Personal Loan: ದೇಶದ ಪ್ರತಿಷ್ಠಿತ ನಲ್ಲಿ ಬ್ಯಾಂಕ್ ಲೋನ್ ಬೇಕೇ? ಗ್ಯಾರಂಟಿ, ಆಸ್ತಿ ಪಾತ್ರ ಬೇಡವೇ ಬೇಡ. ಅರ್ಜಿ ಹಾಕಿದರೆ ಲೋನ್ ಪಕ್ಕ.
Yes bank personal loan details- Eligibility, Processing charges, Documents and application process explained.
Personal Loan from YES bank: ನಮಸ್ಕಾರ ಸ್ನೇಹಿತರೇ ಇಂದಿನ ಆಧುನಿಕ ಯುಗದಲ್ಲಿ ಪರ್ಸನಲ್ ಲೋನ್ ಎನ್ನುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ, ಜೀವನದಲ್ಲಿ ಏನಾದ್ರು ಸಾಧನೆ ಮಾಡಬೇಕು ಎನ್ನುವವರು ಅಥವಾ ಇರುವ ಜೀವನದಲ್ಲಿ ಹಣದ ಸಮಸ್ಯೆ ಎದುರಿಸುತ್ತಿರುವ ಜನರ ಈ ಲೋನ್ ನ ಲಾಭ ಪಡೆದು, ಕಷ್ಟ ತೀರಿಸಿಕೊಂಡು EMI ರೂಪದಲ್ಲಿ ವಾಪಸ್ಸು ಕಟ್ಟಿ, ಬದುಕು ರೂಪಿಸಿಕೊಳ್ಳುತ್ತಾರೆ, ಅಂದರೆವೈಯಕ್ತಿಕ ಅಗತ್ಯಗಳು ಮತ್ತು ದೈನಂದಿನ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಯಾವುದೇ ಹಣಕಾಸು ಸಂಸ್ಥೆ, ಬ್ಯಾಂಕ್ ಗಳು ಅಥವಾ ಕೆಲವೊಮ್ಮೆ ಸ್ನೇಹಿತರೇ ಬಳಿ ಹಣವನ್ನು ಪಡೆದು ಬಡ್ಡಿ ಕಟ್ಟಿ ಸಾಲ ತೀರಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
Table of Contents
Why you should get Personal Loan- ನೀವು ಯಾಕೆ ಪರ್ಸನಲ್ ಲೋನ್ ಅನ್ನು ಆಯ್ಕೆ ಮಾಡಬೇಕು
ಈ ರೀತಿ ನೀವು ಪಡೆಯುವವೈಯಕ್ತಿಕ ಸಾಲವು ಸಾಮಾನ್ಯವಾಗಿ ಪ್ರತಿಯೊಬ್ಬರಿಗೆ ತಕ್ಷಣ ಕಷ್ಟದಿಂದ ಪರಿಹಾರ ನೀಡಿ ನಂತರ ಚಿಕ್ಕ ಕಂತುಗಳಲ್ಲಿ ವಾಪಸ್ಸು ತೀರಿಸಿಕೊಳ್ಳುವ ಕಾರಣ ಬಾರಾ ಕಡಿಮೆ ಎನಿಸುತ್ತದೆ. ಸಾಮಾನ್ಯವಾಗಿ ಜನರು ಈ ಪರ್ಸನಲ್ ಸಾಲಗಳನ್ನು ವಿದೇಶಿ ಪ್ರಯಾಣ ಮಾಡಲು, ಪಾರ್ಟಿ ಮಾಡಲು, ಮದುವೆ ಮಾಡಿಕೊಳ್ಳಲು, ಹೆಚ್ಚಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಕಾರಣದಿಂದ ಅಥವಾ ತಮ್ಮ ಮನೆ ಕಟ್ಟಿಸಿಕೊಳ್ಳಲು ಹೋಂ ಲೋನ್ ಸಿಗದೇ ಇದ್ದಾಗ, ಈ ಲೋನ್ ಗಳನ್ನೂ ಬಳಸಿಕೊಳ್ಳುತ್ತಾರೆ.
