Personal Loan: ಲೋನ್ ವಿಭಾಗಕ್ಕೆ PayTm- ಎಂಟ್ರಿ. ತಲ್ಲಣ ಸೃಷ್ಟಿಸಿದ ಅಪ್ಲಿಕೇಶನ್. ಅರ್ಜಿ ಹಾಕಿ ಗ್ಯಾರಂಟಿ ಇಲ್ಲದೆ, ಮೂರು ಲಕ್ಷದ ಲೋನ್.

Here are all the instructions and details for getting a personal loan using Paytm.

Personal Loan: ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವಂತಹ ಆನ್ಲೈನ್ ಟ್ರಾನ್ಸಾಕ್ಷನ್ ಟ್ರಾನ್ಸಾಕ್ಷನ್ ಕಾರಣದಿಂದಾಗಿ ಬೇರೆ ಬೇರೆ ಅಪ್ಲಿಕೇಶನ್ ಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದು ಹೇಳಬಹುದಾಗಿದೆ. ಅವುಗಳಲ್ಲಿ Paytm ಕೂಡ ಒಂದಾಗಿದ್ದು ಅದರಲ್ಲೂ ವಿಶೇಷವಾಗಿ ಈ ಬಾರಿ ದೀಪಾವಳಿ ಹಬ್ಬದ ವಿಶೇಷವಾಗಿ Paytm Diwali Loan ಎನ್ನುವಂತಹ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು ಸಣ್ಣ ಪುಟ್ಟ ವ್ಯಾಪಾರಿಗಳು ಇದರಿಂದ ಪರ್ಸನಲ್ ಲೋನ್ ಹಣವನ್ನು ಕೂಡ ಪಡೆದುಕೊಳ್ಳಬಹುದಾಗಿದೆ‌. Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಕೆಲವೊಂದು ದಾಖಲೆ ಪತ್ರಗಳನ್ನು ನೀಡಿ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಸಾಕು ನೀವು ಲಕ್ಷಾಂತರ ರೂಪಾಯಿಗಳ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.

Here are all the instructions and details for getting a personal loan using Paytm.

Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಅತ್ಯಂತ ಸುಲಭವಾಗಿದ್ದು ದೊಡ್ಡ ಪ್ರಮಾಣದಲ್ಲಿ ದಾಖಲೆ ಪತ್ರಗಳು ಅಗತ್ಯ ಇರುವುದಿಲ್ಲ ಹಾಗೂ ಯಾವುದೇ ಅರ್ಹತೆಗಳನ್ನು ಕೂಡ ಕಷ್ಟ ಆಗುವ ರೀತಿಯಲ್ಲಿ ನಿರ್ಧಾರ ಮಾಡಿಲ್ಲ ಎಂಬುದನ್ನು ಕೂಡ ನೀವಿಲ್ಲಿ ತಿಳಿದುಕೊಳ್ಳಬಹುದು. ಅರ್ಜಿ ಸಲ್ಲಿಸಿದರೆ ಕ್ಷಣಮಾತ್ರದಲ್ಲಿ 2 ಲಕ್ಷ ರೂಪಾಯಿಗಳವರೆಗು ಕೂಡ ನಿಮಗೆ ಲೋನ್ ಸಿಗಲಿದೆ. Paytm ಮೂಲಕ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಲಭವಾಗಿ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಟ್ರಾನ್ಸ್ಫರ್ ಮಾಡುವಂತಹ ಪ್ರಕ್ರಿಯೆ ಕಾರಣದಿಂದಾಗಿ ಈ ಅಪ್ಲಿಕೇಶನ್ ಸಾಕಷ್ಟು ಜನ ಪ್ರಿಯವಾಗಿದ್ದು ಪ್ರತಿಯೊಬ್ಬರ ಫೋನ್ ನಲ್ಲಿ ಕೂಡ ಇರಬಹುದಾಗಿದೆ.

Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಕೇವಲ ಗೂಗಲ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ನಿಮ್ಮ ನಂಬರ್ ಅನ್ನು ಲಿಂಕ್ ಮಾಡಿ ಲೋನ್ ಅನ್ನು ನಿಮಿಷ ಮಾತ್ರಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ನೇಹಿತರೆ, ನಿಮ್ಮ ಕುಟುಂಬಕ್ಕೆ ಆಧಾರವಾಗಿರಲು, ಕೇವಲ 40 ರೂಪಾಯಿಯಂತೆ ಪಾವತಿ ಮಾಡಿ- 2 ಲಕ್ಷದ ವಿಮೆ ಪಡೆಯುವ ಆಸಕ್ತಿ ನಿಮಗೆ ಇದ್ದರೇ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಅನ್ನು ನೋಡಿ.

Paytm ಮೂಲಕ ಸಿಕ್ಕಿರೋ ಲೋನ್ ಎಷ್ಟು ಗೊತ್ತಾ??
ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ 3 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಪ್ರಸಿತಿಗಳು ಎಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದೀರಿ ಎನ್ನುವುದನ್ನು ಕೂಡ ನಮೂದಿಸಬೇಕಾಗಿರುತ್ತದೆ. ಇಷ್ಟು ಮಾಡಿದ್ರೆ ಸಾಕು ಐದೇ ಐದು ನಿಮಿಷಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ನಿಮ್ಮ ಪರ್ಸನಲ್ ಲೋನ್ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಪ್ರತಿ ತಿಂಗಳು ಕಟ್ಟುವಂತಹ ಕಂತಿನ ಹಣ ಅಂದರೆ EMI ಅನ್ನು ಕೂಡ ಖುದ್ದಾಗಿ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Paytm ಪರ್ಸನಲ್ ಲೋನ್ ಅಪ್ಲೈ ಮಾಡುವಂತಹ ವಿಧಾನ?? (How to apply for PayTm Personal Loan)
Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ಅಕೌಂಟ್ ಕ್ರಿಯೇಟ್ ಮಾಡಿದ ಮೇಲೆ ಹೋಂ ಪೇಜ್ ನಲ್ಲಿ ಪರ್ಸನಲ್ ಲೋನ್ ಆಪ್ಷನ್ ಕಾಣಿಸಿಕೊಳ್ಳುತ್ತದೆ. ಅದಾದ ನಂತರ ಇ-ಮೇಲ್ ಪ್ಯಾನ್ ಕಾರ್ಡ್ ಹಾಗೂ ಡೇಟಾ ಬರ್ತ್ ಮಾಹಿತಿಗಳನ್ನು ತುಂಬಬೇಕಾದಂತ ಸ್ಥಳ ಕಾಣಿಸಿಕೊಳ್ಳುತ್ತದೆ. ಇದಾದ ನಂತರ ಎಷ್ಟು ಲೋನ್ ಪಡೆದುಕೊಳ್ಳಬಹುದು ಹಾಗೂ ಪ್ರತಿ ತಿಂಗಳು ಎಷ್ಟು ಹಣವನ್ನು ಕಟ್ಟೋದಕ್ಕೆ ಬರುತ್ತದೆ ಎನ್ನುವಂತಹ ಮಾಹಿತಿಗಳು ಕೂಡ ನಿಮ್ಮ ಕಣ್ಣು ಮುಂದೆ ಸಿಗುತ್ತದೆ. ಈಗ ನೀವು ಎಷ್ಟು ಹಣವನ್ನು ಬೇಕು ಹಾಗೂ ಪ್ರತಿ ತಿಂಗಳಿಗೆ ಎಷ್ಟು ಹಣವನ್ನು ಕಟ್ಟುತಿರಿ ಎನ್ನುವಂತಹ ಆಪ್ಷನ್ ಅನ್ನು ಕ್ಲಿಕ್ ಮಾಡಿದ ನಂತರ ಮುಂದುವರಿಯಬೇಕು. ಈ ಸಂದರ್ಭದಲ್ಲಿ ನೀವು ನಿಮ್ಮ ಸೆಲ್ಫಿಯನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ ಹಾಗೂ ಈ ಎಲ್ಲಾ ಪ್ರಕ್ರಿಯೆಗಳನ್ನು ಪರೀಕ್ಷಿಸಿದ ನಂತರ Paytm ಅಪ್ರೂ ನೀಡಿ ಲೋನ್ ಹಣ ನಿಮ್ಮ ಖಾತೆಗೆ ನೇರವಾಗಿ ಬರುತ್ತದೆ. ಖಂಡಿತವಾಗಿ ಸಣ್ಣ ಕೊಟ್ಟ ವ್ಯಾಪಾರಿಗಳಿಗೆ ಈ ಲೋನ್ ಆಪ್ಷನ್ ನಿಜಕ್ಕೂ ಕೂಡ ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ.

