Digital Loan: ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಡಿಜಿಟಲ್ ಪಡೆಯಿರಿ. ಗ್ಯಾರಂಟಿ ಬೇಡ, 30 ನಿಮಿಷದಲ್ಲಿ ಲಕ್ಷ ಲಕ್ಷ ಲೋನ್.

Here is details about Digital Loan- eligibility, Documents required, Application process and other details explained in Kannada

Digital Loan: ನಮಸ್ಕಾರ ಸ್ನೇಹಿತರೇ ಸಾಕಷ್ಟು ಸಂದರ್ಭಗಳಲ್ಲಿ ನಮಗೆ ಮೆಡಿಕಲ್ ಖರ್ಚುಗಳನ್ನು ಪೂರೈಸಲು, ಅಥವಾ ಬೇರೆ ಯಾವುದೇ ರೀತಿಯ ವೈಯಕ್ತಿಕ ಖರ್ಚುಗಳನ್ನು ಪೂರೈಸಲು ನೀವು ಹಣವನ್ನು ಪಡೆದುಕೊಳ್ಳಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಖಂಡಿತವಾಗಿ ಭಾರತದ ದೊಡ್ಡ ರೂಪದ NBFC ಕಂಪನಿಗಳಲ್ಲಿ ಒಂದಾಗಿರುವಂತಹ Bajaj Finserve ಮೂಲಕ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದು ಸಂಪೂರ್ಣವಾಗಿ ಡಿಜಿಟಲ್ ಪರ್ಸನಲ್ ಲೋನ್ ಆಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಡಿಜಿಟಲ್ ಪರ್ಸನಲ್ ಲೋನ್ ಅಂದ್ರೆ ಏನು?- What is Digital Personal Loan

ಒಂದು ವೇಳೆ ನೀವು ಅರ್ಜೆಂಟಾಗಿ ಪರ್ಸನಲ್ ಅನ್ನು ಪಡೆದುಕೊಳ್ಳುವ ಇಚ್ಛೆಯನ್ನು ಹೊಂದಿದ್ದು ಆನ್ಲೈನ್ ಮೂಲಕವೇ ನೀವು ಹಣವನ್ನು ಪಡೆದುಕೊಂಡರೆ ಅದನ್ನು ಡಿಜಿಟಲ್ ಪರ್ಸನಲ್ ಲೋನ್(Digital Personal Loan) ಎಂಬುದಾಗಿ ಕರೆಯಲಾಗುತ್ತದೆ.

ನೀವು ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ ಸೆಕ್ಯೂರಿಟಿ ನೀಡಬೇಕಾಗಿಲ್ಲ ಸಾಲಕ್ಕಾಗಿ ಕಾಯಬೇಕಾದ ಅಗತ್ಯ ಕೂಡ ಇಲ್ಲ. ಬಜಾಜ್ ಫೈನಾನ್ಸ್ ಮೂಲಕ ಒಂದು ವೇಳೆ ನೀವು ಪೂರ್ವ ಅನುಮೋದಿತ ಸಾಲವನ್ನು ಹೊಂದಿದ್ದರೆ ಹಣದ ಮೊತ್ತವನ್ನು ಆಯ್ಕೆ ಮಾಡಿ 30 ನಿಮಿಷದಿಂದ 24 ಗಂಟೆಗಳು ಒಳಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: Personal Loan: ಹತ್ತೇ ನಿಮಿಷದಲ್ಲಿ ಕೂತ ಜಾಗದಿಂದ 10 ಲಕ್ಷ ಸಾಲ ಪಡೆಯಿರಿ- ಅಷ್ಟು ಬೇಡ ಅಂದ್ರೆ ಅಂದ್ರೆ 5 ಲಕ್ಷ ಕೂಡ ಕೊಡ್ತಾರೆ

