Kannada News: ಅಣ್ಣ ಅಣ್ಣ ಎಂದು ಕರೆಯುತ್ತ ಜೊತೆ ಇದ್ದ ಹುಡುಗಿ, ಆದರೆ ಕೊನೆಗೆ ಪರಿಸ್ಥಿತಿ ಏನಾಗಿದೆ ಗೊತ್ತೇ?? ಒಳಗಡೆ ಏನೆಲ್ಲಾ ಆಗಿದೆ ಗೊತ್ತೇ?? ಹಳ್ಳಿಯವರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ?
ಅಣ್ಣ ಅಣ್ಣ ಎಂದು ಕರೆಯುತ್ತ ಜೊತೆ ಇದ್ದ ಹುಡುಗಿ, ಆದರೆ ಕೊನೆಗೆ ಪರಿಸ್ಥಿತಿ ಏನಾಗಿದೆ ಗೊತ್ತೇ?? ಒಳಗಡೆ ಏನೆಲ್ಲಾ ಆಗಿದೆ ಗೊತ್ತೇ?? ಹಳ್ಳಿಯವರು ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ?
Kannada News: ನಮಸ್ಕಾರ ಸ್ನೇಹಿತರೇ ನಗರ ಪ್ರದೇಶಗಳಲ್ಲಿ ಅಕ್ಕ ಪಕ್ಕದ ಮನೆಯವರ ಜೊತೆ ಸಾಮಾನ್ಯವಾಗಿ ಬಾಂಧವ್ಯ ಕಡಿಮೆ ಇರುತ್ತದೆ, ಆದರೆ ಹಳ್ಳಿಗಳಲ್ಲಿ ಆಗಲ್ಲ ಸುತ್ತಮುತ್ತಲಿನ ಜನರನ್ನು ಸಾಮಾನ್ಯವಾಗಿ ಚಿಕ್ಕಪ್ಪ ದೊಡ್ಡಪ್ಪ ಅತ್ತೆ ಮಾವ ಅಣ್ಣ ತಮ್ಮ ಎಂದು ಬಾಂಧವ್ಯಗಳನ್ನು ಬೆಳೆಸಿಕೊಂಡು ಜೀವನ ಸಾಗಿಸುತ್ತೇವೆ. ಈ ಸಂಬಂಧಗಳನ್ನು ಕೇವಲ ಮಾತಿಗೆ ಸೀಮಿತಗೊಳಿಸುವುದಿಲ್ಲ ಬದಲಾಗಿ ಸಂಬಂಧಿಕರು ಬೆಲೆ ಕೊಡುವುದಕ್ಕಿಂತ ಹೆಚ್ಚು ಬೆಲೆ ಕೊಡುತ್ತಾರೆ.
ಆದರೆ ಕೆಲವೊಂದು ಘಟನೆಗಳನ್ನು ನೋಡಿದರೆ ಯಾವುದೇ ಬಾಂಧವ್ಯಗಳಿಗೆ ಬೆಲೆ ಇಲ್ಲದಂತಾಗಿದೆ ಎಂಬುದು ನೆನೆಪಾಗುತ್ತದೆ. ಇದೀಗ ನಾವು ಹೇಳಲು ಹೊರಟಿರುವ ಪ್ರಕರಣದಲ್ಲಿ ರಾಜಸ್ಥಾನದ ಹಳ್ಳಿ ಒಂದರಲ್ಲಿ ಅಕ್ಕ ಪಕ್ಕದ ಮನೆಯವರು ಒಂದೇ ಕುಟುಂಬದೊಂದಿಗೆ ವಾಸವಾಗಿದ್ದರು. ಸುತ್ತಮುತ್ತಲಿನ ಬಹುತೇಕ ಮಕ್ಕಳು ಒಂದೇ ವಯಸ್ಸಿನವರಾದ ಕಾರಣ ಚೆನ್ನಾಗಿ ಆಟವಾಡುತ್ತಾ ಬೆಳೆದಿದ್ದರು. ಅದೇ ರೀತಿ ಒಂದು ಹುಡುಗಿಯು ಕೂಡ ಪಕ್ಕದ ಮನೆಯವನನ್ನು ತನ್ನ ಅಣ್ಣ ಎಂದೇ ಭಾವಿಸಿದ್ದಳು. ಇದನ್ನು ಓದಿ: ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??
