Health Tips: ದಾಳಿಂಬೆಯನ್ನು ಬಳಸಿಕೊಂಡು ಜೀವನ ಪೂರ್ತಿ ಕಾಡುವ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.
Health Tips: ದಾಳಿಂಬೆಯನ್ನು ಬಳಸಿಕೊಂಡು ಜೀವನ ಪೂರ್ತಿ ಕಾಡುವ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಹೇಗೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.
Health Tips Bangalore Karnataka: ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಮಕ್ಕಳಿಂದ ಹಿಡಿದು ವಯಸ್ಸದ ಮುದುಕರವರೆಗೂ ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಮ್ಮ ಆರೋಗ್ಯದ ಕುರಿತು ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ದೇಹದಲ್ಲಿನ ಗ್ಲೂಕೋಸ್ ಕೊಂಚ ಏರಿಕೆ ಆದರೆ ಬಾರಿ ಸಮಸ್ಯೆಯನ್ನು ತಂದು ಬಿಡುತ್ತದೆ. ಹೀಗಾಗಿ ಅಂತಹ ರೋಗಿಗಳು ತಮ್ಮ ಆರೋಗ್ಯ ಕ್ರಮಗಳಲ್ಲಿ ಸಾಕಷ್ಟು ಕಟ್ಟುನಿಟ್ಟಾದ ಡಯಟ್ ಅನ್ನು ಫಾಲೋ ಮಾಡುತ್ತಿರುತ್ತಾರೆ. ಇದನ್ನು ಓದಿ- ಕನ್ನಡದಲ್ಲಿ ದುಡ್ಡು ಮಾಡುವುದು ಹೇಗೆ?? ಅದು ಮನೆಯಲ್ಲಿಯೇ ಕುಳಿತು-
(Health Tips) ಅಪ್ಪಿ ತಪ್ಪಿ ಸ್ವಲ್ಪ ನಿರ್ಲಕ್ಷ ಮಾಡಿದರು ಕೂಡ ದೇಹದಲ್ಲಿನ ಶುಗರ್ ಲೆವೆಲ್ ಹೆಚ್ಚಾಗಿ ಅದು ಮೂತ್ರಪಿಂಡ ಅಥವಾ ಹೃದ್ರೋಗದಂತಹ ಸಮಸ್ಯೆಗಳಿಗೆ ಕಾರಣವಾಗಿ ಬಿಡುತ್ತದೆ. ಹೀಗಾಗಿ ಡಯಾಬಿಟಿಕ್ ಪೇಷಂಟ್ಗಳು ಕೆಲವು ಪ್ರಾಥಮಿಕ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿದರೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ. ಇನ್ನು ಇಂತಹ ರೋಗಿಗಳಿಗೆ ವೈದ್ಯರು ದಾಳಿಂಬೆ ಹಾಗೂ ಇನ್ನಿತರೆ ಹಣ್ಣುಗಳನ್ನು ತಿನ್ನುವಂತೆ ಸೂಚಿಸುತ್ತಾರೆ.
(Health Tips) ಅಷ್ಟಕ್ಕೂ ಇದರಲ್ಲಿ ಅಂತಹ ವಿಶೇಷತೆ ಏನಿದೆ? ಇದು ನಿಜಕ್ಕೂ ಮಧುಮೇಹವನ್ನು ನಿಯಂತ್ರಿಸುತ್ತಾ? ಹಾಗೂ ಇದನ್ನು ಪ್ರತಿನಿತ್ಯ ಯಾವ ಕ್ರಮಗಳಲ್ಲಿ ಸೇವಿಸಬೇಕು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ‘ಒಂದು ದಾಳಿಂಬೆಗೆ ನೂರು ಕಾಯಿಲೆ’ ಎಂಬ ಮಾತನ್ನು ಸಾಮಾನ್ಯವಾಗಿ ನೀವು ಕೇಳಿರುತ್ತೀರಿ. ಇದಕ್ಕೆ ಮುಖ್ಯ ಕಾರಣ ದಾಳಿಂಬೆಯಲ್ಲಿರುವಂತಹ ಅದ್ಭುತ ಖನಿಜಾಂಶಗಳು, ದಾಳಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ, ಫೈಬರ್, ಒಮೇಗಾ ಸೆಕ್ಸ್, ಕೊಬ್ಬಿನಾಮ್ಲ, ಆಂಟಿ ಆಕ್ಸಿಡೆಂಟ್, ಪ್ಲೇವೊನೈಡ್, ಐರನ್, ಪೋಟಾಸಿಯಂ ಮತ್ತು ಸತುಗಳು ಹೇರಳವಾಗಿ ಇರುವ ಕಾರಣ ನಿಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ. (Health Tips) – ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?
(Health Tips) ಇನ್ನು ಮಧುಮೇಹ ರೋಗಿಗಳಿಗಂತು ದಾಳಿಂಬೆಯು ಅಮೃತಕ್ಕೆ ಸಮಾನವಾದದ್ದು ಎಂದರೆ ತಪ್ಪಾಗಲಾರದು. ಇದರಲ್ಲಿ ಮಧುಮೇಹ ವಿರೋಧಿ ಗುಣಗಳಿರುವುದರಿಂದ ಕೆಂಪು ಹಾಗೂ ಬಿಳಿ ದಾಳಿಂಬೆ ಬೀಜಗಳನ್ನು ಚೆನ್ನಾಗಿ ತೆಗೆದು ಅದರ ರಸವನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವಂತಹ ನಾರಿನಂಶದುರ್ಗುತ್ತದೆ ಹಾಗೂ ದಾಳಿಂಬೆಯು ದೇಹದಲ್ಲಿನ ಗ್ಲುಕೋಸ್ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಇರಿಸುವಂತೆ ಸಹಾಯ ಮಾಡುತ್ತದೆ. ರಕ್ತ ಹೀನತೆಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ದಾಳಿಂಬೆ ಹೊಂದಿದ್ದು ಗರ್ಭಿಣಿಯರಿಗೆ ಇದು ಅತ್ಯಂತ ಸಹಾಯಕವಾದ ಹಣ್ಣು ಎಂದರೆ ತಪ್ಪಾಗಲಾರದು.