Kannada Astrology: 2023 ರಲ್ಲಿ ಮೋದಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ? ವಿಪಕ್ಷಗಳು ಮೋದಿ ಅಲೆಯನ್ನು ತಡೆಯಲು ಸಾಧ್ಯವೇ?
Kannada Astrology: 2023 ರಲ್ಲಿ ಮೋದಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ? ವಿಪಕ್ಷಗಳು ಮೋದಿ ಅಲೆಯನ್ನು ತಡೆಯಲು ಸಾಧ್ಯವೇ?
Kannada Astrology: ಪ್ರಧಾನಿ ನರೇಂದ್ರ ಮೋದಿ ಅವರ ಕುಂಡಲಿ ಮತ್ತು ಜಾತಕದ ಪ್ರಕಾರ ಈ ವರ್ಷ ಹೇಗಿರುತ್ತದೆ, ಏನೆಲ್ಲಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಈಗ ಹೊಸದಾದ ಚರ್ಚೆ ಶುರುವಾಗಿದೆ. 2023ರ ಶುರುವಿನಲ್ಲಿ ಮೂರು ಗ್ರಹಗಳ ಬದಲಾವಣೆ ನಡೆಯಲಿದ್ದು, ಅದರ ಪರಿಣಾಮ ಭೂಮಿಯಲ್ಲಿರುವ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಈಗ ಮೋದಿ ಅವರು ಇನ್ನೊಂದು ಕಠಿಣ ನಿರಹದರ ತೆಗೆದುಕೊಳ್ಳುತ್ತಾರಾ ಅಥವಾ ಮೋದಿ ಅವರು ಆಂದೋಲನವನ್ನು ಎದುರಿಸಬೇಕಾಗುತ್ತಾ ಎನ್ನುವ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.. ಜನವರಿ ತಿಂಗಳಿನಲ್ಲಿ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಏಪ್ರಿಲ್ ಮುಗಿಯುವ ಸಮಯಕ್ಕೆ ಮೇಷ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ, ಹಾಗೆಯೇ ಅಕ್ಟೋಬರ್ ಮುಗಿಯುವ ಸಮಯಕ್ಕೆ ಮೀನ ರಾಶಿಗೆ ರಾಹು, ಹಾಗು ಕನ್ಯಾ ರಾಶಿಗೆ ಕೇತು ಗ್ರಹದ ಪ್ರವೇಶ ಆಗುತ್ತದೆ.
ಮೋದಿ ಅವರದ್ದು ವೃಶ್ಚಿಕ ರಾಶಿ,ಇವರ ಜಾತಕದಲ್ಲಿ ರಾಹು 6ನೇ ಮನೆಯಲ್ಲಿ ಸಾಗುತ್ತಿದ್ದು, ಗುರು ಐದನೇ ಮನೆಯಲ್ಲಿ ಮೀನ ರಾಶಿಯಲ್ಲಿ ಸಾಗುತ್ತಿದ್ದಾನೆ. ಮೋದಿ ಅವರ ಕುಂಡಲಿಯಲ್ಲಿ ಶನಿ ಗ್ರಹವು ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಾನೆ, ಹಾಗೂ ಧೈಯಾ ನಿರ್ಮಾಣವಾಗುತ್ತದೆ, ಶನಿಯ ಅಂಶ 10ನೇ ಮನೆಯಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿ ರಾಜಕೀಯದಲ್ಲಿ ಸಾರ್ವಜನಿಕರನ್ನು ನಾಲ್ಕನೇ ಮನೆಯಿಂದ ಪರಿಗಣಿಸಲಾಗುವುದು, ಹೀಗಿರುವಾಗ, ಮೋದಿ ಅಗರು, ಜನವರಿ ತಿಂಗಳ ಮಧ್ಯದಿಂದಲೇ ಜನರಿಗೆ ಉಪಯೋಗ ಆಗುವ ಯೋಜನೆಗಳನ್ನು ಘೋಷಣೆ ಮಾಡಬಹುದು. ಫೆಬ್ರವರಿ ತಿಂಗಳಿನಲ್ಲಿ ಸೂರ್ಯ ಮತ್ತು ಶನಿ ಗ್ರಹಗಳ ಸಂಯೋಗ ನಡೆಯುವುದರಿಂದ, ನಾಲ್ಕನೇ ಮನೆಯಲ್ಲಿ ಈ ಸಂಯೋಗ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳ ಚಳುವಳಿ ಎದುರಿಸಬೇಕಾಗಬಹುದು, ಆಗ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇದನ್ನು ಓದಿ..SBI Investment: SBI ಬ್ಯಾಂಕ್ ನ ಈ ಯೋಜನೆಯಲ್ಲಿ 5 ಸಾವಿರ ಹೂಡಿಕೆ ಮಾಡಿದರೆ ನೀಡುತ್ತಾರೆ ಬರೋಬ್ಬರಿ 3.5 ಕೋಟಿ, ಹೇಗೆ ಪಡೆಯಬೇಕು ಗೊತ್ತೆ??
