ಕರುನಾಡ ವಾಣಿ
ಇದು ನಿಮ್ಮ ಧ್ವನಿ

IPL RCB 2023: ಮುಂದಿನ ಲಕ್ನೋ ಪಂದ್ಯದಲ್ಲಿ ಆರ್‌ಸಿಬಿ ಮಾಡುತ್ತಿರುವ 2 ಪ್ರಮುಖ ಬದಲಾವಣೆಗಳು ಯಾವುವು ಗೊತ್ತಾ? ಹೊರ ಹೋಗುತ್ತಿರುವುದು ಯಾರು ಗೊತ್ತಾ?

ಮುಂದಿನ ಲಕ್ನೋ ಪಂದ್ಯದಲ್ಲಿ ಆರ್‌ಸಿಬಿ ಮಾಡುತ್ತಿರುವ 2 ಪ್ರಮುಖ ಬದಲಾವಣೆಗಳು ಯಾವುವು ಗೊತ್ತಾ? ಹೊರ ಹೋಗುತ್ತಿರುವುದು ಯಾರು ಗೊತ್ತಾ?

547

IPL RCB 2023: ನಮಸ್ಕಾರ ಸ್ನೇಹಿತರೇ ಆರ್‌ಸಿಬಿ ತಂಡ ಮೊದಲನೇ ಪಂದ್ಯದಲ್ಲಿ ಜಯಗಳಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದೆ. ಎರಡನೇ ಪಂದ್ಯವನ್ನು ಕೂಡ ಸುಲಭವಾಗಿ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದಲ್ಲಿ ಇದ್ದ ಆರ್‌ಸಿಬಿ ತಂಡ ಬಹುತೇಕ ಮೊದಲಾರ್ಥದಲ್ಲಿ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಆದರೆ ಬೌಲರ್ ಗಳು ಸಂಪೂರ್ಣ ವಿಫಲವಾದ ಕಾರಣ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿತು.

Follow us on Google News

ಇನ್ನು ಮುಂದಿನ ಪಂದ್ಯ ಬಲಿಷ್ಠ ಲಕ್ನೋ ತಂಡದ ವಿರುದ್ಧ ಆರ್‌ಸಿಬಿ ತಂಡ ಆಡಲಿದ್ದು ಅದೇ ಕಾರಣಕ್ಕಾಗಿ ಮೊದಲೇ ಸಾಕಷ್ಟು ಆಲೋಚನೆ ನಡೆಸಿ ಇಬ್ಬರು ಪ್ರಮುಖ ಆಟಗಾರರನ್ನು ತಂಡದಿಂದ ಹೊರಹಾಕಿ ಯುವ ಆಟಗಾರನಿಗೆ ಅವಕಾಶ ನೀಡುವ ಆಲೋಚನೆ ನಡೆಸುತ್ತಿದೆ. ಇದನ್ನು ಓದಿ: ಚಿಕ್ಕ ವಯಸ್ಸಿನಿಂದ ಅಕ್ಕ ಅಕ್ಕ ಎಂದು ಕರೆದಿದ್ದ ಅದೇ ಊರಿನ ಯುವತಿಯನ್ನು ಪ್ರೀತಿಸಿದ, ಆಕೆ ಕೂಡ ಒಪ್ಪಿಕೊಂಡಳು. ಆದರೆ ಇವರಿಬ್ಬರ ಜೀವನ ಏನಾಗಿತ್ತು ಗೊತ್ತಾ??

ಹೌದು ಸ್ನೇಹಿತರೇ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಕಳೆದ ಹಲವಾರು ದಿನಗಳಿಂದ ಆರ್‌ಸಿಬಿ ತಂಡದಲ್ಲಿ ರನ್ ಬಿಟ್ಟು ಕೊಡುತ್ತಿರುವ ಆಟಗಾರ ಆಕಾಶ್ ದೀಪ್ ರವರನ್ನು ಹೊರಹಾಕಿ ಸದಾ 145 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಅನಿರುಧ್ ಸಿಂಗ್ ಎಂಬ ಯುವ ಆಟಗಾರರನ್ನು ಆರ್‌ಸಿಬಿ ತಂಡ 11ರ ಬಳಗಕ್ಕೆ ಆಯ್ಕೆ ಮಾಡಲು ಸಿದ್ಧತೆ ನಡೆಸಿದೆ.

ಅಷ್ಟೇ ಅಲ್ಲದೆ ಬ್ಯಾಟಿಂಗ್ನಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿ ಆಟವಾಡದ ಮೈಚೆಲ್ ಬ್ರೇಸ್ ವೆಲ್ ರವರನ್ನು ಹೊರಹಾಕಿ ಕಳೆದ ವರ್ಷದಿಂದ ನ್ಯೂಜಿಲೆಂಡ್ ತಂಡದಲ್ಲಿ ಅಬ್ಬರಿಸುತ್ತಿರುವ ಸಂಪೂರ್ಣ ಬ್ಯಾಟ್ಸ್ಮನ್ ಫ಼ಿನ್ ಅಲೆನ್ ರವರನ್ನು 11ರ ಬಳಗಕ್ಕೆ ಆಯ್ಕೆ ಮಾಡಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸುವ ನಿರ್ಧಾರ ಮಾಡಿದೆ ಎಂಬುದು ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮಾತ್ರ ಮರೆಯಬೇಡಿ. ಇದನ್ನು ಓದಿ: LIC Savings Scheme: ದಿನಕ್ಕೆ ಜುಜುಬಿ 323 ರೂಪಾಯಿ ಹಾಕಿ, 76 ಲಕ್ಷ ಪಡೆಯುವ ಅವಕಾಶ ನೀಡಿದ LIC, ಇದರ ಲಾಭ ತಿಳಿದರೆ, ಇಂದೇ ಪಾಲಿಸಿ ಹಾಕ್ತಿರಾ.