Loan: ಯಾವುದೇ ದಾಖಲೆ ಇಲ್ಲದೆ, ಬೀದಿ ಬದಿ ವ್ಯಾಪಾರಿಗೆ ಸಾಲ ನೀಡುವ ಯೋಜನೆ: ನೀವು ಇದರ ಲಾಭ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ
Loan: ಯಾವುದೇ ದಾಖಲೆ ಇಲ್ಲದೆ, ಬೀದಿ ಬದಿ ವ್ಯಾಪಾರಿಗೆ ಸಾಲ ನೀಡುವ ಯೋಜನೆ: ನೀವು ಇದರ ಲಾಭ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ
Loan Special loan for Sellers India Bangalore- ಸ್ನೇಹಿತರೆ, ಕೇಂದ್ರ ಸರ್ಕಾರವು ಸ್ವಯಂ ಉದ್ಯೋಗ ಮತ್ತು ಕೈಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಒಂದಲ್ಲ ಒಂದು ವಿಶೇಷವಾದ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದರಿಂದ ಲಕ್ಷಾಂತರ ಬಡ ಜನರು ಸಹಾಯ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಂತಹ ಉದಾಹರಣೆಗಳು ಕೂಡ ಸಾಕಷ್ಟುವೆ.
ಇದೀಗ ಬೀದಿ ಬದಿ ವ್ಯಾಪಾರ ಮಾಡುವಂತವರಿಗಾಗಿ ಸರ್ಕಾರವು ವಿಶೇಷವಾದಂತಹ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ಇದರ ಲಾಭವನ್ನು ಪಡೆದುಕೊಳ್ಳುವುದು ಹೇಗೆ? ಯಾವೆಲ್ಲ ಅರ್ಹತೆಗಳು ಇರಬೇಕು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
(Loan Special loan for Sellers) ಹೌದು ಗೆಳೆಯರೇ ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಸ್ವಾವಲಂಬಿ ನಿಧಿ ಯೋಜನೆಯನ್ನು 2020 ಜೂನ್ ತಿಂಗಳಿನಲ್ಲಿ ಜಾರಿಗೆ ತಂದರು. ಇದರ ಅನ್ವಯ ಬೀದಿಬದಿ ವ್ಯಾಪಾರಸ್ಥರು 50 ಸಾವಿರ ರೂಪಾಯಿಗಳ ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಮೊದಲನೇಯದಾಗಿ ಕೇವಲ 10,000 ಸಾಲವನ್ನು ನೀಡಲಾಗುವುದು ಇದನ್ನು ನೀವು ಮರುಪಾವತಿ ಮಾಡಿದಲ್ಲಿ ನಿಮಗೆ ಬೇಕಾಗಿರುವಂತಹ ಮೊತ್ತ ಅಂದರೆ 50,000ರೂ ಒಳಗೆ ಹಣವನ್ನು ನೀಡಲಾಗುವುದು. ಇದನ್ನು ಓದಿ ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ
ಈ ಮೂಲಕ ಸರ್ಕಾರವು ಬೀದಿ ಬದಿ ವ್ಯಾಪಾರಸ್ಥರಿಗೆ ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಗೆ ಯಾರೆಲ್ಲಾ ಅರ್ಹರಾಗಿದ್ದಾರೆ ಎಂಬುದನ್ನು ನೋಡುವುದಾದರೆ, ಕ್ಷೌರಿಕ ಅಂಗಡಿ, ಚಮ್ಮಾರ, ಪಾನವಾಡಿ, ತೊಳೆಯುವವನು, ತರಕಾರಿ ಮಾರುವವನು, ಹಣ್ಣು ಮಾರುವವನು, ಸಿದ್ದ ಬ್ರೇಡ್, ಆಹಾರ, ಸ್ಟೇಷನರಿ ಮಾರಾಟ, ಹಾಲು ಬ್ರೆಡ್ ಹಾಗೂ ಮೊಟ್ಟೆಗಳನ್ನು ಮಾರುವಂತ ವ್ಯಾಪಾರಸ್ಥರು ಸರ್ಕಾರದಿಂದ ನೀಡಲಾಗುವ ಧನ ಸಹಾಯವನ್ನು ಪಡೆದುಕೊಳ್ಳಬಹುದು.
(Loan Special loan for Sellers) ಹೀಗೆ ಹತ್ತು ಸಾವಿರ ರೂಪಾಯಿಗಳ ಸಾಲವನ್ನು ಪಡೆದುಕೊಂಡು ನೀವು ಮಾಸಿಕ ಕಂತುಗಳಲ್ಲಿ ಅದನ್ನು ಮರುಪಾವತಿಸಬಹುದಾಗಿದೆ. ಇದರ ಜೊತೆಗೆ ನೀವು ಸಾಲವನ್ನು ಪಡೆಯಲು ಯಾವುದೇ ರೀತಿಯ ಕಾತರಿ ದಾಖಲೆಗಳನ್ನು ಒದಗಿಸಬೇಕಾಗಿರುವುದಿಲ್ಲ. ಈ ಕುರಿತು ಇನ್ನಷ್ಟು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳುವ ಸಲುವಾಗಿ https://pmsvanidhi.mohua.gov.in/. ವೆಬ್ಸೈಟ್ ಅನ್ನು ಅನುಸರಿಸಿ. ಇದನ್ನು ಓದಿ ಮುಂಜಾನೆ ಎದ್ದ ತಕ್ಷಣ ಬೆಳ್ಳುಳ್ಳಿ ತಿನ್ನುವುದರಿದ ಏನೆಲ್ಲಾ ಲಾಭ ಸಿಗುತ್ತದೆ ಗೊತ್ತೇ?? ಪುರುಷರಂತೂ ಮಿಸ್ ಮಾಡದೆ ತಿನ್ನಿ.