Loan: ಲೋನ್ ಸಿಕ್ಕಿಲ್ಲ ಎನ್ನುವ ಚಿಂತೆ ಬೇಡ- ಹೀಗೆ ಮಾಡಿದರೆ, ಕಡಿಮೆ ಬಡ್ಡಿಯಲ್ಲಿ ಲೋನ್ ಕೊಡುತ್ತಾರೆ.

Why you should get a Gold loan – Below are the benefits of Gold Loan.

Loan: ನಮಸ್ಕಾರ ಸ್ನೇಹಿತರೇ ಪರ್ಸನಲ್ ಲೋನ್ಗಾಗಿ(personal loan) ಕಾಯುತ್ತಿರುವಂತಹ ಸ್ನೇಹಿತರಿಗೆ ಇವತ್ತಿನ ಲೇಖನಿಯಲ್ಲಿ ಚಿನ್ನದ ಮೂಲಕ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಹ ಒಂದು ಉಪಾಯವನ್ನು ಹೇಳಿಕೊಡಲು ಹೊರಟಿದ್ದೇನೆ. ಪರ್ಸನಲ್ ಲೋನ್ ಗಿಂತ ಕಡಿಮೆ ಬಡ್ಡಿಯಲ್ಲಿ ನೀವು ಚಿನ್ನದ ಮೇಲೆ ಸಾಲವನ್ನು ಮಾಡಬಹುದಾಗಿತ್ತು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಿಮಗೆ ನೀಡುತ್ತೇವೆ.

ಪರ್ಸನಲ್ ನೀಡುವ ಸಂದರ್ಭದಲ್ಲಿ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಇತಿಹಾಸವನ್ನು ಸರಿಯಾಗಿ ಚೆಕ್ ಮಾಡಿದ ನಂತರವಷ್ಟೇ ಸಾಲವನ್ನು ನೀಡುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನಿಮಗೆ ಸಾಲ ಸಿಗುವುದು ವಿಳಂಬ ಆಗಬಹುದು ಇಲ್ಲವೇ ಹೆಚ್ಚಿನ ಬಡ್ಡಿದರವನ್ನು ವಿಧಿಸಿ ನಿಮಗೆ ಸಾಲವನ್ನು ನೀಡಬಹುದು.

ಸ್ನೇಹಿತರೇ, ಇದೇ ಸಮಯದಲ್ಲಿ ನಿಮಗೆ ಒಂದು ವೇಳೆ ಲೋನ್ ಹಣದ ಅಗತ್ಯ ಇದ್ದರೇ, ಕೇವಲ ಐದೇ ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಪಡೆಯಿರಿ, ಯಾವುದೇ ದಾಖಲೆ ಇಲ್ಲದೆ. ಹೆಚ್ಚಿನ ಮಾಹಿತಿಗಾಗಿ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

Why you should get a Gold loan – Below are the benefits of Gold Loan.

ಈ ಎರಡು ಜಂಜಾಟ ಬೇಡ ಅನ್ನೋದಾದ್ರೆ ನೀವು ಚಿನ್ನವನ್ನು ಅಡವಿಟ್ಟು(gold loan) ಸಾಲವನ್ನು ಪಡೆದುಕೊಂಡರೆ ಬಡ್ಡಿ ಕೂಡ ಕಡಿಮೆಯಾಗುತ್ತೆ ಹಾಗೂ ಸಾಲ ಕೂಡ ಸುಲಭವಾಗಿ ಸಿಗುತ್ತೆ. ಚಿನ್ನವನ್ನು ಅಡವಿಟ್ಟು ನೀವು ಸಾಲವನ್ನು ಪಡೆದುಕೊಳ್ಳುತ್ತೀರಿ ಎಂದಾದರೆ ಬ್ಯಾಂಕ್ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ನೋಡೋದಕ್ಕೆ ಹೋಗೋದಿಲ್ಲ. ಚಿನ್ನವನ್ನು ಸಾಕಷ್ಟು ಜನರು ಖರೀದಿ ಮಾಡುವುದು ಕೂಡ ಇದೇ ಕಾರಣಕ್ಕಾಗಿ ಯಾಕೆಂದರೆ ಕಷ್ಟಕಾಲದಲ್ಲಿ ನಮಗೆ ಆಪತ್ಬಾಂಧವನಾಗಿ ಈ ಚಿನ್ನ ಸಹಾಯ ಮಾಡುತ್ತದೆ ಎನ್ನುವುದಾಗಿ.

