Mobile Charge Tricks: ನೀವು ನಿಜಕ್ಕೂ ಪ್ರತಿ ಬಾರಿಯೂ ೧೦೦% ಚಾರ್ಜ್ ಮಾಡುತ್ತೀರಾ?? ಹಾಗೆ ಮಾಡಬಾರದು. ಎಷ್ಟು ಮಾಡಬೇಕು ಗೊತ್ತಾ??
Mobile Charge Tricks explained in kannada, these tricks will keep your battery safe.
Mobile Charge Tricks: ಈಗಿನ ಕಾಲದಲ್ಲಿ ಸ್ಮಾರ್ಟ್ ಫೋನ್ ಗಳು ದಿನನಿತ್ಯ ಎಲ್ಲರಿಗೂ ಖಂಡಿತವಾಗಿ ಬೇಕಾದ ಸಾಧನವಾಗಿದೆ. ಸ್ಮಾರ್ಟ್ ಫೋನ್ ಗಳನ್ನು ಎಲ್ಲಾ ಅಗತ್ಯ ಕಾರ್ಯಗಳಿಗೆ ನಾವು ಬಳಸುತ್ತೇವೆ. ಆಫೀಸ್ ಕುರಿತ ಮೀಟಿಂಗ್ ಗಳನ್ನು ಆನ್ಲೈನ್ ಅಟೆಂಡ್ ಮಾಡೋದಕ್ಕೆ, ಹಣ ವರ್ಗಾವಣೆ ಮಾಡುವುದಕ್ಕೆ ಪರ್ಸನಲ್ ಡೇಟಾ ಸೇವ್ ಮಾಡಿಕೊಳ್ಳೋದಕ್ಕೆ. ಹೀಗೆ ಅನೇಕ ಕಾರಣಗಳಿವೆ ಸ್ಮಾರ್ಟ್ ಫೋನ್ ಬಹಳ ಅಗತ್ಯ. ಆದರೆ ಸ್ಮಾರ್ಟ್ ಫೋನ್ ಬಳಕೆ ವಿಷಯದಲ್ಲಿ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಸ್ಮಾರ್ಟ್ಫೋನ್ ಗಳಿಗೆ ಬ್ಯಾಟರಿ ಬಹಳ ಮುಖ್ಯವಾಗುತ್ತದೆ. ಬ್ಯಾಟರಿ ಇಲ್ಲದೆ ಹೋದರೆ ಸ್ಮಾರ್ಟ್ ಫೋನ್ ವರ್ಕ್ ಆಗುವುದಿಲ್ಲ. ಆದರೆ ಬ್ಯಾಟರಿ ಯಾವಾಗಲೂ ಫುಲ್ ಆಗಿರಬೇಕು ಎಂದು ಮನಬಂದ ಹಾಗೆ ಫೋನ್ ಚಾರ್ಜ್ ಮಾಡಬಾರದು. ಇದರಿಂದ ನಿಮ್ಮ ಫೋನ್ ಗೆ ತೊಂದರೆ ಆಗುತ್ತದೆ. ಹಾಗಾಗಿ ಫೋನ್ ಬ್ಯಾಟರಿ ಚಾರ್ಜ್ ಮಾಡುವಾಗ ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಂಡಿರಬೇಕು.. ಸ್ಮಾರ್ಟ್ ಫೋನ್ ಗಳು ಬ್ಯಾಟರಿ ಲೋ ಇದ್ದರೆ ಕೆಲಸ ಮಾಡೋದಿಲ್ಲ. ಗಂಡ ಕಷ್ಟ ಪಟ್ಟು ಮಾಡಿದ ಆಸ್ತಿಯಲ್ಲಿ ಪತ್ನಿಗೆ ಎಷ್ಟು ಪಾಲು ಹಕ್ಕಿದೆ ಗೊತ್ತೆ? ಮಕ್ಕಳಿಗೆ, ಅಪ್ಪ, ಅಮ್ಮನ ಪಾಲು ಎಷ್ಟು ಗೊತ್ತೆ??
