Kannada News: ವಿಶ್ವಕ್ಕೆ ಇನ್ನು ಸವಾಲಾಗಿರುವ ನಾಗಾಸಾಧುಗಳಾಗಿ ಮಹಿಳೆಯರು ಹೇಗೆ ವಾಸಿಸುತ್ತಾರೆ ಗೊತ್ತೇ? ಮಹಿಳೆಯರು ಹೇಗೆ ನಾಗಾಸಾಧು ಆಗುತ್ತಾರೆ ಗೊತ್ತೇ??

Kannada News: ವಿಶ್ವಕ್ಕೆ ಇನ್ನು ಸವಾಲಾಗಿರುವ ನಾಗಾಸಾಧುಗಳಾಗಿ ಮಹಿಳೆಯರು ಹೇಗೆ ವಾಸಿಸುತ್ತಾರೆ ಗೊತ್ತೇ? ಮಹಿಳೆಯರು ಹೇಗೆ ನಾಗಾಸಾಧು ಆಗುತ್ತಾರೆ ಗೊತ್ತೇ??

Kannada News: ನಮ್ಮ ದೇಶದಲ್ಲಿ ನಮಗೆ ಅರ್ಥವಾಗದ ಹಲವು ವಿಚಾರಗಳಿವೆ, ಅವುಗಳು ನಿಗೂಢತೆಯಿಂದ ತುಂಬಿದೆ. ಪುರಾತನ ಕಾಲ ಅಥವಾ ನೂರಾರು ವರ್ಷಗಳಿಂದಲೂ ನಮಗೆ ಪೂರ್ತಿಯಾಗಿ ತಿಳಿಯದ ಅದೆಷ್ಟೋ ರಹಸ್ಯಗಳು ನಮ್ಮ ದೇಶದಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಅವುಗಳನ್ನು ತಿಳಿಯಲು ಹಲವು ಸಂಶೋಧನೆಗಳು, ಸ್ಟಡಿ ಗಳು ನಡೆದಿವೆ. ಆದರೆ ಯಾವುದು ಕೂಡ ಖಚಿತವಾಗಿ 100% ಅಷ್ಟು ತಿಳಿದುಬಂದಿಲ್ಲ.

ಹೀಟ್ ನಿಗೂಢತೆ ಉಳಿಸಿಕೊಂಡು, ಇಂದಿಗು ಹಲವು ಪ್ರಶ್ನೆಗಳನ್ನು ಜನರಲ್ಲಿ ಉಳಿಸಿರುವ ವಿಚಾರಗಳಲ್ಲಿ ಒಂದು ನಾಗಸಾಧುಗಳ ಕುರಿತ ವಿಚಾರಗಳು. ಇವರುಗಳ ಬಗ್ಗೆ ನೀವು ಕೇಳಿರುತ್ತೀರಿ. ನಾಗಸಾಧುಗಳು ಮೈಮೇಲೆ ಭಸ್ಮ ಬಳಿದುಕೊಂಡು, ಮೈಮೇಲೆ ಉದ್ದವಾದ ಬಟ್ಟೆ ಇಟ್ಟುಕೊಂಡು, ಕೈಗೆ ಸುಮಾರು ಮಣಿಗಳನ್ನು ಹಾಕಿಕೊಂಡಿರುತ್ತಾರೆ. ಇವರಲ್ಲಿ ಗಂಡುಸಾಧುಗಳು ಮತ್ತು ಹೆಣ್ಣು ಸಾಧುಗಳು ಇಬ್ಬರು ಕೂಡ ಇರುತ್ತಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಗಂಡು ನಾಗಸಾಧುಗಳು ಬಟ್ಟೆ ಧರಿಸದೆ ಹಾಗೆಯೇ ಇರುತ್ತಾರೆ.

