Earn Money: ಮನೆಯಲ್ಲಿಯೇ ಕುಳಿತು, ಐಪಿಎಲ್ ನಿಂದ ಹಣ ಗಳಿಸಬಹುದು. ಅದು ಸುಲಭವಾಗಿ, ಯಾವುದೇ ಬೆಟ್ಟಿಂಗ್ ಅಲ್ಲ. ಬದಲಾಗಿ ಉತ್ತಮ ದಾರಿ. ಹೇಗೆ ಗೊತ್ತೇ?

Earn Money: ಮನೆಯಲ್ಲಿಯೇ ಕುಳಿತು, ಐಪಿಎಲ್ ನಿಂದ ಹಣ ಗಳಿಸಬಹುದು. ಅದು ಸುಲಭವಾಗಿ, ಯಾವುದೇ ಬೆಟ್ಟಿಂಗ್ ಅಲ್ಲ. ಬದಲಾಗಿ ಉತ್ತಮ ದಾರಿ. ಹೇಗೆ ಗೊತ್ತೇ?

Earn Money in Kannada: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಐಪಿಎಲ್ ಬಾರಿ ಸದ್ದು ಮಾಡುತ್ತಿದೆ. ಸಾವಿರಾರು ಕೋಟಿ ವ್ಯವಹಾರ ಸೃಷ್ಟಿ ಮಾಡುವ ಐಪಿಎಲ್ ದಿನೇ ದಿನೇ ಪ್ರೇಕ್ಷಕರನ್ನು ಇನ್ನಷ್ಟು ಹತ್ತಿರ ಮಾಡಿಕೊಳ್ಳುತ್ತಿದೆ. ಪ್ರತಿ ದಿನವೂ ಪ್ರತಿಯೊಂದು ತಂಡಕ್ಕೂ ಕೂಡ ಅಭಿಮಾನಿಗಳು ಹೆಚ್ಚಾಗುತ್ತಿದ್ದು ಈ ಸಂಖ್ಯೆಗಳು ಕೋಟಿ ಕೋಟಿ ದಾಟಿದೆ. ಹೀಗೆ ದೇಶದಲ್ಲಿ ಸಾವಿರಾರು ಕೋಟಿ ವ್ಯವಹಾರವನ್ನು ಸೃಷ್ಟಿ ಮಾಡುತ್ತಿರುವ ಐಪಿಎಲ್ ನಿಂದ ನೀವು ಕೂಡ ಮನೆಯಲ್ಲಿ ಕುಳಿತು ಹಣ ಗಳಿಸಬಹುದು ಎಂಬುದು ನಿಮಗೆ ಗೊತ್ತೇ. ಹೌದು ಸ್ನೇಹಿತರೇ ಐಪಿಎಲ್ ನಿಂದ ಸುಲಭವಾಗಿ ಮನೆಯಲ್ಲಿ ಕೂತು ಕೂಡ ನೀವು ದುಡ್ಡು ಗಳಿಸಬಹುದಾಗಿದೆ.

ಇದನ್ನು ಓದಿ: Earn Money in Kannada: ವ್ಯಾಪಾರ ಮಾಡಲು ಬಯಸುವವರಿಗೆ 50 ಲಕ್ಷದ ವರೆಗೂ ಸುಲಭವಾಗಿ ಸಾಲ: ಪಡೆಯುದುವು ಹೇಗೆ ಗೊತ್ತೇ?? ಅದು ದಾಖಲೆ ಬೇಡ.

ಇದಕ್ಕೆ ಇರುವ ವಿವಿಧ ದಾರಿಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ ಕೇಳಿ. ಆದರೆ ಇದಕ್ಕೂ ಮುನ್ನ ಈ ರೀತಿಯ ಮಹತ್ವದ ಸುದ್ದಿಗಳನ್ನು ಪಡೆಯಲು ನೀವು ಕರುನಾಡ ವಾಣಿ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ. ಸ್ನೇಹಿತರೇ ನೀವು ನಾವು ತಿಳಿಸುವ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧವನ್ನು ಆಯ್ಕೆ ಮಾಡಿಕೊಂಡು ಹಣ ಗಳಿಸಬಹುದಾಗಿದೆ, ಒಂದು ವೇಳೆ ನಿಮಗೆ ಟೆಕ್ನಿಕಲ್ ಮಾಹಿತಿ ಇಲ್ಲ, ಕಂಪ್ಯೂಟರ್ ಬಳಕೆ ಮಾಡುವುದು ಗೊತ್ತಿಲ್ಲ ಎಂದಾದರೆ, ನಿಮಗೆ ಕೊನೆಯ ಆಯ್ಕೆ ಬೆಸ್ಟ್ ಆಗಿರುತ್ತದೆ. (Get Your Business Loan)

