Kannada News: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.
Kannada News: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.
Kannada News: ನಮಸ್ಕಾರ ಸ್ನೇಹಿತರೇ ವಿವಾಹಿತರ ಸಂಬಂಧಗಳಿಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ಗೆರೆಗಳು ಇಲ್ಲದಂತಾಗಿದೆ, ಪರಸ್ತ್ರಿಯರನ್ನು ಹೆಚ್ಚು ಗೌರವದಿಂದ ಕಾಣುವ ನಮ್ಮ ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಸುತ್ತಮುತ್ತಲಿನ ಜನರಿಗೆ ಮುಜುಗರವನ್ನು ತರಿಸುತ್ತಿದೆ. ಇನ್ನು ಈ ಪ್ರಕರಣದ ವಿವರಗಳನ್ನು ಹೇಳುವುದಾದರೆ, ಸ್ನೇಹಿತರೇ ಪಠಾಣ್ ಹಾಗೂ ಇಮ್ರಾನ್ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಇದನ್ನು ಓದಿ: Kannada News: ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??
ಪಠಾಣ್ ಗೆ ಈಗಾಗಲೇ 40 ವರ್ಷ ಆಗಿತ್ತು, ಇನ್ನು ಇಮ್ರಾನ್ ಖಾನ್ ಆರು ತಿಂಗಳ ಹಿಂದೆ ಮದುವೆಯಾಗಿದ್ದ 28 ವರ್ಷದ ಯುವಕನಾಗಿದ್ದ. ಇಮ್ರಾನ್ ಖಾನ್ ಪ್ರತಿ ವಿಷಯಕ್ಕೂ ಪಠಾಣ್ ರವರನ್ನು ಕೇಳಿ ಮುಂದುವರಿಯುತ್ತಿದ್ದ ಹಾಗೂ ಆತನ ಸಲಹೆ ತೆಗೆದುಕೊಂಡು ತನ್ನ ಉದ್ಯಮಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದ. ಹೀಗೆ ಇಬ್ರೂ ಕೂಡ ಗುರು-ಶಿಷ್ಯರಂತೆ ಇದ್ದರು. ಆದರೆ ಒಂದು ದಿನ ಪಠಾಣ್ ರವರನ್ನು ಮನೆಗೆ ಕರೆದುಕೊಂಡು ಹೋದಾಗ ಇಮ್ರಾನ್ ಪತ್ನಿ ಸೈಯದ್ ರಿಜ್ವಾನ ರವರನ್ನು ಮೊದಲ ಬಾರಿಗೆ ಪಠಾಣ್ ನೋಡಿದ್ದ (Kannada News)
ನೋಡಿದ ಕೂಡಲೇ ಸ್ನೇಹಿತನ ಪತ್ನಿ ಎಂಬ ಆಲೋಚನೆ ಕೂಡ ಮರೆತು ಸೈಯದ್ ರಿಜ್ವಾನ ರವರ ಮೇಲೆ ಆತನಿಗೆ ಪ್ರೀತಿ ಉಂಟಾಗಿತ್ತು, ಆಕೆಯನ್ನು ಹೇಗಾದರೂ ಪಡೆದುಕೊಳ್ಳಬೇಕು ಎಂದುಕೊಂಡ ಪಠಾಣ್ ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಅಡ್ಡ ಹೋದ. ಮೊದಲು ಆಕೆಯನ್ನು ವಿಚಿತ್ರವಾಗಿ ನೋಡುತ್ತಿದ್ದರಿಂದ ಸೈಯದ್ ರಿಜ್ವಾನರವರಿಗೆ ಅನುಮಾನ ಬಂತು ಆದರೂ ಗಂಡನ ಸ್ನೇಹಿತ ಆದ ಕಾರಣ ಆಕೆ ಏನು ಹೇಳಲಿಲ್ಲ. (Kannada News)
