Kannada News: ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??
ಸೌಂದರ್ಯ ನೋಡಿ ಮದುವೆಯಾದನು, ಪ್ರೀತಿ ಉಕ್ಕಿ ಹರಿಯಿತು ಆದರೆ ಕೆಲವೇ ದಿನಗಳಲ್ಲಿ ಹೆಂಡತಿ ಸೌಂದರ್ಯ ನೋಡಿ ಐನಾಥಿ ಗಂಡ ಮಾಡಿದ್ದೇನು ಗೊತ್ತಾ??
Kannada News: ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಲಿರುವ ಒಂದು ನೈಜ ಘಟನೆಯನ್ನು ಕೇಳಿದರೆ ನಿಜಕ್ಕೂ ಜೀವನ ಇಷ್ಟೇನಾ ಅಂದುಕೊಳ್ಳುತ್ತೀರಾ. ಕಳೆದ ಕೆಲವು ದಿನಗಳ ಹಿಂದೆ ಶೇರ್ ಖಾನ್ ಎಂಬ ವ್ಯಕ್ತಿ ಫಾತಿಮಾ ಎಂಬ ಹುಡುಗಿಯನ್ನು ನೋಡಿ ಇಷ್ಟಪಟ್ಟಿದ್ದನು. ಮನೆಯವರು ಹೆಣ್ಣು ಹುಡುಕಲು ಆರಂಭಿಸಿದಾಗ ಫಾತಿಮಾ ಫೋಟೋ ನೋಡಿದ ತಕ್ಷಣ ಈಕೆ ನನಗೆ ಇಷ್ಟ ಎಂದು ಹೇಳಿದನು.
ಇನ್ನು ಹುಡುಗ ಹುಟ್ಟಿದ ಮೇಲೆ ಮನೆಯವರು ಕೂಡ ಹುಡುಗಿಯ ಮನೆಗೆ ತೆರಳಿ ಎಲ್ಲಾ ವಿಚಾರಿಸಿ ಒಳ್ಳೆಯವಳಾದ ಕಾರಣ ಹಾಗೂ ಚೆನ್ನಾಗಿ ಓದಿಕೊಂಡಿದ್ದ ಕಾರಣ ಇಬ್ಬರಿಗೂ ಮದುವೆ ಮಾಡಿದರು. ಮೊದಮೊದಲು ಹೆಂಡತಿಯನ್ನು ರಾಣಿಯಂತೆ ನೋಡಿ ಕೊಳ್ಳುತ್ತಿದ್ದನು. ಆದರೆ ದಿಡೀರ್ ಎಂದು ಹುಡುಗಿಯನ್ನು ಕೆಲಸಕ್ಕೆ ಹೋಗಬೇಡ ಇನ್ನು ಮುಂದೆ ಮನೆಯಲ್ಲಿ ಇರು ಎಂದು ಹೇಳಿಬಿಟ್ಟನು. ಯಾಕೆ ಹೀಗೆ ಹೇಳುತ್ತಿದ್ದೀರಿ ಎಂದು ಎಷ್ಟೇ ಕೇಳಿದರೂ ಕೂಡ ಆತ ಉತ್ತರ ನೀಡಲಿಲ್ಲ ಬದಲಾಗಿ ಸುಮ್ಮನೆ ಮನೆಯಲ್ಲಿ ಇರು ಎಂದು ಹೇಳಿಬಿಟ್ಟ. ಇದನ್ನು ಓದಿ: 15 ವರ್ಷ ಆದ್ರೂ ಮಗು ಆಗಿಲ್ಲ ಎಂದು, ಸುತ್ತ ಮುತ್ತ ಹುಡುಗರ ಜೊತೆ ಸಂಬಂಧ ಆರಂಭಿಸಿದ ಪತ್ನಿ, ಗಂಡಿನಿಗೆ ತಿಳಿದಾಗ ಶಾಕ್ ಆಗುವಂತೆ ಆತ ಹೇಳಿದ್ದೇನು ಗೊತ್ತೇ??
