Personal Loan: ಮೊಬೈಲ್ ಇಂದ ಅರ್ಜಿ ಹಾಕಿದರು ಸಾಕು, ಗ್ಯಾರಂಟಿ ಇಲ್ಲದೆ 10 ಲಕ್ಷ ಕೊಡಲು ಘೋಷಣೆ ಮಾಡಿದ SBI. ನೇರವಾಗಿ ಬ್ಯಾಂಕ್ ಖಾತೆಗೆ
Here is more details about SBI personal Loan- Eligibility, Required Documents, Interest rate details explained in Kannada.
Personal Loan: ನಮಸ್ಕಾರ ಸ್ನೇಹಿತರೇ ಈ ಜಮಾನದಲ್ಲಿ ಯಾರಿಗೆ ತಾನೇ ಆರ್ಥಿಕ ಅಗತ್ಯತೆಯ ಅವಶ್ಯಕತೆ ಇರುವುದಿಲ್ಲ ಹೇಳಿ. ಇನ್ನು ಇವತ್ತಿನ ಲೇಖನಿಯಲ್ಲಿ ಕೂಡ ನಾವು ನಿಮ್ಮ ಸಮಸ್ಯೆಯನ್ನು ದೂರ ಮಾಡಲು ಬಂದಿದ್ದೇವೆ. ಯಾವ ರೀತಿಯಲ್ಲಿ 10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅನ್ನು ನೀವು ಸುಲಭ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ನೀಡುತ್ತಿದ್ದು ಯಾವೆಲ್ಲ ಪ್ರಕ್ರಿಯೆಗಳನ್ನು ಪಾಲಿಸಬೇಕು ಹಾಗೂ ಯಾವು ಎಲ್ಲಾ ನಿಯಮಗಳಿವೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ ಬನ್ನಿ.
Table of Contents
10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್- SBI Personal Loan up to 10 Lakhs
10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು ಎಷ್ಟು ಹಣವನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿದ್ದೀರಿ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ. ಇನ್ನು ಈ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಈ ಸಂದರ್ಭದಲ್ಲಿ ನೀವು 10 ಲಕ್ಷ ರೂಪಾಯಿಗಳ ಪರ್ಸನಲ್ ಪಡೆದುಕೊಳ್ಳುವುದಕ್ಕೆ ಯಾವುದೇ ರೀತಿಯ ಸೆಕ್ಯೂರಿಟಿ ಅಥವಾ ಗ್ಯಾರೆಂಟರ್ ಒದಗಿಸುವಂತಹ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ.
10 ಲಕ್ಷ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get 10 lakhs personal Loan
- ಪ್ರಮುಖವಾಗಿ ಲೋನ್ ಗಾಗಿ ಅರ್ಜಿ ಸಲ್ಲಿಸುವಂತಹ ವ್ಯಕ್ತಿ ಭಾರತೀಯರಾಗಿರಬೇಕು ಹಾಗೂ ವಯಸ್ಸು 21 ಮತ್ತು 58 ವರ್ಷಗಳ ನಡುವೆ ಇರಬೇಕು.
- ಎಲ್ಲಕ್ಕಿಂತ ಪ್ರಮುಖವಾಗಿ ಲೋನ್ ಪಡೆದುಕೊಳ್ಳುವವರ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
- ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ಗಳಂತಹ KYC ಡಾಕ್ಯುಮೆಂಟ್ಗಳು ನಿಮ್ಮ ಬಳಿ ಕಡ್ಡಾಯವಾಗಿರಬೇಕು.
- ಲೋನ್ ಗಾಡಿ ಅರ್ಜಿ ಸಲ್ಲಿಸುವ ವರಗಳು ಬ್ಯಾಂಕ್ ಖಾತೆ ಇರಬೇಕು ಹಾಗೂ ಪಾಸ್ ಬುಕ್ ಕೂಡ ಇರ್ಬೇಕು.
- ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರ್ಬೇಕು ಹಾಗೂ ಕನಿಷ್ಠಪಕ್ಷ ತಿಂಗಳಿಗೆ 15000 ಸಂಬಳ ನಿಮಗೆ ಸಿಗುತ್ತಿರಬೇಕು.