ಇನ್ನು ಹೇಗಾದರೂ ಮಾಡಿ ಆಕೆಯನ್ನು ಪಡೆದುಕೊಳ್ಳಬೇಕು ಎಂಬ ಆಲೋಚನೆಯಿಂದ ಪಠಾಣ್ ವಿವಿಧ ಕಾರಣಗಳನ್ನು ನೀಡಿ ಇಮ್ರಾನ್ ಬಳಿಯೇ ಹೆಂಡತಿಯ ಫೋನ್ ನಂಬರ್ ಪಡೆದುಕೊಂಡ ಹಾಗೂ ಪಠಾಣ್ ಕೇಳಿದ ತಕ್ಷಣ ಯಾವುದೇ ಆಲೋಚನೆ ಮಾಡದೆ ಇಮ್ರಾನ್ ಕೂಡ ತನ್ನ ಪತ್ನಿಯ ಫೋನ್ ನಂಬರ್ ಕೊಟ್ಟುಬಿಟ್ಟ. ಇಲ್ಲಿಯವರೆಗೂ ಕೇವಲ ಕೆಟ್ಟದಾಗಿ ನೋಡುತ್ತಿದ್ದ ಪಠಾಣ್ ಪ್ರತಿದಿನ ಆಕೆಗೆ ಮೆಸೇಜು ಹಾಗೂ ಕರೆಗಳನ್ನು ಮಾಡಲು ಆರಂಭಿಸಿದ, ಆದರೆ ಸೈಯದ್ ರಿಜ್ವಾನ ಕೆಲವು ದಿನಗಳ ಕಾಲ ಇದನ್ನು ಗಂಡನಿಂದ ಮುಚ್ಚಿಟ್ಟರು. ಇದನ್ನು ಓದಿ: Kannada News: ಧಾರವಾಹಿ ನೋಡಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಮಾಡಿದ ಮಾಸ್ಟರ್ ಪ್ಲಾನ್ ಕಂಡು ಪೊಲೀಸರಿಂದ ದಂಗಾಗಿದ್ದು ಯಾಕೆ ಗೊತ್ತಾ?? ಸುಂದರಿ ಮಾಡಿದ್ದೇನು ಗೊತ್ತೆ?
ಕೆಲವು ದಿನಗಳ ಪಠಾಣ್ ಕರೆಗಳು ಹಾಗೂ ಮೆಸೇಜ್ ಗಳು ಹೆಚ್ಚಾದಾಗ ಬೇರೆ ವಿಧಿ ಇಲ್ಲದೆ ಸೈಯದ್ ರಿಚ್ವಾನರವರು ತನ್ನ ಗಂಡನಿಗೆ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನು ಹೇಳಿದಳು, ಇದರಿಂದ ಇಮ್ರಾನ್ ಖಾನ್ ರವರ ಮನಸ್ಸು ಹಾಳಾಯಿತು ಹಾಗೂ ಕೂಡಲೇ ಪಠಾಣ್ ಬಳಿಗೆ ಹೋಗಿ ಎಚ್ಚರಿಕೆಯನ್ನು ನೀಡಿದ, ಇನ್ನು ಮುಂದೆ ಈ ರೀತಿ ಮಾಡಬೇಡ ಎಂದು ಹೇಳಿ ಬಂದು ಬಿಟ್ಟನು.
ಆದರೂ ಕೂಡ ಪಠಾಣ್ ತನ್ನ ಚಾಳಿಯನ್ನು ನಿಲ್ಲಿಸಲಿಲ್ಲ, ರಾತ್ರಿ ಸಮಯದಲ್ಲಿ ಆಕೆಗೆ ಕಾಲ್ ಮಾಡುವುದು ಫೋಟೋಗಳನ್ನು ಕಳುಹಿಸುವುದು, ಫೋಟೋ ಕೇಳುವುದು ಹಾಗೂ ಬೇರೆ ರೀತಿಯ ವಿಡಿಯೋಗಳನ್ನು ಕೇಳಲು ಆರಂಭಿಸಿದ. ಇದರಿಂದ ಕೋಪಗೊಂಡ ಇಮ್ರಾನ್ ಹಾಗೂ ಸೈಯದ್ ರಿಜ್ವಾನ ಇಬ್ಬರು ಸೇರಿ ಒಂದು ಯೋಜನೆ ರೂಪಿಸಿದರು, ಆಕೆಯು ದಿಡೀರ್ ಎಂದು ಪಠಾಣ್ ಗೆ ಕಾಲ್ ಮಾಡಿ ನನ್ನ ಗಂಡ ಇರುವುದಿಲ್ಲ ಇಂದು ರಾತ್ರಿ ಮನೆಗೆ ಬನ್ನಿ ನೀವು ಕೇಳಿದ್ದನ್ನು ಕೊಟ್ಟೆ ಬಿಡುತ್ತೇನೆ ಎಂದು ಬಿಟ್ಟಳು. ಇದನ್ನು ಓದಿ: Kannada News: ಮೂವರು ಅಕ್ಕ ತಂಗಿಯರು, ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ, ಮೋಜಿಗಾಗಿ ಮಾಡಿದ ಆ ಸಣ್ಣ ತಪ್ಪಿನಿಂದ ಏನಾಗಿದೆ ಗೊತ್ತೇ??
