Kannada News: ದೇಹ ಮಾರಿಕೊಳ್ಳುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ಆಸ್ತಿ ಹಣ ಎಲ್ಲವೂ ಇತ್ತು, ಆದರೂ ಮೂವರ ಜೊತೆ ಸೇರಿಕೊಂಡು ಮಾಡಿದ್ದೇನು ಗೊತ್ತೇ?
ದೇಹ ಮಾರಿಕೊಳ್ಳುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ಆಸ್ತಿ ಹಣ ಎಲ್ಲವೂ ಇತ್ತು, ಆದರೂ ಮೂವರ ಜೊತೆ ಸೇರಿಕೊಂಡು ಮಾಡಿದ್ದೇನು ಗೊತ್ತೇ?
Kannada News: ನಮಸ್ಕಾರ ಸ್ನೇಹಿತರೇ ದೇಶದಲ್ಲಿ ಪ್ರೀತಿ ಹೆಸರಲ್ಲಿ ಹಲವಾರು ವಿಚಾರಗಳು ನಡೆದು ಹೋಗುತ್ತಿವೆ. ದಿನೇ ದಿನೇ ಆಲೋಚನೆಗಳು ಗೆರೆ ದಾಟುತ್ತಿವೆ, ಅದೇ ರೀತಿ ಮತ್ತೊಮ್ಮೆ ಘಟನೆ ನಡೆದಿದ್ದು, ವಿವರವಾಗಿ ಹೇಳುವಾದರೆ ವಿಜಯ್ ಎಂಬಾತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಿತ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು, ಅದೇ ಸಮಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸುಶ್ಮಿತಾ ಎಂಬ ಯುವತಿಯ ಪರಿಚಯ ಆಗಿತ್ತು.
ಈತ ಚೆನ್ನಾಗಿ ಹಣ ಮಾಡಿದ್ದ ಕಾರಣ ಸುಶ್ಮಿತಾ ಗೆ ಈತನ ಮೇಲೆ ಪ್ರೀತಿ ಆರಂಭವಾಯಿತು. ಇನ್ನು ಹುಡುಗಿ ಪ್ರೀತಿಸಿದ ಮೇಲೆ ವಿಜಯ್ ಕೂಡ ಪ್ರೀತಿ ಮಾಡಲು ಆರಂಭಿಸಿದ ಹಾಗೂ ಕೆಲವು ವರ್ಷಗಳ ಪ್ರೀತಿಯ ನಂತರ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದರು. (Kannada News)
ಆದರೆ ಮದುವೆಯಾದ ಆರು ತಿಂಗಳ ಬಳಿಕ ಸುಶ್ಮಿತಾ ಮದುವೆಯಾಗುವ ಮೊದಲು ತನ್ನ ದೇಹ ಮಾರಿಕೊಂಡು ಜೀವನ ಸಾಗಿಸುತ್ತಿದ್ದಳು ಎಂಬುದು ತಿಳಿದು ಬಂದಿತ್ತು, ಇದರಿಂದ ಕಂಗಲಾದ ವಿಜಯ್ ಆಕೆಯ ಬಳಿಗೆ ಮಾತನಾಡಿ ಇರುವ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಂಡ ಹಾಗೂ ಇನ್ನು ಮುಂದೆ ಈ ರೀತಿಯ ಕೆಲಸಗಳನ್ನು ಮಾಡುವುದು ಬೇಡ ಚೆನ್ನಾಗಿ ಬದುಕೋಣ ಎಂದು ನಿರ್ಧಾರ ಮಾಡಿದರು. ಒಂದು ವಾರ ಸುಮ್ಮನಿದ್ದ ಸುಶ್ಮಿತಾ ಕೆಲವೇ ದಿನಗಳ ಬಳಿಕ ಮತ್ತೆ ಅದೇ ಕೆಲಸ ಆರಂಭಿಸಿದಳು. ಇದನ್ನು ಓದಿ: Kannada News: ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??
