Shakti Card: ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯುವುದು ಹೇಗೆ ಗೊತ್ತೇ? ಸುಲಭದ ದಾರಿ ಯಾವುದು ಗೊತ್ತೇ?
Shakti Card: ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯುವುದು ಹೇಗೆ ಗೊತ್ತೇ? ಸುಲಭದ ದಾರಿ ಯಾವುದು ಗೊತ್ತೇ?
Shakti Card Karnataka: ನಮಸ್ಕಾರ ಸ್ನೇಹಿತರೆ ರಾಜ್ಯ ಕಾಂಗ್ರೆಸ್ (Congress) ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೂಚಿಸಿದಂತಹ 5 ಗ್ಯಾರಂಟಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿದ್ದು, ನಿನ್ನೆಯಿಂದ ಅಂದರೆ ಜೂನ್ 11ನೇ ತಾರೀಕಿನಿಂದ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣವನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಮಹಿಳೆಯರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾರಿಗೆ ಬಸ್ನಲ್ಲಿ ಹೋಗ ಬೇಕೆಂದರೆ ಅವರ ಬಳಿ ಆಧಾರ್ ಪ್ರೂಫ್ ಹಾಗೂ ಶಕ್ತಿ ಸ್ಮಾರ್ಟ್ ಕಾರ್ಡ್ (Shakti Card) ಕಡ್ಡಾಯವಾಗಿ ಇರಲೇಬೇಕು.
ಹಾಗಾದರೆ ನಾವಿವತ್ತು ಅದನ್ನು ಪಡೆಯುವುದು ಹೇಗೆ? ಏನೇನೆಲ್ಲ ಆದರಗಳು ಅದಕ್ಕೆ ಬೇಕಿದೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಿನ್ನೆಯಿಂದ ಉಚಿತ ಪ್ರಯಾಣ ಶುರುವಾಗಿದೆ. ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ ಸಾಕ್ಷಾತ್ ಶನಿ ದೇವಾ. ಇನ್ನು ಈ ರಾಶಿಗಳನ್ನು ತಡೆಯಲು ಸಾಧ್ಯವಿಲ್ಲ. ಯಾವ ರಾಶಿಗಳಿಗೆ ಗೊತ್ತೇ?
ಆರಾಮವಾಗಿ ಇನ್ಮೇಲೆ ಮಹಿಳೆಯರು ಯಾವುದೇ ಖರ್ಚಿಲ್ಲದೆ ಸಾರಿಗೆ (KSRTC, BMTC) ಬಸ್ನಲ್ಲಿ ಓಡಾಡಬಹುದು, ಈ ಕಾರಣದಿಂದ ಅದೆಷ್ಟೋ ಜನ ಹೆಣ್ಣು ಮಕ್ಕಳು ಅದಾಗಲೇ ತಮ್ಮ ತವರು ಮನೆಗೆ ಹೊರಟಿದ್ದಾರೆ. ಆದರೆ ಸರ್ಕಾರ ತಿಳಿಸಿರುವ ನಿಯಮದ ಪ್ರಕಾರ ಬಸ್ನಲ್ಲಿ ಪ್ರಯಾಣಿಸುವಾಗ ಪ್ರತಿ ಮಹಿಳೆಯು ಈ ಒಂದು ಐಡಿ ಕಾರ್ಡ್ ತೋರಿಸಿದರೆ ಸಾಕು. ಮೂರು ತಿಂಗಳ ತನಕ ಅದರ ಅವಧಿ ಇರುತ್ತದೆ. ಹಾಗೂ ಮೂರು ತಿಂಗಳವರೆಗೂ ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡಬಹುದು. ನಂತರ ಶಕ್ತಿ ಕಾರ್ಡ್ ಬೇಕಾಗುತ್ತದೆ
ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ?? How to get shakti smart card.