ಏಪ್ರಿಲ್ ತಿಂಗಳು ಮುಗಿಯುವ ಸಮಯಕ್ಕೆ ರಾಹು ಗ್ರಹದ ಜೊತೆಗೆ ಗುರು ಗ್ರಹ ಸೇರಿ, ದೋಷ ಸೃಷ್ಟಿಯಾಗಲಿದ್ದು, ಶನಿಯಿಂದ ಇದು ಪ್ರಭಾವ ತೆಗೆದುಕೊಳ್ಳುತ್ತದೆ. ಈ ರೀತಿ ನಡೆದಾಗ, ಪಕ್ಕದ ದೇಶದ ಜೊತೆಗೆ, ಯುದ್ಧದ ನಡೆಯಬಹುದು. ದುಷ್ಟರ ಪ್ರಭಾವದಿಂದ, ಏಪ್ರಿಲ್ ಇಂದ ಅಕ್ಟೋಬರ್ ವರೆಗು ಮೋದಿ ಅವರ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸಬಹುದು. ಅಕ್ಟೋಬರ್ ತಿಂಗಳು ಮುಗಿಯುವ ಸಮಯಕ್ಕೆ ಗುರು ಮತ್ತು ರಾಹು ಸಂಯೋಗ ಮುಗಿಯುತ್ತದೆ, ರಾಹು ಐದನೇ ಮನೆಯಲ್ಲಿ ಇರುತ್ತಾನೆ. ಆ ಸಂದರ್ಭದಲ್ಲಿ ಕಾನೂನಿನ ಬಗ್ಗೆ ಪ್ರಫ್ಹನಿ ಅವರಿಗು ಮತ್ತು ಸಾರ್ವಜನಿಕರಿಗು ಗೊಂದಲ ಶುರುವಾಗಬಹುದು. ರಾಹು ಮತ್ತು ಶನಿಯಿಂದ ಸರ್ಕಾರ ಮತ್ತು ಜನರ ನಡುವೆ ಸಂವಹನೆಯ ಕೊರತೆ ಸಹ ಉಂಟಾಗಬಹುದು. ಈ ರೀತಿ ನಡೆದಾದ, ಸರ್ಕಾರದ ಅಧಿಕಾರಿಗಳು ಜನರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಬಹುದು.
2023ರಲ್ಲಿ ಗ್ರಹಗಳು ಬದಲಾಗುವ ಪರಿ ನೋಡಿದರೆ, ಪ್ರಧಾನ ಮಂತ್ರಿಗಳು ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸೂಚಿಸುತ್ತದೆ. ಈ ವೇಳೆ ಭಯೋತ್ಪಾದಕರು ದೇಶದ ಭದ್ರತೆಗೆ ತೊಂದರೆ ಕೊಡಬಹುದು. 2023ರ ಅಂತ್ಯದ ಸಮಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ಆವಿಷ್ಕಾರಗಳ ಬಗ್ಗೆ ದೇಶಕ್ಕೆ ತಿಳಿಸಬಹುದು. ಒಟ್ಟಾರೆಯಾಗಿ 2023ರಲ್ಲಿ ಭಾರತದಲ್ಲಿ ಆಂದೋಲನಗಳು ನಡೆಯಲಿದೆ, ದೇಶದ ಭದ್ರತೆಯ ವಿಚಾರದಲ್ಲಿ ಇದು ಸೂಕ್ಷ್ಮವಾದ ವರ್ಷ ಆಗಿರಲಿದೆ. ಈ ವರ್ಷ ನಮ್ಮ ದೇಶದ ಪ್ರಧಾನಿಗಳ ಹೆಸರು, ಇಡೀ ಪ್ರಪಂಚದಲ್ಲಿ ಚರ್ಚೆಯಾಗಲಿದೆ. 10ನೇ ಮತ್ತು 6ನೇ ಮನೆಯ ಮೇಲೆ ಶನಿ ದೇವರ ಪ್ರಭಾವದಿಂದ 2023ರಲ್ಲಿ ಕೆಲಸ ಜಾಸ್ತಿ ಇರುತ್ತದೆ. ಹಾಗೆಯೇ ರಾಹು ಮತ್ತು ಕೇತು ಪ್ರಭಾವದಿಂದ ಮೋದಿಯವ ವಿರುದ್ಧ ಧ್ವನಿ ಎತ್ತಬಹುದು. ಇದನ್ನು ಓದಿ.. 2023 Kannada Astrology: ಇಡೀ ವರ್ಷ ಪ್ರತಿ ರಾಶಿಗಳ ಆರೋಗ್ಯ, ವೃತ್ತಿ ಜೀವನ, ಹಣಕಾಸು ಹೇಗಿರಲಿದೆ ಗೊತ್ತೇ? ಯಾವ್ಯಾವ ರಾಶಿಗಳ ಜೀವನವೇ ಬದಲಾಗುತ್ತದೆ ಗೊತ್ತೇ?? ನಿಮ್ಮ ರಾಶಿ ಫಲಾ ಫಲಗಳನ್ನೂ ತಿಳಿಯಿರಿ.