Modi 2024: ಗೆಲುವಿಗಾಗಿ ಮಹಾನ್ ನಾಯಕನನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿದೆಯೇ ಬಿಜೆಪಿ- ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕ್ಲೀನ್ ಸ್ವೀಪ್ ಮಾಡುತ್ತಾ?? ಬರುತ್ತಿಯುವ ಮಹಾನ್ ಕಿಲಾಡಿ ಯಾರು ಗೊತ್ತೇ??

Modi 2024: ಗೆಲುವಿಗಾಗಿ ಮಹಾನ್ ನಾಯಕನನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿದೆಯೇ ಬಿಜೆಪಿ- ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕ್ಲೀನ್ ಸ್ವೀಪ್ ಮಾಡುತ್ತಾ?? ಬರುತ್ತಿಯುವ ಮಹಾನ್ ಕಿಲಾಡಿ ಯಾರು ಗೊತ್ತೇ??

Modi 2024: ಈ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಹಳಬರನ್ನು ಬದಿಗಿಟ್ಟು ಹೊಸಬರಿಗೆ ಮನೆ ಹಾಕಿದ್ದೆ ಬಹುದೊಡ್ಡ ಸೋಲಿಗೆ ಕಾರಣವಾಯಿತು ಎಂದರೆ ತಪ್ಪಾಗಲಾರದು. ಬಹುಮತಗಳಿಂದ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಂತಹ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಂದೆ ಮಕ್ಕಡೆ ಮಲಗಿದ್ದರಾ ಕಾರಣವೇನು? ಎಂಬುದನ್ನು ಆಯಾ ಪಕ್ಷದ ಶಾಸಕರು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಹೌದು ರಾಜಕೀಯ ರಣತಂತ್ರವನ್ನು ಎಣೆದಂತಹ ಬಿಜೆಪಿ ಪಕ್ಷ ಹೊಸಬರನ್ನು ಕ್ಷೇತ್ರದಲ್ಲಿ ಅಖಾಡಕ್ಕಿಳಿಸಿ ಪ್ರಬಲ ಹಿರಿಯ ನಾಯಕರಿಗೆ ಮಣೆ ಹಾಕದೆ ಹೀನಾಯವಾಗಿ ಸೋತಿತ್ತು. ಇದಪ್ಪ ಹಬ್ಬ ಅಂದ್ರೆ- ಒಮ್ಮೆ ಖರೀದಿ ಮಾಡಿದರೇ, ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬೇಡ. ಈ ಸ್ಟೌವ್ ಬೆಲೆ ಎಷ್ಟು ಗೊತ್ತೇ??

ಅದರಂತೆ ಬಿಜೆಪಿ ಸೋಲಿಗೆ ಮುಖ್ಯ ಕಾರಣ, ರಾಜಾಹುಲಿಯನ್ನು ಚುನಾವಣೆಯಿಂದ ದೂರ ಇಟ್ಟಿದ್ದು ಎಂಬ ಮಾತು ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ. ಹೌದು ಗೆಳೆಯರೇ ಬಿಜೆಪಿ ಪಕ್ಷದ ಸೋಲಿನ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ “ಸೋಲು ಗೆಲುವು ಪಕ್ಷಕ್ಕೆ ಹೊಸದೇನಲ್ಲ. ಈ ಫಲಿತಾಂಶಗಳಿಂದ ಪಕ್ಷದ ಕಾರ್ಯಕರ್ತರು ಗಾಬರಿಗೊಳ್ಳುವ ಅಗತ್ಯವಿಲ್ಲ, ಪಕ್ಷದ ಹಿನ್ನಲೆಯ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಈ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ” ಎಂದಿದ್ದರು.

 ಇವರ ಮಾತುಗಳನ್ನು ಕೇಳಿದ ಪರಿಮಿತ ಶಾಸಕರು ರಾಜಕೀಯ ತಂತ್ರಗಳಲ್ಲಿ ಮಹಮೇಧಾವಿಯಾಗಿರುವ ಯಡಿಯೂರಪ್ಪನವರನ್ನು ಕೈಚಲ್ಲಿ ತಪ್ಪು ಮಾಡಿದೆವು ಎಂದು ಬೇಸರ ವ್ಯಕ್ತಪಡಿಸಿದ್ದಿದೆ. ಈಗಾಗಲೇ 80 ವರ್ಷ ಪೂರೈಸಿರುವ ಹಿರಿಯ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಹಾಗೂ ಕೆಲ ಬದಲಾವಣೆಗಳನ್ನು ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದು ಪಕ್ಷದ ಶಾಸಕರು ಕೇಳಿಕೊಂಡಿದ್ದಾರೆ.  ಸ್ವೀಗ್ಗಿ, ಜೋಮೋಟೋ ಸಂಸ್ಥೆಗಳಿಗೆ ಶಾಕ್: ONDC ಅಲ್ಲಿ ಅರ್ಧ ಕಡಿಮೆ ಬೆಲೆ; ಆರ್ಡರ್ ಮಾಡುವುದು ಹೇಗೆ ಗೊತ್ತೇ?? ಮೋದಿ ಸರ್ಕಾರದ ಮಾಸ್ಟರ್ ಸ್ಟ್ರೋಕ್.

ಅಷ್ಟೇ ಅಲ್ಲದೆ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ಮಾಹಿತಿ ನೀಡಿದ ಅಜೀಮ್ ಪ್ರೇಮ್ ಜಿ ಚುನಾವಣಾ ಪ್ರಚಾರದಲ್ಲಿ ವಯಸ್ಸಿನ ಕಾರಣದಿಂದ ಯಡಿಯೂರಪ್ಪನವರು ಸರಿಯಾಗಿ ಸಕ್ರಿಯರಾಗಲಿಲ್ಲ ಮತ್ತು ಮದ್ಯ ಕರ್ನಾಟಕ ಮತ್ತು ಹುಬ್ಬಳ್ಳಿ ಪ್ರದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಇನ್ನು ಯಡಿಯೂರಪ್ಪನವರ ಬದಲಾಗಿ ಬೊಮ್ಮಾಯಿ ಅವರನ್ನು ಲಿಂಗಾಯಿತರು ನೋಡಲಿಲ್ಲ. ಅವರು ಯಡಿಯೂರಪ್ಪನವರಂತೆ ಲಿಂಗಾಯತರನ್ನು ಓಲೈಸುವ ವ್ಯಕ್ತಿತ್ವ ಹೊಂದಿರಲಿಲ್ಲ ಎಂದರು. ಇದೆಲ್ಲದರ ಲೆಕ್ಕಾಚಾರ ಹಾಕುತ್ತಿರುವಂತಹ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆಯಷ್ಟರಲ್ಲಿ ಯಡಿಯೂರಪ್ಪನವರು ಮತ್ತೆ ಪ್ರಕ್ಷದಲ್ಲಿ ಸಕ್ರಿಯಗೊಳಿಸಲು ಎಲ್ಲಾ ತಯಾರಿ ನಡೆಸುತ್ತಿದ್ದಾರಂತೆ.