Get Personal Loan: ಯಾವುದೇ ಗ್ಯಾರಂಟಿ ಇಲ್ಲದೆ, ಹತ್ತೇ ನಿಮಿಷದಲ್ಲಿ 40 ಲಕ್ಷದ ವರೆಗೂ ಲೋನ್ ಕೊಡಲು ಬಜಾಜ್ ನಿರ್ಧಾರ. ಅರ್ಜಿ ಹಾಕಿ ಬ್ಯಾಂಕ್ ಖಾತೆಗೆ ಹಣ.

Get Personal Loan From Bajaj: Here is complete details of Bajaj personal Loan- Eligibility, Documents required, EMI details and Interest details of bajaj Personal Loan

Get Personal Loan details: ನಮಸ್ಕಾರ ಸ್ನೇಹಿತರೆ ಸಾಲದ ಅಗತ್ಯ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಖಂಡಿತವಾಗಿ ಇವತ್ತಿನ ಲೇಖನ ಸಾಕಷ್ಟು ಮಾಹಿತಿಯನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ. ಹೌದು ನಾವ್ ಮಾತಾಡ್ತಿರೋದು ಬಜಾಜ್ ಫೈನಾನ್ಸ್(Bajaj Finance) ಮೂಲಕ ಯಾವ ರೀತಿಯಲ್ಲಿ ಕೆಲವು ನಿಮಿಷಗಳಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಮಾಹಿತಿ ನೀಡಲು ಹೊರಟಿದ್ದೇವೆ. Bajaj finserve ಮೂಲಕ ನೀವು 40 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

Bajaj Finserve ನಲ್ಲಿರುವ ಮೂರು ವಿಧದ ಲೋನ್ ಗಳು – 3 Different types of Bajaj Personal Loan
Flexi Term Loan: Details of bajaj Flexi Term Loan.

ಉದಾಹರಣೆಗೆ ನೀವು 2 ಲಕ್ಷಗಳ ಸಾಲ ತೆಗೆದುಕೊಂಡಿದ್ದೀರಿ ಎಂಬುದಾಗಿ ಭಾವಿಸಿ. 24 ತಿಂಗಳ ಅವಧಿಗೆ ಇರುವಂತಹ ಈ ಸಾಲದ ಮೊತ್ತವನ್ನು EMI ರೂಪದಲ್ಲಿ ಈಗಾಗಲೇ 50,000ಗಳಲ್ಲಿ ಕಟ್ಟಿದ್ದೀರಿ ಎಂಬುದಾಗಿ ಪರಿಗಣಿಸಿ. ಕೆಲವೊಂದು ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ನಿಮಗೆ ಮತ್ತೆ 50,000ಗಳ ಸಾಲ ಬೇಕಾಗಿರುತ್ತದೆ ಆಗ ನೀವು ಮೈ ಅಕೌಂಟ್ಗೆ ಹೋಗಬೇಕಾಗುತ್ತದೆ. ನಿಮ್ಮ ಫ್ಲೆಕ್ಸಿ ಟರ್ಮ್ ಲೋನ್ ಖಾತೆಯಿಂದ ನೀವು 50 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು ಹಾಗೂ ಮೂರು ತಿಂಗಳ ನಂತರ ಸಿಗುವಂತಹ 1 ಲಕ್ಷದ ಬೋನಸ್ ನಿಂದ ನಿಮ್ಮ ಫ್ಲೆಕ್ಸಿ ಲೋನ್ ನ ಭಾಗವನ್ನು ಸಂದರ್ಭದಲ್ಲಿ ನೀವು ಕಟ್ಟಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಬಡ್ಡಿ ದರ ಕೂಡ ಆಟೋಮೆಟಿಕ್ ಆಗಿ ಅಡ್ಜಸ್ಟ್ ಆಗುತ್ತದೆ. ಕೇವಲ ನೀವು ಕಟ್ಟಬೇಕಾಗಿರುವಂತಹ ಉಳಿದಿರುವ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

Flexi hybrid loan: Details of bajaj Flexi hybrid loan.

