Personal Loan: ಬಡವರಿಗೂ ಸೇರಿಂದಂತೆ ಎಲ್ಲರಿಗೂ ಲೋನ್ ಕೊಡುತ್ತದೆ RBI ಅನುಮೋದನೆ ನೀಡಿರುವ ಈ ಟಾಪ್ ಆಪ್. ಅರ್ಜಿ ಹಾಕಿ ಲೋನ್ ಪಡೆಯಿರಿ.
What is Money view app- How to get Personal loan using Money View App. Below are the more details about It.
Personal Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬೇಕು ಎಂದರೆ ಇತ್ತೀಚಿನ ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೀವು ಸಾಕಷ್ಟು ಅಪ್ಲಿಕೇಶನ್ಗಳನ್ನು ಕಾಣಬಹುದಾಗಿದ್ದು ಅವುಗಳಲ್ಲಿ ಒಂದಾಗಿರುವ Money view ಲೋನ್ ಅಪ್ಲಿಕೇಶನ್ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಒಂದು ವೇಳೆ ನಿಮಗೆ Money view ಅಪ್ಲಿಕೇಶನ್ ಬಳಸಿಕೊಳ್ಳುವ ಮೂಲಕ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ಈ ಆರ್ಟಿಕಲ್ ಮೂಲಕ ತಿಳಿದುಕೊಳ್ಳೋಣ ಬನ್ನಿ.
Money view ಅಪ್ಲಿಕೇಶನ್ ಅಂದ್ರೆ ಏನು?- What is Money view App
ನಿಮ್ಮ ಆರ್ಥಿಕ ಅಗತ್ಯತೆಗಳನ್ನು ನೀವು ಸುಲಭ ರೂಪದಲ್ಲಿ Money view ಲೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆಯುವುದರ ಮೂಲಕ ಪೂರೈಸಿಕೊಳ್ಳಬಹುದಾಗಿದೆ. ಯಾವುದೇ ರೀತಿಯ ಆರ್ಥಿಕ ಎಮರ್ಜೆನ್ಸಿಗಳನ್ನು ನೀವು Money view ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.
ಒಂದು ವೇಳೆ ಯಾವುದಾದರೂ ಟ್ರಿಪ್ ಗೆ ಹೋಗಬೇಕೆಂದಿದ್ದರೆ ಅಥವಾ ಪ್ರವಾಸಕ್ಕೆ ಹೋಗಬೇಕೆಂದಿದ್ದರೆ, ಮದುವೆ ಖರ್ಚುಗಳಿಗೆ, ಮೆಡಿಕಲ್ ಖರ್ಚುಗಳಿಗೆ, ನೀವು Money view ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಮೂಲಕ ಹಣದ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.
Money view ನಲ್ಲಿ ಪರ್ಸನಲ್ ಲೋನ್ ಪಡೆದುಕೊಂಡರೆ ಎಷ್ಟು ಪ್ರತಿಶತ ಬಡ್ಡಿ ವಿಧಿಸಲಾಗುತ್ತದೆ?- Interest rates and Other details on personal Loan
Money view ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಅನ್ನು ಸುಲಭ ರೂಪದಲ್ಲಿ ವೇಗವಾಗಿ ನೀಡಲಾಗುತ್ತದೆ. ಈ ಪರ್ಸನಲ್ ಲೋನ್ ನಲ್ಲಿ ವಿಧಿಸಲಾಗುವಂತಹ ಬಡ್ಡಿ ದರದ ಬಗ್ಗೆ ಕೂಡ ತಿಳಿದುಕೊಳ್ಳೋಣ ಬನ್ನಿ. ಪ್ರತಿ ತಿಂಗಳಿಗೆ 1.33 ಪ್ರತಿಶತದ ರೀತಿಯಲ್ಲಿ ಈ ಪರ್ಸನಲ್ ಲೋನ್ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ. ವಾರ್ಷಿಕ ಬಡ್ಡಿ ದರದ ವಿಚಾರಕ್ಕೆ ಬಂದ್ರೆ 16 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
ನೀವು ಮರುಪಾವತಿ ಮಾಡುವ ಸಂದರ್ಭದಲ್ಲಿ ಇದು ಭಿನ್ನವಾಗುವಂತಹ ಸಾಧ್ಯತೆ ಕೂಡ ಇರುತ್ತೆ. ಇದೇ ಕಾರಣಕ್ಕಾಗಿ ನಿಮ್ಮ ಸಾಲದ ಮೇಲಿನ ಬಡ್ಡಿದರ ವಿಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಲೋನ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ಕ್ರೆಡಿಟ್ ಸ್ಕೋರ್ ಯಾವ ರೀತಿ ಇದೆ ಎನ್ನುವುದನ್ನು ಕೂಡ ಪರೀಕ್ಷಿಸಲಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಮಾತ್ರ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲ ಸಿಗುತ್ತದೆ. ಇಲ್ಲವಾದಲ್ಲಿ ಹೆಚ್ಚಿನ ಬಡ್ಡಿದರವನ್ನು ಕಟ್ಟೋದಕ್ಕೆ ನೀವು ಸಿದ್ಧವಾಗಿರಬೇಕು.
