Free Health Insurance: ತಪ್ಪದೆ ಕೂಡಲೇ ಹೆಲ್ತ್ ಇನ್ಸೂರೆನ್ಸ್ ಕಾರ್ಡ್ ಮಾಡಿ 5 ಲಕ್ಷಗಳವರೆಗೂ ಕೂಡ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಿ.

How to get Free Health Insurance Card and get Up to 5 Lac coverage per person.

Free Health Insurance: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶವನ್ನು ಇನ್ನಷ್ಟು ಉತ್ತಮವಾದ ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಸಮಯಕ್ಕೆ ತಕ್ಕಂತೆ ಜಾರಿಗೆ ತರುತ್ತಲೇ ಇದೆ. ಅವುಗಳಲ್ಲಿ ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(aayushman Bharat pradhanmantri Jan aarogya scheme) ಬಗ್ಗೆ. ಈ ಯೋಜನೆಯ ಮೂಲಕ 5 ಲಕ್ಷ ರೂಪಾಯಿಗಳು ಅವರಿಗೂ ಕೂಡ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೇ, ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ಲೋನ್ ಹಣದ ಅಗತ್ಯ ಇದ್ದರೇ, ಕೇವಲ ಐದೇ ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಪಡೆಯಿರಿ, ಯಾವುದೇ ದಾಖಲೆ ಇಲ್ಲದೆ. ಹೆಚ್ಚಿನ ಮಾಹಿತಿಗಾಗಿ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

How to get Free Health Insurance Card and get Up to 5 Lac coverage per person.

ಆಯುಷ್ಮಾನ್ ಯೋಜನೆ ಎನ್ನುವುದು ಒಂದು ಆರೋಗ್ಯ ಯೋಜನೆಯಾಗಿದ್ದು ಅರ್ಹ ವ್ಯಕ್ತಿಗಳಿಗೆ ಆಯುಷ್ಮಾನ್ ಕಾರ್ಡ್(aayushman card) ಅನ್ನು ನಿರ್ಮಾಣ ಮಾಡಲಾಗುತ್ತದೆ. ಇನ್ನು ಈ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಸೂಚಿಸಿರುವಂತಹ ಆಸ್ಪತ್ರೆಗಳಲ್ಲಿ ಕೂಡ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂಬುದಾಗಿ ಈ ಯೋಜನೆಯನ್ನು ನಾವು ಒಂದರ್ಥದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಆಯುಷ್ಮಾನ್ ಯೋಜನೆಗೆ ಅರ್ಹತೆಯನ್ನು ಪರೀಕ್ಷಿಸುವುದು ಹೇಗೆ? – Eligibility for ayushman card

ಒಂದು ವೇಳೆ ನೀವು ಕೂಡ ಆಯುಷ್ಮಾನ್ ಕಾರ್ಡ್ ಅನ್ನು ಮಾಡಿಸಬೇಕು ಎಂಬುದಾಗಿ ಅಂದುಕೊಂಡಿದ್ದರೆ ಮೊದಲಿಗೆ ನೀವು ಅರ್ಹರಾಗಿದ್ದೀರೋ ಇಲ್ಲವೋ ಎನ್ನುವುದನ್ನು ಕೂಡ ಪರೀಕ್ಷಿಸಬೇಕಾಗಿರುತ್ತದೆ. ಉದಾಹರಣೆಗೆ ನೀವು ಸೂಚಿಸಿರುವಂತಹ ಜಾತಿ ಅಥವಾ ಪಂಗಡದ ಒಳಗೆ ಬರುತ್ತಿರಿ ಎಂದಾದಲ್ಲಿ ಅದನ್ನು ಕೂಡ ಅರ್ಹತೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ನೀವು ಕೂಲಿ ಕಾರ್ಮಿಕರಾಗಿದ್ದರೆ ಹಾಗೂ ನಿಮ್ಮ ಬಳಿ ಯಾವುದೇ ಜಮೀನು ಇಲ್ಲದೆ ಹೋದಲ್ಲಿ, ನಿಮ್ಮ ಬಳಿ ಪಕ್ಕ ಮನೆ ಇಲ್ಲದೆ ಹೋದಲ್ಲಿ ಅಥವಾ ನೀವು ವಿಕಲಾಂಗರಾಗಿದ್ರೆ ಇದೇ ರೀತಿ ಕೆಲವು ಅರ್ಹತೆಗಳನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಮಾತ್ರ ಆಯುಷ್ಮಾನ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ.

ಆಯುಷ್ಮಾನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ?- How to apply for ayushman card

ಒಂದು ವೇಳೆ ನೀವು ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಕ್ಕೆ ಅರ್ಹತೆಯನ್ನು ಹೊಂದಿದ್ದರೆ ಹತ್ತಿರದಲ್ಲೇ ಇರುವಂತಹ ಜನ ಸೇವಾ ಕೇಂದ್ರಕ್ಕೆ ಹೋಗಿ ಸಂಬಂಧಪಟ್ಟಂತಹ ಅಧಿಕಾರಿಗಳನ್ನು ಭೇಟಿ ಮಾಡಿ. ಬೇಕಾಗಿರುವಂತಹ ದಾಖಲೆ ಪತ್ರಗಳನ್ನು ನೀಡಿದ ನಂತರ ನಿಮ್ಮ ಅರ್ಹತೆ ಹಾಗೂ ದಾಖಲೆ ಪತ್ರಗಳೆರಡನ್ನು ಕೂಡ ಪರೀಕ್ಷಿಸಲಾಗುತ್ತದೆ. ಎಲ್ಲವನ್ನು ಚೆಕ್ ಮಾಡಿ ಸರಿಯಾದ ಮೇಲೆ ನಿಮ್ಮ ಹೆಸರಿನಲ್ಲಿ ಆಯುಷ್ಮಾನ್ ಕಾರ್ಡ್ ಅನ್ನು ಸಿದ್ಧಪಡಿಸಿ ನೀಡಲಾಗುತ್ತದೆ.

ಆರ್ಥಿಕವಾಗಿ ಹಿಂದುಳಿದಿರುವವರಿಗೆ ಖಂಡಿತವಾಗಿ ಆಯುಷ್ಮಾನ್ ಕಾರ್ಡ್ ಅತ್ಯಂತ ಉಪಯೋಗಕಾರಿ ವಸ್ತುವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿ(Narendra Modi) ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಜನರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಕಷ್ಟ ಆಗಬಾರದು ಎನ್ನುವ ಕಾರಣಕ್ಕಾಗಿ ಈ ನಿಯಮವನ್ನು ಜಾರಿಗೆ ತಂದಿದೆ.

ಲೋನ್ ವಿಭಾಗಕ್ಕೆ PayTm- ಎಂಟ್ರಿ. ತಲ್ಲಣ ಸೃಷ್ಟಿಸಿದ ಅಪ್ಲಿಕೇಶನ್. ಅರ್ಜಿ ಹಾಕಿ ಗ್ಯಾರಂಟಿ ಇಲ್ಲದೆ, ಮೂರು ಲಕ್ಷದ ಲೋನ್. Personal Loan