B Y Vijayendra: ಇಷ್ಟು ದಿವಸ ಸೈಲೆಂಟ್ ಆಗಿ ಇದ್ದ, ವಿಜಯೇಂದ್ರ ದಿಡೀರ್ ಎಂದು ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದು ಯಾಕೆ ಗೊತ್ತೇ??

B Y Vijayendra: ಇಷ್ಟು ದಿವಸ ಸೈಲೆಂಟ್ ಆಗಿ ಇದ್ದ, ವಿಜಯೇಂದ್ರ ದಿಡೀರ್ ಎಂದು ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದು ಯಾಕೆ ಗೊತ್ತೇ??

B Y Vijayendra: ಸ್ನೇಹಿತರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತಗಳಿಂದ ಗೆದ್ದು ಸದ್ಯ ಕರ್ನಾಟಕದ ಆಡಳಿತವನ್ನು ತನ್ನ ತೆಕ್ಕಕ್ಕೆ ಪಡೆದುಕೊಂಡಿದ್ದಾರೆ. ಅದರಂತೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಲ್ಲಿ ಸಿಎಂ ಹಾಗೂ ಡಿಪ್ಯೂಟಿ ಸಿಎಂ ಯಾರಾಗಬೇಕೆಂಬುದನ್ನು ನಿರ್ಧರಿಸಿ ನೂತನ ಮುಖ್ಯಮಂತ್ರಿಗಳಾಗಿ ಶ್ರೀ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದರೆ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಆದರೆ ಕಾಂಗ್ರೆಸ್ ತೆಗೆದುಕೊಂಡಿರುವಂತಹ ಈ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ. ಹೌದು ಗೆಳೆಯರೇ ಲಿಂಗಾಯತ ನ್ಯಾಯ ಕೊಡಲು ಕಾಂಗ್ರೆಸ್ಗೆ ಸಾಧ್ಯವಿಲ್ಲ ಎಂದು ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ವಿರೋಧ ಪಕ್ಷದವರ ಮೇಲೆ ಕಿಡಿ ಕಾರಿದ್ದಾರೆ. ಭಾರತ ಟಿ 20 ಕ್ರಿಕೆಟ್ ತಂಡದಲ್ಲಿ ಮೊದಲು ಇವರಿಬ್ಬರನ್ನು ಕಿತ್ತು ಹಾಕಿ ಎಂದ ರವಿ ಶಾಸ್ತ್ರೀ- ಕಿಂಗ್ ಕೊಹ್ಲಿ ಬಗ್ಗೆ ಕೂಡ ಹೇಳಿದ್ದೇನು ಗೊತ್ತೇ??

ಅಷ್ಟಕ್ಕೂ ವಿಜಯೇಂದ್ರ ಹೀಗೆ ಹೇಳಲು ಕಾರಣವಾದರೂ ಏನು ಕಾಂಗ್ರೆಸ್ ನಿಜವಾಗಲೂ ಲಿಂಗಾಯಿತರಿಗೆ ಧೋರಣೆಯಾಗುವಂತಹ ರೀತಿ ನಡೆದುಕೊಳ್ಳುತ್ತಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅಧಿಕಾರಕ್ಕಾಗಿ ಲಿಂಗಾಯತ ಸಮುದಾಯವನ್ನು ಬಳಸಿಕೊಂಡ ಕಾಂಗ್ರೆಸ್ನ ಪ್ರಮುಖ ನಾಯಕರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತರಿಗೆ ನೀಡುವ ಪ್ರಶ್ನೆ ಬಂದಾಗ ಏಕಾಏಕಿ ಮೌನವಾಗಿದ್ದಾರೆ.

ಆದ್ರೆ ವಿಪರ್ಯಾಸ ಏನೆಂದರೆ ಕಾಂಗ್ರೆಸ್ ನಲ್ಲಿ ಗೆದ್ದಿರುವುದು ಬರೋಬ್ಬರಿ 39 ಲಿಂಗಾಯತ ಶಾಸಕರೇ ಆದರೂ ಕೂಡ ಅವರು ಸೂಕ್ತ ಸ್ಥಾನಕ್ಕೆ ಬಲವಾದ ಬೇಡಿಕೆ ಇಡಲು ಆಗುತ್ತಿಲ್ಲ. ಇಂದು ಕಾಂಗ್ರೆಸ್ ಪಕ್ಷದವರು ಮಾಡುತ್ತಿರುವ ಜಾತಿಭೇದದ ಕುರಿತು ಬಿವೈ ವಿಜಯೇಂದ್ರ ಮಾತನಾಡಿದರು. ಕಾಂಗ್ರೆಸ್ನ ನಿಜವಾದ ಮುಖ ಇನ್ನೇನು ಸ್ವಲ್ಪ ಸಮಯದಲ್ಲಿ ಅನಾವರಣಗೊಳ್ಳಲಿದೆ ಲಿಂಗಾಯತರನ್ನು ಆಗಿನ ದಿನಗಳಿಂದಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ಗೆ ಎಂದಿಗೂ ಲಿಂಗಾಯಿತ ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದು ಬಿ ವೈ ವಿಜಯೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಮಾಡಿದ್ದಾರೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೇ ನೀವು ಯಾವ ಕಡೆ ಮಲಗಿದರೆ, ದಿಡೀರ್ ಎಂದು ಮಾಯವಾಗುತ್ತದೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.

ಅಷ್ಟೇ ಅಲ್ಲದೆ ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಬಿಜೆಪಿ ಪ್ರತಿಪಾದಿಸುತ್ತದೆ, ಬಸವಣ್ಣನವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ತತ್ವವನ್ನು ಅನುಸರಿಸುವ ಮೂಲಕ ಬಿಜೆಪಿ ಪ್ರತಿ ಜಾತಿ ಹಾಗೂ ಧರ್ಮದವರಿಗೂ ಒಳ್ಳೆಯದನ್ನೇ ಬಯಸುತ್ತದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಕರ್ನಾಟಕದ ಪ್ರಜೆಗಳು ಕಾಂಗ್ರೆಸ್ನ ಸುಳ್ಳು ಆಶ್ವಾಸನೆಗಳಿಗೆ ಯಾಮಾರಿರುವುದು ಶೀಘ್ರದಲ್ಲೇ ಅರಿವಾಗುತ್ತದೆ.

 ಅಲ್ಲದೆ ಭಾರತಮಾತೆಯ ಸೇವೆ ಮಾಡುವ ಬಿಜೆಪಿ ಮತ್ತು ಪ್ರಧಾನ ಮಂತ್ರಿ ಮೋದಿಯವರ ಜೊತೆ ನಿಲ್ಲುವ ಮೂಲಕ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಜನರೇ ಮಾಡುತ್ತಾರೆ ಎಂದು ತಮ್ಮ ಪಕ್ಷದ ಕುರಿತು ಸಕಾರಾತ್ಮಕವಾಗಿ ಮಾತನಾಡುವ ಮೂಲಕ ಬಿ ವೈ ವಿಜಯೇಂದ್ರ ವಿರೋಧ ಪಕ್ಷದವರ ಕಪ್ಪು ಚುಕ್ಕೆಗಳನ್ನು ಎತ್ತಿ ಹಿಡಿದಿದ್ದಾರೆ.