Car Tricks: ಎತ್ತರದ ಪ್ರದೇಶ ಹತ್ತುವಾಗ ಕಾರು ನಿಂತು ಹೋದರೆ ಏನು ಮಾಡಬೇಕು? ಹ್ಯಾಂಡ್ ಬ್ರೇಕ್ ಅಥವಾ ಬ್ರೇಕ್ ಫೆಡಲ್ ಯಾವುದು ಬಳಸಬೇಕು

What to do if the car stalls while climbing a hill? Which should be used hand brake or brake pedal? – car tricks explained in kannada.

Car Tricks: ಕಾರ್ ಓಡಿಸುವುದು ಒಂದು ಕಲೆ ಎಂದು ಹೇಳಬಹುದು. ಕಾರ್ ಸ್ಟೀರಿಂಗ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ನೀವು ಕೆಲವು ಟ್ರಿಕ್ಸ್ ಗಳನ್ನು ತಿಳಿದುಕೊಳ್ಳಬೇಕು. ಜೊತೆಗೆ ಡ್ರೈವಿಂಗೆ ಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳನ್ನು ಆರ್ಥ ಮಾಡಿಕೊಳ್ಳಬೇಕು, ಒಂದು ವೇಳೆ ನೀವು ಎತ್ತರ ಇರುವ ಜಾಗದಲ್ಲಿ ಡ್ರೈವಿಂಗ್ ಮಾಡುವಾಗ, ದಿಢೀರ್ ಎಂದು ಕಾರ್ ನಿಂತು ಹೋದರೆ ಏನು ಮಾಡಬೇಕು? ಡ್ರೈವಿಂಗ್ ಚೆನ್ನಾಗಿ ಗೊತ್ತಿದ್ದರೆ, ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ, ಹಾಗೆಯೇ ನಿಮ್ಮ ಕಾರ್ ಅಪಾಯಕ್ಕೆ ಸಿಲುಕುವುದಿಲ್ಲ.

What to do if the car stalls while climbing a hill? Which should be used hand brake or brake pedal? - car tricks explained in kannada.
What to do if the car stalls while climbing a hill? Which should be used hand brake or brake pedal? – car tricks explained in kannada.

ಎತ್ತರದ ಪ್ರದೇಶದಲ್ಲಿ ಸುರಕ್ಷಿತವಾಗಿ ಕಾರ್ ಡ್ರೈವಿಂಗ್ ಮಾಡುವ ಮೊದಲು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು. ಬೆಟ್ಟ ಗುಡ್ಡ ಇಂಥ ಕಡೆ ಡ್ರೈವ್ ಮಾಡುವಾಗ, ಫ್ಲೈ ಓವರ್ ಗಳಲ್ಲಿ ಕಾರ್ ಓಡಿಸುವಾಗ ಈ ವಿಚಾರಗಳು ನೆನಪಲ್ಲಿ ಇರಲಿ. ಎತ್ತರಕ್ಕೆ ಡ್ರೈವ್ ಮಾಡುವಾಗ, ಕಾರ್ ನಿಂತು ಹೋದರೆ, ಇದರಿಂದ ನಿಮಗೆ ಸಮಸ್ಯೆ ಆಗುತ್ತದೆ. ಈ ರೀತಿ ಆಗುವಾಗ ನೀವು ಎರಡು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ನೀವು ಕಾರ್ ಅನ್ನು ಹಿಂದಕ್ಕೆ ತೆಗೆಯಬಾರದು, ಏಕೆಂದರೆ ಒಂದು ವೇಳೆ ನಿಮ್ಮ ಹಿಂದೆ ಕಾರ್ ಇದ್ದರೆ, ಆಕ್ಸಿಡೆಂಟ್ ಆಗುವ ಸಂಭವ ಹೆಚ್ಚು. ಇದನ್ನು ಓದಿ: ನೀವು ನಿಜಕ್ಕೂ ಪ್ರತಿ ಬಾರಿಯೂ ೧೦೦% ಚಾರ್ಜ್ ಮಾಡುತ್ತೀರಾ?? ಹಾಗೆ ಮಾಡಬಾರದು. ಎಷ್ಟು ಮಾಡಬೇಕು ಗೊತ್ತಾ??