ಆಕೆಯು ಏನು ಎತ್ತ ಎಂದು ತಿಳಿಯದೆ ಎಂದಿನಂತೆ ಕೆಲಸಕ್ಕೆ ಹೋದಳು ಆದರೆ, ಆಕೆಗೆ ಆಫೀಸ್ ನಲ್ಲಿ ಮತ್ತೊಬ್ಬನ ಜೊತೆ ಸಂಬಂಧ ಇದೆ, ಖಂಡಿತ ಈ ಸೌಂದರ್ಯವನ್ನು ನೋಡಿದರೆ ಎಲ್ಲಾ ಪುರುಷರು ಹಿಂದೆ ಬೀಳುತ್ತಾರೆ ಎಂಬುವುದು ಆತನ ಆಲೋಚನೆಯಾಗಿತ್ತು ಎಂದು ತಿಳಿಯಲಿಲ್ಲ. ಕೊನೆಗೆ ಒಂದು ದಿನ ಆತ ನೇರವಾಗಿ ಇರುವ ಕಾರಣ ಹೇಳಿದ, ಆತನ ಆಲೋಚನೆ ಕಂಡು ಆ ರೀತಿ ಏನು ನಡೆಯುತ್ತಿಲ್ಲ ಎಂದು ಎಷ್ಟೇ ಹೇಳಿದರೂ ಕೂಡ ನಿನ್ನ ಸೌಂದರ್ಯ ನೋಡಿದರೆ ಎಲ್ಲರಿಗೂ ಆಸೆಯಾಗುತ್ತದೆ ಎಂದು ಅನುಮಾನ ಪಡಲು ಆರಂಭಿಸಿದನು.
ಆಕೆಯು ಕೂಡ ಗಂಡನ ಸಮಾಧಾನಕ್ಕಾಗಿ ಕೆಲಸ ಬಿಡಲು ಆಲೋಚನೆ ಮಾಡಿ ಕಂಪನಿಯ ಬಳಿ ಮಾತುಕತೆ ನಡೆಸುತ್ತಿದ್ದಾಗ ಅದ್ಯಾಕೋ ತಿಳಿದಿಲ್ಲ ಒಂದು ದಿನ ಇದೇ ಕೊನೆ ಹೋಗಲೇಬಾರದು ಎಂದು ಹಠ ಹಿಡಿದನು. ಆದರೆ ಕಂಪನಿಯ ರೂಲ್ಸ್ ಪ್ರಕಾರ ಎರಡು ತಿಂಗಳು ಮುನ್ನವೇ ಕೆಲಸ ಬಿಡುವ ಕುರಿತು ಸೂಚನೆ ನೀಡಬೇಕಾಗಿತ್ತು. ಅದೇ ಕಾರಣಕ್ಕಾಗಿ ಆಕೆಯು ಕೂಡ ಎರಡು ತಿಂಗಳು ಕೆಲಸಕ್ಕೆ ಹೋಗುತ್ತೇನೆ ಎಂದಳು. ಇದಕ್ಕೆ ಒಪ್ಪದ ಆತ ಆಕೆಯನ್ನು ಅಲ್ಲಿಗೆ ಮುಗಿಸಿ ಬಿಟ್ಟಿದ್ದ, ಇಷ್ಟು ಸಾಲದು ಎಂಬಂತೆ ಆಕೆಯ ಸಹೋದರನಿಗೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದು ನಾನು ಆಕೆಯನ್ನು ಮುಗಿಸಿದ್ದೇನೆ ಬಂದು ದೇಹವನ್ನು ತೆಗೆದುಕೊಂಡು ಹೋಗಿ ಎಂದು ಮೆಸೇಜ್ ಮಾಡಿ ತಾನು ದುಬೈಗೆ ಹೋಗಿಬಿಡುತ್ತಾನೆ. ಇಲ್ಲಿಯವರೆಗೂ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದು ದುಬೈ ದೇಶದಲ್ಲಿ ಆತ ಇಲ್ಲ ಎಂಬುದು ತಿಳಿದು ಬಂದಿದೆ. ಇದನ್ನು ಓದಿ: ಮಗ ಕೂಲಿಗಾಗಿ ಮುಂಬೈಗೆ ಹೋದರೆ, ಸೊಸೆಯ ಜೊತೆ ಒಂದಾದ ಮಾವ. ಪಲ್ಲಂಗದ ಆಟ, ಅಮ್ಮನಿಗೆ ತಿಳಿಯುತ್ತಿದ್ದಂತೆ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?