Money view ಅಪ್ಲಿಕೇಶನ್ ನಲ್ಲಿ ಲೋನ್ ಪಡೆದುಕೊಳ್ಳುವುದರ ಮೇಲೆ ಇರುವಂತಹ ಬೇರೆ ಚಾರ್ಜಸ್ ಗಳು- Processing charges, EMI details of Personal Loan
- Money view ಅಪ್ಲಿಕೇಶನ್ ನಲ್ಲಿ ಪಡೆದುಕೊಳ್ಳುವಂತಹ ಲೋನ್ ಮೇಲೆ ಪ್ರೋಸೆಸಿಂಗ್ ಶುಲ್ಕದ ಬಗ್ಗೆ ಮಾತನಾಡುವುದಾದರೆ 2 ಪ್ರತಿಶತದಿಂದ ಪ್ರಾರಂಭವಾಗಿ 8 ಪ್ರತಿಶತದ ವರೆಗೆ ಕೂಡ ಪ್ರೋಸೆಸಿಂಗ್ ಫೀಸ್ ಅನ್ನು ವಿಧಿಸಲಾಗುತ್ತದೆ.
- EMI ಅನ್ನು ಕಟ್ಟೋದು ಲೇಟ್ ಆದರೆ ಆ ಸಂದರ್ಭದಲ್ಲಿ ನೀವು ಆ ಕಂತಿನ ಒಟ್ಟಾರೆ ಹಣದ ಎರಡು ಪ್ರತಿಶತ ಹಣವನ್ನು ಶುಲ್ಕದ ರೂಪದಲ್ಲಿ ಕಟ್ಟಬೇಕಾಗುತ್ತದೆ. ಹೀಗಾಗಿ ಕಂತು ಮಾತ್ರವಲ್ಲದೆ ಅದಕ್ಕೆ ತಡವಾಗಲಿ ಎರಡು ಪ್ರತಿಶತ ಹೆಚ್ಚಿನ ಶುಲ್ಕವನ್ನು ಕೂಡ ಕಟ್ಟಬೇಕಾಗುತ್ತದೆ.
- ನೀವು ಲೋನ್ ಪಡೆದುಕೊಂಡ ನಂತರ ಪೂರ್ಣ ಪ್ರಮಾಣದಲ್ಲಿ ಸಾಲವನ್ನು ಮರುಪಾವತಿ ಮಾಡುವಂತಹ ಇಚ್ಛೆಯನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ನೀವು ಕನಿಷ್ಠಪಕ್ಷ ಮೊದಲ ಮೂರು ತಿಂಗಳುಗಳ ಕಾಲ ಕಾಯಬೇಕಾಗಿರುತ್ತದೆ. ಮೂರು ತಿಂಗಳ ನಂತರವಷ್ಟೇ ನೀವು ಸಾಲದ ಪೂರ್ತಿ ರೂಪದ ಪಾವತಿ ಮಾಡಬಹುದಾಗಿದೆ.
- ಒಂದು ವೇಳೆ ಸಾಲವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಚೆಕ್ ಬೌನ್ಸ್ ಆದರೆ ಹೆಚ್ಚುವರಿ 500 ರೂಪಾಯಿಗಳ ಶುಲ್ಕವನ್ನು ನೀವು ಕಟ್ಟಬೇಕಾಗುತ್ತದೆ.
- ಲೋನ್ ಅನ್ನು ಕ್ಯಾನ್ಸಲ್ ಮಾಡುವುದಕ್ಕೆ ಯಾವುದೇ ರೀತಿಯಲ್ಲಿ ಕ್ಯಾನ್ಸಲೇಷನ್ ಶುಲ್ಕವನ್ನು ಪಡೆಯುವುದಿಲ್ಲ ಅನ್ನುವುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇನ್ನು ಲೋನ್ ಪಡೆದುಕೊಂಡ ನಂತರ ಲೋನ್ ಪಾವತಿ ಮಾಡುವ ಸಂದರ್ಭದಲ್ಲಿ ಇರುವಂತಹ ಬಡ್ಡಿ ದರದಿಂದ ಹಿಡಿದು ಪ್ರತಿಯೊಂದು ಚಾರ್ಜಸ್ ಗಳನ್ನು ನೀವು ಪಾವತಿ ಮಾಡಬೇಕಾಗುತ್ತದೆ.
ಇದನ್ನು ಕೂಡ ಓದಿ: Digital Loan: ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಡಿಜಿಟಲ್ ಪಡೆಯಿರಿ. ಗ್ಯಾರಂಟಿ ಬೇಡ, 30 ನಿಮಿಷದಲ್ಲಿ ಲಕ್ಷ ಲಕ್ಷ ಲೋನ್.