10 ಲಕ್ಷ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ ಗಳು- Documents required to get Personal loan from SBI Bank
- ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಗಳನ್ನು ನೀವು ಐಡೆಂಟಿಟಿ ಪ್ರೂಫ್ ರೂಪದಲ್ಲಿ ನೀಡಬಹುದಾಗಿದೆ.
- ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಅನ್ನು ನೀವು ನಿಮ್ಮ ಅಡ್ರೆಸ್ ಪ್ರೂಫ್ ರೂಪದಲ್ಲಿ ನೀಡಬಹುದಾಗಿದೆ.
- ಫಾರ್ಮ್ 16, ಸಾಗರ ಸ್ಲಿಪ್ ಹಾಗೂ ಐ ಟಿ ಆರ್ ಫಾರಂ ಅನ್ನು ಇನ್ಕಮ್ ಪ್ರೂಫ್ ರೂಪದಲ್ಲಿ ನೀಡಬಹುದಾಗಿದೆ.
- ಬ್ಯಾಂಕ್ ಅಕೌಂಟ್ ನಂಬರ್, ಸೆಲ್ಫಿ ಫೋಟೋ ಹಾಗೂ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬೇಕಾಗಿರುತ್ತದೆ.
10 ಲಕ್ಷ ರೂಪಾಯಿ ಪರ್ಸನಲ್ ಲೋನ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?- How to apply for Personal Loan from Home.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಲೋನ್ ಪಡೆದುಕೊಳ್ಳುವ ಕಾರಣದಿಂದಾಗಿ ಬ್ಯಾಂಕಿನ ಅಧಿಕೃತ ಆನ್ಲೈನ್ ವೆಬ್ ಸೈಟ್ ಗೆ ನೀವು ಲಾಗಿನ್ ಆಗ್ಬೇಕು.
- SBI ವೆಬ್ ಸೈಟ್ ನಲ್ಲಿ ಲೋನ್ ಆಪ್ಷನ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ.
- ನಂತರ ನಿಮಗೆ ಪರ್ಸನಲ್ ಲೋನ್ ಆಪ್ಷನ್ ಕಾಣಿಸಿಕೊಳ್ಳುತ್ತದೆ ಅಲ್ಲಿ ಬೇಕಾಗಿರುವಂತಹ ವಿವರಗಳನ್ನು ಹಾಗೂ ದಾಖಲೆಗಳನ್ನು ಸಬ್ಮಿಟ್ ಮಾಡುವ ಮೂಲಕ ಮುಂದಿನ ಪೇಜ್ ಗೆ ಪ್ರೋಸಿಡ್ ಮಾಡಿ.
- ಇದಾದ ನಂತರ ನಿಮ್ಮ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ನೀವು ಎಷ್ಟು ಹಣವನ್ನು ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಎನ್ನುವ ಮಾಹಿತಿ ಸಿಗುತ್ತದೆ.
- ಒಂದು ವೇಳೆ ನೀವು ಸಂಪೂರ್ಣವಾಗಿ 10 ಲಕ್ಷ ರೂಪಾಯಿಗಳ ಪರ್ಸನಲ್ ಪಡೆದುಕೊಳ್ಳುವುದಕ್ಕೆ ಅರ್ಹರಾಗಿದ್ರೆ Apply Now ಬಟನ್ ಅನ್ನು ಕ್ಲಿಕ್ ಮಾಡಿ.
- ಈಗ ನಿಮ್ಮ ಮುಂದೆ ಅರ್ಜಿ ಸಲ್ಲಿಸಲು ಫಾರ್ಮ್ ಕಾಣಿಸಿಕೊಳ್ಳುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿ.
- ಒಂದು ರೀತಿಯಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿದ ಮೇಲೆ ಒಮ್ಮೆ ಸರಿಯಾಗಿ ಓದಿ ಹಾಗೂ ಯಾವುದೇ ಮಿಸ್ಟೇಕ್ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಸಬ್ಮಿಟ್ ಮಾಡಿ.
