Personal Loan: ಪೈಪೋಟಿ ಹೆಚ್ಚಾಯ್ತು- 25 ಲಕ್ಷ ಲೋನ್ ಸುಲಭವಾಗಿ ಕೊಡಲು ಮುಂದೆ ಬಂದ IndusInd ಬ್ಯಾಂಕ್. ಅರ್ಜಿ ಸಲ್ಲಿಸಿ, ಲೋನ್ ಪಡೆಯಿರಿ.

A Complete Guide to IndusInd Bank Instant Personal Loans: Requirements for Documentation, Interest Rates, Processing Fees, and Eligibility. Examine the Instant Personal Loan choices offered by IndusInd Bank to choose which one best suits your needs.

Personal Loan: ನಮಸ್ಕಾರ ಸ್ನೇಹಿತರೇ ಈಗ ಪರ್ಸನಲ್ ಬೇಕು ಎಂದಾದಲ್ಲಿ ನೀವು ಕಾಯಬೇಕಾದ ಅಗತ್ಯವಿಲ್ಲ Indusind ಬ್ಯಾಂಕ್ ಮೂಲಕ 72 ಗಂಟೆಗಳ ಒಳಗಾಗಿ 25 ಲಕ್ಷ ರೂಪಾಯಿಗಳವರೆಗೂ ಕೂಡ ಲೋನ್ ಅನ್ನು ಪಡೆದುಕೊಳ್ಳಬಹುದು. ಇದು ನೂರು ಪ್ರತಿಶತ ಡಿಜಿಟಲ್ ಪ್ರಾಸೆಸ್ ಆಗಿದ್ದು ಬನ್ನಿ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

Indusind ಬ್ಯಾಂಕ್ನಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವ ಮೇಲಿನ ಲಾಭಗಳು- benefits of IndusInd Personal Loan

  1. ಮೊದಲನೆಯದಾಗಿ ಕೇವಲ 10.49 ಪ್ರತಿಶತ ವಾರ್ಷಿಕ ಬಡ್ಡಿ ದರದ ಕಡಿಮೆ ಬಡ್ಡಿಯ ಲಾಭ ಸಿಗುತ್ತದೆ.
  2. 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಲೋನ್ ನಿಮಗೆ 72 ಗಂಟೆಗಳಲ್ಲಿ ಸಿಗುತ್ತದೆ.
  3. ಮನೆಯಲ್ಲಿ ಕುಳಿತುಕೊಂಡು ಸಂಪೂರ್ಣವಾಗಿ ಡಿಜಿಟಲ್ ಮೂಲಕ ಅಂದರೆ ಆನ್ಲೈನ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಸಾಲವನ್ನು ಮರುಪಾವಧಿ ಮಾಡುವುದಕ್ಕೆ 60 ತಿಂಗಳು ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ.
  4. 72 ಗಂಟೆಗಳ ಒಳಗಾಗಿ ಅಂದರೆ ಮೂರು ದಿನಗಳ ಒಳಗಾಗಿ ನಿಮಗೆ ಲೋನ್ ಸಿಗುತ್ತದೆ ಹಾಗೂ ಸಾಲಕ್ಕಾಗಿ ಯಾವುದೇ ರೀತಿಯ ಕೊಲೆಟರಲ್ ಅನ್ನು ನೀಡಬೇಕಾದ ಅಗತ್ಯ ಇಲ್ಲ.
A Complete Guide to IndusInd Bank Instant Personal Loans: Requirements for Documentation, Interest Rates, Processing Fees, and Eligibility. Examine the Instant Personal Loan choices offered by IndusInd Bank to choose which one best suits your needs.
A Complete Guide to IndusInd Bank Instant Personal Loans: Requirements for Documentation, Interest Rates, Processing Fees, and Eligibility. Examine the Instant Personal Loan choices offered by IndusInd Bank to choose which one best suits your needs.

Indusind ಬ್ಯಾಂಕಿನ ಬಡ್ಡಿ ಹಾಗೂ ಚಾರ್ಜಸ್ ಗಳು- IndusInd Bank Interest rates and charges.

