ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ ಏನಾಗಿತ್ತು ಗೊತ್ತಾ??

ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ ಏನಾಗಿತ್ತು ಗೊತ್ತಾ??

572

Kannada News: ನಮಸ್ಕಾರ ಸ್ನೇಹಿತರೇ ಇಂದಿನ ಯೋಚನೆ ಮಾಡುವ ಮುನ್ನ ಯಾವುದೇ ಜಾತಿಗಳಿಗ ಅಥವಾ ಭೇದಗಳಿಗಾಗಲಿ ಬೆಲೆ ಕೊಡುವುದಿಲ್ಲ. ಇನ್ನು ಕೆಲವರಿಗೆ ನೋಡಿದ ತಕ್ಷಣ ಅವರ ಕುರಿತು ಏನು ತಿಳಿಯದೆ ಇದ್ದರೂ ಕೂಡ ಪ್ರೀತಿ ಉಂಟಾಗುತ್ತದೆ, ಇನ್ನು ಯುವ ಜನತೆ ನಿಜಕ್ಕೂ ಪ್ರೀತಿ ಮಾಡುವಾಗ ಬೇರೆ ಯಾವುದರ ಕುರಿತು ಕೂಡ ಆಲೋಚನೆ ಮಾಡುವುದಿಲ್ಲ. ಅದೇ ರೀತಿಯ ಘಟನೆ ಇದೀಗ ಮತ್ತೊಮ್ಮೆ ನಡೆದಿದ್ದು ಅದರ ಪರಿಣಾಮ ಏನಾಗಿದೆ ಎಂದು ಕೇಳಿದರೆ ನಿಜಕ್ಕೂ ಒಂದು ಕ್ಷಣ ಪ್ರೀತಿಯ ಮೇಲೆ ಬೇಜಾರಾಗುತ್ತದೆ.

Follow us on Google News

ಹೌದು ಸ್ನೇಹಿತರೇ ಒಂದೇ ಗ್ರಾಮದಲ್ಲಿ ಆಟವಾಡಿಕೊಂಡು ಬೆಳೆದಿದ್ದ ಸುನಿಲ್ ಹಾಗೂ ಪ್ರಾರ್ಥನಾ ಎಂಬ ಹುಡುಗಿಯ ನಡುವೆ ಪ್ರೀತಿ ಮೂಡಿರುತ್ತದೆ, ಚಿಕ್ಕ ವಯಸ್ಸಿನಿಂದಲೂ ಒಬ್ಬರಿಗೆ ಒಬ್ಬರು ತಿಳಿದಿದ್ದ ಕಾರಣ ಅಕ್ಕ ಎಂದುಕೊಂಡು ಆಕೆಯ ಜೊತೆ ಓಡಾಟ ನಡೆಸಿದ, ಆದರೆ ಕೆಲವು ವರ್ಷಗಳ ಕಾಲ ಓದಿನ ಕಾರಣ ಇಬ್ಬರೂ ಬೇರೆ ಬೇರೆ ಊರುಗಳಿಗೆ ತೆರಳಿದ್ದರು. ವಾಪಸು ಬಂದಾಗ ಚಿಕ್ಕ ವಯಸ್ಸಿನ ಸ್ನೇಹಿತೆಯನ್ನು ಕಂಡು ಈತನಿಗೆ ಪ್ರೀತಿ ಆಗಿತ್ತು. ಇದನ್ನು ಪ್ರಾರ್ಥನಾ ರವರಿಗೆ ಸುನಿಲ್ ಬಹಳ ಕಷ್ಟಪಟ್ಟು ಹೇಳಿದ್ದ. ಸುನಿಲ್ ಗೆ 25 ವರ್ಷ ಹಾಗೂ ಪ್ರಾರ್ಥನಾ ರವರಿಗೆ 28 ವರ್ಷವಾದ ಕಾರಣ ಪ್ರಾರ್ಥನಾ ರವರು ಮೊದ ಮೊದಲು ಒಪ್ಪಿರಲಿಲ್ಲ. ಇದನ್ನು ಓದಿ: Kannada News: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.