ಇನ್ನು ನಾವು ಮೊದಲನೆಯದಾಗಿ ಐಪಿಎಲ್ ಇಂದ ಹಣ ಗಳಿಸಬಹುದು ಎಂದ ತಕ್ಷಣ ನೀವೆಲ್ಲರೂ ಬಾಜಿ ಆಟ ಎಂದುಕೊಂಡಿರುತ್ತೀರಾ, ಇದು ಭಾಜಿ ಆಟ ಅಲ್ಲವೇ ಅಲ್ಲ ಬದಲಾಗಿ ನೀವು ಕೆಲಸ ಮಾಡಿ ಹಣ ಗಳಿಸುವ ಮಾರ್ಗವಾಗಿದೆ. ಆದರೆ ಇದಕ್ಕೆ ನೀವು ಹೊರಗಡೆ ಎಲ್ಲೋ ಹೋಗಬೇಕಾಗಿಲ್ಲ ಬದಲಾಗಿ ಮನೆಯಲ್ಲಿ ಕುಳಿತು ಕ್ರಿಕೆಟ್ ನೋಡುತ್ತಾ ಹಣ ಗಳಿಸುವುದು. ಇದಕ್ಕಿರುವ ದಾರಿಗಳನ್ನು ನೋಡುವುದಾದರೆ, (Business Idea)

Earn Money in Kannada: Part 1 ಮೊದಲನೆಯದಾಗಿ ಪ್ರತಿದಿನವೂ ಐಪಿಎಲ್ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ, ದಿನೇ ದಿನೇ ಜನರು ಹೆಚ್ಚು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಈ ಸಮಯದಲ್ಲಿ ನೀವು ಸ್ವಲ್ಪ ಹೆಚ್ಚು ಶ್ರಮ ವಹಿಸಬಹುದು ಎಂದರೆ ಖಂಡಿತ ಐಪಿಎಲ್ ಕುರಿತು ನಿಮ್ಮ ಸ್ಥಳೀಯ ಭಾಷೆಯಲ್ಲಿ ಉದಾಹರಣೆಗೆ ಕನ್ನಡದಲ್ಲಿ ಕೂಡ ಬ್ಲಾಗನ್ನು (Blogging in Kannada) ಆರಂಭಿಸಬಹುದು. ಈ ಬ್ಲಾಗಿನಲ್ಲಿ ಐಪಿಎಲ್ (IPL) ನ ವಿಶೇಷ ಕ್ಷಣಗಳು, ಐಪಿಎಲ್ ನಲ್ಲಿ ನಡೆದ ಮಹತ್ವದ ವಿದ್ಯಮಾನಗಳು ಹಾಗೂ ಯಾವ ಆಟಗಾರರನ್ನು ಆಯ್ಕೆ ಮಾಡಬೇಕು ಯಾವ ಆಟಗಾರರನ್ನು ಆಯ್ಕೆ ಮಾಡಬಾರದು ಎಂದು ನಿಮ್ಮ ಅಭಿಪ್ರಾಯವನ್ನು ತಿಳಿಸಿದರೆ ಜನರು ಈ ಲೇಖನಗಳನ್ನು ಓದುತ್ತಾರೆ.

ಇದರ ಮಧ್ಯೆ ನೀವು ಗೂಗಲ್ ಆಡ್ಸೆನ್ಸ್ (Google Adsense)ಅಥವಾ ಇನ್ಯಾವುದೋ ವಿವಿಧ ರೀತಿಯ ಜಾಹಿರಾತುದಾರರಿಂದ (Adnetworks) ಜಾಹಿರಾತುಗಳನ್ನು ಪಡೆದುಕೊಂಡು ಜನರಿಗೆ ತೋರಿಸಿದರೆ ಇದರಿಂದ ನಿಮಗೆ ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಹಣವನ್ನು ಗಳಿಸಬಹುದು.