ಅಕ್ಕ ಪಕ್ಕದ ಮನೆಯವರಾದ ಕಾರಣ ಬಾಂಧವ್ಯ ನಿಜಕ್ಕೂ ಗಟ್ಟಿಯಾಗಿತ್ತು, ಪ್ರತಿದಿನ ಅಣ್ಣ ಎನ್ನುತ್ತಾ ಹಾಗೂ ಪ್ರತಿ ವರ್ಷ ರಾಕಿ ಹಬ್ಬದ ದಿನ ರಾಕಿ ಕಟ್ಟಿ ಸ್ವಂತ ಸಹೋದರನಂತೆ ನೋಡಿಕೊಂಡಿದ್ದಳು, ಇಬ್ಬರು ವಯಸ್ಸಿಗೆ ಬಂದರೂ ಆದರೆ ಹುಡುಗನ ಮನಸ್ಸು ಮತ್ತೊಂದು ರೀತಿಯಲ್ಲಿ ಬದಲಾಯಿಸುತು, ಮತ್ತೊಂದು ರೀತಿ ಎಂದರೆ ಪ್ರೀತಿ ಅಲ್ಲ ಬದಲಾಗಿ ಕೆಟ್ಟ ರೀತಿಯಲ್ಲಿ ವರ್ತನೆ ಮಾಡಲು ಆರಂಭಿಸಿದ.
ಅದನ್ನು ಸೂಕ್ಷ್ಮವಾಗಿ ಗಮನಿಸಿದ ಹುಡುಗಿ ಆತನಿಂದ ದಿನೇ ದಿನೇ ದೂರ ಆಗಲು ಆರಂಭಿಸಿದಳು, ಇದು ಹುಡುಗನಿಗೆ ಕೂಡ ಅರ್ಥವಾಯಿತು. ಅದೇ ಕಾರಣಕ್ಕೆ ಆಕೆಯ ಬಳಿ ಹೋಗಿ ನೇರವಾಗಿ ನೀನು ನನಗೆ ಬೇಕು ಯಾರು ಇರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ, ಬಾ ಎಂದು ಕರೆದನು, ಹುಡುಗಿ ನೀನು ಅಣ್ಣನ ರೀತಿ ಎಂದು ತಿಳಿ ಹೇಳಿದಳು ಹಾಗೂ ದಯವಿಟ್ಟು ಇನ್ನು ಮುಂದೆ ಈ ರೀತಿ ಮಾಡಬೇಡ ಎಂದು ಬೇಡಿಕೊಂಡಳು. ಇದನ್ನು ಓದಿ: 55 ವರ್ಷವಾದರೂ ತಗ್ಗಿಲ್ಲ ಆಸೆ, ಹೆಂಡತಿ ಬೋರ್ ಆಗಿ ನವರಂಗಿ ಆಟ ಆಡಲು 18 ರ ಯುವತಿಯನ್ನು ಪಟಾಯಿಸಿದ, ಆದರೆ ಕೊನೆಗೆ ಏನಾಯ್ತು ಗೊತ್ತೇ??
