Personal Loan: ಟಾಟಾ ನಂತರ ಮಹಿಂದ್ರಾ ಸರದಿ- ಲೋನ್ ಕೊಡುತ್ತಿದೆ ಮಹಿಂದ್ರಾ ಫೈನಾನ್ಸ್. ಗ್ಯಾರಂಟಿ ಬೇಡ-6 ಲಕ್ಷ ಲೋನ್ ಅರ್ಜಿ ಹಾಕಿದರೆ ಸಿಗುತ್ತದೆ.

Hers is more details about Mahindra Finance personal Loan- Documents required, Loan amount, EMI options, customer care number and Eligibility explained in Kannada

Personal Loan: ನಮಸ್ಕಾರ ಸ್ನೇಹಿತರೇ ಇಂದಿನ ಅತ್ಯಂತ ವೇಗವಾದ ದುನಿಯಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಬೇರೆ ಬೇರೆ ಕಾರಣಗಳಿಗಾಗಿ ಹಣದ ಅವಶ್ಯಕತೆ ಇರುತ್ತದೆ. ತಾವು ದುಡಿಯುವಂತಹ ಹಣದ ಮೂಲಕ ಅವುಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಬ್ಯಾಂಕಿನ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳೋಕೆ ಹೊರಟಿರೋದು Mahindra ಫೈನಾನ್ಸ್ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ಹೇಳೋದಕ್ಕೆ.

Mahindra ಫೈನಾನ್ಸ್ ಲೋನ್ ಪ್ರಮುಖ ಉದ್ದೇಶ ಸಾಮಾನ್ಯ ನಾಗರಿಕರಿಗೆ ಬೇಕಾಗಿರುವಂತಹ ವೈಯಕ್ತಿಕ ಸಾಲಗಳನ್ನು ಅಂದರೆ ಪರ್ಸನಲ್ ಲೋನ್ ಗಳನ್ನು ಯಾವುದೇ ರೀತಿಯ ಸೆಕ್ಯೂರಿಟಿ ಇಲ್ಲದೆ ನೇರವಾಗಿ ನೀಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದಾರೆ. ನಿಮ್ಮ ಯಾವುದೇ ರೀತಿಯ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನೀವು Mahindra ಫೈನಾನ್ಸ್ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಬಹುದಾಗಿದ್ದು ಬನ್ನಿ ಇದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Hers is more details about Mahindra Finance personal Loan- Documents required, Loan amount, EMI options, customer care number and Eligibility explained in Kannada
Hers is more details about Mahindra Finance personal Loan- Documents required, Loan amount, EMI options, customer care number and Eligibility explained in Kannada

Mahindra ಫೈನಾನ್ಸ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan From mahindra Finance

  1. ವಯಸ್ಸು 21ರಿಂದ 58 ವರ್ಷಗಳ ನಡುವೆ ಇರಬೇಕು ಹಾಗೂ ಮಹೇಂದ್ರ ಫೈನಾನ್ಸ್ ಗ್ರಾಹಕ ಇಲ್ಲವೇ ಸಂಸ್ಥೆಯ ಸಿಬ್ಬಂದಿ ಆಗಿರಬೇಕು.
  2. ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರತಿಯೊಂದು ದಾಖಲೆಗಳು ಇರಬೇಕು.

Mahindra personal loan ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get Personal Loan

  1. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಿರುತ್ತದೆ.
  2. ಪಾಸ್ ಪೋರ್ಟ್ ಸೈಜ್ ಫೋಟೋ ಜೊತೆಗೆ ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೆ.
  3. ನೀವು ಇರುವಂತಹ ನಿವಾಸದ ಪ್ರಮಾಣ ಪತ್ರ ಮತ್ತು ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗುತ್ತದೆ.
  4. ಇಬ್ಬರು ಗಾರೆಂಟರ್ಗಳ ಆಧಾರ್ ಕಾರ್ಡ್ ಪ್ರತಿ ಬೇಕಾಗುತ್ತದೆ.