ಆದರೆ ಚಿಕ್ಕವಯಸ್ಸಿನಿಂದ ತಿಳಿಡಿರುವ ಹುಡುಗ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಸುನಿಲ್ ಪದೇ ಪದೇ ಪ್ರಾರ್ಥನಾ ರವರ ಬಳಿ ತನ್ನ ಮನದಾಸೆಯನ್ನು ಹೇಳಿಕೊಳ್ಳುತ್ತಿದ್ದ, ಕೊನೆಗೂ ಪ್ರಾರ್ಥನಾ ರವರು ಸುನಿಲ್ ಪ್ರೀತಿಯನ್ನು ಒಪ್ಪಿಕೊಂಡರು ಹಾಗೂ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ಹೀಗೆ ಸುಮಾರು ದಿನಗಳ ಬಳಿಕ ಪ್ರೀತಿಯಲ್ಲಿ ತೇಲಾಡುತ್ತಿದ್ದ ಜೋಡಿ ಮದುವೆ ಮಾಡಿಕೊಳ್ಳುವ ಸಲುವಾಗಿ ಮನೆಯಲ್ಲಿ ವಿಷಯ ತಿಳಿಸಿದರು.

ಇಬ್ಬರೂ ಒಂದೇ ಕಾಲೋನಿಯಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ಬೆಳೆದಿದ್ದರೂ ಕೂಡ ಪೋಷಕರು ಹುಡುಗ ವಯಸ್ಸಿನಲ್ಲಿ ಚಿಕ್ಕವನಾಗಿದ್ದ ಕಾರಣ ಮದುವೆ ಮಾಡಲು ಒಪ್ಪಿರಲಿಲ್ಲ, ಇಬ್ಬರ ಮನೆಯವರ ವಿರೋಧ ಕೂಡ ಈ ಮದುವೆಗೆ ಇತ್ತು. ಇದು ಪ್ರೀತಿಯಲ್ಲಿ ಸರ್ವೇಸಾಮಾನ್ಯ ಮೊದ ಮೊದಲು ಯಾವ ಪೋಷಕರು ಕೂಡ ಒಪ್ಪಿಕೊಳ್ಳುವುದಿಲ್ಲ, ಅದೇ ರೀತಿ ಇವರ ಪ್ರಕರಣದಲ್ಲೂ ಕೂಡ ಆಗಿದೆ, ಆದರೆ ಜೋಡಿಗೆ ತಾಳ್ಮೆ ಬಹಳ ಕಡಿಮೆ ಇತ್ತು. ಮನೆಯಲ್ಲಿ ಹೇಳಿದ ಕೇವಲ ಮೂರು ದಿನಗಳ ಬಳಿಕ ಇಬ್ಬರು ಮನೆಯಲ್ಲಿ ಒಪ್ಪದ ಕಾರಣ ಜೀವನ ನಿಲ್ಲಿಸಿಕೊಳ್ಳುವ ನಿರ್ಧಾರಕ್ಕೆ ಬಂದರು, ಇಬ್ಬರೂ ಕೂಡ ಮನೆ ಬಿಟ್ಟು ರಾತ್ರೋರಾತ್ರಿ ಹೊರಟರು. ಎಲ್ಲರೂ ಇವರು ಮನೆ ಬಿಟ್ಟು ಹೋಗಿದ್ದಾರೆ ಎಂದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಕೆಲವೇ ಕಿಲೋಮೀಟರ್ಗಳ ದೂರದಲ್ಲಿ ಬೈಕ್ ಸಿಕ್ಕಿತು, ಬೈಕ್ ಪಕ್ಕದಲ್ಲಿ ಕೆರೆ ಇತ್ತು, ಆ ಕೆರೆಯ ದಡದಲ್ಲಿ ಇಬ್ಬರೂ ಕೂಡ ಜೀವ ಕಳೆದುಕೊಂಡು ನೀರಿನಲ್ಲಿ ತೇಲುತ್ತಿದ್ದರು. ಇದನ್ನು ಓದಿ: Kannada News: ಗಂಡ ಸತ್ತ ಮಹಿಳೆಗೆ ಬಾಳು ಕೊಡುತ್ತೇನೆ ಎಂದು 3 ಬಾರಿ ಗರ್ಭಪಾತ ಮಾಡಿಸಿ ಪೊಲೀಸ್ ಮೋಸ ಮಾಡಿದ್ದಾನೆ ಎನ್ನುತ್ತಿರುವ ಪ್ರಕರಣದಲ್ಲಿ ನಿಜಕ್ಕೂ ನಡೆದದ್ದು ಏನು ಗೊತ್ತೇ?