Horoscope: ಈ ಮೂರು ರಾಶಿಯವರಿಗೆ ಶುರುವಾಗುತ್ತಿದೆ ಕೆಟ್ಟ ಕಾಲ: ಈಗಲೇ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೆ?

Horoscope: ಈ ಮೂರು ರಾಶಿಯವರಿಗೆ ಶುರುವಾಗುತ್ತಿದೆ ಕೆಟ್ಟ ಕಾಲ: ಈಗಲೇ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೆ?

Horoscope – Karnataka: ನಮಸ್ಕಾರ ಸ್ನೇಹಿತರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರನಿಂದ ಕರೆಯಲ್ಪಡುವಂತಹ ಬುಧನು ಮೇ ಹತ್ತನೇ ತಾರೀಕು 2023 ರಂದು 12:53 ನಿಮಿಷಕ್ಕೆ ಸದ್ಯ ಮೇಷ ರಾಶಿಯಲ್ಲಿ ಉದಯಿಸಿದ್ದಾನೆ. ಆದರೆ ಇದು ಅದು ದ್ವಾದಶ ರಾಶಿಗಳ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಬದಲಿಗೆ ಮೂರು ರಾಶಿಯವರಿಗೆ ಬುಧ ಬಾರಿ ಸಂಕಷ್ಟವನ್ನು ತಂದೊಡ್ಡಿದ್ದಾನೆ. ಸಣ್ಣಪುಟ್ಟ ಕೆಲಸಗಳಿಗೂ ಕೂಡ ಹೆಚ್ಚಿನ ಕಷ್ಟಪಡಬೇಕಾದಂತಹ ಸಮಯ ಎದುರಾಗುತ್ತದೆ. ಅಷ್ಟಕ್ಕೂ ಆ ರಾಶಿಗಳು ಯಾವುದು? ಇದರ ಪರಿಹಾರವಾಗಿ ಏನನ್ನು ಮಾಡಬೇಕು ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದನ್ನು ಓದಿ: Horoscope: ಶುರುವಾಗಿದೆ ನಿಮ್ಮ ಅದೃಷ್ಟ: ಇನ್ನು ಮುಂದೆ ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ಮೇಷ ರಾಶಿ (Horoscope): ಬುದನು ನಿಮ್ಮ ರಾಶಿ ಚಕ್ರದಲ್ಲಿ ಉದಯಿಸುತ್ತಿರುವ ಕಾರಣದಿಂದ ನಿಮಗೆ ಸಾಕಷ್ಟು ನಕಾರತ್ಮಕ ಪರಿಣಾಮವನ್ನು ಬೀರಲಿದ್ದಾನೆ. ಸಣ್ಣ ಪುಟ್ಟ ಕೆಲಸಗಳಿಗೂ ಹೆಚ್ಚು ಕಷ್ಟ ಪಡಬೇಕಾದಂತಹ ದಿನಗಳು ಒದಗಿ ಬರಲಿದೆ. ಸುಖ ಸುಮ್ಮನೆ ಹಣವ್ಯಯವಾಗುವುದು ಹಾಗೂ ಆರ್ಥಿಕ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ಅದರ ಸರಿಯಾದ ಫಲ ದೊರಕುವುದಿಲ್ಲ. ಹಾಗೂ ಕುಟುಂಬದ ಸದಸ್ಯರೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ ಭಿನ್ನಾಭಿಪ್ರಾಯಗಳು ಎಂಬುದು ಸೃಷ್ಟಿಯಾಗುತ್ತವೆ. ಇದನ್ನು ಓದಿ: ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಪವನ್ ಒಡೆಯರ್: ಮಾಮ ಗೆ ದುರಹಂಕಾರ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??

ವೃಷಭ ರಾಶಿ (Horoscope): ನಿಮ್ಮ ರಾಶಿ ಚಕ್ರದ 11ನೇ ಮನೆಯಲ್ಲಿ ಬುಧನು ಇರುವುದರಿಂದ ಇದು ನಿಮ್ಮ ಪ್ರಗತಿಗೆ ನೇರವಾದ ಪ್ರಭಾವ ಬೀರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸುಖ ಸಮ್ಮನೆ ಕಿರಿಕಿರಿಯನ್ನು ಅನುಭವಿಸುವಿರಿ, ಒತ್ತಡ ಹಾಗೂ ಮಾನಸಿಕ ಹಿಂಸೆ ನಿಮ್ಮನ್ನು ಭಾವಿಸುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತ ಕಾಣಲಿದೆ ಹಾಗೂ ಎಷ್ಟೇ ಪ್ರಯತ್ನ ಪಟ್ಟರು ನೀವೊಂದುಕೊಂಡಿರುವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಕಟಕ ರಾಶಿ (Horoscope): ಬುಧನು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿರುವ ಕಾರಣ ದಾಂಪತ್ಯ ಜೀವನದಲ್ಲಿ ಕಿರಿಕಿರಿ ನಿಮ್ಮ ಬಾಳ ಸಂಗಾತಿಯೊಂದಿಗೆ ಕೋಪ ಹಾಗೂ ಜಗಳವಾಡುವಂತಹ ಸಾಧ್ಯತೆಗಳಿರುತ್ತದೆ. ಹೀಗಾಗಿ ತಾಳ್ಮೆಯನ್ನು ಕಾಯ್ದುಕೊಂಡರೆ ಆಗುವಂತಹ ಅನಾಹುತಗಳನ್ನು ತಡೆಯಬಹುದು. ಇನ್ನು ಆರ್ಥಿಕ ಪರಿಸ್ಥಿತಿಯ ಮೇಲ ಬುಧನು ಕೆಟ್ಟ ಪರಿಣಾಮ ಬೀರುವ ಕಾರಣ ಸಾಲ ಮಾಡುವಂತಹ ಸಂದರ್ಭದಲ್ಲಿ ಬರುತ್ತದೆ.