ಡಿಜಿಟಲ್ ಪರ್ಸನಲ್ ಲೋನಿನ ಪ್ರಮುಖ ಲಾಭಗಳು ಹಾಗೂ ಅಂಶಗಳು- Important terms and More details about Digital Loan

  1. ಉದಾಹರಣೆ ರೂಪದಲ್ಲಿ ನೋಡುವುದಾದರೆ bajaj ಫೈನಾನ್ಸ್ ಮೂಲಕ ಪೂರ್ವ ಅನುಮೋದಿತ ಆಗಿರುವಂತಹ ಡಿಜಿಟಲ್ ಪರ್ಸನಲ್ ಲೋನ್ ಅನ್ನು ನೀವು ಸಾಕಷ್ಟು ದಿನಗಳ ಕಾಲ ಕಾಯಬೇಕಾದ ಅಗತ್ಯವಿಲ್ಲ ಅಪ್ರೂವ್ ಆದ ಕೆಲವೇ ನಿಮಿಷಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
  2. ಸಾಮಾನ್ಯವಾಗಿ ಬೇರೆ ಸಾಲಗಳಿಗೆ ನೀವು ದೊಡ್ಡ ಮಟ್ಟದ ಡಾಕ್ಯುಮೆಂಟುಗಳನ್ನು ಒದಗಿಸಬೇಕಾಗುತ್ತದೆ ಆದರೆ ಬಜಾಜ್ ಫೈನಾನ್ಸ್ ನಲ್ಲಿ ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ನೀವು ಕೆಲವೇ ನಿಯಮಿತ ದಾಖಲೆಗಳ ಮೂಲಕ ದೊಡ್ಡ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
  3. ಈ ರೀತಿಯ ಲೋನ್ ಗಳು ನಿಮಗೆ ಕೇವಲ ಕಡಿಮೆ ಡಾಕ್ಯೂಮೆಂಟ್ಗಳಲ್ಲಿ ವೇಗವಾಗಿ ಸಿಗುವುದು ಮಾತ್ರವಲ್ಲದೆ ನಿಮ್ಮ ಖರ್ಚುಗಳನ್ನು ಸಂಪೂರ್ಣವಾಗಿ ತೀರಿಸುವ ರೀತಿಯಲ್ಲಿ ದೊಡ್ಡ ಮಟ್ಟದ ಸಾಲ ಸೌಲಭ್ಯಗಳು ದೊರಕುತ್ತದೆ ಎನ್ನುವುದು ಕೂಡ ಮತ್ತೊಂದು ಲಾಭದ ವಿಚಾರವಾಗಿದೆ.
  4. ಇನ್ನು ನೀವು ಯಾವುದೇ ರೀತಿಯ ಕೊಲೆಟರಲ್ ಅಂದರೆ ಆಸ್ತಿಯನ್ನು ಆಡ ಇಡಬೇಕಾಗಿರುವಂತಹ ಅವಶ್ಯಕತೆ ಇರುವುದಿಲ್ಲ. ಸುಲಭ ರೂಪದಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ.
  5. ಇನ್ನು ಡಿಜಿಟಲ್ ಪರ್ಸನಲ್ ಲೋನ್ ನಲ್ಲಿ ಮೊದಲಿಗೆ ಯಾವೆಲ್ಲ ಚಾರ್ಜಸ್ ಇರುತ್ತವೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ. ಅದಾದ ನಂತರ ಯಾವುದೇ Hidden Charges ಅನ್ನು ಡಿಜಿಟಲ್ ಪರ್ಸನಲ್ ಲೋನ್ ನಲ್ಲಿ ಅಳವಡಿಸಲಾಗುವುದಿಲ್ಲ.
  6. ಇನ್ನು ಇಲ್ಲಿ ಸಾಲವನ್ನು ಪಡೆದುಕೊಂಡ ನಂತರ ಮರುಪಾವತಿಯ ವಿಧಾನ ಕೂಡ ಸಾಕಷ್ಟು ಸುಲಭ ರೂಪದಲ್ಲಿದೆ. ಮ್ಯಾಕ್ಸಿಮಮ್ ಡಿಜಿಟಲ್ ಪರ್ಸನಲ್ ಲೋನ್ ನಲ್ಲಿ ನಿಮಗೆ 96 ತಿಂಗಳುಗಳ ಮರುಪಾವತಿಯ ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ.
Here is details about Digital Loan- eligibility, Documents required, Application process and other details explained in Kannada
Here is details about Digital Loan- eligibility, Documents required, Application process and other details explained in Kannada

ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು

ಬೇರೆ ಬೇರೆ ರೀತಿಯ ಪ್ರಮುಖ ಅರ್ಹತೆಗಳನ್ನು ಸಾಲ ನೀಡುವ ಸಂದರ್ಭದಲ್ಲಿ ಗಮನಿಸಲಾಗುತ್ತದೆ ಅದರಲ್ಲೂ ವಿಶೇಷವಾಗಿ ಬಜಾಜ್ ಫೈನಾನ್ಸ್ ಮೂಲಕ ಡಿಜಿಟಲ್ ಪರ್ಸನಲ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪೂರ್ವ ಅನುಮೋದಿತ ಸಾಲಗಳು ಚೆನ್ನಾಗಿದ್ದರೆ ಮಾತ್ರ ಸಿಗುತ್ತವೆ.

Unleash your financial potential with Bajaj Finserv’s Instant Digital Personal Loan: Explore eligibility criteria, interest rates, and more

ಆನ್ಲೈನ್ ಮೂಲಕ ಡಿಜಿಟಲ್ ಪರ್ಸನಲ್ ಲೋನ್ ಗೆ ಅಪ್ಲೈ ಮಾಡೋದು ಹೇಗೆ?- How to apply for Digital Personal Loan

1.ಈ ಆಫರ್ ಅನ್ನು ನೋಡಿದ ತಕ್ಷಣ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ದಾಖಲಿಸಿ ಓಟಿಪಿ ಜನರೇಟ್ ಮಾಡಿ ಲಾಗಿನ್ ಆಗ್ಬೇಕು.

  1. ಇದಾದ ನಂತರ ನೀವು ಅಲ್ಲಿ ಇರುವಂತಹ ಲೋನ್ ಅರ್ಜಿ ಫಾರ್ಮ್ ನಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯುಮೆಂಟುಗಳನ್ನು ತುಂಬಬೇಕು.
  2. ಈ ಎಲ್ಲ ಪ್ರಕ್ರಿಯೆಗಳನ್ನು ನೀವು ಪೂರ್ಣಗೊಳಿಸಿದ ನಂತರ ಸಂಸ್ಥೆಯ ಕಡೆಯಿಂದ ನಿಮ್ಮ ಅರ್ಜಿ ಫಾರ್ಮ್ ಹಾಗೂ ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿದ ನಂತರ ಅಪ್ರೂವ್ ಆದಮೇಲೆ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುವುದು.
  3. EMI ಕ್ಯಾಲ್ಕುಲೇಟರ್ ಅನ್ನು ನೀವು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಕಾಣುವ ಮೂಲಕ ಅಲ್ಲಿ ಪ್ರತಿ ತಿಂಗಳ ಕಂತು ಎಷ್ಟಿರುತ್ತದೆ ಹಾಗೂ ಎಷ್ಟು ಬಡ್ಡಿಯನ್ನು ಕಟ್ಟಬೇಕು ಎನ್ನುವಂತಹ ಪ್ರತಿಯೊಂದು ಸಂಪೂರ್ಣ ಮಾಹಿತಿಗಳನ್ನು ಕೂಡ ಡಿಜಿಟಲ್ ಪರ್ಸನಲ್ ಸಂಬಂಧಿತವಾಗಿ ಪಡೆದುಕೊಳ್ಳಬಹುದಾಗಿದೆ.