Get Instant Personal Loan: ಅರ್ಜಿ ಹಾಕುವುದೇ ತಡ, ಕೇವಲ 30 ನಿಮಿಷದಲ್ಲಿ ನಿಮಗೆ ಲಕ್ಷ ಲಕ್ಷ ಲೋನ್ ಕೊಡುತ್ತಾರೆ. ಎಲ್ಲರಿಗೂ ಸಿಕ್ಕಿದೆ ನಿಮಗೂ ಸಿಗುತ್ತದೆ
How to Get Instant Personal Loan with in 30 minutes
Get Instant Personal Loan: ನಮಸ್ಕಾರ ಸ್ನೇಹಿತರೇ ಸಾಮಾನ್ಯ ಸಾಲಕ್ಕಾಗಿ 24 ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯ ಕಾಯುವುದಕ್ಕಿಂತ ಕೇವಲ 30 ನಿಮಿಷಗಳಲ್ಲಿ ನೀವು ಡಿಜಿಟಲ್ ಮಾಧ್ಯಮದ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ. ಸಾಕಷ್ಟು ಸಮಯಗಳಲ್ಲಿ ಆರ್ಥಿಕ ಅಗತ್ಯತೆ ಇರುವವರಿಗೆ ಅರ್ಜೆಂಟಾಗಿ ಸಾಲ ಬೇಕು ಎಂದಾಗ ಖಂಡಿತವಾಗಿ ನೀವು ಈ ಮಾರ್ಗವನ್ನು ಅನುಸರಿಸಬಹುದಾಗಿದೆ.
Table of Contents
ಡಿಜಿಟಲ್ ಪರ್ಸನಲ್ ಲೋನ್ ಬಗ್ಗೆ ತಿಳಿಯಿರಿ- What is Digital Personal Loan
ಯಾವುದೇ ಕೊಲೆಟರಲ್ ಇಲ್ಲದೆ ಕಡಿಮೆ ಡಾಕುಮೆಂಟ್ಗಳ ಮೂಲಕ ನೀವು ಸಾಲ ಸೌಲಭ್ಯವನ್ನು ಡಿಜಿಟಲ್ ಪರ್ಸನಲ್ ಲೋನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯ ಸಾಲು ಸೌಲಭ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ನೀವು ಈ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ದೇಶದ ಬಡವರಿಗೆ ಸಹಾಯ ಆಗಲಿ ಎಂದು ಸುಲಭವಾಗಿ ಲೋನ್ ಕೊಡಲು ನಿರ್ಧಾರ ಮಾಡುತ್ತಿರುವ ಫೈನಾನ್ಸ್ ಸಂಸ್ಥೆ-
Personal Loan: ಇದೀಗ ಲೋನ್ ಕೊಡಲು ಮುಂದಾದ ದೊಡ್ಡ L & T ಕಂಪನಿ- ಅದೆಷ್ಟು ಸುಲಭ ಲೋನ್ ಪಡೆಯುವುದು
ಡಿಜಿಟಲ್ ಪರ್ಸನಲ್ ಲೋನ್ ಫೀಚರ್ ಗಳು- Digital personal loan features
ಮೊದಲನೆಯದಾಗಿ ಅತ್ಯಂತ ಕಡಿಮೆ ಪೇಪರ್ ವರ್ಕ್ ಗಳು ಇದರಲ್ಲಿ ನಡೆಯುತ್ತವೆ ಹೀಗಾಗಿ ಹೆಚ್ಚಿನ ಜಂಜಾಟದ ಅಗತ್ಯ ಇರುವುದಿಲ್ಲ. 12000 ರೂಪಾಯಿಗಳಷ್ಟು ಸ್ಯಾಲರಿ ಇದ್ರು ಕೂಡ 5 ಲಕ್ಷ ರೂಪಾಯಿಗಳವರೆಗೆ ನೀವು ಸಾಲವನ್ನು ಪಡೆದುಕೊಳ್ಳಬಹುದು. ಯಾವುದೇ ಆಸ್ತಿಯನ್ನು ನೀವು ಅಡ ಇಡಬೇಕಾದ ಅಗತ್ಯ ಇರುವುದಿಲ್ಲ.
ಡಿಜಿಟಲ್ ಪರ್ಸನಲ್ ಲೋನ್ ಪಡೆಯಲು ಇರಬೇಕಾದ ಅರ್ಹತೆಗಳು- Eligibility to get Digital personal loan
ಕ್ರೆಡಿಟ್ ಸ್ಕೋರ್ ಒಂದರಿಂದ 700 ಕ್ಕಿಂತ ಮೇಲೆ ಇದ್ದರೂ ಕೂಡ ನಡೆಯುತ್ತೆ. 21 ರಿಂದ 55 ವರ್ಷದ ವಯಸ್ಸಿನ ನಡುವೆ ಇರುವಂತಹ ವ್ಯಕ್ತಿಗಳು ಸಾಲವನ್ನು ಪಡೆದುಕೊಳ್ಳಬಹುದು. ಇನ್ನು ಕೆಲಸದ ಎಕ್ಸ್ಪೀರಿಯನ್ಸ್ ಬಗ್ಗೆ ಮಾತನಾಡಿದರೆ 12 ತಿಂಗಳುಗಳ ಕೆಲಸದ ಅನುಭವವನ್ನು ಹೊಂದಿರಬೇಕು. ಕನಿಷ್ಠಪಕ್ಷ ತಿಂಗಳಿಗೆ 12,000 ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಬಳವನ್ನು ಹೊಂದಿರಬೇಕಾಗುತ್ತದೆ.