- ಬ್ಯಾಂಕಿನ ಸಿಬ್ಬಂದಿಗಳು ಕೂಡ ನಿಮಗೆ ಕರೆ ಮಾಡಿ ಕೆಲವೊಂದು ಮಾಹಿತಿಗಳನ್ನು ಕೇಳಬಹುದು ಆ ಸಂದರ್ಭದಲ್ಲಿ ನಿಮ್ಮ ಲೋನ್ ಅಪ್ರೂವ್ ಆದರೆ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
SBI ಬ್ಯಾಂಕ್ ನಲ್ಲಿ ಅರ್ಜಿ ಹಾಕುವ ಲಿಂಕ್; –> Secure your SBI Personal Loan online: Enjoy a seamless application process and quick approvals
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫ್ಲೈನ್ ನಲ್ಲಿ 10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to get Personal Loan offline from SBI bank.
- ಎಲ್ಲಕ್ಕಿಂತ ಮೊದಲಿಗೆ ನಿಮ್ಮ ಹತ್ತಿರ ಇರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್ ಗೆ ಹೋಗಿರುವಂತಹ ಅಧಿಕಾರಿಗಳ ಬಳಿ ಹೋಗಬೇಕು.
- ಈ ಸಂದರ್ಭದಲ್ಲಿ ಲೋನ್ ನೀಡುವಂತಹ ಬ್ಯಾಂಕಿನ ಅಧಿಕಾರಿ ನಿಮಗೆ 10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.
- ನೀವು ಬ್ಯಾಂಕಿನ ಅಧಿಕಾರಿಗಳಿಗೆ ನಿಮ್ಮ ಆಧಾರ ಹಾಗೂ ಪಾನ್ ಕಾರ್ಡ್ ಗಳನ್ನು ನೀಡುವ ಮೂಲಕ ನೀವು ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಅರ್ಹತೆಯನ್ನು ಚೆಕ್ ಮಾಡುವುದನ್ನು ಮಾಡಬಹುದಾಗಿದೆ. ನೀವು ಅರ್ಹರಾಗಿದ್ರೆ ನಿಮಗೆ ಲೋನ್ ಗೆ ಅರ್ಜಿ ಸಲ್ಲಿಸುವಂತಹ ಫಾರ್ಮನ್ನು ನೀಡಲಾಗುತ್ತದೆ.
- ಎಲ್ಲಾ ರೀತಿಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ ಹಾಗೂ ಬೇಕಾಗಿರುವಂತಹ ದಾಖಲೆಗಳನ್ನು ಕೂಡ ನೀಡಬೇಕಾಗಿರುತ್ತದೆ.
- ನೀವು ನೀಡಿರುವಂತಹ ಎಲ್ಲಾ ದಾಖಲೆ ಹಾಗೂ ಮಾಹಿತಿಯನ್ನು ಹಾಗೂ ಫಾರ್ಮ್ ನಲ್ಲಿ ಇರುವಂತಹ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಚೆಕ್ ಮಾಡುತ್ತಾರೆ.
- ಒಂದು ವೇಳೆ ಎಲ್ಲಾ ಮಾಹಿತಿಗಳು ಸರಿಯಾಗಿದೆ ನಿಮ್ಮ ಖಾತೆಗೆ 10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಇದನ್ನು ಕೂಡ ಓದಿ; Personal Loan: ಹತ್ತೇ ನಿಮಿಷದಲ್ಲಿ ಕೂತ ಜಾಗದಿಂದ 10 ಲಕ್ಷ ಸಾಲ ಪಡೆಯಿರಿ- ಅಷ್ಟು ಬೇಡ ಅಂದ್ರೆ ಅಂದ್ರೆ 5 ಲಕ್ಷ ಕೂಡ ಕೊಡ್ತಾರೆ
10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಮೇಲೆ ವಿಧಿಸಲಾಗುವ ಬಡ್ಡಿ- Interest rate on Loan
ಒಂದು ವೇಳೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 10 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಪಡೆದುಕೊಂಡಿದ್ದರು ಅಲ್ಲಿ ವಾರ್ಷಿಕ ಬಡ್ಡಿ ದರ 10.55 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
ಈ ಮೇಲೆ ತಿಳಿಸಿರುವ ಅಂತಹ ವಿಧಾನಗಳ ಮೂಲಕ ನೀವು ಪರ್ಸನಲ್ ಲೋನ್ ಅನ್ನು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಗೆ ಹೋಗಿ ಭೇಟಿ ನೀಡಿ ನಿಮಗೆ ಬೇಕಾಗಿರುವಂತಹ ಅಗತ್ಯ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.