Chhattisgarh-Officer: ಮೊಬೈಲ್ ಗಾಗಿ ಆಣೆಕಟ್ಟು ಖಾಲಿ ಮಾಡಿದ ಆಫೀಸರ್ ಕಥೆ ಏನಾಗಿದೆ ಗೊತ್ತೇ? ಈ ಪಾಡು ಇವನಿಗೆ ಬೇಕಿತ್ತಾ??

Chhattisgarh-Officer: ಮೊಬೈಲ್ ಗಾಗಿ ಆಣೆಕಟ್ಟು ಖಾಲಿ ಮಾಡಿದ ಆಫೀಸರ್ ಕಥೆ ಏನಾಗಿದೆ ಗೊತ್ತೇ? ಈ ಪಾಡು ಇವನಿಗೆ ಬೇಕಿತ್ತಾ??

Chhattisgarh-Officer: ನಮಸ್ಕಾರ ಸ್ನೇಹಿತರೇ, ಕಾಲ ಬದಲಾಗುತ್ತಿದ್ದ ಹಾಗೆ ಜನರು ಪ್ರಕೃತಿಗೆ ವಿರುದ್ಧವಾದಂತಹ ಕೆಲಸಗಳಲ್ಲಿಯೇ ತಮ್ಮ ಒಲವನ್ನು ತೋರುತ್ತಿದ್ದಾರೆ. ಇನ್ನು ಅತ್ಯಂತ ಭಯಾನಕವಾದಂತಹ ಪ್ರದೇಶಗಳಲ್ಲಿ ನಿಂತು ಸೆಲ್ಫಿಸಿಕೊಳ್ಳುವ ಮೂಲಕ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಂತಹ ಸಾಕಷ್ಟು ಜನರನ್ನು ನಾವು ನೋಡಿದ್ದೇವೆ. ಹೀಗಿರುವಾಗ ಅಧಿಕಾರಿಯೊಬ್ಬ ತನ್ನ ದುಬಾರಿ ಮೊಬೈಲ್ ಅಣೆಕಟ್ಟಿನೊಳಗೆ ಬಿತ್ತೆಂಬ ಕಾರಣಕ್ಕೆ ಅದೆಂತಹ ಕೆಲಸ ಮಾಡಿದ್ದಾನೆ ಗೊತ್ತೇ? ಈ ವಿಷಯ ಈಗಾಗಲೇ ನೋಡಿರುತ್ತೀರಿ.

ಇತ್ತೀಚಿಗೆ ತನ್ನ ದುಬಾರಿ ಫೋನನ್ನು ಮರುಪಡೆಯುವ ಸಲುವಾಗಿ ಜಲಾಶಯದಿಂದ ಬರೋಬ್ಬರಿ 21 ಲಕ್ಷ ಲೀಟರ್ ನೀರನ್ನು ಹೊರ ತೆಗೆಸಿದ್ದಾನೆ. ಈ ಅಧಿಕಾರಿ ಮಾಡಿರುವಂತಹ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನೆಟ್ಟಿಗರಿಂದ ಆರೋಪ ಪ್ರತ್ಯಾರೋಪಗಳು ಜೋರಾಗಿ ಕೇಳಿ ಬರುತ್ತಿದೆ. ಹೌದು ಗೆಳೆಯರೇ ಛತ್ತೀಸ್ಗಡದ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಂತಹ ರಾಜೇಶ್ ವಿಶ್ವಾಸ್ ತನ್ನ 96,000 ಮೌಲ್ಯದ ಫೋನನ್ನು 15 ಅಡಿ ಆಳದ ನೀರಿನೊಳಗೆ ಬೀಳಿಸಿದ್ದಾನೆ. ಮೂರು ದಿನಗಳ ಕಾಲ ನಡೆಸಿದ ಪ್ರಯತ್ನದಲ್ಲಿ 1500 ಎಕರೆಗೆ ನೀರುಣಿಸುವಷ್ಟು 21 ಲಕ್ಷ ಲೀಟರ್ ನೆರೆ ವೇಸ್ಟ್ ಮಾಡಿದ್ದಾನೆ ಹಾಗೂ ತನ್ನ ಫೋನನ್ನು ಪಡೆದುಕೊಳ್ಳಲು ಅಧಿಕಾರಿ ಯಶಸ್ವಿಯು ಆಗಿದ್ದಾನೆ.

