Jio Laptop : ಬಡವರ ಕೈ ಗೆ ಎಟುಕುವಂತೆ ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಬಿಡುಗಡೆ ಮಾಡುತ್ತಿರುವ ಜಿಯೋ. ಸಂಪೂರ್ಣ ಡೀಟೇಲ್ಸ್.

JIO laptop details: JIO is launching laptop with best specifications for low price- affordable jio laptop complete details explained in kannada language.

Jio laptop: ನಮ್ಮ ದೇಶದಲ್ಲಿ ಈಗ ಗ್ರಾಹಕರ ಮೇಲೆ ಹೆಚ್ಚು ಪ್ರಭಾವ ಹೊಂದಿರುವುದು ಜಿಯೋ ಸಂಸ್ಥೆ ಎಂದರೆ ತಪ್ಪಲ್ಲ, ಟೆಲಿಕಾಂ ಕ್ಷೇತ್ರ ಹಾಗೂ ಮೊಬೈಲ್ ಫೋನ್ ಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಆಫರ್ ಗಳನ್ನು ನೀಡುತ್ತಾ ಉನ್ನತ ಸ್ಥಾನದಲ್ಲಿದೆ. ಇದೇ ವೇಳೆ ಜೆಯೋಬುಕ್ ಹೆಸರಿನಲ್ಲಿ ಲ್ಯಾಪ್ ಟಾಪ್ ಲಾಂಚ್ ಸಹ ಮಾಡಿತು. ಕಳೆದ ವರ್ಷ ಆಕ್ಟೊಬರ್ ನಲ್ಲಿ ಜಿಯೋಬುಕ್ ಲ್ಯಾಪ್ ಬಗ್ಗೆ ಮಾಹಿತಿ ನೀಡಲಾಗಿತ್ತು, ಈ ಲ್ಯಾಪ್ ಟಾಪ್ 20,000 ಕ್ಕೆ ಸಿಗುತ್ತದೆ ಎಂದು ಕೂಡ ಹೇಳಿತು.

ಆದರೆ ಈಗ ಜಿಯೋಬುಕ್ ಲ್ಯಾಪ್ ಟಾಪ್ ಕುರಿತ ಹಾಗೆ ಜಿಯೋ ಇಂದ ಮತ್ತೊಂದು ಹೊಸ ಅಪ್ಡೇಟ್ ಸಿಕ್ಕಿದೆ. ನಮ್ಮ ದೇಶದಲ್ಲಿ ಇನ್ನು ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ಅನ್ನು ಹೊಸ ರಿಫ್ರೆಶ್ ರೀತಿಯಲ್ಲಿ ಲಾಂಚ್ ಮಾಡಲು ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ರಿಲಯನ್ಸ್ ಜಿಯೋ ಸಂಸ್ಥೆಯು ಈಗ ಜುಲೈ 31ರಂದು ಹೊಸ ಜಿಯೋಬುಕ್ ಲ್ಯಾಪ್ ಟಾಪ್ ಅನ್ನು ಲಾಂಚ್ ಮಾಡುವುದು ಬಹುತೇಕ ಖಚಿತವಾಗಿದೆ. ನ್ಯೂ ಜಿಯೋ ಬುಕ್ ಲ್ಯಾಪ್ ಟಾಪ್ ಲಾಂಚ್ ಆಗುವುದಕ್ಕಿಂತ ಮೊದಲು ಅಮೆಜಾನ್ ನಲ್ಲಿ ಲ್ಯಾಪ್ ಟಾಪ್ ನ ಟೀಸರ್ ಲಾಂಚ್ ಮಾಡಲಾಗಿದೆ.

