Google bard: ಚಾಟ್ ಜಿಪಿಟಿ ಗೆ ಪೈಪೋಟಿ ನೀಡಲು ಬಿಡುಗಡೆಯಾಗಿರುವ ಗೂಗಲ್ ಬಾರ್ಡ್ ನಿಜಕ್ಕೂ ಹೇಗಿದೆ ಗೊತ್ತೇ?? ಇದರ ಬಗ್ಗೆ ನಿಮಗೆಷ್ಟು ಗೊತ್ತು??
Google bard: ಚಾಟ್ ಜಿಪಿಟಿ ಗೆ ಪೈಪೋಟಿ ನೀಡಲು ಬಿಡುಗಡೆಯಾಗಿರುವ ಗೂಗಲ್ ಬಾರ್ಡ್ ನಿಜಕ್ಕೂ ಹೇಗಿದೆ ಗೊತ್ತೇ?? ಇದರ ಬಗ್ಗೆ ನಿಮಗೆಷ್ಟು ಗೊತ್ತು??
Google bard vs chat GPT: ಸ್ನೇಹಿತರೆ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಜನರು ಚಾರ್ಟ್ ಜಿಪಿಟಿಯನ್ನು ಬಳಸುತ್ತಿದ್ದರು ಸದ್ಯ ಇದಕ್ಕೆ ಪೈಪೋಟಿ ನೀಡುವ ಸಲುವಾಗಿ ಗೂಗಲ್ ಬಾರ್ಡ್ (Google bard) ಭಾರತ ಸೇರಿದಂತೆ ಬರೋಬ್ಬರಿ 180 ದೇಶಗಳಲ್ಲಿ ಲಭ್ಯವಿದ್ದು, ಕೇವಲ ಜೀಮೇಲ್ ಐಡಿ ಬಳಸಿ ಖಾತೆ ಒಂದಕ್ಕೆ ಲಾಗಿನ್ ಆದರೆ ಗೂಗಲ್ ಬಾರ್ಡ್ನ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹೌದು ಗೆಳೆಯರೇ ಇದೇ ತಿಂಗಳು ಅಂದರೆ ಹತ್ತನೇ ತಾರೀಕು ಮೇ 2023 ರಂದು ಗೂಗಲ್ ತನ್ನ ವಾರ್ಷಿಕ ಇವೆಂಟ್ನಲ್ಲಿ ಅಧಿಕೃತವಾಗಿ ಗೂಗಲ್ ಬಾರ್ಡ್ (Google bard) ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ಹೂಡಿಕೆ ಮಾಡುವ ಚಿಕ್ಕ ಹಣ ನಿಮಗೆ ತಿಂಗಳಿಗೆ 35 ಸಾವಿರ ಸುಲಭವಾಗಿ ಕೊಡುತ್ತದೆ. ನೀವೇನು ಮಾಡಬೇಕು ಗೊತ್ತೇ??
ಇನ್ನು ಗೂಗಲ್ ಅಲ್ಫಬೆಟ್ ಸಿಇಒ ಸುಂದರ್ ಪಿಚೈ ಅವರೆಲ್ಲರೂ Al ಉಪಕರಣದ ಕುರಿತು ಮಾತನಾಡಿದರು, ಕೇವಲ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ ಉಪಯೋಗಿಸಬಹುದಾದಂತಹ ಗೂಗಲ್ ಬಾರ್ಡ್ ಚಾಟ್ ಜಿಪಿಟಿಗಿಂತಲೂ ಎಷ್ಟು ವಿಭಿನ್ನ ಹಾಗೂ ವಿಶೇಷವಾಗಿದೆ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ಭಾರತದಲ್ಲಿ ಯಾವುದೂ ರಾಜಕೀಯದಿಂದ ಅಸ್ಪೃಶ್ಯವಾಗಿಲ್ಲ, ಹೀಗಾಗಿ ರಾಜಕೀಯದ ಕುರಿತಾದ ನಾನ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಲೆ ಇರುತ್ತದೆ. ಗೂಗಲ್ ಬಾರ್ಡ್ನಿಂದ (Google bard) ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲು ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಇದಲ್ಲದೆ ಭಾರತೀಯ ಬಳಕೆದಾರರು ಗೂಗಲ್ ಬಾರ್ಡ್ ಬರೆದ ಪೈತಾನ್ ಕೋಡನ್ನು ಸಹ ಪಡೆಯುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಜನರು ಗೂಗಲ್ ಬಾರ್ಡ್ ಕುರಿತು ಎಲ್ಲಾ ರೀತಿಯ ತಮಾಷೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಇದು ವಿದ್ಯಾರ್ಥಿಗಳಿಗೂ ಕೂಡ ಬಹಳ ಸಹಾಯಕವಾಗಿದ್ದು, ಭಾರತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎಎಲ್ ಟೂಲ್ಚಾರ್ಟ್ ಅನ್ನು ಟಿಪ್ಪಣಿ ತಯಾರಿಸಲು ಹೆಚ್ಚಿನದಾಗಿ ಬಳಸುತ್ತಿರುವುದು ತಿಳಿದು ಬಂದಿದೆ.
