Kannada News: ಗಂಡ ಸತ್ತ ಮಹಿಳೆಗೆ ಬಾಳು ಕೊಡುತ್ತೇನೆ ಎಂದು 3 ಬಾರಿ ಗರ್ಭಪಾತ ಮಾಡಿಸಿ ಪೊಲೀಸ್ ಮೋಸ ಮಾಡಿದ್ದಾನೆ ಎನ್ನುತ್ತಿರುವ ಪ್ರಕರಣದಲ್ಲಿ ನಿಜಕ್ಕೂ ನಡೆದದ್ದು ಏನು ಗೊತ್ತೇ?

ಗಂಡ ಸತ್ತ ಮಹಿಳೆಗೆ ಬಾಳು ಕೊಡುತ್ತೇನೆ ಎಂದು 3 ಬಾರಿ ಗರ್ಭಪಾತ ಮಾಡಿಸಿ ಪೊಲೀಸ್ ಮೋಸ ಮಾಡಿದ್ದಾನೆ ಎನ್ನುತ್ತಿರುವ ಪ್ರಕರಣದಲ್ಲಿ ನಿಜಕ್ಕೂ ನಡೆದದ್ದು ಏನು ಗೊತ್ತೇ?

Kannada News: ನಮಸ್ಕಾರ ಸ್ನೇಹಿತರೇ ಪೊಲೀಸರು ಎಂದರೇ ಹಲವಾರು ಕೂಡ ಒಂದು ಕ್ಷಣ ಧೈರ್ಯ ತಂದುಕೊಳ್ಳುತ್ತಾರೆ, ಗಡಿಯಲ್ಲಿ ಸೈನಿಕ ಹೇಗೆ ದೇಶವನ್ನು ಕಾಪಾಡುತ್ತಾನೋ ರಾಜ್ಯದಲ್ಲಿ ಮೂಲೆ ಮೂಲೆಯಲ್ಲಿಯೂ ಕೂಡ ಪೊಲೀಸರು ಅದೇ ರೀತಿ ಪ್ರತಿಯೊಬ್ಬರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಹೀಗೆ ನಂಬಿರುವ ಪೊಲೀಸರ ಕುರಿತು ಕೆಲವೊಂದು ವಿಚಾರಗಳನ್ನು ಕೇಳಿದಾಗ ಅದನ್ನು ನಂಬಬೇಕೊ ಅಥವಾ ಬಿಡಬೇಕೊ ಎಂಬ ವಿಚಾರ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಸಂಪೂರ್ಣ ಪ್ರಕರಣ ಕೆದಕಿದ ಬಳಿಕ ನಮಗೆ ಎಲ್ಲಾ ಮಾಹಿತಿ ಸಿಗುತ್ತದೆ. ಇದನ್ನು ಓದಿ: Kannada News: ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.

ಹೌದು ಸ್ನೇಹಿತರೇ ಇದೀಗ ಮತ್ತೊಬ್ಬ ಪೊಲೀಸನ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿ ಏನೆಲ್ಲ ನಡೆದಿದೆ ಹಾಗೂ ಹೇಗೆ ನಡೆದಿದೆ ಎಂಬುದರ ಸಂಪೂರ್ಣ ವಿವರ ನಾವು ಕೊಡುತ್ತೇವೆ ಕೇಳಿ, ಈ ಪ್ರಕರಣವನ್ನು ಸಂಪೂರ್ಣ ಕೆದುಕುತ್ತಾ ಹೋದರೆ ಒಂದರ ಮೇಲೆ ಒಂದಂತೆ ಅಚ್ಚರಿಗಳು ಹಾಗೂ ಟ್ವಿಸ್ಟ್ ಗಳು ಕಾದು ಕುಳಿತಿರುತ್ತವೆ.

ಹೌದು ಸ್ನೇಹಿತರೇ ಕೊಪ್ಪಳ ಮೂಲದ ಐಆರ್ಬಿ ಪೊಲೀಸ್ ಅಂದರೆ ಭಾರತೀಯ ಮೀಸಲು ಪಡೆಯ ಪೊಲೀಸ್ ವಿಧವೆಯ ಬಾಳಲ್ಲಿ ಆಟವಾಡಿ ಮೋಸ ಮಾಡಿದ್ದಾನೆ ಎಂಬ ಪ್ರಕರಣ ದಾಖಲಾಗಿದೆ, ಬಟ್ಟೆ ಅಂಗಡಿ ನಡೆಸುತ್ತಿದ್ದ ಕುಸುಮ ರವರ ಹಿನ್ನೆಲೆ ನೋಡುವುದಾದರೇ ಕುಸುಮಾ ರವರಿಗೆ ಈ ಮೊದಲೇ ಎರಡು ಮದುವೆಯಾಗಿತ್ತು, ಮೊದಲನೇ ಗಂಡ ವಿಧಿ ಆಟದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿಬಿಟ್ಟ.

