Personal Loan: ಹತ್ತೇ ನಿಮಿಷದಲ್ಲಿ ಕೂತ ಜಾಗದಿಂದ 10 ಲಕ್ಷ ಸಾಲ ಪಡೆಯಿರಿ- ಅಷ್ಟು ಬೇಡ ಅಂದ್ರೆ ಅಂದ್ರೆ 5 ಲಕ್ಷ ಕೂಡ ಕೊಡ್ತಾರೆ
Here is more details about 10 minutes personal Loan- How you can get Personal loan in 10 Minutes explained
Personal Loan: ನಮಸ್ಕಾರ ಸ್ನೇಹಿತರೇ ಯಾವತ್ತೂ ಕೂಡ ಪರ್ಸನಲ್ ಲೋನ್ ಗಳು ಅತ್ಯಂತ ಅರ್ಜೆಂಟ್ ಆಗಿಯೇ ಬೇಕಾಗಿರುತ್ತವೆ. ಇವತ್ತಿನ ಲೇಖನಿಯಲ್ಲಿ ಯಾವ ರೀತಿಯಲ್ಲಿ 10 ನಿಮಿಷಗಳಲ್ಲಿ ನೀವು ನಿಮಗೆ ಬೇಕಾಗಿರುವಂತಹ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ ಎನ್ನುವುದರ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ. 40 ಲಕ್ಷ ರೂಪಾಯಿಗಳ ವರೆಗೂ ಕೂಡ ಲೋನ್ ಅನ್ನು ನೀವು 10 ನಿಮಿಷಗಳಲ್ಲಿ ಪಡೆದುಕೊಳ್ಳಬಹುದು. ಈ ರೀತಿ ಪರ್ಸನಲ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಬೇರೆಬೇರೆ ವಿಧಾನಗಳಿದ್ದು ಪ್ರತಿಯೊಂದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Table of Contents
ಸೆಲ್ಫ್ ಎಂಪ್ಲೋಯ್ಡ್ ಹಾಗೂ ಉದ್ಯೋಗ ಮಾಡುವಂತಹ ವ್ಯಕ್ತಿಗಳು ಕೂಡ ಯಾವ ರೀತಿಯಲ್ಲಿ ಯಾವುದೇ ಇನ್ಕಮ್ ಪ್ರೂಫ್ ಇಲ್ಲದೆ ಸಾಲವನ್ನು ನಿಮಿಷಗಳಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ವಿವರಿಸಲು ಹೊರಟಿದ್ದೇವೆ. ಕೆಲಸ ಮಾಡುತ್ತಿರುವವರ ಬಳಿ ಕೂಡ ಇನ್ಕಮ್ ಪ್ರೂಫ್ ಹೇಗಾದರೂ ಮಾಡಿ ಪಡೆದುಕೊಳ್ಳಬಹುದು ಆದರೆ ಚಿಕ್ಕ ಪುಟ್ಟ ವ್ಯಾಪಾರಗಳ ಮೂಲಕ ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತಹ ವ್ಯಕ್ತಿಗಳು ಇನ್ಕಮ್ ಪ್ರೂಫ್ ನೀಡುವುದು ಕಷ್ಟ ಬನ್ನಿ ಹಾಗಿದ್ದರೆ ಯಾವ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಈ ಪರ್ಸನಲ್ ಲೋನ್ ಹಿಂದಿನ ಲಾಭಗಳು- Benefits of Getting Personal Loan
- ಈ ಲೋನ್ ಅನ್ನು ನೀವು ಕೇವಲ ಹತ್ತು ನಿಮಿಷಗಳ ಸಮಯದಲ್ಲಿ ಪಡೆದುಕೊಳ್ಳಬಹುದಾಗಿದೆ.
- ಈ ಹತ್ತು ನಿಮಿಷಗಳ ಲೋನ್ ಅನುಕೂಲವಾಗಿ ಡಿಜಿಟಲ್ ರೂಪದಲ್ಲಿ ಪಡೆದುಕೊಳ್ಳಬಹುದು.
- ನೀವು ಮನೆಯಲ್ಲಿ ಕುಳಿತುಕೊಂಡು ಲೋನ್ ಗೆ ಅಪ್ಲೈ ಮಾಡಿಕೊಳ್ಳಬಹುದು ಹಾಗೂ ಯಾವುದೇ ರೀತಿಯ ಇನ್ಕಮ್ ಪ್ರೂಫ್ ಬೇಕಾಗಿಲ್ಲ.
