ಕರುನಾಡ ವಾಣಿ
ಇದು ನಿಮ್ಮ ಧ್ವನಿ

Investment: ನಿಮ್ಮ ಹಣ ಡಬಲ್ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ. ಸೇಫ್ ಮತ್ತು ಡಬಲ್ ಕೂಡ.

Investment- Invest in this post office scheme to make double money.

147

Investment: ನಮಸ್ಕಾರ ಸ್ನೇಹಿತರೇ ಹೂಡಿಕೆ ಮಾಡಲು ಬಯಸುವ ಎಲ್ಲರೂ ಕೂಡ ಉತ್ತಮ ಯೋಜನೆಗಾಗಿ ಕಾಯುತ್ತಾರೆ. ಒಂದು ವೇಳೆ ನೀವು ಕೂಡ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ೯, ಒಳ್ಳೆಯ ಆದಾಯ ಪಡೆಯಬೇಕು ಎಂದುಕೊಂಡಿದ್ದರೆ ಇಂದು ನಿಮಗಾಗಿ ಒಂದು ಒಳ್ಳೆಯ ಯೋಜನೆಯ ಬಗ್ಗೆ ತಿಳಿಸುತ್ತೇವೆ. ಪೋಸ್ಟ್ ಆಫೀಸ್ ನ ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ ಯೋಜನೆ. ಈಮಿದು ಭಾರತ ಸರ್ಕಾರ ಜವಾಬ್ದಾರಿ ತೆಗೆದುಕೊಂಡು ನಡೆಸುವ ಯೋಜನೆ ಆಗಿದೆ.. (Post Office Kisan vikas patra scheme explained in kannada)

ಇಲ್ಲಿ ನಿಮ್ಮ ಹಣವನ್ನು (Investment) ಜೋಡಿಕೆ ಮಾಡಬೇಕು, ನಿಗದಿತ ಸಮಯದ ಬಳಿಕ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ. ಈ ಯೋಜನೆಯನ್ನು ವಿಶೇಷವಾಗಿ ರೈತರಿಗೋಸ್ಕರ ಶುರು ಮಾಡಲಾಗಿದೆ. ರೈತರಿಗೆ ಮಾಡಿರುವ ಯೋಜನೆ ಆಗಿರುವುದರಿಂದ ಕಿಸಾನ್ ವಿಕಾಸ್ ಪತ್ರ ಯೋಜನೆ ಎಂದು ಹೆಸರು ಇಡಲಾಗಿದೆ. ಈ ಯೋಜನೆಯ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.. ಈ ಲೇಖನವನ್ನು ಪೂರ್ತಿ ಓದಿ.. ಇದನ್ನು ಓದಿ: New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ಮಿನಿಮಮ್ 1 ಸಾವಿರ ರೂಪಾಯಿ ಹೂಡಿಕೆ ಮಾಡಬಹುದು, ಈ ಯೋಜನೆಯಲ್ಲಿ ಮ್ಯಾಕ್ಸಿಮಮ್ ಎಷ್ಟು ಹೂಡಿಕೆ (Investment) ಮಾಡಬಹುದು ಎನ್ನುವುದಕ್ಕೆ ಇನ್ನು ಲಿಮಿಟ್ ನಿಗದಿ ಮಾಡಿಲ್ಲ..ಈಗ ಕಿಸಾನ್ ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರಿಗೆ 7.5% ಬಡ್ಡಿ ಸಿಗುತ್ತದೆ. ನೀವು ಈ ಯೋಜನೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿದರೆ,..

115 ತಿಂಗಳುಗಳಲ್ಲಿ ಅಂದರೆ 9 ವರ್ಷ 7 ತಿಂಗಳುಗಳಲ್ಲಿ ನೀವು ಹೂಡಿಕೆ ಹಣ ಎರಡರಷ್ಟು ಜಾಸ್ತುಯಾಗುತ್ತದೆ, ಅಂದರೆ ದುಪ್ಪಟ್ಟುಗೊಳ್ಳುತ್ತದೆ. ಉದಾಹರಣೆಗೆ ಸರ್ಕಾರ ಜಾರಿಗೆ ತಂದಿರುವ ಈ ಕಿಸಾನ್ ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ..115 ತಿಂಗಳುಗಳು ಕಳೆದ ನಂತರ ನಿಮ್ಮ ಹಣ 10 ಲಕ್ಷ ರೂಪಾಯಿ ಆಗುತ್ತದೆ.. ಇದನ್ನು ಓದಿ: ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯುವುದು ಹೇಗೆ ಗೊತ್ತೇ? ಸುಲಭದ ದಾರಿ ಯಾವುದು ಗೊತ್ತೇ?

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಚಾರ ಏನು ಎಂದರೆ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಚಕ್ರಬಡ್ಡಿ ಸಿಗುತ್ತದೆ. ಈ ಯೋಜನೆಯ ಖಾತೆಯನ್ನು ನೀವು ನಿಮ್ಮ ಹತ್ತಿರದ ಯಾವುದಾದರೂ ಪೋಸ್ಟ್ ಆಫೀಸ್ ಗಳಲ್ಲಿ ಹೂಡಿಕೆ (Investment) ಮಾಡಬಹುದು. ಹಾಗೆಯೇ ಇಂಥ ಒಳ್ಳೆಯ ಆದಾಯವನ್ನು ಕೂಡ ಪಡೆಯಬಹುದು.