ಅದೇ ಕಾರಣಕ್ಕಾಗಿ ದೇಶದ ಪ್ರತಿ ಬ್ಯಾಂಕ್ ಗಳು ಕೂಡ ಪರ್ಸನಲ್ ಲೋನ್ ಗಳನ್ನೂ ನೀಡುತ್ತವೆ. ಒಂದೊಂದು ಬ್ಯಾಂಕ್ ಗಳಲ್ಲಿ ಒಂದೊಂದು ರೀತಿಯ ರೂಲ್ಸ್ ಇರುತ್ತದೆ ಹಾಗು ವಿವಿಧ ಡಾಕ್ಯುಮೆಂಟ್ ಗಳ ಅಗತ್ಯ ಕೂಡ ಇರುತ್ತದೆ. ಹೀಗಿರುವಾಗ ಇಂದು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಹಾಗೂ ಇತರ ಬ್ಯಾಂಕ್ ಗಳಂತೆ ಸುಲಭವಾಗಿ ಲೋನ್ ನೀಡುವ YES ಬ್ಯಾಂಕ್ ನಲ್ಲಿ ಸಿಗುವ ಪೆರ್ಸನಲ್ ಲೋನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
More details about YES personal Loan- Loan Limits, eligibility details. ಅರ್ಹತೆ ಹಾಗೂ ಲೋನ್ ನ ಹೆಚ್ಚಿನ ಮಾಹಿತಿ
ಇದರಲ್ಲಿ ಪ್ರಮುವಾಗಿ ನೀವು ಬರೋಬ್ಬರಿ 40 ಲಕ್ಷದ ವರೆಗೂ ಕೂಡ ಲೋನ್ ಪಡೆಯಬಹುದು, ಹಾಗೂ ಇದಕ್ಕಾಗಿ ನೀವು ಯಾವುದೇ ಗ್ಯಾರಂಟಿ ನೀಡುವ ಅಗತ್ಯತೆ ಇಲ್ಲ, ಹೌದು ಯಾವುದೇ ಗ್ಯಾರಂಟಿ ನೀಡುವ ಅಗತ್ಯತೆ ಇಲ್ಲವೇ ಇಲ್ಲ ಎಂದರೆ ನೀವು ನಂಬಲೇಬೇಕು ಇನ್ನು ಒಂದು ವೇಳೆ ನಿಮಗೆ ಹಣ ಬೇಗ ಬಂದು ಇರುವ ಲೋನ್ ಅನ್ನು EMI ರೂಪದಲ್ಲಿ ಬೇಡ, ಒಮ್ಮೆಲೇ ಪಾವತಿ ಮಾಡುತ್ತೇನೆ ಎಂದರೆ ಅದಕ್ಕೂ ಕೂಡ YES ಬ್ಯಾಂಕ್ ಅವಕಾಶ ಮಾಡಿಕೊಡುತ್ತಿದು, ನೀವು ಯಾವುದೇ ಹೆಚ್ಚಿನ ಹಣ ಪಾವತಿ ಮಾಡದೆ ಲೋನ್ ಅನ್ನು ಒಮ್ಮೆಲೇ ತೀರಿಸಿಬಿಡಬಹುದು.
How to apply for a personal loan- Personal ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ
ಅಷ್ಟೇ ಅಲ್ಲದೆ, ಈ ಬ್ಯಾಂಕ್ ನಲ್ಲಿ ನೀವು ಪದೇ ಪದೇ ಬ್ಯಾಂಕ್ ಗೆ ತೆರಳುವ ಅವಶ್ಯಕತೆ ಇರುವುದಿಲ್ಲ, ಬದಲಾಗಿದೆ ಕೇವಲ ಏಳು ಸೆಕೆಂಡುಗಳಲ್ಲಿ YES ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ನಿಮಗೆ ಅರ್ಹತೆ ಇದೆಯೇ ಅಥವಾ ಇಲ್ಲವೋ ಎಂಬುದನ್ನು ನೀವು ಸುಲಭವಾಗಿ ಪರಿಶೀಲನೆ ಮಾಡಿ ಆನ್ಲೈನ್ ಮೂಲಕವೇ ಎಲ್ಲಾ ಕೆಲಸ ಮಾಡಿ ಮುಗಿಸಿ ನೀವು ಅತಿ ಸುಲಭವಾಗಿ ಲೋನ್ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲ, ನಿಮಗೆ ಲೋನ್ ಸಿಕ್ಕ ತಕ್ಷಣ ಎರಡೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬರಲಿದ್ದು, ಯಾವುದೇ ಹೆಚ್ಚಿನ ರಿಸ್ಕ್ ಕೂಡ ಇರುವುದಿಲ್ಲ.