ಲ್ಯಾಂಬ್ಡಾ ಗೂಗಲ್ ಬೋರ್ಡ್ (Google bard) ಆಗಿ ಕೆಲಸ ಮಾಡುತ್ತಿದ್ದು, ಈ ಗೂಗಲ್ ಲ್ಯಾಂಬ್ಡಾವನ್ನು ವಾರ್ಡ್ ಹೆಸರಿನಲ್ಲಿ ಪರಿಚಯಿಸಲಾಗಿದೆ. ಇದು ಓಪನ್ ಎಎಲ್ನ ಚಾಟ್ ಜಿಪಿಟಿಯೊಂದಿಗೆ ನೇರ ಸ್ಪರ್ಧೆ ಇಳಿದಿದ್ದು, ಗೂಗಲ್ನ ನ್ಯೂರಲ್ ನೆಟ್ವರ್ಕ್ ಆರ್ಕಿಟೆಕ್ಚರ್ ನಲ್ಲಿ ನಿರ್ಮಿಸಲಾಗಿದೆ. ಈ ರೀತಿ ನೆಟ್ವರ್ಕ್ ನಿರ್ಮಿಸಲಾದಂತಹ ಎ ಎಲ್ ಚಾರ್ಟ್ಗಳು ಸಾಮಾನ್ಯವಾಗಿ ಪ್ರಶ್ನೋತ್ತರದಲ್ಲಿ ಪ್ರವೀಣವಾಗಿದ್ದು ನಾವು ಕೇಳುವಂತಹ ಯಾವುದೇ ಪ್ರಶ್ನೆಗಳಿಗೂ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
ಚಾರ್ಟ ಜಿಪಿಟಿಗಿಂತ ಗೂಗಲ್ ಬಾರ್ಡ್ನಲ್ಲಿ (Google bard) ಅಂತ ವಿಶೇಷತೆಗಳು ಏನೇನಿದೆ ಎಂಬುದನ್ನು ನೋಡುವುದಾದರೆ, ಗೂಗಲ್ ಬಾರ್ಡ್ ಒಂದು ಹೆಜ್ಜೆ ಸುಧಾರಿತವಾಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಇದು ಪ್ರಶ್ನೋತ್ತರಗಳ ನಂತರ ಗೂಗಲ್ನಲ್ಲಿ ಉತ್ತರವನ್ನು ಹುಡುಕುವ ಆಯ್ಕೆ ನೀಡುತ್ತಿದೆ. ಆದರೆ ಚಾಟ್ ಜಿಪಿಟಿಯಲ್ಲಿ ಈ ಒಂದು ಆಯ್ಕೆ ಇಲ್ಲ ಹಾಗೂ ಗೂಗಲ್ ಬಾರ್ಡ್ ಗೆ ಹೋಲಿಸಿದರೆ ಚಾಟ್ ಜಿಪಿಟಿ ಅತ್ಯಂತ ನಿಧಾನವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಜನಸಾಮಾನ್ಯರ ವಿಮರ್ಶೆಯಿಂದ ಕೇಳಿ ಪಟ್ಟಿದ್ದೇವೆ. ಜಿಮೇಲ್ ಅಥವಾ ಗೂಗಲ್ ಡಾಗ್ಸ್ಗೆ ಚಾಟ್ ರವಾನೆ ಮಾಡುವ ಆಯ್ಕೆಯನ್ನು ಗೂಗಲ್ ಬಾರ್ಡ್ ಹೊಂದಿದೆ ಆದರೆ ಜಿಪಿಟಿ ಇದನ್ನು ಮಾಡುವುದಿಲ್ಲ.