ನಿಮ್ಮ ಹತ್ತಿರದ ಬೆಂಗಳೂರು ಒನ್ ಕಚೇರಿಗೆ, ಸೈಬರ್ ಸೆಂಟರ್ ಇಲ್ಲವಾದರೆ ನಿಮ್ಮ ಅಂಗೈಯಲ್ಲಿ ಇರುವಂತಹ ಮೊಬೈಲ್ನಲ್ಲಿ ಈ ಒಂದು ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಸಿಂಧು ಸೇವಾ ಪೋರ್ಟಲ್ಗೆ (https://sevasindhu.karnataka.gov.in) ಲಾಗಿನ್ ಆಗಿ ಅಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವಂತಹ ಲಿಂಕ್ ಇರುತ್ತದೆ (Shakti Smart Card), ಇದಕ್ಕೆ ಯಾವುದಾದರೂ ಅಡ್ರೆಸ್ ಪ್ರೂಫ್ ಕೇಳಲಾಗುತ್ತದೆ. ಆ ಸಂದರ್ಭದಲ್ಲಿ ನೀವು ನಿಮ್ಮ ಆಧಾರ್ ಕಾರ್ಡನ್ನು ನೀಡಿದರೆ ಸಾಕು ಶಕ್ತಿ ಸ್ಮಾರ್ಟ್ ಕಾರ್ಡ್ (Shakti Card) ನಿಮಗೆ ಸಿಗಲಿದೆ. ಅಷ್ಟೇ ಅಲ್ಲದೆ ಈ ಸ್ಮಾರ್ಟ್ ಕಾರ್ಡ್ಗೆ ಒದಗಿಸಬೇಕಾದಂತಹ ಕರ್ಚನ್ನು ಸ್ವತಹ ರಾಜ್ಯ ಸರ್ಕಾರವೇ ಬರಿಸಲಿದೆ.
ಮಹಿಳೆಯರೇ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುವಾಗ ಈ ನಿಯಮಗಳು ಗೊತ್ತಿರಲಿ!. (Free Bus Rules)
ಸ್ನೇಹಿತರೆ ಸರ್ಕಾರವು ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಮಹಿಳೆಯರು ಪ್ರಯಾಣಿಸುವಾಗ ಲಗೇಜ್ ಮಿತಿಯನ್ನಷ್ಟೇ ಕೊಂಡೊಯ್ಯಬೇಕು. ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋದಲ್ಲಿ ಅದರ ದರ ನೀಡಬೇಕಾಗುತ್ತದೆ. ಅಲ್ಲದೆ ನಾರ್ಮಲ್ ಬಸ್ಗಳಲ್ಲಿಯೂ ಸೀಟ್ ಬುಕ್ ಮಾಡಿಕೊಂಡು ಪ್ರಯಾಣಿಸಬಹುದಾಗಿದೆ, ಬಿಎಂಟಿಸಿ ಹೊರತುಪಡಿಸಿ ಎಲ್ಲ ಬಸ್ಗಳಲ್ಲಿ ಬುಕ್ಕಿಂಗ್ ಲಭ್ಯವಿದೆ. ನಿಮ್ಮ ಬಳಿ ಫೋನ್ ಫೆ ಇದೆಯೇ?? ಆಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ ಲೋನ್ ಪಡೆಯುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು ಕಷ್ಟಕ್ಕೆ ಹಣ ಸಿಗುತ್ತದೆ.
ಇನ್ನು ಬಸ್ ನಲ್ಲಿ ಕಡ್ಡಾಯವಾಗಿ 50 ಪರ್ಸೆಂಟ್ ಮೀಸಲಾತಿಯನ್ನು ಪುರುಷರಿಗೆ ನೀಡಬೇಕು. ಅವರ ಸೀಟ್ನಲ್ಲಿ ಕುಳಿತರೆ ಮಹಿಳೆಯರಿಗೆ 200 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಪುರುಷರ ಸೀಟ್ ಭರ್ತಿಯಾಗದೆ ಇದ್ದಾಗ ಕೂರುವ ಅವಕಾಶವಿದೆ. ಇನ್ನು ಕಡ್ಡಾಯವಾಗಿ ಕಂಡಕ್ಟರ್ಗಳು ಪ್ರತಿ ಮಹಿಳೆಯರಿಗೂ ಶೂನ್ಯ ದರದ ಟಿಕೆಟ್ ನೀಡಲೇಬೇಕು. ಮಹಿಳೆಯರಿಗೆ ಉಚಿತ ಟಿಕೇಟ್ ನೀಡಿಲ್ಲ ಎಂದರೆ ಕಂಡಕ್ಟರ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇನ್ನು ಮೂರು ತಿಂಗಳ ವರೆಗೂ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡಬಹುದು. ಆದರೆ ಮೂರು ತಿಂಗಳಾದ ಬಳಿಕ ಕಡ್ಡಾಯವಾಗಿ ಪ್ರತಿ ಮಹಿಳೆಯು ಶಕ್ತಿ ಸ್ಮಾರ್ಟ್ ಕಾರ್ಡ್ Shakti Card ಅನ್ನು ಹೊಂದಿರಲೇಬೇಕು.