  1. ಪ್ರಮುಖವಾಗಿ ಬಡ್ಡಿ 10.
    49 ಪ್ರತಿಶತ ವಾರ್ಷಿಕ ಬಡ್ಡಿದರದಿಂದ ಪ್ರಾರಂಭವಾಗುತ್ತದೆ.
  2. ಇನ್ನು ಇದರ ಮೇಲೆ ಮೂರು ಪ್ರತಿಶತ ಪ್ರೋಸೆಸಿಂಗ್ ಫೀಸ್ ಕೂಡ ಇರುತ್ತದೆ. ಒಂದು ವರ್ಷಗಳ ನಂತರ ಅಂದರೆ ಸಾಲದ ಅವಧಿಗಿಂತ ಮುಂಚೆ ನೀವು ಹಣವನ್ನು ಕಟ್ಟೋದಕ್ಕೆ ಹೋದರೆ ಆ ಸಂದರ್ಭದಲ್ಲಿ ನಾಲ್ಕು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತೆ.
  3. ಲೋನ್ ಕ್ಯಾನ್ಸಲೇಶನ್ ಚಾರ್ಜ್ ಬಗ್ಗೆ ಮಾತನಾಡುವುದಾದರೆ ಸಾವಿರ ರೂಪಾಯಿ ನೀಡಬೇಕಾಗುತ್ತೆ.
  4. ಲೋನ್ ಕಂತನ್ನು ಕಟ್ಟಬೇಕಾದಲ್ಲಿ ನೀವು ಐದು ದಿನಗಳಿಂದ ಹೆಚ್ಚಿನ ತಡ ಮಾಡಿದ್ರೆ 150 ರೂಪಾಯಿ ಕಟ್ಟಬೇಕಾಗುತ್ತೆ.

ಇದೇ ರೀತಿಯ ಸಾಕಷ್ಟು ಶುಲ್ಕವನ್ನು ಕಟ್ಟಬೇಕಾದ ಅಂತಹ ಅಗತ್ಯವಿರುತ್ತದೆ ಇವುಗಳನ್ನು ನೀವು ನಿಮ್ಮ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ರೂಲ್ಸ್ ಹಾಗೂ ಕಂಡೀಶನ್ಗಳ ಕಲಂ ನಲ್ಲಿ ಓದಿಕೊಳ್ಳಬಹುದಾಗಿದೆ.

Indusind ಬ್ಯಾಂಕಿನಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಉದ್ಯೋಗಿ ಹಾಗೂ ಸೆಲ್ಫ್ ಎಂಪ್ಲಾಯ್ಡ್ ಗಳಿಗೆ ಇರಬೇಕಾಗಿರುವ ಅರ್ಹತೆಗಳು- Eligibility to get Personal Loan from IndusInd Bank

ಉದ್ಯೋಗಿಗಳು

  1. ವಯಸ್ಸು 21ರಿಂದ 60ರ ನಡುವೆ ಇರಬೇಕು ಹಾಗೂ ಕನಿಷ್ಠಪಕ್ಷ 25,000 ಸಂಬಳವನ್ನು ಪ್ರತಿ ತಿಂಗಳು ಪಡೆದುಕೊಳ್ಳಬೇಕು.
  2. ನೀವು ಇರುವಂತಹ ಕೆಲಸದಲ್ಲಿ ಎರಡು ವರ್ಷಗಳ ವರ್ಕಿಂಗ್ ಎಕ್ಸ್ಪೀರಿಯನ್ಸ್ ಇರಬೇಕು.
  3. ನಿಮ್ಮ ರೆಸಿಡೆನ್ಸಿ ಪ್ರೂಫ್ ಹೊಂದಿರಬೇಕು.

ಸೆಲ್ಫ್ ಎಂಪ್ಲಾಯಿಡ್ಗಳು

  1. ಇಲ್ಲಿ ವಯೋ ಮಾನ್ಯತೆ 25 ರಿಂದ 65 ವರ್ಷದ ಒಳಗೆ ಇರಬೇಕು.
  2. ವಾರ್ಷಿಕ ಆದಾಯ ಕನಿಷ್ಠ ಪಕ್ಷ 4.80 ಲಕ್ಷಕ್ಕಿಂತ ಹೆಚ್ಚು ಇರಬೇಕು. ಟ್ಯಾಕ್ಸ್ ಕಡಿತಗೊಂಡ ನಂತರ ಎಂಬುದನ್ನು ಇಲ್ಲಿ ನೆನಪಿಟ್ಟುಕೊಳ್ಳಿ.
  3. ನಾಲ್ಕರಿಂದ ಐದು ವರ್ಷಗಳ ಅನುಭವವನ್ನು ಕೂಡ ನೀವು ಇರುವಂತಹ ಕ್ಷೇತ್ರದಲ್ಲಿ ಹೊಂದಿರಬೇಕು.