Earn Money in Kannada Part 2: ಇನ್ನು ಎರಡನೇ ಆಯ್ಕೆ ಎಂದರೇ ಹಾಗೂ ಬ್ಲಾಗಿಗಿಂತ ಹೆಚ್ಚು ಹಣ ಗಳಿಸಬೇಕು ಎಂದರೆ ನೀವು ಬ್ಲಾಗಿನ ಬದಲಾಗಿ ಅಥವಾ ಬ್ಲಾಗಿನ ಜೊತೆಗೆ ಮೊಬೈಲ್ ಅಪ್ಲಿಕೇಶನ್ (Mobile Application) ಒಂದನ್ನು ಆರಂಭಿಸಬಹುದಾಗಿದೆ. ಅಪ್ಲಿಕೇಶನ್ ನಲ್ಲಿ ನೀವು ಬ್ಲಾಗಿನಲ್ಲಿ ಬರೆದ ಅದೇ ಲೇಖನಗಳನ್ನು ಅಥವಾ ಕ್ರಿಕೆಟ್ (Cricket) ಲೋಕದ ಬಗ್ಗೆ ಐಪಿಎಲ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡಿದರೇ ಜನರು ನಿಮ್ಮ ಅಪ್ಲಿಕೇಶನ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ (App Store) ಮಾಡಿಕೊಳ್ಳುತ್ತಾರೆ. ಆನ್ಲೈನಲ್ಲಿ ಸಿಗುವ ಹಲವಾರು ವಿವಿಧ ಟೂಲ್ ಗಳಿಂದ ನೀವು ಅಪ್ಲಿಕೇಶನ್ ರಚಿಸಬಹುದಾಗಿದ್ದು, ಬಹುತೇಕ ಟೂಲ್ ಗಳು ಉಚಿತವಾಗಿ ಸಿಗುತ್ತವೆ (Flutter). ಇವುಗಳನ್ನು ಬಳಸಿಕೊಂಡರೆ ನಿಮಗೆ ಹಣ ಕೂಡ ಉಳಿತಾಯವಾಗುತ್ತದೆ.

ಇದನ್ನು ಓದಿ: ಬಾಡಿಗೆ ದುಡ್ಡು ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಪಡೆಯುವುದು ಹೇಗೆ ಗೊತ್ತೇ? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

Earn Money in Kannada Part 3: ಬ್ಲಾಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸುವುದು ಅಥವಾ ಅದನ್ನು ಜಾರಿಗೊಳಿಸುವುದು ಬರುವುದಿಲ್ಲ ಎಂದಾದರೆ, ಸುಲಭವಾದ ಮಾರ್ಗವಾಗಿ ನೀವು ಯೂಟ್ಯೂಬ್ (Youtube) ಹಾಗೂ ಫೇಸ್ಬುಕ್ (Facebook) ನಲ್ಲಿ ನೀವು ಕ್ರಿಕೆಟ್ ಕುರಿತು ಮಾತನಾಡಿದ ವಿಡಿಯೋಗಳು ಹಾಗೂ ನಿಮ್ಮ ಕ್ರಿಕೆಟ್ ತಂಡದ ಕುರಿತಾದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಚಿಕ್ಕದೊಂದು ವಿಡಿಯೋಗಳನ್ನು ಮಾಡಿ ಬಿಡುಗಡೆ ಮಾಡಿದರೇ ಯೂಟ್ಯೂಬ್ ನಲ್ಲಿ ಗೂಗಲ್ ಆಡ್ಸೆನ್ಸ್ (Google Adsense) ಹಾಗೂ ಫೇಸ್ಬುಕ್ನಲ್ಲಿ ಇನ್ ಸ್ಟ್ರೀಮ್ (Faceook Instream) ಎಂಬ ವಿವಿಧ ಟೂಲ್ ಗಳ ಮೂಲಕ ನೀವು ಲಕ್ಷಾಂತರ ರೂಪಾಯಿ ಹಣ ಕಳಿಸಬಹುದಾಗಿದೆ. ಇವುಗಳಿಗೆ ಒಂದಿಷ್ಟು ಅರ್ಹತೆಯಿದ್ದು ಕೆಲವೇ ದಿನಗಳಲ್ಲಿ ನೀವು ಯೂಟ್ಯೂಬ್ ನಲ್ಲಿ ಸಾವಿರ ಸಂಪಾದಕರನ್ನು ಪಡೆಯಬಹುದು ಹಾಗೂ ಫೇಸ್ಬುಕ್ನಲ್ಲಿ 10,000 ಬೆಂಬಲಿಗರು ಇರಬೇಕಾಗುತ್ತದೆ. ಆದರೆ ನಿಮ್ಮ ಕ್ರಿಕೆಟ್ ಮಾಹಿತಿ ಜನರಿಗೆ ಇಷ್ಟವಾದಲ್ಲಿ ಕೆಲವೇ ಕೆಲವು ದಿನಗಳಲ್ಲಿ ನೀವು ಈ ಗುರಿಯನ್ನು ಮುಟ್ಟಿ ಹಣ ಗಳಿಸಬಹುದಾಗಿದೆ.