ಖುಷಿಯಲ್ಲಿ ತೇಲಾಡಿದ ಪಠಾಣ್ ಹಿಂದೆ ಮುಂದೆ ಆಲೋಚನೆ ಮಾಡದೆ ಮನೆಗೆ ಹೋದ. ಹೋದ ತಕ್ಷಣ ನಿಮಗೆ ಒಂದು ಸರ್ಪ್ರೈಸ್ ನೀಡುತ್ತೇನೆ ಎಂದು ರಿಜ್ವಾನ ಆತನ ಕಣ್ಣಿಗೆ ಬಟ್ಟೆ ಕಟ್ಟಿದಳು. ಆಕೆ ಬಟ್ಟೆ ಕಟ್ಟಿದ ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿ ಇದ್ದ ಇಮ್ರಾನ್ ಆತನ ಉಸಿರು ನಿಲ್ಲಿಸಿಬಿಟ್ಟ, ಯಾರಿಗೂ ತಿಳಿಯದಂತೆ ದೇಹವನ್ನು ಊರಿನ ಹೊರಗಡೆ ತೆಗೆದುಕೊಂಡು ಹೋಗಿ ಮಣ್ಣು ಹಾಕಿ ಮುಚ್ಚಿಬಿಟ್ಟರು. ಪಠಾಣ್ ಕಣ್ಮರೆಯಾದ ಎಂದು ಎಲ್ಲರೂ ಆತಂಕ ಪಟ್ಟರು.
ಆ ಸಮಯದಲ್ಲಿ ಇವರಿಬ್ಬರೂ ಕೂಡ ಆತನ ಮನೆಗೆ ಹೋಗಿ ಕಣ್ಣೀರು ಹಾಕಿ ನಾಟಕ ಮಾಡಿದರೂ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಕರೆಗಳ ಆಧಾರದ ಮೇಲೆಗೆ ಇಮ್ರಾನ್ ಅನ್ನು ವಿಚಾರಿಸಿದಾಗ ನಾನು ಅಪರಾಧಿ ಎಂದು ಒಪ್ಪಿಕೊಂಡು ಇದೀಗ ಜೈಲಿನ ಅತಿಥಿಯಾಗಿದ್ದಾನೆ. ಒಟ್ಟಿನಲ್ಲಿ ಒಂದು ಕಡೆ ಪಠಾಣ್ ಜೀವ ಕಳೆದುಕೊಂಡರೆ ಮತ್ತೊಂದು ಕಡೆ ಇಮ್ರಾನ್ ಜೀವನ ಕೂಡ ಜೈಲಿನಲ್ಲಿ ಕಳೆಯುವಂತಾಗಿದೆ, ಮತ್ತೊಂದು ಕಡೆ ಸೈಯದ್ ರಿಚ್ವಾನ ರವರಿಗೆ ಯಾವುದೇ ಸಂಬಂಧಿಕರು ಇರದ ಕಾರಣ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನು ಓದಿ: Kananda News: ನೋಡಲು ಸುಂದರಿ ಒಳ್ಳೆಯ ಕೆಲಸ ಆದರೂ ಕೆಲಸಕ್ಕೆ ಬಾರದವನನ್ನು ಪ್ರೀತಿಸಿದಳು ಕೊನೆಗೆ ಏನಾಯ್ತು ಗೊತ್ತಾ?? ಆತ ಪ್ರೀತಿಸಿದ ಮೇಲೆ ಏನಿಲ್ಲ ಆಗೋಯ್ತು ಗೊತ್ತಾ?