ಡಿಜಿಟಲ್ ಪರ್ಸನಲ್ ಲೋನ್ ಅಪ್ಲಿಕೇಶನ್ ಗಳ ಬಡ್ಡಿ ಹಾಗೂ ಸಾಲ- Digital personal loan Interest rates
- Money View ಡಿಜಿಟಲ್ ಲೋನ್ ಅಪ್ಲಿಕೇಶನ್ ನಲ್ಲಿ ನೀವು ಪ್ರತಿ ತಿಂಗಳಿಗೆ 1.33 ಪ್ರತಿಶತ ಬಡ್ಡಿ ದರದಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ.
- Incred ಡಿಜಿಟಲ್ ಲೋನ್ ಅಪ್ಲಿಕೇಶನ್ ನಲ್ಲಿ 11.49 ರಿಂದ ಪ್ರಾರಂಭಿಸಿ 18 ಪ್ರತಿಶತ ಪ್ರತಿವರ್ಷದ ಬಡ್ಡಿ ದರದಲ್ಲಿ 7.5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
- IDFC ನಲ್ಲಿ 12.50 ರಿಂದ 18 ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಪಡೆದುಕೊಳ್ಳಬಹುದು.
- Paysense ನಲ್ಲಿ 1.4 ಪ್ರತಿಶತದಿಂದ ಪ್ರಾರಂಭಿಸಿ 2.3 ಪ್ರತಿಶತ ಪ್ರತಿ ತಿಂಗಳ ಬಡ್ಡಿ ದರದಲ್ಲಿ 7.5 ಲಕ್ಷ ರೂಪಾಯಿಗಳ ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
- Upward ನಲ್ಲಿ 9 ರಿಂದ ಪ್ರಾರಂಭಿಸಿ 32 ಪ್ರತಿಶತದ ವಾರ್ಷಿಕ ಬಡ್ಡಿದರದಲ್ಲಿ 5 ಲಕ್ಷ ರೂಪಾಯಿಗಳ ವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
- Faircent ನಲ್ಲಿ ವಾರ್ಷಿಕ ಬಡ್ಡಿ ದರ 12 ರಿಂದ 28 ಪ್ರತಿಶತ ನಿಗದಿಪಡಿಸಲಾಗಿರುತ್ತದೆ ಹಾಗೂ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ಡಿಜಿಟಲ್ ಲೋನ್ ಪಡೆದುಕೊಳ್ಳಲು ಈ ಡಾಕ್ಯುಮೆಂಟ್ ಗಳನ್ನು ಕೈಯಲ್ಲಿ ಹಿಡಿದುಕೊಳ್ಳಿ- Required documents to get Digital personal loan
ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ನೀವು ಕೆಲವೊಂದು ಪ್ರಮುಖವಾದ ಡಾಕ್ಯುಮೆಂಟ್ ಗಳನ್ನು ಇಟ್ಟುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದ್ದು ಅವುಗಳಲ್ಲಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಸ್ಯಾಲರಿ ಸ್ಲಿಪ್, 12 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಪಿಡಿಎಫ್ ಫಾರ್ಮೆಟ್, ಸಹ ಅರ್ಜಿದಾರರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕೂಡ ಒದಗಿಸಬೇಕಾಗುತ್ತದೆ.
ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to get Digital personal loan in 30 Minutes
ಮೊದಲಿಗೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಲೋನ್ ಅಪ್ಲೈ ಮಾಡುವಂತಹ ಬಟನ್ ಅನ್ನು ಪ್ರೆಸ್ ಮಾಡಬೇಕು. ನಂತರ ಫಾರ್ಮ್ ಫಿಲ್ ಮಾಡಿದ ನಂತರ KYC ಅನ್ನು ಪೂರ್ಣ ಗೊಳಿಸಿ ಕೇಳಲಾಗಿರುವಂತ ಪ್ರತಿಯೊಂದು ವಿವರಗಳನ್ನು ಹಾಗೂ ನಿಮ್ಮ ಡಾಕ್ಯುಮೆಂಟ್ ಗಳನ್ನು ಕೂಡ ಭರ್ತಿ ಮಾಡಬೇಕು. ಎಲ್ಲ ವಿವರಗಳನ್ನು ಸಬ್ಮಿಟ್ ಮಾಡಿದ ನಂತರ ಡಿಜಿಟಲ್ ಪರ್ಸನಲ್ ಲೋನ್ ಸಂಸ್ಥೆಯವರು ಎಲ್ಲಾ ವಿವರಗಳನ್ನು ಚೆಕ್ ಮಾಡಿದ ನಂತರ ನಿಮ್ಮ ಲೋನ್ ಅನ್ನು ಜಾರಿಗೊಳಿಸುತ್ತಾರೆ. ಈ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.