ಕರುನಾಡ ವಾಣಿ
ಇದು ನಿಮ್ಮ ಧ್ವನಿ

Shani Vakri: ಇಷ್ಟು ದಿವಸ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಶನಿ ದೇವನ ಕೃಪೆ: ನಿಮ್ಮ ಅದೃಷ್ಟವೇ ಬದಲು, ಸಾಕ್ಷಾತ್ ಶನಿ ದೇವನೇ ನಿಮಗೆ ಅದೃಷ್ಟ ಕೊಡಲಿದ್ದಾರೆ.

Shani Vakri: ಇಷ್ಟು ದಿವಸ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಶನಿ ದೇವನ ಕೃಪೆ: ನಿಮ್ಮ ಅದೃಷ್ಟವೇ ಬದಲು, ಸಾಕ್ಷಾತ್ ಶನಿ ದೇವನೇ ನಿಮಗೆ ಅದೃಷ್ಟ ಕೊಡಲಿದ್ದಾರೆ.

7,480

Shani Vakri: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು (Shani Vakri) ಬಹಳ ಮಂದಗತಿಯಲ್ಲಿ ಚಲಿಸುವಂತಹ ಗ್ರಹ ಹಾಗೂ ಕರ್ಮಫಲದಾತನೆಂದು ಪರಿಗಣಿಸಲಾಗಿದೆ. ಕರ್ಮಗಳ ಅನುಸಾರವಾಗಿ ಶನಿ ತನ್ನ ಪ್ರಭಾವವನ್ನು ಬೀರಲಿದ್ದು ಶನಿಯ ವಕ್ರ ದೃಷ್ಟಿಗೆ ತುತ್ತಾದರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಶನಿಯ ಸಕಾರಾತ್ಮಕ ಪ್ರಭಾವ ನಮ್ಮ ಮೇಲಿದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ವಿಶೇಷ ಫಲವನ್ನು ಕಾಣಬಹುದು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಎಂಬುದು ವ್ಯಕ್ತಿಯ ಪಾಲಿನ ಕಟ್ಟಿದ್ದ ಬುತ್ತಿಯಾಗಿರುತ್ತದೆ.

Follow us on Google News

ಹೀಗಿರುವಾಗ ಶನಿದೇವನು (Shani Vakri) ಕುಂಭ ರಾಶಿಯಲ್ಲಿ ತನ್ನ ಕೆಮ್ಮುಖ ಚಲನೆಯನ್ನು ಪ್ರಾರಂಭ ಮಾಡಿದ್ದು, ಇದರಿಂದಾಗಿ ತ್ರಿಕೋನ ರಾಜಯೋಗ ಸೃಷ್ಟಿಯಾಗಿದೆ. ಹಾಗಾದ್ರೆ ಇದರ ಮಂಗಳಕರವಾದ ಪರಿಣಾಮವನ್ನು ಯಾವೆಲ್ಲ ರಾಶಿಯವರು ಅನುಭವಿಸಲಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ವೃಷಭ ರಾಶಿ (Taurus): ವೃಷಭ ರಾಶಿಯಲ್ಲಿ ಶನಿದೇವನ ಹಿಮ್ಮುಖ ಚಲನೆಯಿಂದ ತ್ರಿಕೋನ ರಾಜಯೋಗವು ಸೃಷ್ಟಿಯಾಗಿದ್ದು ಇದು ನಿಮ್ಮ ರಾಶಿ ಚಕ್ರದ ಮೇಲೆ ಫಲಪ್ರದಾಯಕ ಲಾಭವನ್ನು ಬೀರುತ್ತದೆ. ಹಲವಾರು ದಿನಗಳಿಂದ ಆಸ್ತಿ ಅಥವಾ ಹೊಸ ಮನೆಯನ್ನು ಖರೀದಿಸುವಂತಹ ಯೋಜನೆ ಮಾಡಿದ್ದರೆ ಅದನ್ನು ಈ ಸಮಯ ದಲ್ಲಿ ಕಾರ್ಯಾರೂಪಕ್ಕೆ ತರುವುದ್ರಿಂದ ನೀವೊಂದುಕೊಂಡಿರುವಂತಹ ಕೆಲಸವನ್ನು ಯಾವುದೇ ಅಡೆತಡೆಗಳಿಲ್ಲದೆ ಪರಿಪೂರ್ಣಗೊಳಿಸುವಿರಿ. ಹೀನಾಯವಾಗಿ ಸೋತ ತಕ್ಷಣ ಮಸೀದಿಗಳಿಗೆ ಶಾಕ್ ಕೊಟ್ಟ KGF ಬಾಬು. ಬೇಕಾಬಿಟ್ಟಿ ಹಣ ಹಂಚಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ?

ಮಿಥುನ ರಾಶಿ (Gemini): ಕುಂಭ ರಾಶಿಯಲ್ಲಿ ತ್ರಿಕೋನ ರಾಜಯೋಗವು ಸೃಷ್ಟಿಯಾಗಿರುವುದರಿಂದ ಶನಿ ನಿಮ್ಮ ರಾಶಿ ಚಕ್ರದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತಾನೆ. ಇದರಿಂದಾಗಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವಿರಿ. ನಿಮ್ಮ ಕಾರ್ಯವೈಕರಿಗೆ ಮೇಲಧಿಕಾರಿಗಳು ಮೆಚ್ಚಿ ವೇತನ ಹೆಚ್ಚು ಮಾಡುವ ಅಥವಾ ಪ್ರಮುಖ ನೀಡುವಂತಹ ಸಾಧ್ಯತೆಗಳು ಕೂಡ ಕಂಡು ಬಂದಿದೆ. ಆದಾಯದ ಮೂಲಗಳು ದುಪ್ಪಟ್ಟಾಗಲಿದೆ. (Shani Vakri)

ಸಿಂಹ ರಾಶಿ (Leo): ಇಷ್ಟು ದಿನಗಳ ಕಾಲ ಕೇವಲ ಕಷ್ಟ ನೋವುಗಳನ್ನು ಅನುಭವಿಸುತ್ತ ಬಂದಂತಹ ನಿಮಗೆ ಸಧ್ಯಾ ಶನಿದೇವನ ಶುಭಾನುಗ್ರಹವಿದ್ದು ಇದರಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದೆ ಮತ್ತು ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ನಿಮ್ಮ ಪ್ರತಿಯೊಂದು ಕೆಲಸಕ್ಕೂ ಸಂಗಾತಿಯ ಬೆಂಬಲ ದೊರಕುವುದರಿಂದ ನೀವಂದು ಕಂಡಂತಹ ಕೆಲಸಗಳನ್ನು ಯಾವುದೇ ಅಡೆತಡೆ ಗಳಿಲ್ಲದೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ನಿಮಗೆ ನೀವೇ ಬಾಸ್ ಆಗಿ, ತಿಂಗಳಿಗೆ ಮನೆಯಲ್ಲಿಯೇ ಕುಳಿತುಕೊಂಡು ಒಂದು ಲಕ್ಷಕ್ಕೂ ಹೆಚ್ಚು ಹಣ ಗಳಿಸುವುದು ಹೇಗೆ ಗೊತ್ತೇ?? ಸ್ವಲ್ಪ ಶ್ರಮ ವಹಿಸಿ ಸಾಕು.