ಸ್ಮಾರ್ಟ್ ಫೋನ್ ಗಳ ಉತ್ತಮ ಕಾರ್ಯನಿರ್ವಹಣೆಗೆ ಬ್ಯಾಟರಿ ಬಹಳ ಮುಖ್ಯ. ಸ್ಮಾರ್ಟ್ ಫೋನ್ ಖರೀದಿ ಮಾಡುವಾಗ, ಎಲ್ಲರೂ ಮೊದಲು ಬ್ಯಾಟರಿ ಫೀಚರ್ಸ್ ಬಗ್ಗೆ ಕೇಳುತ್ತಾರೆ. ಫೋನ್ ಬ್ಯಾಟರಿ ಚೆನ್ನಾಗಿರದೆ ಹೋದರೆ ಫೋನ್ ಬೇಗ ಹಾಳಾಗುತ್ತದೆ. ನಿಮ್ಮ ಫೋನ್ ಹೆಚ್ಚು ದಿನ ಚೆನ್ನಾಗಿರಬೇಕು ಎಂದರೆ ನಿಮ್ಮ ಫೋನ್ ಬ್ಯಾಟರಿಯನ್ನು ನೀವು ಹುಷಾರಾಗಿ ನೋಡಿಕೊಳ್ಳಬೇಕು.. ಈ ರೀತಿ ಬ್ಯಾಟರಿ ಬಗ್ಗೆ ಗಮನ ಹರಿಸುವುದಕ್ಕೆ ಮೊದಲು ಚಾರ್ಜಿಂಗ್ ಬಗ್ಗೆ ಗಮನ ಹರಿಸಬೇಕು.
ಸಾಮಾನ್ಯವಾಗಿ ಎಲ್ಲರೂ ಕೂಡ 100% ಚಾರ್ಜ್ ಆಗುವವರೆಗು ಫೋನ್ ಚಾರ್ಜ್ ಆಗಲಿ ಎಂದು ಹಾಗೆಯೇ ಬಿಡುತ್ತಾರೆ. ಮತ್ತು 10% ಚಾರ್ಜ್ ಆಗುವವರೆಗು ಬ್ಯಾಟರಿ ಚಾರ್ಜ್ ಗೆ ಹಾಕುವುದಿಲ್ಲ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ತಜ್ಞರು ಹೇಳುತ್ತಾರೆ.. ಫೋನ್ ಬ್ಯಾಟರಿ ಪೂರ್ತಿ ಚಾರ್ಜ್ ಆಗಲಿ ಎಂದು ಬಿಟ್ಟು, ಫೋನ್ ಚಾರ್ಜ್ ಆಗುತ್ತಿದ್ದರೆ ನೀವು ಕಾಯುತ್ತಾ ಇರಬಾರದು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಲೀಥಿಯಂ ಐಯಾನ್ ಬ್ಯಾಟರಿ ಡ್ಯಾಮೇಜ್ ಆಗುತ್ತದೆ. ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.
ನೀವು ಫೋನ್ ಬ್ಯಾಟರಿಯನ್ನು ಪೂರ್ತಿ ಚಾರ್ಜ್ ಮಾಡಿದಾಗ, ಹಾಗೆಯೇ ಪೂರ್ತಿ ಬ್ಯಾಟರಿ ಖಾಲಿ ಆಗಲು ಬಿಟ್ಟಾಗ, ನಿಮ್ಮ ಫೋನ್ ಸಿಲುಕುತ್ತದೆ. ಪೂರ್ತಿ ಚಾರ್ಜ್ ಮಾಡಿದಾಗ ಒತ್ತಡಕ್ಕೆ ಒಳಗಾಗುತ್ತದೆ, ಲೀಥಿಯಂ ಐಯಾನ್ ಬ್ಯಾಟರಿ ಹೆಚ್ಚು ದಿನ ಬಾಳಿಕೆ ಬರಬೇಕು ಎಂದರೆ, ನೀವು ಈ ರೀತಿ ಮಾಡಬಾರದು. ನಿಮ್ಮ ಫೋನ್ ಬ್ಯಾಟರಿ 80% ಅಥವಾ 90% ಇದ್ದಾಗ ಚಾರ್ಜ್ ಇಂದ ಫೋನ್ ತೆಗೆಯಬೇಕು. ಹಾಗೆಯೇ 20% ಅಥವಾ 30% ಇದ್ದಾಗ ಚಾರ್ಜ್ ಗೆ ಹಾಕಬೇಕು.07:49 AM