Railway Seats: ರೈಲಿನಲ್ಲಿ ಓಡಾಟ ಮಾಡುವಾಗ ಖಾಲಿ ಸೀಟು ಎಲ್ಲಿದೆ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಗೊತ್ತೆ?? ಎಷ್ಟು ಸುಲಭ ಗೊತ್ತೇ??

Railway Seats: ರೈಲಿನಲ್ಲಿ ಓಡಾಟ ಮಾಡುವಾಗ ಖಾಲಿ ಸೀಟು ಎಲ್ಲಿದೆ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಗೊತ್ತೆ?? ಎಷ್ಟು ಸುಲಭ ಗೊತ್ತೇ??

Railway Seats: ಸ್ನೇಹಿತರೆ ರೈಲುಗಳು ಜನಸಾಮಾನ್ಯರ ಅವಿಭಾಜ್ಯ ಅಂಗದಂತೆ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅತಿ ಕಡಿಮೆ ಅವಧಿಯಲ್ಲಿ ಹಾಗೂ ಸಾಮಾನ್ಯ ಮಧ್ಯಮ ವರ್ಗದವರ ಕೈಗೆಟಕುವಂತಹ ಬೆಲೆಯಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದಂತಹ ವ್ಯವಸ್ಥೆಯಾಗಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಜನರು ರೈಲ್ವೆ ಮಾರ್ಗದಿಂದ ತಮ್ಮ ಕೆಲಸ ಕಾರ್ಯಗಳಿಗೆ, ಶಿಕ್ಷಣಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರುಗಳಿಗೆ ಸಂಚರಿಸುತ್ತಲೇ ಇರುತ್ತಾರೆ.

 ಈ ಕಾರಣದಿಂದ ಸೀಟು ಸಿಗದೆ ಸಾಕಷ್ಟು ಗಂಟೆಗಳ ಕಾಲ ನಿಂತುಕೊಂಡೇ ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿ ಎದುರಾಗಬಹುದು, ಅಥವಾ ಸೀಟುಗಳು ಇದ್ದರೂ ಕೂಡ ಅದು ಎಲ್ಲಿವೆ ಎಂಬುದನ್ನು ಹುಡುಕುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಹೀಗೆ ನಿಮಗೂ ಕೂಡ ಈ ಒಂದು ಪರಿಸ್ಥಿತಿ ಸದಾ ಕಾಲ ಎದುರಾಗುತ್ತಿದೆಯೇ? ಹಾಗಾದ್ರೆ ನಾವು ತಿಳಿಸುವಂತಹ ಈ ಒಂದು ಸುಲಭ ಟಿಪ್ಸ್ ಅನ್ನು ಫಾಲೋ ಮಾಡಿ ಹಾಗೂ ರೈಲಿನಲ್ಲಿ ಯಾವ ಸೀಟು ಖಾಲಿ ಇದೆ ಎಂಬುದನ್ನು ಹುಡುಕಿಕೊಳ್ಳಿ.  ಕಡಿಮೆ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದರೆ, IRCTC ನ ಈ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಿ, ಮಸ್ತ್ ಮಜಾ, ದುಡ್ಡು ಮಾತ್ರ ಕಡಿಮೆ.

ಹೌದು ಗೆಳೆಯರೇ ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಸೀಟ್ ಖಾಲಿ ಇಲ್ಲವಾದರೆ ನಾವು ಟಿಟಿಇ ಅಥವಾ ಟಿಸಿಗೆ ಹೋಗಿ ಸುತ್ತುವ (Railway Seats) ಅಗತ್ಯವಿಲ್ಲ ಬದಲಿಗೆ ನೀವು ಇರುವಂತಹ ಕೋಚ್ನಲ್ಲೆ ನಿಮ್ಮ ಮೊಬೈಲ್ ಮೂಲಕ ಯಾವ ಸೀಟು ಕಾಲಿದೆ ಎಂಬುದನ್ನು ಕೈ ಬೆರಳಿನ ಅಂಚಿನಲ್ಲಿ ಹುಡುಕಿಕೊಳ್ಳಬಹುದು. ಹೌದು ಗೆಳೆಯರೇ ಮೊದಲು IRCTC ಎಂಬ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. 

ಇದರ ಸಹಾಯದಿಂದ ರೈಲ್ವೆ ಆಯ್ಕೆಯನ್ನು ಕ್ಲಿಕ್ ಮಾಡಿ ಆನಂತರ ಚಾರ್ಟ್ ವೇಕೆನ್ಸಿ ಎಂಬ ಐಕಾನ್ ಮೇಲೆ ಟಾಪ್ ಮಾಡಿ.ನಂತರ ರೈಲಿನ ಹೆಸರು, ಸಂಖ್ಯೆ ಮತ್ತು ಬೋರ್ಡಿಂಗ್ ನಿಲ್ದಾಣ ಮತ್ತು ದಿನಾಂಕವನ್ನು ನಮೂದಿಸಿ. ಹೀಗೆ ಅದು ಪ್ರೋಸೆಸ್ ಆದ ನಂತರ ನೀವು ಇರುವಂತಹ ಕೋಚ್ನಲ್ಲಿ ಯಾವ ಸೀಟು ಖಾಲಿ (Railway Seats) ಇದೆ ಎಂಬುದರ ವಿವರವನ್ನು ಬಹಿರಂಗಪಡಿಸುತ್ತದೆ.  ನಿಮ್ಮ ಬಳಿ ಫೋನ್ ಫೆ ಇದೆಯೇ?? ಆಗಿದ್ದರೆ ಸುಲಭವಾಗಿ ನಿಮಿಷಗಳಲ್ಲಿ ಲೋನ್ ಪಡೆಯುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು ಕಷ್ಟಕ್ಕೆ ಹಣ ಸಿಗುತ್ತದೆ.

ಆ ಜಾಗದಲ್ಲಿ ಹೋಗಿ ನೀವು ಕುಳಿತು ಆರಾಮದಾಯಕ ಪ್ರಯಾಣವನ್ನು ಬೆಳೆಸಬಹುದು, ವಿಶೇಷವೇನೆಂದರೆ ಈ ಸೌಲಭ್ಯದ ಲಾಭ ಪಡೆಯಲು IRCTC ಅಪ್ಲಿಕೇಶನ್ಗೆ ಲಾಗಿನ್ ಆಗುವ ಅಗತ್ಯವಿಲ್ಲ, ಬದಲಿಗೆ ಸೈನ್ ಇನ್ ಮಾಡದೆಯೇ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೀಗಾಗಿ ಸೀಟು (Railway Seats) ಹುಡುಕುವ ತಾಪತ್ರೆಯಾವನ್ನು ತಪ್ಪಿಸಿಕೊಳ್ಳಲು, ನಿಂತುಕೊಂಡು ಪ್ರಯಾಣ ಬೆಳೆಸುವ ಬದಲು ಇದರ ಉಪಯೋಗವನ್ನು ಪಡೆದುಕೊಳ್ಳಿ.