Kannada News: ಮುದ್ದಿನ ಗಿಣಿ ಹಾಗೆ ಸಾಕಿದ್ದ ಮಗಳು, ಇನ್ನು PUC ಯಲ್ಲಿಯೇ, ಪುರುಷನ ಜೊತೆ ಬೆಡ್ ರೂಮ್ ನಲ್ಲಿ ಕಂಡಾಗ ಅಪ್ಪ ಮಾಡಿದ್ದೇನು ಗೊತ್ತೇ? ಶಾಕ್ ಆದ ಜನತೆ.
Kannada News: ಮುದ್ದಿನ ಗಿಣಿ ಹಾಗೆ ಸಾಕಿದ್ದ ಮಗಳು, ಇನ್ನು PUC ಯಲ್ಲಿಯೇ, ಪುರುಷನ ಜೊತೆ ಬೆಡ್ ರೂಮ್ ನಲ್ಲಿ ಕಂಡಾಗ ಅಪ್ಪ ಮಾಡಿದ್ದೇನು ಗೊತ್ತೇ? ಶಾಕ್ ಆದ ಜನತೆ.
Kannada News: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಹಳ ಚಿಕ್ಕ ವಯಸ್ಸಿಗೆ ಮಕ್ಕಳು ಪ್ರೀತಿ ಬಾಯ್ ಫ್ರೆಂಡ್ ಬ್ರೇಕ್ ಅಪ್ ಹೀಗೆ ನಡೆಯಬಾರದ ದಾರಿಯಲ್ಲಿ ನಡೆಯುತ್ತಾರೆ. ಚೆನ್ನಾಗಿ ಓದಿಕೊಂಡ ನಂತರ ಮಕ್ಕಳು ಈ ದಾರಿ ಹಿಡಿದರೆ ನಿಜಕ್ಕೂ ಪೋಷಕರು ಒಪ್ಪಿಕೊಳ್ಳುವ ಸಾಧ್ಯತೆಗಳು ಬಹಳ ಹೆಚ್ಚಾಗಿರುತ್ತದೆ. ಆದರೆ ಇನ್ನೂ ವಯಸ್ಸಿಗೆ ಬರುವ ಮುನ್ನವೇ ತಾಳ್ಮೆ ಇರದಂತೆ ಪ್ರೀತಿ ಅಷ್ಟೇ ಅಲ್ಲದೆ ಮತ್ತೊಂದು ಹಂತಕ್ಕೆ ಕೂಡ ಆ ದಿನಗಳಲ್ಲಿಯೇ ಹೋಗುತ್ತಿದ್ದಾರೆ, ಇದರಿಂದ ಇತ್ತೀಚೆಗೆ ಕೆಲವೊಂದು ಪ್ರಕರಣಗಳು ಜಾಸ್ತಿಯಾಗಿವೆ. ಇದನ್ನು ಓದಿ ಜೀವನದಲ್ಲಿ ಥೈಲ್ಯಾಂಡ್ ನೋಡಬೇಕು ಎನ್ನುವ ಆಸೆ ಇದೆಯೇ?? ಚಿಲ್ಲರೆ ಹಣಕ್ಕೆ ಐತಿಹಾಸಿಕ ಪ್ಯಾಕೇಜ್ ಘೋಷಣೆ ಮಾಡಿದ IRCTC: 6 ದಿನಕ್ಕೆ ಎಷ್ಟು ಸಾವಿರ ಗೊತ್ತೇ? .
ಇದೀಗ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶ ರಾಜ್ಯದಲ್ಲಿ ಇದೇ ರೀತಿಯ ಘಟನೆ ಒಂದು ನಡೆದಿದ್ದು ಅಕ್ಷರ ಸಹ, ಒಂದು ಕಡೆ ಪೋಷಕರದ್ದು ತಪ್ಪು ಎನ್ನಬೇಕು ಅಥವಾ ಮಕ್ಕಳು ತಪ್ಪು ಇರಬೇಕು ಅಥವಾ ಮಕ್ಕಳು ಆಧುನೀಕರಣ ಗೊಳ್ಳುತ್ತಿರುವುದು ತಪ್ಪು ಎನ್ನಬೇಕು ಯಾರಿಗೂ ತಿಳಿಯುತ್ತಿಲ್ಲ. ನೀವು ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಸಂಪೂರ್ಣ ಓದಿದ ನಂತರ ತಿಳಿಸಿ. (Kannada News)
ಸ್ನೇಹಿತರೇ ಉತ್ತರ ಪ್ರದೇಶದಲ್ಲಿ ಸಾಕ್ಷಿ ಹಾಗೂ ದೇವೇಂದ್ರ ಇಬ್ಬರ ನಡುವೆ ಕಳೆದ ಕೆಲವು ವರ್ಷಗಳ ಹಿಂದೆ ಸ್ನೇಹ ಆರಂಭವಾಗಿತ್ತು. ಇಬ್ಬರು ಶಾಲೆಯಲ್ಲಿಯೇ ಸ್ನೇಹಿತರಾಗಿದ್ದರು, ನಂತರ ಹತ್ತನೇ ತರಗತಿ ಮುಗಿಸಿ ಕಾಲೇಜ್ ವಿದ್ಯಾಭ್ಯಾಸಕ್ಕೆ ತೆರಳಿದಾಗ ಬೇರೆ ಬೇರೆ ಕಾಲೇಜುಗಳನ್ನು ಸೇರಿಕೊಂಡರು. ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರೂ ಕೂಡ ಇಬ್ಬರ ನಡುವೆ ಪ್ರೀತಿ ಆಗಿತ್ತು, ಶಾಲೆಯಲ್ಲಿ ಸಿಗುತ್ತಿದ್ದಂತೆ ಪ್ರತಿದಿನ ಸಿಗಲು ಸಾಧ್ಯವಾಗದೇ ಇದ್ದಾಗ ಆಕೆ ನೇರವಾಗಿ ಆತನನ್ನು ಮಾಂಗೇ ಕರೆಯಲು ಆರಂಭಿಸಿದಳು.
