Horoscope: ಮುಗಿದ ಚಂದ್ರ ಗ್ರಹಣ, ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟವೂ ಅದೃಷ್ಟ! ಯಾವ ಯಾವ ರಾಶಿಗಳಿಗೆ ಅದೃಷ್ಟ ಶುರುವಾಗಿದೆ ಗೊತ್ತೇ??

Horoscope: ಮುಗಿದ ಚಂದ್ರ ಗ್ರಹಣ, ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟವೂ ಅದೃಷ್ಟ! ಯಾವ ಯಾವ ರಾಶಿಗಳಿಗೆ ಅದೃಷ್ಟ ಶುರುವಾಗಿದೆ ಗೊತ್ತೇ??

Horoscope: ಸ್ನೇಹಿತರೆ, ನಿನ್ನೆ ಅಷ್ಟೇ ಅಂದ್ರೆ ಮೇ 5ನೇ ತಾರೀಕು ಸೋಮವಾರದಂದು ಚಂದ್ರ ಗ್ರಹಣವು ಸಂಭವಿಸಿದ್ದು, ಈ ಒಂದು ಗ್ರಹಣ ನಮ್ಮ ಭಾರತದಲ್ಲಿ ಗೋಚರಿಸಿಲ್ಲವಾದ್ದರಿಂದ ಅದರ ಸೂತಕದ ಅವಧಿಯು ಮಾನ್ಯವಾಗಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಇನ್ನಿತರೆ ಶುಭ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಹೀಗೆ 8:45 ರಿಂದ 1:00 ಸಮಯದವರೆಗೂ ಇದ್ದಂತಹ ಚಂದ್ರಗ್ರಹಣವು ಯುರೋಪ್, ಮಧ್ಯ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕ ಮತ್ತು ಹಿಂದೂ ಮಹಾಸಾಗರದಂತಹ ದೇಶಗಳಲ್ಲಿ ಕಾಣಿಸಿಕೊಂಡಿದೆ.

ಇದನ್ನು ಓದಿ: Earn Money: ಮನೆಯಲ್ಲಿಯೇ ಕುಳಿತು, ಐಪಿಎಲ್ ನಿಂದ ಹಣ ಗಳಿಸಬಹುದು. ಅದು ಸುಲಭವಾಗಿ, ಯಾವುದೇ ಬೆಟ್ಟಿಂಗ್ ಅಲ್ಲ. ಬದಲಾಗಿ ಉತ್ತಮ ದಾರಿ. ಹೇಗೆ ಗೊತ್ತೇ?

ಈ ಚಂದ್ರಗ್ರಹಣವು ಇತರ ಗ್ರಹಗಳು ಹಾಗೂ ನಕ್ಷತ್ರ ಪುಂಜಗಳ ಮೇಲೆ ನೇರವಾದ ಪ್ರಭಾವ ಬಿರಿರುವುದಿಂದಾಗಿ ಹನ್ನೆರಡು ರಾಶಿಗಳ ಪೈಕಿ ಕೆಲವು ರಾಶಿಯವರು ವಿಶೇಷವಾದ ಅದೃಷ್ಟವನ್ನು ಅನುಭವಿಸಿದರೆ, ಇನ್ನು ಕೆಲವು ರಾಶಿಯವರು ಸಮಸ್ಯೆಯ ಸೆರೆಮಾಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ನಾವಿವತ್ತು ಚಂದ್ರ ಗ್ರಹಣದಿಂದಾಗಿ ವಿಶೇಷವಾದ ಅನುಗ್ರಹವನ್ನು ಪಡೆದುಕೊಂಡಂತಹ ಆ ನಾಲ್ಕು ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕರ್ಕಟಕ ರಾಶಿ (Cancer Horoscope): ನೆನ್ನೆಯಷ್ಟು ಸಂಭವಿಸಿದಂತಹ ಚಂದ್ರಗ್ರಹಣವು ನಿಮ್ಮ ರಾಶಿಯವರ ವೃತ್ತಿ ಬದುಕಿನ ಮೇಲೆ ನೇರವಾದ ಪರಿಣಾಮ ಬೀರುವುದರಿಂದ ನಿಮ್ಮ ಅತಿಯಾದ ದಕ್ಷತೆ ಹಾಗೂ ಉತ್ತಮ ಕಾರ್ಯ ವೈಖರಿಯನ್ನು ನೋಡಿ ಮೇಲಧಿಕಾರಿಗಳು ಶ್ಲಾಘಿಸುವರು, ಇದರೊಂದಿಗೆ ಪ್ರಮೋಷನ್ ಅಥವಾ ವೇತನ ಕೂಡ ಹೆಚ್ಚಾಗಲಿದೆ. ಹಣವನ್ನು ಅತಿಯಾಗಿ ವ್ಯಯ ಮಾಡದೆ ಹೂಡಿಕೆ ಮಾಡಲು ಮುಂದಾಗುವಿರಿ.