ಆದರೆ ಮೂರು ದಿನಗಳ ಕಾಲ ನೀರಿನೊಳಗೆ ಇದ್ದಂತಹ ಫೋನ್ ಕೆಲಸ ಮಾಡಲಿಲ್ಲ. ಕಂಕೇರೆ ಜಿಲ್ಲೆಯ ಖೇರ್ಕಟ್ಟಾ ಪರ್ಕೋಟ್ ಜಲಾಶಯದಲ್ಲಿ ರಾಜೇಶ್ ವಿಶ್ವಾಸ್ ತನ್ನ ರಜಾ ದಿನವನ್ನು ಆನಂದಿಸುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆ ಸಮಯದಲ್ಲಿ ಕೈತಪ್ಪಿ ಸ್ಯಾಮ್ಸಂಗ್ S23 ಆಳವಾದ ನೀರಿನೊಳಗೆ ಬಿದ್ದಿದೆ. ಹೀಗಾಗಿ 15 ಅಡಿ ಆಳವಿರುವಂತಹ ಅಣೆಕಟ್ಟಿನಿಂದ ಮೂರರಿಂದ ನಾಲ್ಕು ಅಡಿ ನೀರನ್ನು ಹೊರಹರಿಸಲು ಅನುಮತಿ ಪಡೆದಿದ್ದಾನೆ, ಅದು ಅಧಿಕೃತ ಅಲ್ಲ, ಬದಲಾಗಿ ಕರೆ ಮಾಡಿ. ಇವರೇ ನೋಡಿ, ಆರ್ಸಿಬಿ ತಂಡದ ಯಶಸ್ವಿ ಆಟಗಾರು- ಇವರನ್ನು ಹೊರತು ಪಡಿಸಿ, ಉಳಿದೆಲ್ಲರನ್ನು ಹೊರದಬ್ಬಬೇಕು. ಏನಂತೀರಿ??

ಹೀಗೆ ಮೂರರಿಂದ ನಾಲ್ಕು ಅಡಿ ನೀರನ್ನು ತೆಗೆದ ನಂತರ ಮೊಬೈಲ್ ಸಿಗುತ್ತದೆ ಎಂದುಕೊಂಡ ಆದರೆ ಅದು ಸಿಗಲಿಲ್ಲ. ಹೀಗಾಗಿ ಜಲಾಶಯದಲ್ಲಿ ಕೊಳೆಯಿಂದಾಗಿ ಫೋನ್ ಕಾಣದ ಕಾರಣ ಗ್ರಾಮಸ್ಥರು ನೀರು ಹೊರ ಹರಿಸುವಂತೆ ಸಲಹೆ ನೀಡಿದರು. ಅಲ್ಲದೆ ತಮ್ಮ ಮೊಬೈಲ್ 99% ರಷ್ಟು ವಾಪಸ್ ದೊರಕುತ್ತದೆ ಎಂಬ ನಂಬಿಕೆಯಲ್ಲಿ ವಿಶ್ವಾಸ್ ಇದ್ದ ಹೀಗಾಗಿ ಜಲಸಂಪನ್ಮೂಲ ಇಲಾಖೆಯನ್ನು ಭೇಟಿ ಮಾಡಿ ಆ ನೀರನ್ನು ಯಾರು ಬಳಸುವುದಿಲ್ಲ ಬಿಸಿಲಿನಲ್ಲಿ ನೀರಿನ ಟ್ಯಾಂಕರ್ ಗಳ ಅವಲಂಬಿತರಾಗಿದ್ದಾರೆ ಎಂದು 21 ಲಕ್ಷ ಲೀಟರ್ ನೀರನ್ನು ಹೊರಹಾಕಿದ್ದಾನೆ.

ಇದಾದ ಬಳಿಕ ತಾನು ಕಳೆದುಕೊಂಡಿದ್ದಂತಹ ಫೋನನ್ನು ಮರು ಪಡೆದು ಜಲ ನೀರಾವರಿಗೆ ನಿರುಪಯುಕ್ತವಾಗಿದೆ ಮತ್ತು ಹಿರಿಯ ಅಧಿಕಾರಿಯಿಂದ ಅನುಮತಿ ಪಡೆದಿದ್ದೇನೆ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ. ಆದರಿಗ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಂಡು ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಆಗು ಇದರ ಕುರಿತು ತನಿಖೆಗೆ ಆದೇಶ ನೀಡಿದ್ದು, ಈತನಿಗೆ ಕನಿಷ್ಠ ಆರು ತಿಂಗಳು ಕಾಲ ಕೆಲಸ ವಾಪಸ್ಸು ಪಡೆಯುವುದು ಅನುಮಾನವೇ ಸರಿ. ಶ್ರೀ ರಸ್ತು ಶುಭ ಮಸ್ತು ಧಾರವಾಹಿ ಅಭಿಮಾನಿಗಳಿಗೆ ಮತ್ತೊಂದು ಶಾಕ್- ಸ್ಟಾರ್ ಕಲಾವಿದ ಹೊರಕ್ಕೆ. ಏನಾಗಿದೆ ಗೊತ್ತೇ?? ಧಾರವಾಹಿ ಕತೆ ಏನು?