ನ್ಯೂ ಜಿಯೋ ಬುಕ್ ಲ್ಯಾಪ್ ಟಾಪ್ ನ ಫೀಚರ್ ಗಳು ಅಮೆಜಾನ್ ನಲ್ಲಿ ಬಿಡುಗಡೆ ಆಗಿರುವ ಟೀಸರ್ ಮೂಲಕ ತಿಳಿದುಬಂದಿದೆ. ಜುಲೈ 31ರಂದು ಲಾಂಚ್ ಆಗುತ್ತಿದ್ದು, ಈ ಲ್ಯಾಪ್ಟಾಪ್ ಎಲ್ಲಾ ವಯಸ್ಸಿನವರಿಗೆ, ಎಂಟರ್ಟೈನ್ಮೆಂಟ್, ಪ್ಲೇ ರೀತಿಯಲ್ಲಿ ಉತ್ತಮವಾಗಿ ವರ್ಕ್ ಆಗುತ್ತದೆ. 4ಜಿ ಕನೆಕ್ಟಿವಿಟಿ ಸಹ ಹೊಂದಿದೆ. ಜಿಯೋ iOS ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಿಂದಿನ ಲ್ಯಾಪ್ ಟಾಪ್ ಗಿಂತ ವಿಶೇಷ ಫೀಚರ್ಸ್ ಇರುತ್ತದೆ. ಹಾಗೆಯೇ ಜಿಯೋಬುಕ್ ನಲ್ಲಿ ವೈಫೈ ಸಪೋರ್ಟ್ ಆಗುತ್ತದೆ. ನಿಮ್ಮ ಹಣ ಡಬಲ್ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ. ಸೇಫ್ ಮತ್ತು ಡಬಲ್ ಕೂಡ.

ಈ ಜಿಯೋ iOS ಯೂಸರ್ ಫ್ರೆಂಡ್ಲಿ ಆಗಿರುತ್ತದೆ. ಈ ಜಿಯೋಬುಕ್ ಲ್ಯಾಪ್ ಟಾಪ್ ನಲ್ಲಿ ಜಿಯೋ ಜೊತೆಗೆ ಇನ್ನಷ್ಟು ಆಪ್ ಗಳು ಬರುತ್ತದೆ. ಆಕ್ಟಾ ಕೋರ್ ಚಿಪ್ ಸೆಟ್ ಜೊತೆಗೆ ಕೆಲಸ ಮಾಡಲಿದೆ. HD ಕ್ವಾಲಿಟಿ ವಿಡಿಯೋ ರನ್ನಿಂಗ್, ವಿಭಿನ್ನ ಆಪ್ ಗಳ ನಡುವೆ ಮಲ್ಟಿ ಟಾಸ್ಕಿಂಗ್ ಸಹ ಸಪೋರ್ಟ್ ಮಾಡುತ್ತದೆ. ಈ ಮೊದಲು ಇದ್ದ ಜಿಯೋಬುಕ್ ಫೀಚರ್ಸ್ ನೋಡುವುದಾದರೆ, ಅದು ಬಜೆಟ್ ಫ್ರಂಡ್ಲಿ ಲ್ಯಾಪ್ ಟಾಪ್ ಆಗಿತ್ತು. 11.6ಇಂಚ್ HD ಡಿಸ್ಪ್ಲೇ, ವಿಶಾಲವಾದ ಬೆಜಲ್ ಹೊಂದಿತ್ತು. ಜಿಯೋಬುಕ್ ನಲ್ಲಿ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 665 SoC ಪ್ರೊಸೆಸರ್ ಹೊಂದಿತ್ತು.

ಲ್ಯಾಪ್ ಟಾಪ್ ಅಡ್ರಿನೋ 610GPU ಸಪೋರ್ಟ್ ಸಹ ಇತ್ತು. ಇದರ ಬೆಲೆ ಕೂಡ ಕಡಿಮೆ ಇದ್ದು, 2GB RAM ಮತ್ತು 32GB ಸ್ಟೋರೇಜ್ ಸ್ಪೇಸ್ ಹೊಂದಿತ್ತು. ಇದರಲ್ಲಿ ಆಂಡ್ರ್ಯಾಯ್ಡ್ ಆಧಾರಿತ OS ಸಪೋರ್ಟ್ ಇತ್ತು. ಈ ಲ್ಯಾಪ್ ಟಾಪ್ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 3.5mm ಆಡಿಯೋ ಜ್ಯಾಕ್, 5.0 ಬ್ಲೂಟೂತ್, HDMI mini, ವೈಫೈ ಹಾಗೂ ಇನ್ನಿತರ ಸೌಲಭ್ಯಗಳು ಲಭ್ಯವಿತ್ತು. ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