ಧಾರವಾಹಿ ಬಿಡಿ, ಹೊರಗೆ ಕೂಡ ಉತ್ತಮ ಕಾರ್ಯದ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದ ಅನಿರುದ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಇದೀಗ ಕರ್ನಾಟಕದ ಮನೆಮಾತಾಗಿರುವ ಅನಿರುದ್ ರವರು ಆರ್ಯವರ್ಧನ್ ಪಾತ್ರದ ಮೂಲಕ ಹೀಗೆ ಜನರ ಮನ ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಕ್ಷರ ಸಹ ಎಲ್ಲರನ್ನು ಫಿದಾ ಆಗುವಂತೆ ಮಾಡಿರುವ ಅನಿರುದ್ ರವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಇದೀಗ ಹೊಂದಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಅನಿರುದ್ರ ವರಿಗೆ ಬಹಳ ಉತ್ತಮ ಹೆಸರು ತಂದುಕೊಟ್ಟಿದ್ದು, ಅನಿರುದ್ ರವರು ಈ ಉತ್ತಮ ಹೆಸರನ್ನು ಸದುಪಯೋಗ […]

error: Content is protected !!