Kia Seltos Facelift: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಕಿಯಾದ ಹೊಸ ಕಾರು ಫೇಸ್ ಲಿಫ್ಟ್ ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಗೊತ್ತೆ?

Kia Seltos Facelift features and complete Details Exaplined in Kannada Language-
Karunaada Vaani- Kannada News.

Kia Seltos Facelift features and complete Details: ನಮಸ್ಕಾರ ಸ್ನೇಹಿತರೇ ಕಿಯಾ ಸಂಸ್ಥೆ ಈಗ ಭಾರತದಲ್ಲಿ ಬೇಡಿಕೆಯಲ್ಲಿರುವ ಸಂಸ್ಥೆಎಂದರೆ ತಪ್ಪಲ್ಲ. ಈ ಸಂಸ್ಥೆಯ ಕಿಯಾ ಸೆಲ್ಟೋಸ್ ಕಾರ್ ಗಳು ಜನರಿಗೆ ಮೆಚ್ಚುಗೆಯಾಗಿ ಹೆಚ್ಚು ಸೇಲ್ ಆಗುತ್ತಿದೆ. ಈ ವೇಳೆ ಕಿಯಾ ಸಂಸ್ಥೆಯು ಕಿಯಾ ಸೆಲ್ಟೋಸ್ ನ ಫೇಸ್ ಲಿಫ್ಟ್ ಆವೃತ್ತಿಯ ಕಾರ್ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದು, ಈ ಕಾರ್ ನ ಟಾಪ್ 5 ಸ್ಪೆಷಲ್ ಫೀಚರ್ ಗಳು ಯಾವುವು ಎಂದು ಈಗ ನಿಮಗೆ ತಿಳಿಸುತ್ತೇವೆ ನೋಡಿ..

Kia Seltos Facelift features and complete Details Exaplined in Kannada Language- Karunaada Vaani- Kannada News.
Kia Seltos Facelift features and complete Details Exaplined in Kannada Language- Karunaada Vaani- Kannada News.

1.ಪನೋರಮಿಕ್ ಸನ್ ರೂಫ್ (Kia Seltos Facelift) :- ಪನೋರಮಿಕ್ ಸನ್ ರೂಫ್ ಇದು ಭಾರತದ ಕಾರ್ ಪ್ರೇಮಿಗಳು ತುಂಬಾ ಇಷ್ಟಪಡುವ ಫೀಚರ್. ಕಿಯಾ ಸೆಲ್ಟೋಸ್ ನಲ್ಲಿ ಈ ಫೀಚರ್ ಇರಲಿಲ್ಲ ಎಂದು ಕೆಲವರಿಗೆ ಬೇಸರ ಆಗಿದ್ದು ಇದೇ. ಆದರೆ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಆವೃತ್ರಿಯಲ್ಲಿ ಈ ಫೀಚರ್ ಇರಲಿದೆ. ಇದನ್ನು ಓದಿ: ದೇವಸ್ಥಾನಕ್ಕೆ ಹೋಗಿದ್ದಕ್ಕೆ ಟ್ರೊಲ್ ಮಾಡುವವರಿಗೆ ಸಾರ ಅಲಿ ಖಾನ್ ಗಟ್ಟಿಯಾಗಿ ನಿಂತು ಹೇಳಿದ್ದೇನು ಗೊತ್ತೇ?? ಭೇಷ್ ಎಂದಿದ್ದು ಯಾಕೆ ಗೊತ್ತೇ?

2.ಟಚ್ ಸ್ಕ್ರೀನ್ ಕರ್ವ್ ಡಿಸ್ಪ್ಲೇ :- ಹೊಸದಾಗಿ ಲಾಂಚ್ ಆಗುವ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಆವೃತ್ತಿಯಲ್ಲಿ ಹೊಸದಾದ ಟಚ್ ಸ್ಕ್ರೀನ್ ಕರ್ವ್ ಡಿಸ್ಪ್ಲೇ ಇರುತ್ತದೆ. ಶುರುವಿನಲ್ಲಿ ಈ ಫೀಚರ್ ಇದ್ದಿದ್ದು ಮರ್ಸಿಡಿಸ್ ಬೆಂಜ್ ಮಲ್ಲಿ, ನಂತರ ಮಹಿಂದ್ರ ಹಾಗೂ ಹುಂಡೈ ಪಾರ್ನಾ ಕಾರ್ ನಲ್ಲಿ ಈ ಫೀಚರ್ ಇದೆ.

3.ಅಡಾಸ್ (ADAS) ;- ಹೊಸ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರ್ ನಲ್ಲಿ ಅಡಾಸ್ ಫೀಚರ್ ಇರಲಿದೆ, ಈ ಫೀಚರ್ ಇಂದ ನೀವು ಪ್ರಯಾಣ ಮಾಡುವಾಗ ಇನ್ನು ಹೆಚ್ಚು ಆರಾಮದಾಯಕ ಅನ್ನಿಸುತ್ತದೆ..ನಮ್ಮ ದೇಶದಲ್ಲಿ ಫೀಚರ್ ನ್ಯಾಷನಲ್ ಹೈವೇ ಗಳಲ್ಲಿ ಓಡಿಸುವಾಗ ಒಳ್ಳೆಯ ಅನುಭವ ಕೊಡುತ್ತದೆ..

4.ಡ್ಯುಯೆಲ್ ಜೋನ್ ಕ್ಲೈಮೇಟ್ ಕಂಟ್ರೋಲ್ (Kia Seltos Facelift):- ಡ್ಯುಯೆಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಕೊಡುತ್ತಿರುವ ಮಿಡ್ ಸೈಕ್ SUV ಗಳಲ್ಲಿ ಈ ಫೀಚರ್ ಕೊಡುವ ಮೊದಲ ಕಾರ್ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಆಗಿದೆ. ಇದನ್ನು ಓದಿ: ಅಂದು ಸುದೀಪ್ ರವರ ಕಣ್ಣಲ್ಲಿ ನೀರು ಬಂದಿತ್ತು- ಅದಕ್ಕೆ ಕಾರಣ ಅಣ್ಣಾವ್ರು- ಯಾಕೆ ಗೊತ್ತೇ? ಅಂದು ತೆರೆ ಹಿಂದೆ ಏನಾಗಿತ್ತು ಗೊತ್ತೇ?

5.ವೈರ್ ಲೆಸ್ ಆಪಲ್ ಕಾರ್ ಪ್ಲೇ/ ಆಂಡ್ರ್ಯಾಯ್ಡ್ ಆಟೋ :- ಇದು ಬಹಳ ಬಳಸುವ ಫೀಚರ್ ಆಗಿದೆ.. ಇದನ್ನು ಬಳಸಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ಆಗಿ ಯೂಸ್ ಮಾಡಬಹುದು. ಇದರಿಂದ ನಿಮ್ಮ ಕ್ಯಾಬಿನ್ ಪೂರ್ತಿ ವೈರ್ ಲೆಸ್ ಆಗುತ್ತದೆ. ಈ ಎಲ್ಲಾ ಆಧನಿಕ ಫೀಚರ್ ಗಳು ಈ ಹೊಸ ಕಾರ್ ನಲ್ಲಿ ಇರಲಿದೆ..