Kerala Story: ದಿನೇ ದಿನೇ ಹೆಚ್ಚಾಗುತ್ತಿದೆ ಕೇರಳ ಸ್ಟೋರಿ ಚಿತ್ರದ ಕಲೆಕ್ಷನ್: ಈ ಬಾರಿ ಗಳಿಸಿದ್ದು ಎಷ್ಟು ಗೊತ್ತೇ?? ಕಾಶ್ಮೀರಿ ಫೈಲ್ಸ್ ನಂತೆ ಮುನ್ನುಗ್ಗುತ್ತಿದೆ ಕೇರಳ ಸ್ಟೋರಿ

Kerala Story: ದಿನೇ ದಿನೇ ಹೆಚ್ಚಾಗುತ್ತಿದೆ ಕೇರಳ ಸ್ಟೋರಿ ಚಿತ್ರದ ಕಲೆಕ್ಷನ್: ಈ ಬಾರಿ ಗಳಿಸಿದ್ದು ಎಷ್ಟು ಗೊತ್ತೇ?? ಕಾಶ್ಮೀರಿ ಫೈಲ್ಸ್ ನಂತೆ ಮುನ್ನುಗ್ಗುತ್ತಿದೆ ಕೇರಳ ಸ್ಟೋರಿ

Kerala Story- India: ನಮಸ್ಕಾರ ಸ್ನೇಹಿತರೇ ಕಾಶ್ಮೀರಿ ಪೈಲ್ಸ್ (The Kashmiri Files) ಸಿನಿಮಾದ ನಂತರ ಬಂದಂತಹ ಮತ್ತೊಂದು ಚಿತ್ರ ‘ದಿ ಕೇರಳ ಸ್ಟೋರಿ’ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದ್ದು, ಸತ್ಯ ಘಟನೆಯನ್ನು ತೆರೆಯಲ್ಲಿ ಮೂಲಕವೇ ಪ್ರೇಕ್ಷಕರನ್ನು ತನ್ನತ್ತ ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಆರಂಭಿಕ ದಿನದಲ್ಲಿ ತಕ್ಕಮಟ್ಟದ ಪ್ರದರ್ಶನ ಕಂಡಂತಹ ‘ದಿ ಕೇರಳ ಸ್ಟೋರಿ’ ಇದೀಗ ತನ್ನ ಫಲವತ್ತಾದ ಕಥಾ ಹೊಂದಿರ ಹೊಂದಿರುವ ಈ ಸಿನಿಮವು ಇನ್ನಷ್ಟು ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ.

ಹಾಗಾದ್ರೆ ಈ ಒಂದು ಚಿತ್ರ ಬಿಡುಗಡೆಯಾದ ಐದು ದಿನದಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಪುನೀತ್ ರಾಜಕುಮಾರ್ ಅವರ ರಣವಿಕ್ರಮ ಸಿನಿಮಾದಲ್ಲಿ ನಟಿಸಿರುವ ಬಹುಭಾಷಾ ನಟಿ ಆದಾ ಶರ್ಮ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ನಂತಹ ಸ್ಟಾರ್ ನಟಿಯರು ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮವು ಸುದೀಪ್ತೋ ಸೇನ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬಂದಿದ್ದು.

ಲವ್ ಜಿಹಾದ್ ಮತ್ತು ಮತಾಂತರ ಕುರಿತಾದ ಕೇರಳದಲ್ಲಿ ನಡೆದಿರುವ ನೈಜ ಸ್ಟೋರಿಯನ್ನು (Kerala Story) ಆದರಿಸಿದ ಚಿತ್ರ ಇದಾಗಿದ್ದು, ಮೇ ಐದನೇ ತಾರೀಕು 2023 ರಂದು ತೆರೆಕಂಡ ಈ ಸಿನಿಮಾ ಆರಂಭಿಕ ದಿನಗಳಲ್ಲಿ ಅಂದರೆ ಸಿನಿಮಾ ಬಿಡುಗಡೆಯಾದ ಮೊದಲ ದಿನ ಶುಕ್ರವಾರದಂದು 8.03 ಕೋಟಿ ಕಲೆಕ್ಷನ್ ಮಾಡಿತ್ತು ಹಾಗೂ ಶನಿವಾರ 11.22 ಕೋಟಿ, ಇನ್ನು ಭಾನುವಾರದಂದು ಬರೋಬ್ಬರಿ 16 ಕೋಟಿ ಕಲೆಕ್ಷನ್ ಮಾಡಿ, ಸೋಮವಾರ 10.07 ಕೋಟಿ ಹಾಗೂ ಮಂಗಳವಾರ 11.14 ಕೋಟಿ ಕಲೆಕ್ಷನ್. ಇದನ್ನು ಓದಿ: ಹಳ್ಳಿಯಾದರೂ ಸರಿ, ದಿಲ್ಲಿಯಾದರೂ ಸರಿ. ಮನೆ ಬಳಿ ಈ ಉದ್ಯಮ ಆರಂಭಿಸಿ. ತಿಂಗಳಿಗೆ ಕನಿಷ್ಠ 50 ಸಾವಿರ ದುಡಿಯುವುದು ಹೇಗೆ ಗೊತ್ತೇ??

ಹೀಗೆ ಮೊದಲ ಐದು ದಿನದಲ್ಲಿಯೇ ಬರೋಬ್ಬರಿ 56.86 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹಾಫ್ ಸೆಂಚುರಿ ಬಾರಿಸಿದೆ. ಹೀಗಿರುವಾಗ ಯಾವುದೇ ಸ್ಟಾರ್ ನಟರು ಇರದಂತಹ ಈ ಒಂದು ಸಿನಿಮಾ ಮುಂದಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಿನಿಮಾವನ್ನು ತಮಿಳುನಾಡಿನಲ್ಲಿ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಪ್ರದರ್ಶನ ಮಾಡಿಲ್ಲ. ಹೌದು ಗೆಳೆಯರೇ ಪ್ರತಿಭಟನೆಯ ಹಿನ್ನೆಲೆ ದಿ ಕೇರಳ ಸ್ಟೋರಿ (Kerala Story) ಸಿನಿಮಾದ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

ಅದರಂತೆ ರಾಜ್ಯದಲ್ಲಿ ದ್ವೇಷ ಹಾಗೂ ಹಿಂಸಾ’ಚಾರದ ಘಟನೆಗಳನ್ನು ತಪ್ಪಿಸುವ ಸಲುವಾಗಿ ((Kerala Story)) ತಮ್ಮ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪಶ್ಚಿಮ ಬಂಗಾಳದ ಸರ್ಕಾರವು ಸಿನಿಮಾವನ್ನು ಬ್ಯಾನ್ ಮಾಡಿದ್ದೇವೆ ಎಂದು ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಇನ್ನು ಈ ಒಂದು ಸಿನಿಮಾ ನೋಡಿ ಬಂದಂತಹ ಯುವಕರು ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹೊರ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಯಾವ ಮಟ್ಟದ ಸಕ್ಸಸ್ಅನ್ನು ಈ ಒಂದು ಸಿನಿಮಾ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??