ಮತ್ತಷ್ಟು ಸುದ್ದಿಗಳು- Get Personal Loan: ಯಾವುದೇ ಗ್ಯಾರಂಟಿ ಇಲ್ಲದೆ, ಹತ್ತೇ ನಿಮಿಷದಲ್ಲಿ 40 ಲಕ್ಷದ ವರೆಗೂ ಲೋನ್ ಕೊಡಲು ಬಜಾಜ್ ನಿರ್ಧಾರ. ಅರ್ಜಿ ಹಾಕಿ ಬ್ಯಾಂಕ್ ಖಾತೆಗೆ ಹಣ.
ಸ್ನೇಹಿತರೇ YES ಬ್ಯಾಂಕ್ ನೀವು ಕುಳಿತಲ್ಲಿಯೇ ಅರ್ಜಿ ಹಾಕಿ ಅಲ್ಲಿಂದಾನೆ ಲೋನ್ ಪಡೆಯುವ ಅವಕಾಶ ಕೂಡ ನೀಡುತ್ತದೆ, ಅಷ್ಟೇ ಅಲ್ಲದೆ ನೀವು ನೆಟ್ ಬ್ಯಾಂಕಿಂಗ್ ಬಳಸಿಕೊಳ್ಳುವ ಮೂಲಕ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳ ಅಪ್ಲಿಕೇಶನ್‌ನಿಂದ ನಿಮ್ಮ ಲೋನ್ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ವೈಯಕ್ತಿಕ ಸಾಲಗಳಿಗೆ, ಕೇವಲ ಶೇಕಡಾ 2 ರಷ್ಟು ಮಾತ್ರ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ, ಬೇರೆ ಬ್ಯಾಂಕ್ ಗಳಿಗೆ ಹೋಲಿಸಿದರೆ ಇಲ್ಲಿ ಅದು ಕಡಿಮೆ ಮತ್ತು ಬಡ್ಡಿ ದರವು ಕೂಡ ಬೇರೆ ಬ್ಯಾಂಕ್ ಗಳಿಗೆ ಹೋಲಿಸಿಕೊಂಡರೆ ಕಡಿಮೆ ಇಂದ ಆರಂಭವಾಗುತ್ತದೆ, ಆದರೆ ಒಂದು ವೇಳೆ ನಿಮ್ಮ ಬಳಿ ಮೂಲಭೂತ ದಾಖಲೆಗಳು ಇಲ್ಲದಿದ್ದರೆ ಮಾತ್ರ ಜಾಸ್ತಿ ಆಗುತ್ತದೆ, ಹೌದು ಬಡ್ಡಿ 10.99 ರಿಂದ ಆರಂಭವಾಗಿ 20 ಪ್ರತಿಶತದವರೆಗೆ ಬಡ್ಡಿ ಇರುವ ಸಾಧ್ಯತೆ ಇರುತ್ತದೆ.