ಅವರು ಭಸ್ಮವನ್ನು ಮೈಮೇಲೆ ಹಾಕಿಕೊಂಡಿರುತ್ತಾರೆ, ಎಷ್ಟೇ ಚಳಿ ಇದ್ದರು, ತಾಪಮಾನ ಕಡಿಮೆ ಆದರೂ ಇವರು ಬಟ್ಟೆ ಧರಿಸಿರುವುದಿಲ್ಲ, ಭಸ್ಮ ಮತ್ತು ಹಣೆಗೆ ತಿಲಕವನ್ನಷ್ಟೇ ಇಟ್ಟಿರುತ್ತಾರೆ. ಗಂಡು ನಾಗಸಾಧುಗಳ ವಿಚಾರ ಹೀಗೆಂದರೆ, ಹೆಣ್ಣು ನಾಗಸಾಧುಗಳು ಹೇಗಿರುತ್ತಾರೆ? ಅವರ ಜೀವನ ಶೈಲಿ ಹೇಗೆ? ಅವರು ಬಟ್ಟೆ ಧರಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ.. ಹೆಣ್ಣು ನಾಗಸಾಧುಗಳ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ನಾಗಸಾಧುಗಳು ಮತ್ತು ಅವರ ಜೊತೆಗಿರುವವರು ಬೇರೆ ಋಷಿಗಳಿಗಿಂತ ಬಹಳ ವಿಭಿನ್ನವಾಗಿರುತ್ತಾರೆ, ಅವರ ಜೀವನ ಶೈಲಿ ಕೂಡ ವಿಭಿನ್ನವಾಗಿರುತ್ತದೆ. ಇವರು ಬದುಕುವ ರೀತಿ ಬಹಳ ಕಷ್ಟ, ಸಾಮಾನ್ಯ ಜನರು ವಾಸ ಮಾಡುವ ಪ್ರಪಂಚದಿಂದ ಬಹಳ ದೂರವೇ ಉಳಿಯುತ್ತಾರೆ. ಕಾಡು ಮೇಡುಗಳಲ್ಲಿ ವಾಸ ಮಾಡುತ್ತಾರೆ, ಬೆಟ್ಟ ಗುಡ್ಡಗಳಲ್ಲೇ ಇರುತ್ತಾರೆ, ಸದಾ ಕಾಲ ತಪಸ್ಸು ಮಾಡುವುದರಲ್ಲೇ ಸಮಯ ಕೇಳುತ್ತಾರೆ.

ಯಾವುದಾದರು ಬಹಳ ವಿಶೇಷ ಪ್ರಸಂಗ ಇದ್ದಾಗ ಮಾತ್ರ ತಮ್ಮ ಜಾಗ ಬಿಟ್ಟು ಹೊರಗೆ ಬರುತ್ತಾರೆ. ಮಹಿಳಾ ನಾಗಸಾಧುಗಳ ಬಗ್ಗೆ ಹೇಳುವುದಾದರೆ ಅವರು ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುವುದು ಕಡಿಮೆ . ಅವರ ಜೀವನಶೈಲಿ ಬಹಳ ಕಷ್ಟ, ಅವರು ಮಾಡುವ ಕೆಲಸಗಳು ಕೂಡ ಕಷ್ಟಕರವಾದದ್ದು. ಇವರು ಧರಿಸುವ ಬಟ್ಟೆ ಬಗ್ಗೆ ಹೇಳುವುದಾದರೆ..

ಒಂದೇ ಒಂದು ಹೊಲಿಗೆ ಕೂಡ ಹಾಕದೆ ಇರುವ, ಕೇಸರಿ ಬಣ್ಣದ ವಸ್ತ್ರವನ್ನು ಮಹಿಳಾ ನಾಗಸಾಧುಗಳು ಧರಿಸುತ್ತಾರೆ ಹಾಗೆಯೇ ಗಂಡು ನಾಗಸಾಧುಗಳ ರೀತಿಯಲ್ಲಿ ಇವರು ಕೂಡ ಮೈಮೇಲೆ ಭಸ್ಮ ಹಾಕಿಕೊಂಡಿರುತ್ತಾರೆ, ಹಾಗೂ ಹಣೆಯ ಮೇಲೆ ತಿಲಕ ಹಾಕಿಕೊಳ್ಳುತ್ತಾರೆ..ಮಹಿಳಾ ನಾಗಸಾಧುಗರು ಅವರು ನಂಬುವ ಭಗವಂತನ ಪಾದಗಳಿಗೆ ಶರಣಾಗಿ ಬಿಡುತ್ತಾರೆ. ಹೆಚ್ಚಿನ ಸಮಯ ದೇವರ ಧ್ಯಾನ, ತಪಸ್ಸಿನಲ್ಲಿಯೇ ಕಳೆಯುತ್ತಾರೆ. ಅವರ ಗುರುಗಳು ಮಹಿಳಾ ನಾಗಸಾಧುಗಳು ಮಾಡುವ ತಪಸ್ಸನ್ನು ನೋಡಿ..