Paytm ಲೋನ್ ಯಾರಿಗೆಲ್ಲ ಸಿಗುತ್ತೆ?? Who can get personal loan from Paytm.
18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹೊಂದಿರುವಂತಹ ವ್ಯಕ್ತಿಗಳಿಗೆ ಈ ಪರ್ಸನಲ್ ಲೋನ್ ಸಿಗುತ್ತದೆ. ಇನ್ನು ನಿಮ್ಮ ಸಿಬಿಲ್ ಸ್ಕೋರ್(CIBIL score) ಕೂಡ ಚೆನ್ನಾಗಿರಬೇಕು. ನಿಮ್ಮ ಬ್ಯಾಂಕಿನ ಸ್ಟೇಟ್ಮೆಂಟ್ ಹಾಗೂ ಆಧಾರ್ ಕಾರ್ಡ್ ಅನ್ನು ಕೂಡ ಸಬ್ಮಿಟ್ ಮಾಡಬೇಕಾದಂತಹ ಅಗತ್ಯ ಇರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ Paytm ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಅನ್ನು ಹೊಂದಿರಬೇಕು.

ಸ್ನೇಹಿತರೆ, ಇದೇ ಸಮಯದಲ್ಲಿ ಹಲವಾರು ಜನ ನಮಗೆ ಬ್ಯಾಂಕ್ ಗಳಿಂದ ಲೋನ್ ಗಳು ಸಿಗುತ್ತಿಲ್ಲ ಎಂದು ನಮ್ಮ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದರು. ಅದೇ ಕಾರಣಕ್ಕಾಗಿ ಬ್ಯಾಂಕ್ ಗಳ ವಿಚಾರಿಸಿ, ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ವಿವರಣೆ ನೀಡಿದ್ದೇವೆ. ಆ ಲೇಖನದ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದ್ದು. ಜನರು ಸದುಪಯೋಗ ಪಡೆಸಿಕೊಂಡು, ಹತ್ತು ಲಕ್ಷದ ವರೆಗೂ ಲೋನ್ ಪಡೆದು ಬಿಸಿನೆಸ್ ಮಾಡಿ. ಕೆಳಗಡೆ ಸಂಪೂರ್ಣ ಮಾಹಿತಿ ಇದೆ.

ಲೋನ್ ಸಿಗುತ್ತಿಲ್ಲ ಎನ್ನುವ ಚಿಂತೆ ಬಿಡಿ- ಹೀಗೆ ಮಾಡಿ, ಹತ್ತು ಲಕ್ಷದ ವರೆಗೂ ಲೋನ್ ಪಕ್ಕ ಸಿಗುತ್ತದೆ. — Loan

ಕೇವಲ 40 ರೂಪಾಯಿಯಂತೆ ಕಟ್ಟಿ 2 ಲಕ್ಷ ವಿಮೆ ಪಡೆಯಿರಿ. ನಿಮ್ಮ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ. Insurance