ಇದನ್ನು ಕೂಡ ಓದಿ: Personal Loan: ಲೋನ್ ಕ್ಷೇತ್ರದಲ್ಲಿ TATA ಖಡಕ್ ಎಂಟ್ರಿ- ಸುಲಭವಾಗಿ 35 ಲಕ್ಷದ ಲೋನ್. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

Mahindra ಫೈನಾನ್ಸ್ ಪರ್ಸನಲ್ ಲೋನ್ ಅರ್ಜಿ ಸಲ್ಲಿಸುವುದು ಹೇಗೆ?- How to apply for Loan from Mahindra Finance

  1. ಪ್ರಮುಖವಾಗಿ ಮೊದಲಿಗೆ ನೀವು ಲೋನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ.
  2. ಅಲ್ಲಿ ನಿಮಗೆ ಸಾಕಷ್ಟು ಆಪ್ಷನ್ಗಳು ಕಾಣೋದಕ್ಕೆ ಸಿಗಬಹುದು ಆದರೆ ನೀವು ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಬೇಕು.
  3. ಇದಾದ ನಂತರ Apply Now ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ನಂತರ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ನೀವು ಕೇಳದಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕಾಗುತ್ತದೆ.
  4. ಇವೆಲ್ಲವನ್ನು ಪೂರೈಸಿ ಸಬ್ಮಿಟ್ ಮಾಡಿದ ನಂತರ ಮಹೇಂದ್ರ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ ಹಾಗೂ ಪ್ರತಿಯೊಂದು ವಿಚಾರಗಳನ್ನು ವೆರಿಫಿಕೇಶನ್ ಮಾಡುತ್ತಾರೆ.
  5. ಎಲ್ಲ ಮಾಹಿತಿಗಳನ್ನು ಪಡೆದುಕೊಂಡ ನಂತರ ನಿಮ್ಮ ಪರ್ಸನಲ್ ಲೋನ್ ಅನ್ನು ಅಪ್ರುವಲ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಾರೆ.

Mahindra ಫೈನಾನ್ಸ್ ಪರ್ಸನಲ್ ಲೋನ್ ಲಾಭ ಹಾಗೂ ಕಸ್ಟಮರ್ ಕೇರ್ ನಂಬರ್- Mahindra finance loan benefits and customer care number

  1. ಅತ್ಯಂತ ಸುಲಭ ಪ್ರಕ್ರಿಯೆಯಾಗಿದ್ದು 6 ಲಕ್ಷ ರೂಪಾಯಿಗಳವರೆಗೆ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಕಡಿಮೆ ಬಡ್ಡಿ ದರದಲ್ಲಿ ಉತ್ತಮವಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
  3. ಕೂಡಲೆ ಸಾಲವನ್ನು ಅನುಮೋದನೆ ಮಾಡಲಾಗುತ್ತದೆ ಹಾಗೂ ಹೆಚ್ಚಿನ ಸಮಯವನ್ನು ಸಾಲದ ಮರುಪಾವತಿಗಾಗಿ ನೀಡಲಾಗುತ್ತದೆ.
  4. ಸುಲಭ ರೂಪದ EMI ಅನ್ನು ನೀವು ನೋಡಬಹುದಾಗಿದೆ.

ಮಹಿಂದ್ರಾ ಫೈನಾನ್ಸ್ ಕಂಪನಿ ಯ ವೆಬ್ಸೈಟ್Unlock financial freedom with Mahindra Finance’s Personal Loans: Apply online, get instant approvals, and enjoy flexible repayment options

ಇನ್ನು ಯಾವುದೇ ರೀತಿಯ ಮಾಹಿತಿ ಹಾಗೂ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ನೀವು Mahindra ಫೈನಾನ್ಸ್ ಸಂಸ್ಥೆಯ ಗ್ರಾಹಕ ಪ್ರತಿನಿಧಿಗಳ ನಂಬರ್ ಆಗಿರುವ 1800 233 1234 ನಂಬರಿಗೆ ಕರೆ ಮಾಡಬಹುದಾಗಿದೆ.