ಇನ್ನು ದ್ವಿತೀಯ PUC ಓದುತ್ತಿದ್ದ ಹುಡುಗಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತಾನು ಪ್ರೀತಿಸಿದವನನ್ನು ಮನೆಗೆ ಕರೆದು ಗೆರೆ ದಾಟಿ ಸಮಯ ಕಳೆಯುತ್ತಿದ್ದರು. ಅದೇ ರೀತಿ ಇತ್ತೀಚೆಗೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಆತನಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾಳೆ, ಹುಡುಗಿ ಕರೆದ ಮೇಲೆ ಹುಡುಗ ಹೋಗದೆ ಇರುವ ಪ್ರಸಂಗ ಎಲ್ಲಾದರೂ ನಡೆದಿದ್ದೆಯೇ?? ಇಲ್ಲವೇ ಇಲ್ಲ ಆತನು ಕೂಡ ಎಂದಿನಂತೆ ಹೋದ. (Kannada News) ಇದನ್ನು ಓದಿ. Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.
ನಂತರ ಇಬ್ಬರು ಕೂಡ ಏಕಾಂತವಾಗಿ ಸಮಯ ಕಳೆಯುತ್ತಿರುವಾಗ ತಂದೆ ಹೋಗಬೇಕಾಗಿದ್ದ ಕೆಲಸ ಕ್ಯಾನ್ಸಲ್ ಆದ ಕಾರಣ ವಾಪಸ್ ಮನೆಗೆ ಬಂದುಬಿಡುತ್ತಾನೆ. ಎಂದಿನಂತೆ ತನ್ನ ಬಳಿಇದ್ದ ಕೀ ತೆಗೆದುಕೊಂಡು ಮನೆಯ ಒಳಗಡೆ ಹೋದಾಗ ರೂಮಿನಿಂದ ಕೇಳಬಾರದು ಶಬ್ದಗಳು ಕೇಳಿ ಸುತ್ತಿರುತ್ತವೆ. ರೂಮಿನ ಬಾಗಿಲು ತೆಗೆದಾಗ ಮಂಚದ ಮೇಲೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿಡುತ್ತಾರೆ.
ತಾನು ಪುಟ್ಟ ಕಂದ ಎಂದುಕೊಂಡಿರುವ ಪಿಯುಸಿ ಓದುತ್ತಿರುವ ಮಗಳು ಮತ್ತೊಬ್ಬನ ಜೊತೆ ಹೀಗೆ ಕಂಡಾಗ ತಂದೆಗೆ ಒಂದು ಕ್ಷಣ ಆಘಾತವಾಗುತ್ತದೆ, ಇಂತಹ ಮಗಳು ನನಗೆ ಬೇಡ ಎಂದು ಕೋಪದಿಂದ ಅವರಿಬ್ಬರ ಮೇಲೆ ಗುಂ’ಡು ಹಾರಿಸುತ್ತಾನೆ. ಶಬ್ದ ಕೇಳಿ ಓಡಿ ಬಂದ ಅಕ್ಕಪಕ್ಕದ ಮನೆಯವರು ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ, ಆದರೆ ಆತ ಅಲ್ಲಿಗೆ ಉಸಿರು ನಿಲ್ಲಿಸಿರುತ್ತಾನೆ. (Kannada News)
ಇನ್ನು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆಕೆ ಕೂಡ ಇಹಲೋಕ ತ್ಯಜಿಸಿದ್ದು ಆಸ್ಪತ್ರೆಗೂ ಕೂಡ ಹೋಗದ ತಂದೆ ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದು ಲೆಟರ್ ನಲ್ಲಿ ಎಲ್ಲಾ ವಿವರಣೆಯನ್ನು ಬರೆದು ನನಗೆ ಇಂತಹ ಮಗಳು ಬೇಡ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಕೆಲವರು ಮಕ್ಕಳು ತಪ್ಪು ಮಾಡಿದ್ದರೇ ಪೋಷಕರು ಸರಿ ಮಾಡಬೇಕು ಎಂದರೇ ಇನ್ನೂ ಕೆಲವರು ಆತ ಸರಿ ಮಾಡಿದ್ದಾನೆ ಎಂದು ತಂದೆಯ ಪರ ನಿಂತಿರುವುದು ಹಲವರ ಪ್ರಶ್ನೆಗೆ ಕಾರಣವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. (Kannada News) ಇದನ್ನು ಓದಿ. ಸ್ನೇಹಿತನ ಹೆಂಡತಿಯ ಮೇಲೆ ಆಸೆ ಬಿದ್ದ, ಗಂಡನೇ ಹೆಂಡತಿಯ ನಂಬರ್ ಕೊಟ್ಟ. ಆಕೆಯು ಗಂಡನ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದಳು. ಕೊನೆಯಲ್ಲಿ ಷಾಕಿಂಗ್ ಟ್ವಿಸ್ಟ್.