ಒಂದು ವೇಳೆ ನಿಮಗೆ ಕೂಡ ಈ ಲೋನ್ ಪಡೆಯುವ ಆಸ್ಕತಿ ಇದ್ದರೇ, ಸ್ನೇಹಿತರೇ ಬನ್ನಿ ಹೇಗೆ ಅರ್ಜಿ ಹಾಕೋದು ಎಂದು ಹೇಳಿ ಕೊಡುತ್ತೇವೆ. ಮೊದಲನೆಯದಾಗಿ ನಿಮಗೆ ಸಾಲ ಎಷ್ಟು ಬೇಕು ಎಂದು ನಿರ್ಧಾರ ಮಾಡಿಕೊಳ್ಳಿ, ನಂತರ ಬ್ಯಾಂಕ್ ಗೆ ಹೋಗುವ ಅಗತ್ಯತೆ ಇಲ್ಲ ಎಂಬುದು ನೆನಪಿರಲಿ, ಆದರೆ ಒಂದು ವೇಳೆ ನಿಮಗೆ ಮೊಬೈಲ್ ಅರ್ಜಿ ಸಲ್ಲಿಸಲು ಬರದೇ ಇದ್ದರೇ, ಖಂಡಿತಾ ಬ್ಯಾಂಕ್ ಗೆ ಹೋಗಬಹುದು.
ಹೌದು ಸ್ನೇಹಿತರೇ, ಮೊದಲು ನೀವು ಅರ್ಜಿ ಸಲ್ಲಿಸುವ ಮುನ್ನ ನಿಮಗೆ ಎಷ್ಟು ಸಾಲ ಬೇಕು ಮತ್ತು ಬ್ಯಾಂಕ್ ನ ಹಳೆಯ ಮಾಹಿತಿ ಪ್ರಕಾರ ನಿಮಗೆ ಎಷ್ಟು ಸಾಲ ನೀಡಲು ಸಿದ್ಧವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು, ಇದಕ್ಕಾಗಿ ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ ತೆಗೆದುಕೊಂಡು ಅದರ ಪ್ರಕಾರ 1 ಲಕ್ಷದಿಂದ 40 ಲಕ್ಷದ ವರೆಗೂ ಲೆಕ್ಕಾಚಾರ ಹಾಕಿ ಅದು ನಿಮಗೆ ತೋರಿಸುತ್ತದೆ.
ಮೊಬೈಲ್ ನಲ್ಲಿ ನೀವು YES ಬ್ಯಾಂಕ್ ವೆಬ್ಸೈಟ್ ಗೆ ಹೋಗಿ ಅಲ್ಲಿ ಕೇಳಿರುವ ಹೆಸರು, ಫೋನ್ ನಂಬರ್, ಆಧಾರ್ ನಂಬರ್ ಮತ್ತು PAN ನಂಬರ್ ಹಾಕಿದರೆ ಸಾಕು, ನಿಮಗೆ ಎಷ್ಟು ಹಣ ನೀಡಲು ಬ್ಯಾಂಕ್ ಸಿದ್ಧವಾಗಿದೆ ಎಂಬುದನ್ನು ತೋರಿಸುತ್ತದೆ. ಈ ಹಣ ನಿಮಗೆ ಬೇಕಾದಲ್ಲಿ ಬ್ಯಾಂಕ್ ಗೆ ಅಪ್ಲೈ ಎಂದು ಕೊಡಬೇಕು, ಇದಾದ ನಂತರ ನಿಮಗೆ ಯೆಸ್ ಬ್ಯಾಂಕ್ ಕಸ್ಟಮರ್ ಕೇರ್ ನವರು ಕರೆ ಮಾಡುತ್ತಾರೆ, ಅಲ್ಲಿ ಅವರು ಕೇಳಿದ ಸಾಮಾನ್ಯ ಅಗತ್ಯವಾದ ದಾಖಲೆಗಳನ್ನು ನೀಡಬೇಕು, ನಂತರ ನಿಮಗೆ ಒಂದು ಇಮೇಲ್ ಮೂಲಕ ಲೆಟರ್ ಕಳುಹಿಸುತ್ತಾರೆ, ನೀವು ಷರತ್ತುಗಳನ್ನು ಹಾಗೂ ಬಡ್ಡಿ ದರಗಳನ್ನು ಒಪ್ಪಿಕೊಂಡು ಡೌನ್ಲೋಡ್ ಮಾಡಿಕೊಳ್ಳಬೇಕು, ನಂತರ ನೀವು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿದರೆ, ಕೇವಲ ಐದೇ ನಿಮಿಷದಲ್ಲಿ ನಿಮಗೆ ಲೋನ್ ಸಿಗುತ್ತದೆ.