ಕೇವಲ 1 ನಿಮಿಷದಲ್ಲಿ ಶತ್ರುರಾಷ್ಟ್ರಗಳನ್ನು ನಡುಗಿಸಿದ ಭಾರತೀಯ ಸೇನೆ! 1 ನಿಮಿಷದಲ್ಲಿ ಹಾರಿದ ರಾಕೆಟ್ಗಳು ಎಷ್ಟು ಗೊತ್ತಾ??

ಸುತ್ತಲೂ ಶತ್ರು ರಾಷ್ಟ್ರಗಳು ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ವಿಷಯದ ಬಗ್ಗೆ ನಿಮಗೆ ತಿಳಿದೇ ಇದೆ. ಇನ್ನೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇದಿನೇ ಏರಿಕೆಯಾಗುತ್ತಿರುವ ಕಾರಣ ಶತ್ರು ರಾಷ್ಟ್ರಗಳು ಇದನ್ನು ಸಹಿಸುತ್ತಿಲ್ಲ, ಅದಕ್ಕಾಗಿಯೇ ಭಾರತಕ್ಕೆ ಕಪ್ಪುಚುಕ್ಕೆ ತರಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಆತ್ಮಹುತಿ ದಾಳಿ ನಡೆಸಿದ್ದರು. ಒಂದು ಕೈಲಾಗದ ರಾಷ್ಟ್ರ ಬೇರೆ ವಿಧಿ ಇಲ್ಲದೆ ಬೆನ್ನಿಗೆ ಚೂರಿ ಹಾಕುತ್ತಿದ್ದರೆ, ಇನ್ನೊಂದು ಕುತಂತ್ರಿ ರಾಷ್ಟ್ರ ಸದಾ ಭಾರತದ ವಿರುದ್ಧ ಕತ್ತಿಮಸೆಯುತ್ತ ಕಾಲುಕೆರೆದು ಜಗಳಕ್ಕೆ […]

error: Content is protected !!