ಈ ವಿಷಯ ಗಂಡ ವಿಜಯ್ ಗೆ ತಿಳಿಯಿತು, ಆಗ ಆತ ಜಗಳವಾಡಲು ಆರಂಭಿಸಿದ. ನನ್ನ ಬಳಿ ಹಣ ಆಸ್ತಿ ಎಲ್ಲವೂ ಇದೆ, ನೀನು ಯಾಕೆ ಈ ಕೆಲಸ ಮಾಡುತ್ತಿದ್ದೀಯಾ ಎಂದು ಆಕೆಯನ್ನು ನಿಂದಿಸಿದ. ತನ್ನ ತಪ್ಪು ಸರಿ ಮಾಡಿಕೊಳ್ಳುತ್ತೇನೆ ಎಂದು ಸುಶ್ಮಿತಾ ಮಾತು ಕೊಟ್ಟಳು. ಆದರೆ ಕೇವಲ ಕೆಲವೇ ಕೆಲವು ದಿನಗಳ ಬಳಿಕ ಮತ್ತೆ ಅದೇ ಕೆಲಸ ಮಾಡಿ ಸಿಕ್ಕಿಬಿದ್ದ ಬಳಿಕ ಆಕೆಯನ್ನು ಆತ ದೂರ ಇಟ್ಟು ತಾನು ಮನೆ ಬಿಟ್ಟು ಹೋಗಿಬಿಟ್ಟ. ಅಲ್ಲಿಯೇ ಕೆಲವು ಕಿಲೋಮೀಟರ್ಗಳ ದೂರದಲ್ಲಿ ಸ್ನೇಹಿತನ ಮನೆಯಲ್ಲಿ ವಾಸವಾಗಿದ್ದ ವಿಜಯಗೆ ಸುಶ್ಮಿತಾ ಪದೇ ಪದೇ ಕಾಲ್ ಮಾಡುತ್ತಿದ್ದಳು. ಇದನ್ನು ಓದಿ: Kannada News: ಮೂವರು ಅಕ್ಕ ತಂಗಿಯರು, ದೇವಸ್ಥಾನಕ್ಕೆ ಪೂಜೆಗೆಂದು ಹೋಗಿ, ಮೋಜಿಗಾಗಿ ಮಾಡಿದ ಆ ಸಣ್ಣ ತಪ್ಪಿನಿಂದ ಏನಾಗಿದೆ ಗೊತ್ತೇ??
ಒಮ್ಮೆ ನಿನ್ನನ್ನು ಭೇಟಿಯಾಗಬೇಕು ಮಾತನಾಡಬೇಕು ಎಂದೆಲ್ಲ ಪ್ರತಿದಿನ ಕಾಲ್ ಮಾಡುತ್ತಿದ್ದಳು, ಇದನ್ನು ಕಂಡ ವಿಜಯ್ ಇವಳ ಮನಸ್ಸು ಬದಲಾಗಿರಬಹುದು ಎಂದು ಮತ್ತೊಮ್ಮೆ ಅವಳನ್ನು ಭೇಟಿ ಮಾಡಲು ಹೋದ. ಆದರೆ ಸುಶ್ಮಿತಾ ಆತನನ್ನು ಹೆಚ್ಚಿನ ಜನರು ಓಡಾಟ ಮಾಡದ ಪ್ರದೇಶಕ್ಕೆ ಕರೆಸಿಕೊಂಡಿದ್ದಳು. ಇದರ ಅರಿವಿಲ್ಲದೆ ಪ್ರೀತಿ ಕುರುಡು ಎಂಬಂತೆ ಆಕೆ ಕರೆದಲ್ಲಿಗೆ ಹೋಗಿಬಿಟ್ಟ. ಅಲ್ಲಿ ಸುಶ್ಮಿತಾ ನಾನು ಈ ಕೆಲಸವನ್ನು ಮುಂದುವರಿಸುತ್ತೇನೆ, ನಿನ್ನ ಜೊತೆ ಕೂಡ ಸಂಸಾರ ಮಾಡುತ್ತೇನೆ, ಇಬ್ಬರು ಒಂದೇ ಮನೆಯಲ್ಲಿ ಇರೋಣ ನೀನು ಕೆಲಸಕ್ಕೆ ಹೋದ ಬಳಿಕ ನಾನು ನನ್ನ ಕೆಲಸ ಮಾಡಿಕೊಳ್ಳುತ್ತೇನೆ ಎಂದು ವಿಜಯ ಮನವೊಲಿಸಲು ಪ್ರಯತ್ನಿಸಿದಳು.