ಬ್ಯಾಂಕುಗಳು ಕೂಡ ನಿಮಗೆ ಚಿನ್ನವನ್ನು ಅಡವಿಟ್ಟು ಸಾಲವನ್ನು ನೀಡುವ ಸಂದರ್ಭದಲ್ಲಿ ಯಾವುದೇ ತಡ ಮಾಡುವುದಿಲ್ಲ ಯಾಕೆಂದರೆ ಇದು secured loan ಆಗಿರುತ್ತದೆ. ಯಾಕೆಂದರೆ ಒಂದು ವೇಳೆ ನೀವು ಸಾಲವನ್ನು ಕಟ್ಟಲು ಸಾಧ್ಯವಾಗಿದೆ ಎದುರು ಕೂಡ ನೀವು ಆಡಳಿತ ಇರುವಂತಹ ಚಿನ್ನವನ್ನು ಹರಾಜಿಗೆ ಇಟ್ಟು ಅದರಿಂದ ತನ್ನ ಹಣವನ್ನು ಬ್ಯಾಂಕ್ ಕಡಿತಗೊಳಿಸುತ್ತದೆ.

ಚಿನ್ನದ ಸಾಲದ (Gold Loan) ವಿಚಾರಕ್ಕೆ ಬರೋದಾದ್ರೆ ಆ ಚಿನ್ನದ ಮೌಲ್ಯದ ಅಂದಿನ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇರುತ್ತದೆಯೋ ಅದರ 70 ಅಥವಾ 80ರಷ್ಟು ಸಾಲವನ್ನು ನೀಡುತ್ತದೆ. Bank ಹಾಗೂ NBFC ಗಳಲ್ಲಿ ನಿಮಗೆ ಒಂದು ಪಾಯಿಂಟ್ ಐದು ಕೋಟಿ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯ ಸಿಗುತ್ತದೆ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 5 ಲಕ್ಷಗಳ ವರೆಗೆ ಗೋಲ್ಡ್ ಮೇಲೆ ಲೋನ್ ಸಿಗುತ್ತದೆ. 0.5 ಪ್ರತಿಶತ ಜಿಎಸ್‌ಟಿ ಹಾಗೂ ಇದರ ಜೊತೆಗೆ ನೂರು ರೂಪಾಯಿಗಳ ಪ್ರೊಸೆಸಿಂಗ್ ಫೀಸ್ ಅನ್ನು ಕೂಡ ಕಡಿತಗೊಳಿಸಬಹುದಾಗಿದೆ.

ಬ್ಯಾಂಕುಗಳಲ್ಲಿ ಗೋಲ್ಡ್ ಲೋನ್ ಮೇಲೆ ಎಂಟರಿಂದ ಹನ್ನೆರಡು ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಇಷ್ಟೆಲ್ಲ ಉತ್ತಮವಾದಂತಹ ಪ್ರಕ್ರಿಯೆಗಳು ಇದ್ದರೂ ಕೂಡ ನೀವು ಈ ಗೋಲ್ಡ್ ಲೋನ್ ಪಡೆದುಕೊಂಡು ಉತ್ತಮ ರೀತಿಯಲ್ಲಿ ಕಂತುಗಳನ್ನು ಕಟ್ಟಿಕೊಂಡು ಸಾಲವನ್ನು ಮುಗಿಸಿದರು ಕೂಡ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಲಿಂಕ್ ಆಗೋದಿಲ್ಲ. ಇನ್ಕಮ್ ಟ್ಯಾಕ್ಸ್ ಉಳಿತಾಯ ಮಾಡುವುದಕ್ಕೆ ಕೂಡ ಗೋಲ್ಡ್ ಲೋನ್ ಪರಿಗಣನೆಗೆ ಬರುವುದಿಲ್ಲ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಹೀಗಾಗಿ ಒಂದು ವೇಳೆ ನೀವು ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಆಸಕ್ತಿಯನ್ನು ಹೊಂದಿದ್ದು ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲದೆ ಹೋದರೆ ಅಥವಾ ನಿಮಗೆ ಯಾವುದೇ ಬ್ಯಾಂಕುಗಳು ಸರಿಯಾದ ಸಮಯದಲ್ಲಿ ಲೋನ್ ಗಳನ್ನು ನೀಡದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ನಿಮ್ಮ ಬಳಿ ಇರುವಂತಹ ಚಿನ್ನವನ್ನು ಅಡವಿಟ್ಟು ಗೋಲ್ಡ್ ಲೋನ್ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಉತ್ತಮ ರೀತಿಯ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

ಲೋನ್ ವಿಭಾಗಕ್ಕೆ PayTm- ಎಂಟ್ರಿ. ತಲ್ಲಣ ಸೃಷ್ಟಿಸಿದ ಅಪ್ಲಿಕೇಶನ್. ಅರ್ಜಿ ಹಾಕಿ ಗ್ಯಾರಂಟಿ ಇಲ್ಲದೆ, ಮೂರು ಲಕ್ಷದ ಲೋನ್. Personal Loan