Indusind ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ ಗಳು- Documents required to get IndusInd Loan

  1. ಮೂರು ತಿಂಗಳುಗಳ ಸ್ಯಾಲರಿ ಸ್ಲಿಪ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕು.
  2. ಫಾರ್ಮ್ 16 ರ ಜೊತೆಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇರಬೇಕು.
  3. ನೀವು ಈಗ ಇರುವಂತಹ ಮನೆಯ ಪ್ರೂಫ್ ಅಂದ್ರೆ ಅಡ್ರೆಸ್ ಪ್ರೂಫ್ ರೀತಿಯಲ್ಲಿ ನೀಡಬೇಕು. ಅದು ಎಲೆಕ್ಟ್ರಿಸಿಟಿ ಬಿಲ್ ಕೂಡ ಆಗಿರಬಹುದು ಅಥವಾ ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ ರೆಂಟಲ್ ಅಗ್ರಿಮೆಂಟ್ ಕೂಡ ಆಗಬಹುದು.

ಇದನ್ನು ಕೂಡ ಓದಿ: Personal Loan: ಮೊಬೈಲ್ ಇಂದ ಅರ್ಜಿ ಹಾಕಿದರು ಸಾಕು, ಗ್ಯಾರಂಟಿ ಇಲ್ಲದೆ 10 ಲಕ್ಷ ಕೊಡಲು ಘೋಷಣೆ ಮಾಡಿದ SBI. ನೇರವಾಗಿ ಬ್ಯಾಂಕ್ ಖಾತೆಗೆ

Indusind ಬ್ಯಾಂಕಿನಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ವಿಧಾನ- How to get a Loan from IndusInd Bank

  1. ಮೊದಲಿಗೆ Indusind ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ಲೋನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಅಳವಡಿಸಬೇಕು.
  2. ಅಲ್ಲಿ ಅರ್ಜಿ ಫಾರ್ಮ್ ಅನ್ನು ತುಂಬಿಸಿ ನಂತರ ನೀವು ಮುಖ್ಯ ಪುಟಕ್ಕೆ ಬರುತ್ತೀರಿ.
  3. ಫೋನ್ ನಂಬರ್ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುವ ಮೂಲಕ ನಿಮ್ಮ ಲೋನ್ ಪಡೆದುಕೊಳ್ಳುವ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.
  4. ಎಲ್ಲ ಮಾಹಿತಿಗಳನ್ನು ಹಾಗೂ ಲೋನ್ ಪಡೆದುಕೊಳ್ಳುವ ಅರ್ಹತೆಯನ್ನು ಪೂರೈಸಿದ ನಂತರ ಬ್ಯಾಂಕಿನ ಸಿಬ್ಬಂದಿಗಳು ನಿಮಗೆ ಕರೆ ಮಾಡಿ ಕೆಲವೊಂದು ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.
  5. ಎಲ್ಲಾ ಪ್ರಾಸೆಸ್ ಮುಗಿದ ನಂತರ ಅಷ್ಟೇ, ನೀವು ಅರ್ಹ ಆಗಿರುವಂತಹ ಪರ್ಸನಲ್ ಲೋನ್ ಮೊತ್ತವನ್ನು ನೀವು ನಮೂದಿಸಿರುವಂತಹ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

IndusInd Bank ವೆಬ್ಸೈಟ್ ಮತ್ತು ಕಸ್ಟಮರ್ ಕೇರ್ ನಂಬರ್

IndusInd Bank Instant Personal Loans: A Comprehensive Guide to Eligibility, Interest Rates, Processing Fees, and Document Requirements

Indusind ಬ್ಯಾಂಕಿನಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಉಂಟಾದಲ್ಲಿ ನೀವು ನೇರವಾಗಿ ಕಸ್ಟಮರ್ ಕೇರ್ ನಂಬರ್ ಗಳಾಗಿರುವ 022-68577777 / 022-44066666 / 022-42207777 / 1860 267 7777 ನಂಬರ್ಗಳಿಗೆ ಕರೆ ಮಾಡುವ ಮೂಲಕ ಸಲಹೆಯನ್ನು ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.