ಇದು ಫ್ಲೆಕ್ಸಿ ಟರ್ಮ್ ಲೋನ್ ರೀತಿಯಲ್ಲೇ ಕೆಲಸ ಮಾಡುವಂತಹ ಮತ್ತೊಂದು ಪರ್ಸನಲ್ ಲೋನ್ ವಿಧವಾಗಿದೆ. ಈ ಲೋನ್ ನ ಆರಂಭಿಕ ಭಾಗ ನಿಮ್ಮ ಲೋನ್ ನ ಒಟ್ಟಾರೆ ಅವಧಿಯ ಮೇಲೆ ನಿರ್ಧರಿತವಾಗಿರುತ್ತದೆ. ಉಳಿದ ಅವಧಿಗೆ EMI ಹಾಗೂ ಪ್ರಿನ್ಸಿಪಲ್ ಕಾಂಪೊನೆಂಟ್ ಗಳ ಆದ್ಯತೆ ಇಲ್ಲಿ ಕಂಡು ಬರುತ್ತದೆ.

Term loan: Details of bajaj Term loan

ಇದು ಬೇರೆ ಯಾವುದೇ ಸಾಮಾನ್ಯ ರೀತಿಯ ಪರ್ಸನಲ್ ಲೋನ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ನೀವೊಂದು ನಿರ್ದಿಷ್ಟ ಮೊತ್ತದ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳುತ್ತೀರಿ ಹಾಗೂ ಅದನ್ನು EMI ಗಳಲ್ಲಿ ವಿಭಜನೆ ಮಾಡಲಾಗುತ್ತದೆ. ಈ ಇನ್ಸ್ಟಾಲ್ಮೆಂಟ್ ನಲ್ಲಿ ಬಡ್ಡಿ ಹಾಗೂ ಪ್ರಿನ್ಸಿಪಲ್ ಅಮೌಂಟ್ ಎರಡು ಕೂಡ ಒಳಗೊಂಡಿರುತ್ತದೆ. ಇನ್ನು ಅವಧಿಗೂ ಮುಂಚೆ ನೀವು ಈ ಲೋನ್ ಅನ್ನು ಕಟ್ಟಿದರೆ ಕೆಲವೊಂದು ಶುಲ್ಕವನ್ನು ಕೂಡ ಕಟ್ಟಬೇಕಾಗುತ್ತೆ.

ಇಲ್ಲಿ ಲೋನ್ ಪಡೆದುಕೊಳ್ಳುವುದರ ಮೂಲಕ ಸಿಗುವಂತಹ ಲಾಭಗಳು- benefits of getting a Personal Loan from Bajaj

ಇಲ್ಲಿ ಮೂರು ವಿಭಿನ್ನವಾದ ಲೋನ್ ಗಳು ಇದ್ದು ನಿಮಗೆ ಫ್ಲೆಕ್ಸಿಬಲ್ ಆಗುವಂತಹ ಲೋನ್ ಗಳನ್ನು (Get Personal Loan) ಪಡೆದುಕೊಳ್ಳಬಹುದಾಗಿದೆ. ನೀವು ಅವರಿಗೂ ಮುಂಚೆ ಕಟ್ಟುವಂತಹ ನಿಮ್ಮ ಲೋನಿನ ಭಾಗದ ಮೇಲೆ ಯಾವುದೇ ಚಾರ್ಜ್ ವಿಧಿಸಲಾಗುವುದಿಲ್ಲ. ನಿಮ್ಮ ಚಿಕ್ಕ ಖರ್ಚಿನಿಂದ ಪ್ರಾರಂಭಿಸಿ ದೊಡ್ಡ ಖರ್ಚಿನವರೆಗೂ ಕೂಡ 20,000 ರೂಪಾಯಿಯಿಂದ 40 ಲಕ್ಷ ರೂಪಾಯಿಗಳ ವರೆಗೂ ಲೋನ್ ದೊರಕುತ್ತದೆ. ಲೋನ್ ಕಟ್ಟೋದಕ್ಕೆ ನಿಮಗೆ ಆರರಿಂದ 96 ತಿಂಗಳವರೆಗೂ ಕೂಡ ಸಮಯವನ್ನು ನೀಡಲಾಗುತ್ತದೆ ಹಾಗೂ ಕೇವಲ ನಿಮಿಷಗಳಲ್ಲಿ ನಿಮ್ಮ ಲೋನ್ ಪಡೆದುಕೊಳ್ಳಬಹುದು.

ಲೋನ್ ಪಡೆಯೋದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to Get Personal Loan from bajaj

ಲೋನ್ ಗೆ ಅಪ್ಲೈ ಮಾಡಬಹುದು ಭಾರತೀಯರಾಗಿರಬೇಕು ಹಾಗೂ ವಯಸ್ಸು 21ರಿಂದ 80 ವಯಸ್ಸಿನ ನಡುವೆ ಇರಬೇಕು. ಒಂದು ವೇಳೆ ಉದ್ಯೋಗಿಯಾಗಿದ್ರೆ ಪಬ್ಲಿಕ್ ಪ್ರೈವೇಟ್ ಅಥವಾ ಮಲ್ಟಿ ನ್ಯಾಷನಲ್ ಕಂಪನಿ ಉದ್ಯೋಗಿ ಆಗಿರಬೇಕು. ನಿಮ್ಮ ಸಿಬಿಲ್ ಸ್ಕೋರ್ 685 ಕ್ಕಿಂತ ಮೇಲೆ ಇರಬೇಕು. ನೀವು ವಾಸಿಸುತ್ತಿರುವ ನಗರದ ಆಧಾರದ ಮೇಲೆ ಕನಿಷ್ಠ ಪಕ್ಷ ಇಪ್ಪತ್ತೈದು ಸಾವಿರ ರೂಪಾಯಿಗಿಂತ ನಿಮ್ಮ ತಿಂಗಳ ಸಂಬಳ ಹೆಚ್ಚಿರಬೇಕು. (Get Personal Loan)

ಇಂದಿನ ಇತರ ಸುದ್ದಿಗಳು- Get Instant Loan: ಆಧಾರ್ ತೋರಿಸಿ 2 ಲಕ್ಷ ಸಾಲ ಸುಲಭವಾಗಿ ಪಡೆಯಿರಿ. ಅದು ಕೇವಲ ಐದೇ ನಿಮಿಷದಲ್ಲಿ.

ಲೋನ್ ಪಡೆಯಲು ಬೇಕಾಗುವಂಥ ಡಾಕ್ಯುಮೆಂಟ್ಗಳು- Required documents to get Personal Loan from Bajaj

KYC ಡಾಕ್ಯೂಮೆಂಟ್ ರೂಪದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕೂಡ ಬೇಕಾಗಿರುತ್ತದೆ. ಇದರ ಜೊತೆಗೆ ನೀವು ಉದ್ಯೋಗಿಯಾಗಿದ್ದರೆ ಜಾಬ್ ಕಾರ್ಡ್ ಕೂಡ ಬೇಕಾಗುತ್ತದೆ. ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಸ್ಯಾಲರಿ ಸ್ಲಿಪ್ ಎರಡು ಕೂಡ ಕಳೆದ ಮೂರು ತಿಂಗಳದ್ದು ಬೇಕಾಗುತ್ತದೆ.

