Harbhajan singh: ಈತನೇ ನೋಡಿ ಭಾರತ ತಂಡಕ್ಕೆ ಹೊಸ ಎಂಟ್ರಿ- ಎಂದ ಹರ್ಭಜನ್. ಅಚ್ಚರಿಯಾಗಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತೇ??
Harbhajan singh: ಈತನೇ ನೋಡಿ ಭಾರತ ತಂಡಕ್ಕೆ ಹೊಸ ಎಂಟ್ರಿ- ಎಂದ ಹರ್ಭಜನ್. ಅಚ್ಚರಿಯಾಗಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತೇ??
Harbhajan singh: ಸ್ನೇಹಿತರೆ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫಿನಾಲೆ ಹಂತ ತಲುಪಲಿದ್ದು, ಈ ಸೀಸನ್ನಲ್ಲಿ ರಿಂಕು ಸಿಂಗ್ (Rinku Singh), ಯಶಸ್ವಿ ಜೈಸ್ವಾಲ್ (yashasvi jaiswal) ರಂತಹ ಯುವ ಆಟಗಾರರು ತಮ್ಮ ಯಶಸ್ವಿ ಪ್ರದರ್ಶನದ ಮೂಲಕ ಭಾರಿ ದೊಡ್ಡಮಟ್ಟದ ಭರವಸೆಯನ್ನು ಭಾರತ ತಂಡಕ್ಕೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.
ಹರ್ಭಜನ್ ಸಿಂಗ್ (Harbhajan singh) ತಮ್ಮ ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಆಯ್ದುಕೊಳ್ಳುವಂತಹ ಐಪಿಎಲ್ (IPL) ಆಟಗಾರ ಇವರೇ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಅಷ್ಟಕ್ಕೂ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಿರುವ ಆ ಆಟಗಾರ ಯಾರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಹರ್ಭಜನ್ ಸಿಂಗ್ (Harbhajan singh) ಹಾಡಿ ಹೊಗಳಿದಂತಹ ಯುವ ಆಟಗಾರ ಮತ್ಯಾರು ಅಲ್ಲ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಭರವಸೆಯ ಬೆಳಕಾಗಿ ಮೂಡಿರುವಂತಹ ರಿಂಕು ಸಿಂಗ್. ಹೌದು ಗೆಳೆಯರೇ ಒಂದೇ ಒಂದು ಓವರ್ ನಲ್ಲಿ ಬರೊಬ್ಬರಿ ೫ ಸಿಕ್ಸ್ ಗಳನ್ನು ಬಾರಿಸಿ ರಾತ್ರೋ ರಾತ್ರಿ ಸ್ಟಾರ್ ಆದಂತಹ ರಿಂಕು ಸಿಂಗ್ ರವರನ್ನು ಭಾರತ ತಂಡದಲ್ಲಿ ನೋಡಬಹುದಾಗಿದೆ ಎಂಬ ಅಭಿಪ್ರಾಯವನ್ನು ಹರ್ಭಜನ್ ಸಿಂಗ್ (Harbhajan singh) ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: : ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??
ಸದ್ಯ ಐಪಿಎಲ್ ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನಗಳನ್ನು ನೀಡುತ್ತಾ ಮ್ಯಾಚ್ ಅನ್ನು ವಿನ್ನಿಂಗ್ನತ್ತ ಕರೆದೊಯ್ಯುವಲ್ಲಿ ರಿಂಕು ಸಿಂಗ್ ಅವರ ಪಾತ್ರ ಬಹುಮುಖ್ಯವಾಗಿದೆ. ಈಡನ್ ಗಾರ್ಡನ್ನಲ್ಲಿ (KKR) ನಡೆದ ಕಳೆದ ಪಂದ್ಯದಲ್ಲಿಯೂ ರಿಂಕು ಸಿಂಗ್ ಆರ್ಶ್ ದೀಪ್ ಎಸೆದ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕರೆದುಕೊಂಡು ಹೋದರು.
ಹೀಗೆ ನಡೆದಿರುವಂತಹ 11 ಕೆಕೆಆರ್ ಪಂದ್ಯಗಳಲ್ಲಿ ರಿಂಕು ಬರೋಬ್ಬರಿ 337 ರನ್ಗಳನ್ನು ಬಾರಿಸುವ ಮೂಲಕ ತಮ್ಮ ಐಪಿಎಲ್ನ ಯಶಸ್ವಿ ಆಟಗಾರರಾಗಿ ಹೊರಹೊಮ್ಮಿದ್ದು, ಬರೋಬ್ಬರಿ 56.17 ಸ್ಟ್ರೈಕ್ ರೇಟ್ನ್ನು ಉಳಿಸಿಕೊಂಡಿದ್ದಾರೆ. ಕಳೆದ RR ಮತ್ತು KKR ಪಂದ್ಯದ ಮುನ್ನ ಹರ್ಭಜನ್ ಸಿಂಗ್ ರಿಂಕು ಸಿಂಗ್ ಅವರ ಮೇಲೆ ಈ ರೀತಿಯಾದಂತಹ ಭರವಸೆಯ ಮಾತುಗಳನ್ನಾಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸವನ್ನು ನೀಡಿದೆ.ಇದನ್ನು ಓದಿ: ಎಲ್ಲಾ ಫೋನ್ ಗಳನ್ನೂ ಮೀರಿಸುವಂತೆ ಇರುವ ಮೋಟೊರೋಲ ಎಡ್ಜ್ ಪ್ಲಸ್ ಫೋನ್ ಹೇಗಿದೆ ಗೊತ್ತೇ?? 60 MP ಕ್ಯಾಮೆರಾ ಫೋನಿನ ಬೆಲೆ ಎಷ್ಟು ಕಡಿಮೆ ಗೊತ್ತೇ?