ಆದರೆ ವಿಜಯ್ ಇದಕ್ಕೆ ಒಪ್ಪದೇ ಅಲ್ಲಿಂದ ಹೊರಡಲು ಹೋದಾಗ ಸರಿ ಆಯ್ತು ನೀನು ಹೇಳಿದ ಹಾಗೆ ಕೇಳುತ್ತೇನೆ ಎಂದು ಪಕ್ಕಕ್ಕೆ ಹೋಗಿ ಸುಶ್ಮಿತಾ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿದಳು, ಒಟ್ಟಾಗಿ ಬಂಡ ಮೂರು ಜನ, ಅಲ್ಲೇ ಇದ್ದ ವಿಜಯನನ್ನು ಕಟ್ಟಿ ಹಾಕಿದರು. ಹಾಗೂ ಕೆಟ್ಟ ರೀತಿಯಲ್ಲಿ ದೇಹದ ಪ್ರತಿ ಭಾಗಗಳನ್ನು ಬೇರ್ಪಡಿಸುತ್ತಾ ಆತನ ಕಥೆ ಮುಗಿಸಿದರು.
ಪ್ರೀತಿಸಿದ ಹುಡುಗಿ ಸರಿ ಇಲ್ಲ ಎಂದು ತಿಳಿದ ಮೇಲೆ ಕೂಡ ಬಾಳು ಕೊಡುವ ದೊಡ್ಡ ಮನಸ್ಸು ಮಾಡಿದ ಆತನಿಗೆ ಆತನ ಪತ್ನಿ ಅಂದರೆ ಸುಶ್ಮಿತಾ ಏನು ಮಾಡಿದಳು ಎಂದು ನೋಡಿದ ಗ್ರಾಮಸ್ಥರು ನಿಜಕ್ಕೂ ದಂಗಾಗಿದ್ದಾರೆ, ಇನ್ನು ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ಸುಶ್ಮಿತಾ ರವರನ್ನು ಬಂಧಿಸಿ ವಿಚಾರಿಸಿದಾಗ ಎಲ್ಲಾ ವಿಷಯ ತಿಳಿದಿದ್ದು ದೇಹ ಮಾತ್ರ ಇನ್ನು ಸಿಕ್ಕಿಲ್ಲ, ಮೂರು ಸ್ನೇಹಿತರು ಮೂರು ಭಾಗಗಳನ್ನಾಗಿ ಮಾಡಿಕೊಂಡು ಒಂದೊಂದು ಕಡೆ ಎತ್ತುಕೊಂಡು ಹೋಗಿದ್ದಾರೆ ಎಂದು ಸುಶ್ಮಿತಾ ಒಪ್ಪಿಕೊಂಡಿದ್ದಾರೆ. ಹೆಂಡತಿ ತವರು ಮನೆಗೆ ಹೋದರೇ, ಪಕ್ಕದ ಮನೆ ಯುವತಿಗೆ ಮಗು ಕೊಡಲು ಹೋದ ಅಂಕಲ್: ಆದರೆ, ಅಂಕಲ್ ಎಂದು ನೋಡದೆ 22 ವರ್ಷ ಯುವತಿ ಮಾಡಿದ್ದೇನು ಗೊತ್ತೇ?