Jobs: ಯಾವ ಇಂಜಿನಿಯರಿಂಗೂ ಬೇಡ ಕೇವಲ ಡಿಪ್ಲೋಮೋ ಆಗಿದ್ರೆ ಈ ಅರ್ಜಿ ಸಲ್ಲಿಸಿ ಸಾಕು ಅವರೇ ಕರೆದು ₹80,000 ಸಂಭಾವನ ಕೊಡುತ್ತಾರೆ!!

Jobs: ಬೆಂಗಳೂರು ಮೆಟ್ರೋ ಜಾಬ್ಸ್: ಸ್ನೇಹಿತರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಹತ್ತನೇ ತರಗತಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಟೆಲಿ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದರೆ ಸಾಕು.

 ಬೆಂಗಳೂರು ಮೆಟ್ರೋದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಹೌದು ಗೆಳೆಯರೆ ಇತ್ತೀಚಿಗಷ್ಟೇ ಬೆಂಗಳೂರು ಮೆಟ್ರೋ ಹೊರಡಿಸಿರುವಂತಹ ಅಧಿಸೂಚನೆಯ ಪ್ರಕಾರ ಗರಿಷ್ಠ 45 ವರ್ಷ ಒಳಗಿರುವಂತಹ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಮೆಟ್ರೋ ಇಂದ ಹೊರಬಂದಿರುವ ಅಧಿಸೂಚನೆಯ ಪ್ರಕಾರ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಮಾಸಿಕ 35,000 ಇಂದ 82,660 ಸಂಬಳವನ್ನು ಕೊಡಲಾಗುವುದು.  ಮಕ್ಕಳ ಮೇಲೆ ಕೊನೆಗೂ ದಯೆ ತೋರಿದ ರೈಲ್ವೆ ಇಲಾಖೆ: ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ. ಏನು ಗೊತ್ತೇ? ಮಕ್ಕಳ ಜೊತೆ ನೀವು ಹೋಗ್ತೀರಾ?

 ಈ ಒಂದು ಹುದ್ದೆಗೆ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ದಾಖಲಾತಿಗಳನ್ನೆಲ್ಲ ನಮೂದಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ನೇ ತಾರೀಕು ಮೇ 2023 ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ಕೊನೆಯ ದಿನಾಂಕ ಜೂನ್ 7, 2023. 

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್ಸೈಟ್ bmtc.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಈ ಒಂದು ವೆಬ್ಸೈಟ್ ಮೂಲಕವೇ ಅರ್ಜಿ ಕೂಡ ಸಲ್ಲಿಸಬಹುದಾಗಿದೆ. ಇನ್ನು ಸ್ಟೇಷನ್ ಕಂಟ್ರೋಲರ್ ಟ್ರೈನ್ ಆಪರೇಟರ್ ಸೇರಿದಂತೆ 96 ಹುದ್ದೆಗಳು ಖಾಲಿ ಇದ್ದು, ಕೆಲಸಕ್ಕೆ ಸೇರಿಕೊಳ್ಳ ಬಯಸುವಂತಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸೈಕಾಮೆಟ್ರಿಕ್ ಟೆಸ್ಟ್, ಸ್ಕಿಲ್ ಟೆಸ್ಟ್ ಹಾಗೂ ಸಂದರ್ಶನಗಳನ್ನು ಎದುರಿಸಿ ಎಲ್ಲದರಲ್ಲಿಯೂ ಪಾಸಾದ ನಂತರ ಅವರನ್ನು ಬೆಂಗಳೂರು ಮೆಟ್ರೋ ಕೆಲಸಕ್ಕೆ ಪಡೆದುಕೊಳ್ಳುತ್ತಾರೆ. ನೀವು ಅಡುಗೆ ಮಾಡುವಾಗ, ಚಿಕನ್ ಅನ್ನು ಯಾಕೆ ತೊಳೆಯಬಾರದು ಗೊತ್ತೇ? ಅಡುಗೆಗೂ ಮುನ್ನ ಚಿಕನ್ ತೊಳೆದರೆ ಏನಾಗುತ್ತದೆ ಗೊತ್ತೆ?