ಆತ ಕೂಡ ಒಪ್ಪಿಕೊಂಡಂತೆ ಅಲ್ಲಿಂದ ಹೊರಟು ಹೋದ, ಆದರೆ ಕೆಲವು ದಿನಗಳ ಕಾಲ ಸಂಚು ಹಾಕಿದ್ದ ಆತ ಮನೆಯಲ್ಲಿ ಯಾರೂ ಇರದ ಸಮಯ ನೋಡಿಕೊಂಡು ಆಕೆಯ ಮನೆ ಒಳಗಡೆ ನುಗ್ತಾನೆ, ಆಕೆ ಬೇಡಿಕೊಂಡರೂ ಕೂಡ ಬಿಡದೆ ಅವಳ ಶೀಲವನ್ನು ತೆಗೆಯುತ್ತಾನೆ, ಅಣ್ಣ ಅಣ್ಣ ಅಂತ ಗೊಗೊರೆಯುತ್ತಾಳೆ, ಅದು ಆತನಿಗೆ ಏನು ಅನಿಸುವುದಿಲ್ಲ, ಇದು ಇಷ್ಟಕ್ಕೆ ಮುಗಿದಿಲ್ಲ ಆಕೆಯೂ ಕೂಡ ಮನೆಯ ಪೋಷಕರಿಗೆ ಹೇಳದೆ ಬೇರೇನು ಮಾಡಬೇಕು ಎಂದು ತಿಳಿಯದೆ ಸುಮ್ಮನಾಗಿ ಬಿಡುತ್ತಾಳೆ.
ಇದನ್ನೇ ಅವಕಾಶವನ್ನಾಗಿ ತೆಗೆದುಕೊಂಡ ಆತ ಮೂರು ದಿನಗಳ ನಂತರ ಮತ್ತೆ ಆಕೆಯ ಬಳಿಗೆ ಹೋಗಲು ಮನೆಗೆ ನುಗ್ಗುತ್ತಾನೆ, ಆಕೆ ಮತ್ತೆ ಎಷ್ಟೇ ಗೋಗರೆದರೂ ಕೂಡ ಆಕೆಯನ್ನು ಈ ಬಾರಿಯೂ ಕೂಡ ಆತ ಬಿಡಲಿಲ್ಲ, ಆದರೆ ಈ ಬಾರಿ ಆಕೆ ಸುಮ್ಮನಾಗಲಿಲ್ಲ ಬದಲಾಗಿ ಪೋಷಕರು ಬಂದ ತಕ್ಷಣ ಎಲ್ಲವನ್ನು ವಿವರಿಸಿ ಹೇಳುತ್ತಾಳೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ ಅಲ್ಲೇ ಇರುವುದು ಟ್ವಿಸ್ಟ್.
ಹೌದು ಪೊಲೀಸ್ ಠಾಣೆಯಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಬಂದು ಯುವಕನನ್ನು ಅರೆಸ್ಟ್ ಮಾಡುತ್ತಾರೆ, ಆದರೆ ಅಲ್ಲಿನ ಕೆಲವು ನಾಯಕರು ಹುಡುಗನ ಪರ ನಿಂತು ಈತ ನಮ್ಮ ಕುಲಕ್ಕೆ ಸೇರಿದವನು ಎಂದು ಬೆಂಬಲ ನೀಡುವ ಪ್ರಯತ್ನ ಮಾಡುತ್ತಾರೆ, ಇದರಿಂದ ಹಳ್ಳಿಗೆ ಇಂದು ವಿಭಜನೆಯಾಗಿದೆ, ಹಳ್ಳಿಯು ವಿಭಾಗವಾಗಿದ್ದು ಒಂದಷ್ಟು ಜನ ಹಾಗೂ ಕುಟುಂಬದವರು ಹುಡುಗರ ಪರ ನಿಂತ, ಆದ ನಮ್ಮ ಕುಲಕ್ಕೆ ಸೇರಿದವನು ಎಂದು ಬಿಟ್ಟು ಬಿಡಿ ಎನ್ನುತ್ತಿದ್ದಾರೆ, ಆದರೆ ಮತ್ತಷ್ಟು ಜನ ಹುಡುಗಿಯ ಕುಟುಂಬದ ಪರ ನಿಂತು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದನ್ನು ಓದಿ: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.