Nandini Vs Amul: ರಾಜ್ಯಕ್ಕೆ ಬರುತ್ತಿರುವ ಅಮುಲ್ ಗೆ ಮೊದಲ ಶಾಕ್: ಹೋರಾಟದ ನಡುವೆ ಮೊದಲ ಗುದ್ದು. ಏನಾಗಿದೆ ಗೊತ್ತೇ? ಇದು ಇದು ಬೇಕಾಗಿರೋದು. ಏನಂತೀರಿ??
ರಾಜ್ಯಕ್ಕೆ ಬರುತ್ತಿರುವ ಅಮುಲ್ ಗೆ ಮೊದಲ ಶಾಕ್: ಹೋರಾಟದ ನಡುವೆ ಮೊದಲ ಗುದ್ದು. ಏನಾಗಿದೆ ಗೊತ್ತೇ? ಇದು ಇದು ಬೇಕಾಗಿರೋದು. ಏನಂತೀರಿ??
Nandini Vs Amul: ನಮಸ್ಕಾರ ಸ್ನೇಹಿತರೇ ಅಮುಲ್ ಕಂಪನಿ ಹಾಲು ಮಾರಾಟ ಮಾಡಲು ಬರುತ್ತಿದೆ ಎಂದು ತಕ್ಷಣ ಕರ್ನಾಟಕದ ಎಲ್ಲೆಡೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ, ಕೆಲವರು ನಂದಿನಿ ಹಾಗೂ ಅಮೂಲ್ ಎರಡು ಕಂಪನಿಗಳನ್ನು ವಿಲೀನ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಈ ಕುರಿತು ನಂದಿನಿ ಸಂಸ್ಥೆ ಕೂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಈ ರೀತಿಯ ಯಾವುದೇ ಪ್ರಸ್ತಾವನೆಗಳು ಇಲ್ಲ, ಮುಂದೆ ಬರುವ ಪ್ರಶ್ನೆಯೇ ಇಲ್ಲ ಎಂಬುದನ್ನು ಖಚಿತ ಪಡಿಸಿದೆ.
ಯಾವುದೇ ಪರೀಕ್ಷೆ ಇಲ್ಲದೆ, ನೇರವಾಗಿ ರೈಲ್ವೆ ಉದ್ಯೋಗ ಪಡೆಯಿರಿ. ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ.- Railway Jobs railway recruitment 2023
ಇನ್ನು ಒಂದು ವಿಷಯ ಹೇಳುವುದಾದರೆ ಅಮುಲ್ ಅಲ್ಲ, ಆ ರೀತಿಯ ಅಮೂಲ್ ಅಲ್ಲ ಆ ರೀತಿಯ ಇನ್ನಷ್ಟು ನೂರು ಕಂಪನಿಗಳು ಬಂದರೂ ನಂದಿನಿ ಗೆ ಯಾವುದೇ ತೊಂದರೆ ಇಲ್ಲ ಎಂದು ಸ್ವತಹ ಕೆಎಂಎಫ್ ಎಂಡಿ ಸ್ಪಷ್ಟನೆ ನೀಡಿದ್ದಾರೆ. ಯಾಕೆಂದರೆ, ಗುಣಮಟ್ಟದಲ್ಲಿ, ಬೆಲೆಯಲ್ಲಿ, ಸ್ವಚ್ಛತೆಯಲ್ಲಿ ನಂದಿನಿ ಸಂಸ್ಥೆಯನ್ನು ಮೀರಿಸುವುದು ಅಸಾಧ್ಯದ ಮಾತು. ಇಂತಹ ಸಮಯದಲ್ಲಿ ನಾವು ಹೋರಾಟ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಬದಲಾಗಿ ಒಗ್ಗಟ್ಟಾದರೆ ಅಮುಲ್ ನಷ್ಟದಲ್ಲಿ ಹಿಂತಿರುಗುತ್ತದೆ ಎಂಬುದನ್ನು ನಾವು ನಿನ್ನೆಯ ಒಂದು ಲೇಕದನಲ್ಲಿ ಹೇಳಿದ್ದೀವಿ. ಅದರಲ್ಲಿ ರಾಜಕೀಯ ಪಕ್ಷಗಳ ಕುತಂತ್ರದ ಬಗ್ಗೆ ಸಂಪೂರ್ಣ ಮಾಹಿತಿ, ಓದಲು ಇಲ್ಲಿ Nandini Vs Amul ಕ್ಲಿಕ್ ಮಾಡಿ. ಅಮುಲ್ ಬಂದರೆ ತಪ್ಪೇ? ಅಮುಲ್ ಮುಂದೆ ನಂದಿನಿ ಸೋತು ಬಿಡುತ್ತಾ? ಜೆಡಿಎಸ್, ಕಾಂಗ್ರೆಸ್ ಗೆ ಇದು ಕಾಣಿಸುತ್ತಿಲ್ಲವೇ? ಕ್ಯಾಮೆರಾ ಹಿಂದೆ ನಡೆಯುತ್ತಿರುವುದೇನು?
