Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?
Post Office Schemes: ಮಕ್ಕಳ ಭವಿಷ್ಯಕ್ಕೆ ಇದಕ್ಕಿಂತ ಉತ್ತಮ ಯೋಜನೆ ಮತ್ತೊಂದಿಲ್ಲ, ಕೇವಲ 6 ರೂಪಾಯಿ ಯಂತೆ ಉಳಿಸಿ, 10 ಲಕ್ಷ ಪಡೆಯುವುದು ಹೇಗೆ ಗೊತ್ತೇ?
Post Office Schemes: ನೀವು ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ಕಡಿಮೆ ಹಣ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬೇಕು ಎಂದುಕೊಂಡಿದ್ದರೆ, ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಕೆಲವು ಒಳ್ಳೆಯ ಯೋಜನೆ ಇದೆ. ವಿಶೇಷವಾಗಿ ಇಂದು ನಾವು ನಿಮಗೆ ತಿಳಿಸಿಕೊಡಲಿರುವ ಯೋಜನೆ, ಮಕ್ಕಳಿಗಾಗಿ. 6 ರಿಂದ 18 ವರ್ಷದ ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು, ಕೇವಲ 6 ರಿಂದ 18 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು ಲಕ್ಷಲಕ್ಷ ರಿಟರ್ನ್ಸ್ ಪಡೆಯಬಹುದು. ಪೋಸ್ಟ್ ಆಫೀಸ್ ನಲ್ಲಿ ಮಕ್ಕಳಿಗಾಗಿ ಇರುವ ಯೋಜನೆ, ಬಾಲ್ ಜೀವ ವಿಮಾ ಯೋಜನೆ.
ಇದರ ಮೂಲಕ ಹಲವು ಯೋಜನೆಗಳನ್ನು ಪೋಸ್ಟ್ ಆಫೀಸ್ ನಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಈ ಪಾಲಿಸಿ ವಿಶೇಷ ಪ್ರಯೋಜನ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಉಳಿತಾಯ ಮಾಡಬಹುದು. ಈ ಯೋಜನೆ ಶುರು ಮಾಡಿದರೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮತ್ತು ಇನ್ನಿತರ ಖರ್ಚುಗಳಿಗೆ ಸಹಾಯ ಆಗುತ್ತದೆ. ಬಾಲ್ ಜೀವನ್ ವಿಮೆ ವಿಶೇಷವಾಗಿ ಮಕ್ಕಳಿಗೋಸ್ಕರ ಮಾಡಿರುವ ಯೋಜನೆ. ಇದಕ್ಕಾಗಿ ಸರ್ಕಾರ ಹಾಕಿರುವ ನಿಯಮದ ಪ್ರಕಾರ, ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳು ಈ ಯೋಜನೆಯ ಲಾಭ ಪಡೆಯಬಹುದು. ಇದನ್ನು ಓದಿ..SBI Investment: SBI ಬ್ಯಾಂಕ್ ನ ಈ ಯೋಜನೆಯಲ್ಲಿ 5 ಸಾವಿರ ಹೂಡಿಕೆ ಮಾಡಿದರೆ ನೀಡುತ್ತಾರೆ ಬರೋಬ್ಬರಿ 3.5 ಕೋಟಿ, ಹೇಗೆ ಪಡೆಯಬೇಕು ಗೊತ್ತೆ??
ಈ ಜೀವ ವಿಮೆಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪಾವತಿ ಮಾಡಬಹುದು. ಈ ಯೋಜನೆಗಳಲ್ಲಿ ದಿನಕ್ಕೆ 6 ರಿಂದ 18 ರೂಪಾಯಿಗಳ ವರೆಗು ಪ್ರೀಮಿಯಂ ಬೀಳುತ್ತದೆ, ಈ ಯೋಜನೆ ಮುಗಿದ ನಂತರ.. 10,00,000 ರೂಪಾಯಿ ಮೊತ್ತ ಸ್ವೀಕಾರ ಮಾಡುತ್ತೀರಿ. ಪಾಲಿಸಿ ಮುಗಿದ ನಂತರ, ಪಾಲಿಸಿ ತೆಗೆದುಕೊಂಡವರು, ಮೊದಲು ಮೃತರಾದರೆ, ಆ ರೀತಿ ಆದ ನಂತರ ಮಗುವು ಪ್ರೀಮಿಯಂ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಈ ಪಾಲಿಸಿಯ ಸಮಯ ಮುಗಿದ ನಂತರ ಪೂರ್ತಿ ಹಣ ಮಗುವಿಗೆ ಸಿಗುತ್ತದೆ. ಇದನ್ನು ಓದಿ.. Kannada Astrology: 2023 ರಲ್ಲಿ ಮೋದಿ ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ? ವಿಪಕ್ಷಗಳು ಮೋದಿ ಅಲೆಯನ್ನು ತಡೆಯಲು ಸಾಧ್ಯವೇ?