ಹಾಗಾಗಿ ಮುಂದಕ್ಕೆ ಹೋಗಿ. ಈ ರೀತಿ ಆದಾಗ ಮುಂದಕ್ಕೆ ಹೋಗುವುದು ಹೇಗೆ ಎಂದು ಇಂದು ನಿಮಗೆ ತಿಳಿಸುತ್ತೇವೆ.
*ಕಾರ್ ಸ್ಟಾಪ್ ಆಗಿದ್ದರೆ, ಕಾರ್ ಅನ್ನು ನ್ಯೂಟ್ರಲ್ ಗೆ ಹಾಕಿ ಸ್ಟಾರ್ಟ್ ಮಾಡಲು ಟ್ರೈ ಮಾಡಿ.
*ನಿಮ್ಮ ಕಾರ್ ನ ಹ್ಯಾಂಡ್ ಬ್ರೇಕ್ ಬಳಸಿ ಹಾಗೂ ಬ್ರೇಕ್ ಇಂದ ನಿಮ್ಮ ಕಾಲನ್ನು ಹೊರಗೆ ತೆಗೆಯಿರಿ.
*ನಂತರ ನಿಮ್ಮ ಕಾರ್ ಅನ್ನು ಮೊದಲ ಗೇರ್ ಗೆ ಹಾಕಿ, ಕ್ಲಚ್ ಅನ್ನು ನಿಧಾನವಾಗಿ ರಿಲೀಸ್ ಮಾಡಿ.

*ಹಾಗೆಯೇ ಸ್ಪೀಡ್ ಪೆಡಲ್ ಅನ್ನು ನಿಧಾನವಾಗಿ ಸ್ಪೀಡ್ ಮಾಡಿ.
*ಎಡಗೈ ಇಂದ ಹ್ಯಾಂಡ್ ಬ್ರೇಕ್ ಅನ್ನು ನಿಧಾನವಾಗಿ ರಿಲೀಸ್ ಮಾಡಿ.
*ಕಾರ್ ಸ್ಟಾರ್ಟ್ ಆಗಲು ಶುರುವಾದಾಗ, ಹ್ಯಾಂಡ್ ಬ್ರೇಕ್ ಅನ್ನು ಪೂರ್ತಿಯಾಗಿ ರಿಲೀಸ್ ಮಾಡಿ, ಹಾಗು ಕಾರ್ ಓಡಿಸಿ.
*ಈಗ 1 ಅಥವಾ 2ನೇ ಗೇರ್ ನಲ್ಲಿ ಮಾತ್ರ ಕಾರ್ ಡ್ರೈವ್ ಮಾಡಿ. ಈ ಎರಡು ಗೇರ್ ಗಳು ಮ್ಯಾಕ್ಸಿಮಮ್ ಟಾರ್ಕ್ ಹೊಂದಿರುತ್ತದೆ. ಹಾಗಾಗಿ ನಿಮ್ಮ ಕಾರ್ ಈಗ ಹಿಂದಕ್ಕೆ ಹೋಗುವುದಿಲ್ಲ. ಹಾಗೆಯೇ ಸ್ಪೀಡ್ ಆಗುವುದಿಲ್ಲ. ಇದನ್ನು ಓದಿ: ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.

 ಈ ಪರಿಸ್ಥಿತಿಯಲ್ಲಿ ಕಾರ್ ಇದ್ದಕ್ಕಿದ್ದ ಹಾಗೆ ಹಿಂದಕ್ಕೆ ಹೋದರೆ, ಗಾಬರಿ ಆಗಬೇಡಿ. ಈ ವೇಳೆ ನಿಮಗೆ ಏರ್ಸ್ದು ಬ್ರೇಕ್ ಸಿಗುತ್ತದೆ. ಕಾರ್ ನಿಲ್ಲಿಸುವಾಗ, ಬ್ರೇಕ್ ಹಾಕದೆ ಇದ್ದರೆ, ಆಡಂಮು ಪೂರ್ತಿಯಾಗಿ ಎಳೆದು, ಹ್ಯಾಂಡ್ ಬ್ರೇಕ್ ಅನ್ನು ಹಾಕಿ. ಇದರಿಂದ ಕಾರ್ ಹಿಂದಕ್ಕೆ ಹೋಗುವುದಿಲ್ಲ. ನಂತರ ಕಾರ್ ಡ್ರೈವ್ ಮಾಡಿ. ಈ ರೀತಿಯಾಗಿ ಮಾಡುವ ಮೂಲಕ ಎತ್ತರಕ್ಕೆ ಹೋಗುವಾಗ, ಕಾರ್ ನಿಂತರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.