯವಿದ್ದು, ಅಸ್ತಿತ್ವದಲ್ಲಿರುವ ಆಹಾರ ವಿತರಣ ವೇದಿಕೆಗಳಾದ ಸ್ವಿಗ್ಗಿ, ಜೋಮಟೊದಂತಹ ಸಮಸ್ಯೆಗಳಿಗೆ ಟಕ್ಕರ್ ಕೊಡುವ ರೀತಿಯಲ್ಲಿ ಸದ್ಯ ಓ ಎಂ ಡಿ ಸಿ ಸಂಸ್ಥೆಯು ಸೇವೆ ಸಲ್ಲಿಸುತ್ತಿದೆ‌. ಆ ಎರಡು ಸಂಸ್ಥೆಗಳಿಗೆ ಹೋಲಿಸಿದರೆ ಓ ಏನ್ ಡಿ ಸಿ ಯಲ್ಲಿ ಆಹಾರದ ದರವು 60 ಪ್ರತಿಶತ ಕಡಿಮೆ ವೆಚ್ಚವಿದೆ ಹಾಗೂ ಅತಿ ಕಡಿಮೆ ಅವಧಿಯಲ್ಲಿ ಬೇಗ ಆಹಾರವನ್ನು ಡೆಲಿವರಿ ಮಾಡಲಾಗುತ್ತದೆ. ಡೆಲಿವರಿ ಮಾಡಲು ಬರುವಂತಹ ವ್ಯಕ್ತಿಗಳು ಕೂಡ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ.

ONDC ನಿಂದ ಆರ್ಡರ್ ಮಾಡುವುದು ಹೇಗೆ?? – ಮೀಶೋ, ಮ್ಯಾಜಿಕ್ ಪಿನ್, ಪೇಟಿಎಂನಂತಹ ಸಂಸ್ಥೆಗಳೊಡನೆ ಇ ಕಾಮರ್ಸ್ ಪಾರ್ಟ್ನರ್ ಆಗಿದ್ದು ಪೇಟಿಎಂ ಗೆ ಹೋಗಿ ಅಲ್ಲಿ ನೀವು ONDC ಎಂದು ಸರ್ಚ್ ಮಾಡಿದರೆ ಫುಡ್ ಅಂಡ್ ಗ್ರೋಸರಿ ಪಟ್ಟಿಯನ್ನು ನೀವು ನಿಮಗೆ ಬೇಕಾದವುಗಳನ್ನು ಸುಲಭವಾಗಿ ಆರ್ಡರ್ ಮಾಡಬಹುದಾಗಿದೆ. ಅಲ್ಲದೆ ಅತಿ ಕಡಿಮೆ ಪೇಟಿಎಂ ಕಮಿಷನ್ ದರವನ್ನು ಈ ಒಂದು ಪ್ರಕ್ರಿಯೆಗೆ ಪಡೆದುಕೊಳ್ಳುತ್ತದೆ.

ವಿವಿಧ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಒಂದೇ ರೆಸ್ಟೋರೆಂಟ್ನಿಂದ ಬರ್ಗರ್ ಮತ್ತು ಕೂಲ್ ಡ್ರಿಂಕ್ಸ್ ಆರ್ಡರ್ ಮಾಡಿದ ಬಳಕೆದಾರರು ಬಿಲ್ಲು ಸ್ಕ್ರೀನ್ ಶಾಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸ್ವಿಗ್ಗಿ ಬಳಸಿ ಆರ್ಡರ್ ಮಾಡಿದ್ದಕ್ಕೆ ರೂಪಾಯಿ 337 ತೋರಿಸಿದರೆ, ONDC ಬಳಸಿ ಆರ್ಡರ್ ಮಾಡಿದ್ದಕ್ಕೆ ₹185.57. ಒಂದೇ ರೆಸ್ಟೋರೆಂಟ್ ನಲ್ಲಿ ಅದೇ ರೀತಿಯಾದಂತಹ ಆಹಾರ ದೊರಕಿದೆ.  ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣ ಏನು ಗೊತ್ತಾ ?? ಕೊನೆಗೂ ಅಸಲಿ ಸತ್ಯ ಬಯಲು.