ಇದನ್ನು ಓದಿ:  ಬಾಡಿಗೆ ದುಡ್ಡು ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಪಡೆಯುವುದು ಹೇಗೆ ಗೊತ್ತೇ? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

ಸಿಂಹ ರಾಶಿ (Leo Horoscope) : ಚಂದ್ರನ ಅನುಗ್ರಹದಿಂದಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದು, ಮನೆಯಲ್ಲಿ ಸಂತೋಷಕರ ವಾತಾವರಣ ಸೃಷ್ಟಿಯಾಗುತ್ತದೆ. ಹೊಸ ಮನೆ ಅಥವಾ ಜಮೀನು ಖರೀದಿಸುವ ಯೋಜನೆಯಲ್ಲಿದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರಕುವ ಸಾಧ್ಯತೆಗಳು ಕಂಡುಬಂದಿದೆ.

ಮಕರ ರಾಶಿ (Capricorn Horoscope): ನಿಮ್ಮ ರಾಶಿ ಚಕ್ರದ ಮೇಲೆ ಚಂದ್ರಗ್ರಹಣದ ನೇರವಾದ ಪ್ರಭಾವ ಇದ್ದ ಕಾರಣ ಇದನ್ನು ಮಕರ ಸಂಕ್ರಾಂತಿ ಎಂದು ಸಹ ಕರೆಯಲಾಗುತ್ತದೆ. ಇದು ನಿಮ್ಮ ರಾಶಿ ಚಕ್ರಕ್ಕೆ ಫಲಪ್ರದಾಯವಾದ ಲಾಭವನ್ನು ಕರುಣಿಸಲಿದ್ದು, ವ್ಯವಹಾರ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ದೊರಕುವುದು. ಪಾರ್ಟ್ನರ್ಶಿಪ್ ವ್ಯವಹಾರ ನಡೆಸುತ್ತಿರುವವರಿಗೆ ದುಪ್ಪಟ್ಟು ಲಾಭ, ಹಲವಾರು ಮೂಲಗಳಿಂದ ಹಣ ಬಂದು ನಿಮ್ಮ ಕೈ ಸೇರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವುದು ಇದರೊಂದಿಗೆ ಹೊಸ ವಾಹನವನ್ನು ಖರೀದಿಸುವ ಶುಭಯೋಗವಿದೆ.

ಇದನ್ನು ಓದಿ: ಮುದ್ದಿನ ಗಿಣಿ ಹಾಗೆ ಸಾಕಿದ್ದ ಮಗಳು, ಇನ್ನು PUC ಯಲ್ಲಿಯೇ, ಪುರುಷನ ಜೊತೆ ಬೆಡ್ ರೂಮ್ ನಲ್ಲಿ ಕಂಡಾಗ ಅಪ್ಪ ಮಾಡಿದ್ದೇನು ಗೊತ್ತೇ? ಶಾಕ್ ಆದ ಜನತೆ.

ಕನ್ಯಾ ರಾಶಿ (Virgo Horoscope): ನಿಮ್ಮ ರಾಶಿಯವರಿಗೆ ಚಂದ್ರ ಗ್ರಹಣದ ಪ್ರಭಾವವು ಮಂಗಳಕರವಾಗಿದ್ದು, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನೇರವಾದ ಪ್ರಭಾವ ಬೀರಲಿದೆ. ಹೌದು ಸಾಲಗಳೆಲ್ಲವೂ ತೀರಿಹೋಗಿ ಹೆಚ್ಚಿನ ಹಣ ಸಂಪಾದನೆ ಮಾಡುವಿರಿ ಹಲವಾರು ದಿನಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ, ನೀವು ಅಂದುಕೊಂಡಂತಹ ಕೆಲಸ ದೊರಕುವುದು ಹಾಗೂ ಸ್ಥಗಿತಗೊಂಡಿರುವಂತಹ ಸಾಕಷ್ಟು ಕೆಲಸಗಳಿಗೆ ಮರು ಚಾಲನೆ ದೊರಕುತ್ತದೆ.

ಇದನ್ನು ಓದಿ: ನಿಮ್ಮ ಅಥವಾ ಅಜ್ಜನ, ಅಪ್ಪನ ಆಸ್ತಿ ಪತ್ರ ಕಳೆದುಹೋದರೆ ಚಿಂತೆ ಏನು ಬೇಡ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಆರಾಮಾಗಿ ಸಿಗುತ್ತದೆ.