ನಾವು ನಿನ್ನ ಹೇಳಿದಂತೆ ಇಂದು ನಡೆದಿದ್ದು ಇದೀಗ ಕನ್ನಡಿಗರಲ್ಲಿ ಒಗ್ಗಟ್ಟು ಆರಂಭವಾಗಿದ್ದು ಮೊದಲ ಹೆಜ್ಜೆಯಲ್ಲಿ ಅಮೂಲ್ ಗೆ ಬಿಗ್ ಶಾಕ್ ಎದುರಾಗಿದೆ, ಬೆಂಗಳೂರಿನಲ್ಲಿ ಈ ಅಭಿಯಾನ ಆರಂಭವಾಗಿದ್ದು ಬಹಳ ವರ್ಷಗಳಿಂದ ಇಡೀ ಕರ್ನಾಟಕದ ಹೋಟೆಲ್ ಗಳಲ್ಲಿ ಕಾಫಿ ಹಾಗೂ ರುಚಿಕರವಾದ ಸಿಹಿ ತಿಂಡಿಗಳನ್ನು ಮಾಡಲು ನಂದಿನಿ ಹಾಲನ್ನು ಬಳಸಲಾಗುತ್ತಿದೆ, ಇನ್ನು ಮುಂದೆಯೂ ಕೂಡ ನಾವು ರೈತರನ್ನು ಬೆಂಬಲಿಸುವ ಸಲುವಾಗಿ ಪ್ರತಿ ಹೋಟೆಲ್ನಲ್ಲಿ ಕೂಡ ನಂದಿನಿ ಹಾಲನ್ನೇ ಬಳಸಬೇಕು ಹಾಗೂ ಈ ಕುರಿತು ನಾವು ಅಧಿಕೃತ ಘೋಷಣೆ ಮಾಡುತ್ತಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಆದೇಶ ಮಾಡಿದೆ. ಲಕ್ಷಾಂತರ ಹೋಟೆಲ್ ಗಳಲ್ಲಿ ಮೊದಲಿನಿಂದಲೂ ನಂದಿನಿ ಬಳಕೆಯಾಗುತ್ತಿದ್ದು, ಈಗ ಹೊರ ರಾಜ್ಯಗಳಿಂದ ಬರುತ್ತಿರುವ ಹಾಲು ಮಾರಾಟಗಾರರನ್ನು ತಡೆಯಬೇಕು ಎಂದು ನಿರ್ಧಾರ ಮಾಡಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಹೋರಾಟ ಮಾಡುವುದಕ್ಕಿಂತ ಈ ರೀತಿಯ ಗಟ್ಟಿ ನಿರ್ಧಾರಗಳು ನಂದಿನಿಯನ್ನು ಉಳಿಸುವ ದಿಟ್ಟ ಹೆಜ್ಜೆಗಳಾಗಿರುತ್ತವೆ. ಇದನ್ನು ಓದಿ. ಗಂಡ ಸತ್ತ ಮಹಿಳೆಗೆ ಬಾಳು ಕೊಡುತ್ತೇನೆ ಎಂದು 3 ಬಾರಿ ಗರ್ಭಪಾತ ಮಾಡಿಸಿ ಪೊಲೀಸ್ ಮೋಸ ಮಾಡಿದ್ದಾನೆ ಎನ್ನುತ್ತಿರುವ ಪ್ರಕರಣದಲ್ಲಿ ನಿಜಕ್ಕೂ ನಡೆದದ್ದು ಏನು ಗೊತ್ತೇ?