- ಸಾಲಕ್ಕಾಗಿ ಯಾವುದೇ ರೀತಿಯ ಸೆಕ್ಯೂರಿಟಿ ಅಥವಾ ಆಸ್ತಿಯನ್ನು ಗಿರವಿ ಇಡಬೇಕಾದ ಅಗತ್ಯ ಇಲ್ಲ.
- ನೀವು ಹಣವನ್ನು ಮರುಪಾವತಿ ಮಾಡುವಂತಹ ಸಮಯವನ್ನು ಕೂಡ ಆಯ್ಕೆ ಮಾಡಬಹುದಾಗಿದ್ದು ಟ್ಯಾಕ್ಸ್ ಅನ್ನು ಕೂಡ ಇದು ಉಳಿತಾಯ ಮಾಡುತ್ತದೆ.
- ಇಲ್ಲಿ ನಿಮಗೆ ಯಾವುದೇ ನಿಮ್ಮ ವೈಯಕ್ತಿಕ ಖರ್ಚುಗಳಿಗಾಗಿ ಕೂಡ ಪರ್ಸನಲ್ ಲೋನ್ ಸಿಗುತ್ತದೆ.
- 40 ಲಕ್ಷ ರೂಪಾಯಿಗಳ ವರೆಗೂ ಕೂಡ ನಿಮಗೆ ಪರ್ಸನಲ್ ನಿಲ್ಲಿಸಿ ಸಿಗುತ್ತದೆ ಹಾಗೂ ಐದರಿಂದ ಏಳು ವರ್ಷಗಳವರೆಗೆ ಮರುಪಾವತಿ ಮಾಡುವಂತಹ ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ.
Access Axis Bank’s comprehensive personal loan solutions and apply online
10 ನಿಮಿಷದಲ್ಲಿ ಪರ್ಸನಲ್ ಲೋನ್ ಬಗ್ಗೆ ಹೆಚ್ಚಿನ ಮಾಹಿತಿ- More details about 10 Lakhs Personal Loan
- 10 ನಿಮಿಷದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ವಿಚಾರಕ್ಕೆ ಬರೋದಾದ್ರೆ ಇಲ್ಲಿ ಮೂರು ರೀತಿಯ ವಿಧಾನಗಳು ಇದೆ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ. ಮೊದಲನೇದಾಗಿ ಯಾವುದೇ ಇನ್ಕಮ್ ಪ್ರೂಫ್ ಅಗತ್ಯವಿಲ್ಲದೆ ನೀವು ಲೋನ್ ಅಪ್ಲಿಕೇಶನ್ ಗಳ ಮೂಲಕ ನಿಮಿಷ ಮಾತ್ರಗಳಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಕೇವಲ KYC ಡಾಕ್ಯೂಮೆಂಟ್ ಗಳನ್ನು ಅಪ್ಲೋಡ್ ಮಾಡಿದ್ರೆ ಸಾಕು ಎಂಬುದಾಗಿ ತಿಳಿದು ಬರುತ್ತದೆ.
- ಎರಡನೇ ವಿಧಾನದ ಬಗ್ಗೆ ಮಾತನಾಡುವುದಾದರೆ ನೀವು ಯಾವ ಬ್ಯಾಂಕ್ ನಲ್ಲಿ ನಿಮ್ಮ ಖಾತೆಯನ್ನು ಹೊಂದಿದ್ದೀರೋ ಅಲ್ಲಿ ಪೂರ್ವ ಅನುಮೋದಿತ ಸಾಲವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ರೀತಿಯ ಲೋನ್ ಗಳಲ್ಲಿ ನೀವು 40 ಲಕ್ಷ ರೂಪಾಯಿಗಳವರೆಗು ಕೂಡ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ಖಾತೆಯಲ್ಲಿ ಪ್ರತಿ ತಿಂಗಳು 25 ರಿಂದ 50 ಸಾವಿರ ರೂಪಾಯಿಗಳ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡುತ್ತಿದ್ರೆ, ಇದರ ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಚೆನ್ನಾಗಿದ್ರೆ 40 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಸುಲಭವಾಗಿ ಸಿಗುತ್ತದೆ. ಇನ್ನು ಇಂತಹ ಪ್ರೀ ಅಪ್ರೂವ್ ಆಗಿರುವಂತಹ ಲೋನ್ ಆಯಾಯ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಸಿಗುತ್ತದೆ ಯಾಕೆಂದರೆ ನೀವು ಎಷ್ಟು ಕಂತನ್ನು ಕಟ್ಟಲು ಯೋಗ್ಯರಾಗಿದ್ದೀರಿ ಎಂಬುದನ್ನು ಲೆಕ್ಕಾಚಾರ ಹಾಕಿಕೊಂಡು ಬ್ಯಾಂಕ್ ನಿಮಗೆ ಎಷ್ಟು ಹಣವನ್ನು ಲೋನ್ ರೂಪದಲ್ಲಿ ನೀಡಬೇಕಾದ ಬಹುದು ಎಂಬುದನ್ನು ಲೆಕ್ಕಾಚಾರ ಮಾಡಿ ನೀಡುತ್ತದೆ.