ಸಾಲ ಪಡೆದುಕೊಳ್ಳುವ ವಿಧಾನ- How to apply for Bajaj Personal Loan

Bajaj finserv ನಲ್ಲಿ ಕಾಣಿಸಿಕೊಳ್ಳುವಂತಹ Apply ಬಟನ್ ಅನ್ನು ಕ್ಲಿಕ್ ಮಾಡಬೇಕು (Get Personal Loan). 10 ಡಿಜಿಟ್ ಗಳ ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡಬೇಕು ನಂತರ ಅಲ್ಲಿ ಓಟಿಪಿ ಜನರೇಟ್ ಆಗುತ್ತದೆ ಅದನ್ನು ಕೂಡ ಸಬ್ಮಿಟ್ ಮಾಡಿ. ಇದಾದ ನಂತರ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ ಅವುಗಳನ್ನು ಭರ್ತಿ ಮಾಡಿ. ಇದಾದ ನಂತರ ಕಾಣಿಸಿಕೊಳ್ಳುವ Proceed ಬಟನ್ ಅನ್ನು ಕ್ಲಿಕ್ ಮಾಡಿ. ಅಲ್ಲಿರುವಂತಹ ಮೂರು ವಿಧದ ಪರ್ಸನಲ್ ಲೋನ್ ಗಳಲ್ಲಿ ನೀವು ಯಾವ ರೀತಿಯ ಲೋನ್ ಬೇಕು ಎನ್ನುವುದನ್ನು ಆಯ್ಕೆ ಮಾಡಬಹುದಾಗಿದೆ. ನೀವು ಮರುಪಾವತಿ ಮಾಡುವಂತಹ ಸಮಯದ ಅವಧಿಯನ್ನು ಕೂಡ ಇಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ. ಇದಾದ ನಂತರ ನಿಮ್ಮ KYC ಅನ್ನು ಕಂಪ್ಲೀಟ್ ಮಾಡಿ ನಿಮ್ಮ ಲೋನ್ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ. ಇದಾದ ನಂತರ ಸಿಬ್ಬಂದಿಗಳು ನಿಮ್ಮ ಪ್ರತಿಯೊಂದು ಡಾಕ್ಯುಮೆಂಟ್ಗಳು ಹಾಗೂ ವಿವರಗಳನ್ನು ಪರಿಶೀಲಿಸಿ ಮುಂದಿನ ಪ್ರಕ್ರಿಯೆಗೆ ಹೋಗುತ್ತಾರೆ.

ಪರ್ಸನಲ್ ಲೋನ್ಗಳ ಮೇಲೆ ತಗಲುವ ಬಡ್ಡಿದರ ಹಾಗೂ ಚಾರ್ಜಸ್- Interest Rate and Processing charges details

ಇಲ್ಲಿ ಪಡೆಯುವಂತಹ ಪರ್ಸನಲ್ ಲೋನ್ ಮೇಲೆ ಬಡ್ಡಿ ದರದ ರೂಪದಲ್ಲಿ 11 ರಿಂದ 37 ಪ್ರತಿಶತ ಪ್ರತಿವರ್ಷಕ್ಕೆ ಬಡ್ಡಿ ದರವನ್ನು ನಿಗದಿಪಡಿಸಲಾಗುವುದು. ಟ್ಯಾಕ್ಸ್ ಸೇರಿಸಿ ಪ್ರೋಸಸಿಂಗ್ ಫೀಸ್ 3.93 ಪ್ರತಿಶತ ಆಗಿರುತ್ತದೆ. ಒಂದು ವೇಳೆ ನೀವು ಸರಿಯಾದ ಸಮಯದಲ್ಲಿ ಕಂತನ್ನು ಕಟ್ಟದೆ ಹೋದಲ್ಲಿ ಬೌನ್ಸ್ ಚಾರ್ಜ್ ರೂಪದಲ್ಲಿ 700 ರಿಂದ 1200 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಅವಧಿಗೂ ಮುಂಚೆ ಲೋನ್ ಕಟ್ಟಿದ್ರೆ ಟರ್ಮ್ ಲೋನ್, ಫ್ಲೆಕ್ಸಿಟರ್ಮ್ ಲೋನ್ ಹಾಗೂ ಫ್ಲೆಕ್ಸಿ ಹೈಬ್ರಿಡ್ ಲೋನ್ ನಲ್ಲಿ ಕೂಡ 4.72 ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ ಪ್ರತಿ ತಿಂಗಳು ಕಟ್ಟುವಂತಹ ಬಡ್ಡಿಯಲ್ಲಿ ಏನಾದರೂ ತಡವಾದಲ್ಲಿ ಆ ಸಂದರ್ಭದಲ್ಲಿ ಪೆನಾಲ್ಟಿ ರೂಪದಲ್ಲಿ 3.50% ಶುಲ್ಕವನ್ನು ಕಟ್ಟಬೇಕಾಗುತ್ತದೆ. ಇದೇ ರೀತಿ ಹಲವಾರು ಶುಲ್ಕಗಳು ಹಾಗೂ ಚಾರ್ಜಸ್ ಗಳು ಈ ಫೈನಾನ್ಸ್ ಲೋನ್ ನಲ್ಲಿ ಕಂಡು ಬರುತ್ತದೆ ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಕೂಡ ನೀವು ಭೇಟಿಯಾಗಬಹುದು.