ಇನ್ನು ಜೀವನದ ಮುಂದುವರೆದ ಭಾಗವಾಗಿ ಕುಸುಮರವರು ಎರಡನೇ ಮದುವೆ ಕೂಡ ಆಗಿದ್ದರು, ಆದರೆ ಎರಡನೇ ಮದುವೆಯಾದ ಮೇಲೆ ಮೊದಲನೇ ಗಂಡನ ಆಸ್ತಿ ವಾಪಸ್ಸು ತೆಗೆದುಕೊಂಡು ಬಾ ಎಂದು ಎರಡನೇ ಗಂಡ ಒತ್ತಾಯ ಮಾಡಲು ಆರಂಭಿಸಿದ, ಮೊದಲೇ ನೊಂದಿದ್ದ ಬಾಳಿನಲ್ಲಿ ಎರಡನೇ ಗಂಡ ಬೆಳಕು ಆಗಿ ಬರುವ ಬದಲು ಆತ ಕೂಡ ಆಸ್ತಿಗಾಗಿ ಆಕೆಯನ್ನು ಮದುವೆಯಾಗಿದ್ದ, ಕೂಡಲೇ ಬೇರೆ ದಾರಿ ಇಲ್ಲದೆ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿದ್ದರು. ಇದನ್ನು ಓದಿ: Kannada News: ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??

ಇದೇ ಸಮಯವನ್ನು ಬಳಸಿಕೊಂಡ ಪೊಲೀಸ್ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಕುಸುಮರವರಿಗೆ ಸಮಾಧಾನ ಮಾಡುವ ನೆಪದಲ್ಲಿ ಪರಿಚಯವಾಗಿ ತನಗೆ ಯಾರು ಇಲ್ಲ ತಾನು ಕೂಡ ಅನಾಥ ಎಂದು ಹೇಳಿಕೊಂಡಿದ್ದಾನೆ ಹಾಗೂ ಮದುವೆಯಾಗಿ ಮಗುವಿನ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ಇದಾದ ಬಳಿಕ ಆಕೆಯ ಜೊತೆ ಸಂಸಾರ ಮಾಡಲು ಆರಂಭಿಸಿದ್ದು ಬರೋಬ್ಬರಿ 5 ವರ್ಷಗಳ ಕಾಲ ಒಟ್ಟಾಗಿ ಸಂಸಾರ ಮಾಡಿದ್ದಾನೆ.

ಹೀಗೆ ಸಂಸಾರ ಮಾಡುವಾಗ ಮೂರು ಬಾರಿ ಗರ್ಭಿಣಿಯಾಗಿದ್ದರೂ ಕೂಡ ಅನಧಿಕೃತವಾಗಿ ಗರ್ಭಪಾತ ಮಾಡಿಸಿದ್ದಾನೆ, ತಾನು ಬೇರೆಯವರ ಜೊತೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾಗ ಕುಸುಮರವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಪ್ರಶ್ನೆ ಮಾಡಿದಾಗ ಏನು ಪ್ರಯೋಜನವಾಗಿಲ್ಲ ಹಾಗೂ ಮತ್ತೊಬ್ಬರ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧವಾಗಿರುವಾಗ ಕುಸುಮರವರು ನಾಲ್ಕನೇ ಬಾರಿ ಗರ್ಭಿಣಿಯಾಗಿದ್ದಾರೆ. ಈಗಲೂ ಕೂಡ ಕುಸುಮರವರಿಗೆ ಮದುವೆಯಾಗುತ್ತೇನೆ ನಂತರ ಮಗು ಮಾಡಿಕೊಳ್ಳೋಣ ಎಂದು ಭರವಸೆ ನೀಡಿ ಗರ್ಭಪಾತ ಮಾಡಿಸಲು ಹೋದಾಗ ಅಸಲಿ ಬಣ್ಣ ಬಯಲಾಗಿದೆ.

ಮದುವೆಯಾಗುವಂತೆ ಹೇಳಿದಾಗ ಆತ ಆಗುವುದಿಲ್ಲ ಎಂದು ಹೇಳಿದಾಗ ಬೇರೆ ದಾರಿ ಇಲ್ಲದೆ ಯಮನೂರಪ್ಪನ ಮೇಲೆ ಕುಸುಮಾ ರವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಮಯದಲ್ಲಿ ಪೊಲೀಸ್ ಕುಟುಂಬದವರು ಕುಸುಮಾ ರವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಇನ್ನಿಲ್ಲದಂತೆ ಎಚ್ಚರಿಕೆಯ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಮನನೊಂದಿರುವ ಕುಸುಮರವರು ನೇರವಾಗಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದು ಸದ್ಯಕ್ಕೆ ಯಮನೂರಪ್ಪ ಸುಬ್ಬಲಿ ಎಂಬ ಪೊಲೀಸ್ ಕಣ್ಮರೆಯಾಗಿದ್ದಾನೆ ಹಾಗೂ ಪೊಲೀಸರ ಕೈಗೆ ಸಿಗುತ್ತಿಲ್ಲ. ಇದನ್ನು ಓದಿ: Kananda News: ನೋಡಲು ಸುಂದರಿ ಒಳ್ಳೆಯ ಕೆಲಸ ಆದರೂ ಕೆಲಸಕ್ಕೆ ಬಾರದವನನ್ನು ಪ್ರೀತಿಸಿದಳು ಕೊನೆಗೆ ಏನಾಯ್ತು ಗೊತ್ತಾ?? ಆತ ಪ್ರೀತಿಸಿದ ಮೇಲೆ ಏನಿಲ್ಲ ಆಗೋಯ್ತು ಗೊತ್ತಾ?