- ಒಂದು ವೇಳೆ ನೀವು ಲೋನ್ ಪಡೆದುಕೊಳ್ಳುತ್ತಿರುವ ಬ್ಯಾಂಕಿನ ಗ್ರಾಹಕರು ಆಗಿಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ನಿಮ್ಮ ಇನ್ಕಮ್ ಪ್ರೂಫ್ ಅನ್ನು ನೀಡಬೇಕಾಗುತ್ತದೆ. ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಕೂಡ ಚೆನ್ನಾಗಿದ್ರೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನಂತಹ ದಾಖಲೆಗಳನ್ನು ನೀಡಿ ಮತ್ತು ನಿಮ್ಮ ಇನ್ಕಮ್ ಪ್ರೂಫ್ ಆಗಿರುವಂತಹ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಸ್ಯಾಲರಿ ಸ್ಲಿಪ್ ಅನ್ನು ನೀಡುವ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದು ಇದು ಕೆಲವೊಮ್ಮೆ ಕೆಲವೊಂದು ದಿನಗಳನ್ನು ಕೂಡ ಪಡೆಯುತ್ತದೆ.
Explore the comprehensive details of Tata Capital personal loans
10 ನಿಮಿಷಗಳ ಪರ್ಸನಲ್ ಲೋನ್ ಪಡೆದುಕೊಂಡ ನಂತರ ಯಾವ ರೀತಿ ಇರುತ್ತೆ?- features of 10 min Personal Loan
- ಒಂದು ವೇಳೆ ನೀವು 10 ನಿಮಿಷಗಳ ಪರ್ಸನಲ್ ಲೋನ್ ಯೋಜನೆಯಲ್ಲಿ 5 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದರೆ, ನಿಮಗೆ ವಾರ್ಷಿಕವಾಗಿ 14 ಪ್ರತಿಶತ ಮಿನಿಮಮ್ ಬಡ್ಡಿದರವನ್ನು ನೀಡಬೇಕಾಗಿರುವ ಸಾಧ್ಯತೆ ಇರುತ್ತದೆ.
- ಈ ಸಂದರ್ಭದಲ್ಲಿ ಐದು ವರ್ಷಗಳ ಲೋನ್ ಮರುಪಾವತಿಯ ಅವಧಿಯನ್ನು ನೀವು ಆಯ್ಕೆ ಮಾಡಿದರೆ ಪ್ರತಿ ತಿಂಗಳು ನಿಮಗೆ 14166 ರೂಪಾಯಿಗಳ EMI ಕಟ್ಟೋದಕ್ಕೆ ಬರುತ್ತದೆ.
- ಲೋನ್ ಮೇಲೆ ಒಂದು ಪ್ರತಿಶತ ಪ್ರೋಸೆಸಿಂಗ್ ಫೀಸ್ ಕಟ್ಟಬೇಕಾಗಿರುತ್ತದೆ. ಅಂದರೆ 5 ಲಕ್ಷ ರೂಪಾಯಿಗಳಲ್ಲಿ ಪ್ರೊಸೆಸಿಂಗ್ ಫೀಸ್ ಕಡಿತಗೊಳಿಸಿ ನಿಮ್ಮ ಕೈಗೆ 4.94 ಲಕ್ಷ ರೂಪಾಯಿಗಳ ಹಣ ಸಿಗುತ್ತದೆ.
- ಒಂದು ವೇಳೆ ಪೂರ್ತಿರೂಪದ ಬಡ್ಡಿಯನ್ನು ಕಳೆದು ನೋಡುವುದಾದರೆ ನಿಮಗೆ 5 ಲಕ್ಷಗಳಲ್ಲಿ ಸಿಗುವಂತಹ ಹಣ 3.50 ಲಕ್ಷ ರೂಪಾಯಿಗಳಾಗಿರುತ್ತದೆ.
- ಒಂದು ವೇಳೆ ನೀವು ಕಂತನ್ನು ಕಟ್ಟೋದು ತಡವಾದರೆ ಪೆನಾಲ್ಟಿಯನ್ನು ಕಟ್ಟಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕೂಡ ನಿಮಗೆ ಲೋನ್ ಸಿಗುವುದು ಕಷ್ಟವಾಗುತ್ತಿದೆ ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟುಗಳು- Eligibility and documents required to get Personal Loan in 10 Minutes
- ಪ್ರಮುಖವಾಗಿ ನೀವು ಭಾರತೀಯರಾಗಿರಬೇಕು ಹಾಗೂ ನಿಮ್ಮ ವಯಸ್ಸು 21ರಿಂದ 65 ವರ್ಷಗಳ ನಡುವೆ ಇರಬೇಕು.
- ಅರ್ಜಿಯನ್ನು ಸಲ್ಲಿಸುವವರು ಬಳಿ ಸೇವಿಂಗ್ ಅಕೌಂಟ್ ಇರಬೇಕು.
- ಪೂರ್ವ ಅನುಮೋದಿತ ಸಾಲಕ್ಕಾಗಿ ನಿಮ್ಮ ಅಕೌಂಟ್ ನಲ್ಲಿ 25000 ರಿಂದ 50000 ರೂಪಾಯಿಗಳ ಅಮೌಂಟ್ ಅನ್ನು ಮೈನ್ಟೈನ್ ಮಾಡಬೇಕು. ಸಿಬಿಲ್ ಸ್ಕೋರ್ ಕೂಡ 750 ಅಂಕಗಳ ಮೇಲಿರಬೇಕು.
ಇನ್ನು ಡಾಕ್ಯುಮೆಂಟ್ಗಳ ರೂಪದಲ್ಲಿ ಒಂದು ವೇಳೆ ನೀವು ಪೂರ್ವ ಅನುಮೋದಿತ ಸಾಲವನ್ನು ಪಡೆದುಕೊಳ್ಳುವಂತಹ ಯೋಜನೆಯನ್ನು ಹೊಂದಿದ್ದರೆ ನಿಮಗೆ ಸ್ಯಾಲರಿ ಸ್ಲಿಪ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟನ್ನು ನೀಡಬೇಕಾಗಿರುತ್ತದೆ.
10 ನಿಮಿಷದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ – ವಿಧಾನ- How to get Personal Loan in 10 minutes
- ಮೊದಲಿಗೆ ನಿಮ್ಮ ಪೂರ್ವ ಅನುಮೋಹಿತ ಲೋನ್ ಆಫರ್ ಅನ್ನು ನೋಡಬೇಕಾಗಿರುತ್ತದೆ.
- ಇದಕ್ಕಾಗಿ ಮೊದಲಿಗೆ ನೀವು ನೆಟ್ ಬ್ಯಾಂಕಿಂಗ್ ನಲ್ಲಿ ಲಾಗಿನ್ ಆಗಬೇಕಾಗಿರುತ್ತದೆ ಹಾಗೂ Pre Approved ಲೋನ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಇದಾದ ನಂತರ ಲೋನ್ ಕುರಿತು ಅಂತ ಇರುವಂತಹ ಪ್ರತಿಯೊಂದು ಅಂದರೆ ಲೋನ್ ಅಮೌಂಟ್, ಬಡ್ಡಿ, EMI, ಸಮಯ ಎಲ್ಲವನ್ನೂ ಕೂಡ ಆಯ್ಕೆ ಮಾಡಬೇಕಾಗಿರುತ್ತದೆ.
- ನಿಮ್ಮ ಬೇಸಿಕ್ ಮಾಹಿತಿಗಳನ್ನು ಕೂಡ ಈ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ ಹಾಗೂ ಇದಾದ ನಂತರ ನಿಮ್ಮ ಲೋನ್ ಅಗ್ರಿಮೆಂಟ್ ಅನ್ನು ಓದಿ ಒಪ್ಪಿಗೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
- ಕೆಲವೇ ಸಮಯಗಳಲ್ಲಿ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ ಹಾಗೂ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಲೋನ್ ಹಣ ತಲುಪಿರುತ್ತದೆ.